ರಾಘವೇಂದ್ರ ಸ್ವಾಮಿಗಳು ತೋರಿಸಿದ ಪವಾಡಗಳು | Raghavendra Swami Life Story Epi 13 | Heggadde Studio

Поделиться
HTML-код
  • Опубликовано: 26 дек 2024

Комментарии • 428

  • @HeggaddeStudio
    @HeggaddeStudio  2 года назад +49

    Please Subscribe And Support #Heggadde_Studio

    • @odeshav9218
      @odeshav9218 2 года назад +8

      Heggadde studio u r really doing good thing compare to other RUclipsrs🥰

    • @geethajr8917
      @geethajr8917 2 года назад

      ಓಂ ಶ್ರೀ ರಾಘವೇಂದ್ರರಾಯ ನಮಃ

    • @manjularamappa2524
      @manjularamappa2524 2 года назад +1

      Om Shree Raghavendra namaha

    • @ಕನ್ನಡಚಾನೆಲ್-ಘ2ದ
      @ಕನ್ನಡಚಾನೆಲ್-ಘ2ದ 2 года назад

      Nandu ondu prashne ide dayamaadi acharyarige kelbeku dayavittu avra phone number Kodi illa neeve keli uttara kodsi

    • @nandiniraj6337
      @nandiniraj6337 Год назад

      ​@@odeshav9218 z
      V

  • @vardhanv8597
    @vardhanv8597 2 года назад +168

    ನಮಸ್ಕಾರ ಆಚಾರ್ಯರಿಗೆ ನಿಮ್ಮಿಂದ ನಾನು ಗುರು ರಾಘವೇಂದ್ರ ಪ್ರಭುಗಳ ಪರಮ ಭಕ್ತ ನಾಗಿಬಿಟ್ಟೆ

  • @ravigowda7619
    @ravigowda7619 2 года назад +57

    ನೊಂದವರ ಪಾಲಿನ ಕಲಿಯುಗದ ಕಾಮದೇನು ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಹರಿ ಸರ್ವೋತಮ 🙏🏿

  • @savithakantharaju8422
    @savithakantharaju8422 Год назад +21

    ನಮಸ್ಕಾರ ಗುರುಗಳೇ ನಾನು ರಾಯರನ್ನ ತುಂಬಾ ನಂಬಿದ್ದೇನೆ ನನ್ನ ನಂಬಿಕೆನೇ ಶ್ರೀ ರಾಯರು ಶ್ರೀ ರಾಘವೇಂದ್ರಾಯ ನಮಃ

  • @savithabhat3807
    @savithabhat3807 9 месяцев назад +16

    ಈ ಖಾಲಿ ಮಣೆ ತರಹದ ಅನುಭವ ನನಗೂ ಆಗಿದೆ.ನಾನು ಸಕುಟುಂಬ ಮಠಕ್ಕೆ ಹೋಗಿದ್ದೆ .ನಮ್ಮ ಎದುರಿಗೆ ಸ್ವಾಮಿಜೀಯವರ ಇದ್ರು ನನಗೆ ಕಾಣಿಸ್ತಿಲ್ಲ ನನ್ನ ಮಗಳು ತೋರಿಸ್ತಿದಾಳೆ.ನನಗೆ ಕಾಣುತ್ತಿಲ್ಲ. ಅಕ್ಕ ಪಕ್ಕದಲ್ಲಿರುವವರ ಗುರುತು ಹೇಳ್ತಿದಾಳೆ.ಅವರೆಲ್ಲ ಕಾಣಿಸ್ತಿದಾರೆ.ಗುರುಗಳುಕಾಣಿಸ್ತಿಲ್ಲ .ನನಗೆ ಆಘಾತ ಅಯ್ತು.ದೇವರೆ ಏನಪ್ಪಾ ಇದು.ನಾನು ಏನು ತಪ್ಪು ಮಾಡಿದೆನೋ ಗೊತ್ತಿಲ್ಲ. ದಯಮಾಡಿ ಕ್ಷಮಿಸಿ.ಅಂತ ಬೇಡಿಕೋಂಡ ಮೇಲೆ ದರ್ಶನ ಆಯ್ತ .ಮನಸಿನಲಿಸ್ವಲ್ಪಅಹಂಕಾರ ದಿಂದ ಹೋದರೆ ಏನೊ ಆಗಲ್ಲ. ದೇವರು .ಗುರುಗಳ ಮುಂದೆ ವಿನಮ್ರತೆ ಬೇಕು ಅಂತ ಪಾಠ ಕಲಿಸಿದ್ರು. ತೀರ್ಥ-ಪ್ರಸಾದ ಕೊಡುವಾಗ ಮುಗುಳ್ನಗುತ್ತ ಏನು ಆರಾಮ ಇದ್ದೀಯಾ ಅಂದ್ರು. ನಖ-ಶಿಖಾಂತ ಬೆವರಿ ನಡುಗಿ ಹೋದೆ.ಒಂದು ಕ್ಷಣದ ಮೈ ಮರೆವು ಎಂತಹ ಪ್ರಮಾದ ಆಗುತ್ತೆ ಅನ್ನಸಿತು.

  • @mamathals467
    @mamathals467 Год назад +7

    ಸ್ವಾಮೀ ರಾಘವೆಂದ್ರಾ ಕೃಪೆ ತೋರು ಪ್ರಭುವೆ

  • @vikramraj4683
    @vikramraj4683 2 года назад +10

    ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಮ್ ತಂದೆ ರಾಯರ ಬಗ್ಗೆ ತುಂಬಾ ದಿನದಿಂದ ತುಂಬಾ ದಿನ ಕಾಯ್ತಿದೀನಿ ಸರ್ 🙏🙏🙏🙏

    • @HeggaddeStudio
      @HeggaddeStudio  2 года назад +2

      ಇನ್ಮುಂದೆ ಪ್ರತಿದಿನ ನಿರೀಕ್ಷಿಸಿ

    • @vikramraj4683
      @vikramraj4683 2 года назад

      🙏🙏🙏

  • @pavankameshwar8450
    @pavankameshwar8450 2 года назад +36

    ಎಂತಹ ಅದ್ಭುತ....ತುಂಗಾ ತಟದ ಯತಿಕುಲೋತ್ತುಂಗರಿಗೆ ಸಾಷ್ಟಾಂಗ ಪ್ರಣಾಮಗಳು 🙏

  • @worldsbestcomedies9245
    @worldsbestcomedies9245 11 месяцев назад +4

    Raghavendra Swamy bagge tumba channagi heltira❤

  • @basava1713
    @basava1713 2 года назад +9

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ದ್ರುವದಿದ್ವಾಂತರವಯೇ ಸಜ್ಜನೆಂದೀ
    ವರೆಂದವೇ ಶ್ರೀ ರಾಘವೇಂದ್ರ ಗುರವೇ ನಮೋ ಅತ್ಯಂತ ದಯಾಲವೆ ... 🙏💐🌺🌸🌸🥥🥥🥥🌺🌸🌺🌺🙏

  • @shubhaajay3122
    @shubhaajay3122 2 года назад +47

    ರಾಯರ ಮಹಿಮೆ ರಾಯರ ಕಾರುಣ್ಯ ರಾಯರ ಅನುಗ್ರಹ ಅನಂತ ಅನನ್ಯ ಅಪರಿಮಿತ 🙏🙏🙌🙌🌹🌹

  • @chadrakantchitagar7431
    @chadrakantchitagar7431 Год назад +4

    ಶೀ ಗುರು ಸಾರ್ವಭೌಮ ರಾಘವೇಂದ್ರ ರಾಯರು 🙏🌹🙏🌹🌺🌷♥️🚩🙏

  • @ravikirans9739
    @ravikirans9739 Год назад +8

    ಆಚಾರ್ಯರಿಗೆ ನಮೋ ನಮಃ
    ಮಂತ್ರಾಲಯ ಪ್ರಭುಗಳು, ಗುರು ಸಾರ್ವಭೌಮರು ಶ್ರೀ ರಾಘವೇಂದ್ರ ಸ್ವಾಮಿಗಳ ಪಾದ ಚರಣ ಗಳಿಗೆ ನಮೋ ನಮಃ 🙏🙏🙏

  • @jyothigopalakrishna2833
    @jyothigopalakrishna2833 2 года назад +22

    ತುಂಬಾ ಚೆನ್ನಾಗಿ ವಿಷಯಗಳನ್ನು ತಿಳಿಸಿದ್ದೀರಿ
    ಗುರುಗಳೇ.. ನಿಮಗೂ.. ಹೆಗ್ಗದ್ದೆ ಸ್ಟುಡಿಯೋ ದವರಿಗೂ ಧನ್ಯವಾದಗಳು 🙏

  • @madeswaraswamichanal4732
    @madeswaraswamichanal4732 2 года назад +6

    ಓಂ ಗುರು ರಾಘವೇಂದ್ರಯ ನಮಃ❤🌹🌹🙏❤🙏🌹🌹🙏❤🙏🌹🌹🙏❤🌹🌹🙏🙏❤🙏🌹🌹🙏❤❤🙏🌹🙏❤🙏🙏🙏🙏🙏🌹🙏❤🙏🌹🙏🙏🌹❤❤🙏🌹🙏❤🙏🌹🙏❤🙏🌹🙏❤🙏🌹🌹❤🙏🌹🙏🌹❤🙏🙏🙏❤🙏🌹❤❤🙏🌹❤❤🙏🌹🙏❤🙏🌹🙏❤🌹🙏🙏❤🙏🌹🙏🙏🙏❤🙏🙏

  • @gopikalal4173
    @gopikalal4173 Год назад +9

    Rayaru so powerful, We get what we deserve if we believe on Rayaru,🙏🏼🙏🏼🙏🏼🙏🏼🙏🏼

  • @Jhanakirama
    @Jhanakirama 2 года назад +13

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಯಚ ಭಜತಾಂ ಕಲ್ಪವೃಕ್ಷಯ ನಮತಾಂ ಕಾಮದೇನವೇ 💐💐💐🙏

  • @manjunishanth1286
    @manjunishanth1286 Год назад +5

    Rayariddare🙏🙏🙏🙏🙏🙏🙏🙏⚘

  • @shantappashantappa1185
    @shantappashantappa1185 2 года назад +3

    Aachrayare.speech.rayare.male.preeti.nambike.inastu.jasti.ayutu.rayaraparama.bakta.namho.atanyta.dayalu.om.sri.ragavendra.namha🙏🙏🙏🙏🙏🌷🌷🌷🌷🌷

  • @shravanachar6741
    @shravanachar6741 2 года назад +5

    ನನ್ನ ತಂದೆ ಗುರುರಾಘವೇಂದ್ರ ❤️😘🫂

  • @archanas3887
    @archanas3887 Год назад +2

    🌸ರಾಯ🌸

  • @manjunatha1510
    @manjunatha1510 2 года назад +8

    Namma vamsha na sada kapadappa
    Om sri raghavendraya namaha
    Namma ktumbana kapadappa
    Namma manaya sameeksha na
    Prathiksha na aarshith na kapadappa
    Namma anna na makkulanna kapadappa om sri raghavendraya namaha

  • @nagaveni2226
    @nagaveni2226 2 года назад +3

    Rayaru ಇದ್ದಾರೆ ಶ್ರಿ ಗುರು ರಾಘವೇಂದ್ರ ನಮಃ 🙏🙏🙏🙏🙏🙏🙏🙏🙏🙏🙏

  • @vivekanandabj8472
    @vivekanandabj8472 3 месяца назад +2

    ಮಂಜುಳಾ.ಅರ್.ಹೆಚ್.ಗೆ ಶ್ರೀ ಗಂಧಕಾವಲು ಒಕ್ಕಲಿಗರ ಸಂಘ ದಲ್ಲಿ ಸುಲಭವಾಗಿ ಆನಂದವಾಗಿ ವೇಗವಾಗಿ ಖಾಯಂ ಸರ್ಕಾರಿ ಕೆಲಸ ಕೂಡಿಸಿದ ಕರುಣಾಳು ರಾಘವೇಂದ್ರ ಸ್ವಾಮಿ ಪರಿಮಳಾಚಾರ್ಯರಿಗೆ ಹಾಗು ಶ್ರೀವಾಧೀಂದ್ರತೀರ್ಥರಿಗೆ ನಮೋ ನಮಃ

  • @SaiSai-cr1lu
    @SaiSai-cr1lu Год назад +9

    ನಮ್ಮ ರಾಯರು ♥️🙏

  • @geethabk4307
    @geethabk4307 2 года назад +8

    ಶ್ರೀ ರಾಘವೇಂದ್ರಾಯ ನಮಃ🙏🙏

  • @manjuprakash9115
    @manjuprakash9115 Год назад +2

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅದ್ಭುತ ಕಥೆ 🙏🙏🙏🙏🙏.
    ಹೃದಯ ಪೂರ್ವಕ ನಮಸ್ಕಾರಗಳು ಮತ್ತು Heggade Studio ಕುಟುಂಬ ಅವರಿಗೆ 🙏🙏🙏🙏🙏💐💐.

  • @chaitragowda3864
    @chaitragowda3864 Год назад +1

    ಶ್ರೀ ಗುರು ರಾಘವೇಂದ್ರಾಯ ನಮಃ 🙏🙇🏻‍♀️🙇🏻‍♀️ ನನ್ನ ಪ್ರಾಣ ನನ್ನ ಆರಾಧ್ಯ ದೈವ 🙇🏻‍♀️... ಪರಮಾತ್ಮ 🙏

  • @ravikr7661
    @ravikr7661 Год назад +1

    ಆಗಮ್ಯಾ ಮಹಿಮಾ ಲೋಕೆ ಶ್ರೀರಾಘವೇಂದ್ರೊ ಮಹಾಯಶಃ

  • @BhavanaBhavani-q5x
    @BhavanaBhavani-q5x 11 месяцев назад +1

    ರಾಘವೇಂದ್ರ ಪ್ರಭುಗಳ ಪರಮ ಭಕ್ತನಾದ ಬಿಟ್ಟೆ 🙏🙏🙏🙏🥰

  • @MangalaMath-ix1qo
    @MangalaMath-ix1qo 7 месяцев назад +1

    ಶ್ರೀ ಗುರುಭ್ಯೋ ನಮಹಾ 🙏🙏💚💜💐💐om ಶ್ರೀ ಗುರು Raghvendraya namaha 🙏🙏🙏💐💐💐💐 ನಿಮ್ಮ ಅನುಗ್ರಹ ನಮ್ಮ ಮೇಲೆ ಸದಾ ಇರಲಿ ತಂದೆ 🙏🙏

  • @anithavasudev9551
    @anithavasudev9551 2 года назад +3

    Namaskara acharyarige nimma pravachanagalannu dayavittu munduvarisi, nimage ananta namaskaragalu 🙏🙏🙏⚘️⚘️⚘️

  • @mamantesh8607
    @mamantesh8607 2 года назад +10

    ಓಂ ಶ್ರೀ ಗುರು ರಾಘವೇಂದ್ರಯ ನಮಃ...🙏🙏🙏🙏

  • @sudha.rajashekarsudha.raja4528
    @sudha.rajashekarsudha.raja4528 Год назад +1

    ಶ್ರೀ ರಾಘವೇಂದ್ರ ಸ್ವಾಮಿ ನಮಃ ಗುರುಭ್ಯೋ ನಮಃ

  • @veereshshresti7148
    @veereshshresti7148 Год назад +2

    ಶ್ರೀ ಗುರು ಸರ್ವಭೌಮರು ಶ್ರೀ ಗುರು ರಾಯರು 😍💫👏👏🙏🙏💐💐

  • @SaiRam-dx6rt
    @SaiRam-dx6rt 2 года назад +6

    Om Sree Raaghavendraya namaha E Matha Elli irodu gurugale🌺🙏

  • @prakashbadigerukbijapur
    @prakashbadigerukbijapur Год назад +1

    ತುಂಬಾ ಧನ್ಯವಾದಗಳು 🌺🌺🙏🙏🌺🌺🙏🙏

  • @kartikg713
    @kartikg713 4 месяца назад +1

    ಓಂ ಶ್ರೀ ಗುರು ರಾಘವೇಂದ್ರ ಸಾಮಿ ನಮ್ಮ

  • @nimigantotti2024
    @nimigantotti2024 2 года назад +4

    Rayara pavadagalanna keluvude ondu sowbhagya. Acharyarige anantha namaskaragalu.

  • @anjalispatil5693
    @anjalispatil5693 2 года назад +11

    ಗುರುಗಳ ಪಾದರವಿಂದಕ್ಕೆ ನಮಸ್ಕಾರಗಳು. ನೀವು ರಾಯರ ಮಹಿಮೆ ತುಂಬಾ ಚೆನ್ನಾಗಿ ಅರ್ಥಗರ್ಭಿತವಾಗಿ ಹೇಳ್ತೀರಿ. 🙏

  • @geethabharathraj8069
    @geethabharathraj8069 3 месяца назад +1

    Super,om sree Raghavendraya namaha.

  • @suniravi4485
    @suniravi4485 2 года назад +5

    Ayyo Shree ragavendra gurugalu Hassan Natalie hodaga kannira hakondu alvaga kannu muchchide nan lifeli dodda pavada adu rayara muka brundavana Alli ondu aakruti belakina roopadali pakkadalli obru nintidru avre Shree GURU SARVABOUMARU SHREE GURU RAGAVENDRA SWAMIGALU Abra ma brundavana hinde nintu kanneeru tadyokaglilla Attu bitte gurugale kannu muchchi bedvaga we reti kanskondru rayru jotege 3 samasyegalna bageharsikotru adre adukku munche jyotishi helidru neev nambiro daivada daiva Bala Ede nimge Anta adu eroioadalli rayara matadalli nan Kan muchidaga anugrahistare andkondirlilla nanna aaradya daiva rayaru Nanu adre Shraddha bhakti niste enda 2sala vrata maddidde adu eega we roopadali kanskotare rayru andkondirlilla ondu kshana nange Kan muchidaga enella kanustide nange rayara brundavanadalli aakruti pakkadalli obru nintidru nan lifeli nan usru erovargu dodda miracle edu OM SHREE GURU RAGAVENDRAYA NAMAHA nimge KOTI KOTI SHARANU GURUGALE 🙏🙏🙏🙏

    • @ramyshetshet8977
      @ramyshetshet8977 2 года назад

      vrata andre yav riti plz heli hegr madod anta nanu madbeku

    • @suniravi4485
      @suniravi4485 2 года назад

      5 guruvaara tuppada deepada sankalpa 5 guruvaara mugyo tanka nonveg tinbardu you tubeli Ede nodkoli mam rayara vratada bagge

    • @ramyshetshet8977
      @ramyshetshet8977 2 года назад

      @@suniravi4485 5 guruvara aste na ?

    • @suniravi4485
      @suniravi4485 2 года назад

      Yes

  • @samsungcafe09
    @samsungcafe09 2 года назад +10

    Om Sri Guru Raghavendra Swamy Namah 😍

  • @indian5984
    @indian5984 2 года назад +3

    Very good episode s about Sri Manchala Guru Raghavendra swamy. Jai sri Guru Manchala Guru Raghavendra swamy.

  • @channappagoudatimmanagoudr415
    @channappagoudatimmanagoudr415 4 месяца назад +1

    ಓಂ ಪೂಜ್ಯಾಯ ರಾಘವೇಂದ್ರ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🌹🌹🌹🙏🙏🙏

  • @jayannu5032
    @jayannu5032 2 года назад +6

    Shri Guru Raghavendraya Namaha 🕉️🕉️🕉️🙏🙏🙏🙏

  • @lakshmis579
    @lakshmis579 10 месяцев назад +1

    Very very nice Explanation Gurugale

  • @Krishna-tu3xv
    @Krishna-tu3xv 2 года назад +3

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🌹

  • @mohankumarcmohankumarc9948
    @mohankumarcmohankumarc9948 Год назад +2

    ❤ಓಂ ಶ್ರೀ ಗುರು ರಾಘವೇಂದ್ರಯ ನಮಃ. ಉತ್ತಮ ಸಂದೇಶ ಗುರುಗಳೆ ❤

  • @MamathaVR-ce1ff
    @MamathaVR-ce1ff 4 месяца назад +1

    Nimma maathu thumba hitha gurugale🙏

  • @gniharika-vii7524
    @gniharika-vii7524 Год назад +1

    ಪ್ರಿಯ ಭಕ್ತರೇ ಆಗಲೇ ನಾನು ಸ್ಸಾಳಷ್ಟು ಕಷ್ಟಗಳಿಂದ ನರಳುತ್ತಾ ಇದ್ದೆ ಕಷ್ಟ ಕಳೆಯಲು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಇನ್ನೂ ಒಳ್ಳೇದು ಆಗುತ್ತದೆ ಎನ್ನುವ ಆಶಾ ಭಾವನೆಯಿಂದ ನನ್ನ ಮನೆಗೆ ಬಂದೆ ನಾನು ಅತೀ ಭಕ್ತಿ ವಿನಯದಿಂದ ಮಂತ್ರಾಲಯ ಕ್ಕೆ ಹೋಗಿ ರಾಯರ ದರ್ಶನ ಪಡೆದು ಬಂದ ಮರುದಿನವೇ ಆ ನನ್ನ ಜೀವನ ಇನ್ನೂ ಕೆಟ್ಟದಾಗಿ ನರಕ ಸದೃಶ್ಯ ವಾಗಿತ್ತು..ಇದಕ್ಕೆ ಏನು ಕಾರಣ ಗುರುಗಳೇ..ಒಂದೇ ಸಾರಿ ಸಾವು ಬಂದರೆ ಸಾಕು ಎನ್ನುವ ನನ್ನ ಜೀವನೆ ಈಗೆ ದಿನಾಲೂ ಸಾಯ್ತಾ ಇದ್ದನೆ..ಪರಿಹಾರ ತಿಳಿಸಿ..ರಾಘವೇಂದ್ರ ಸ್ವಾಮಿಗಳ ನನ್ನಗೆ ಸಾವು ಕೊಡು

  • @PWAU11533
    @PWAU11533 2 года назад +8

    🙏🙏Om shree guru raghavendraya namaha🙏🙏

  • @sanjaysurya6840
    @sanjaysurya6840 2 года назад +8

    Poojyaya Raghavendraya Sathya Dharma Rathayacha Bhajathaam Kalpavrukshaya Namathaam Kamadhenuve 🙇‍♂🙏

  • @basavarajbasu688
    @basavarajbasu688 2 года назад +14

    Om sri GuruRaghavendraya namaha 🙏🙏🙏🙏

  • @Happyhours-i8n
    @Happyhours-i8n 4 месяца назад +1

    ಮಂತ್ರಾಲಯಕೆ ಹೋಗಿ ಬಂದು ನನ್ನ ಜೀವನ ಪುನರರ್ಮಾಭಿಸುತ್ತೆನೆ

  • @YuvarajYuvarajyuvaraj-h2r
    @YuvarajYuvarajyuvaraj-h2r 5 месяцев назад +3

    ಓಂ ಶ್ರೀ ಗುರು ವೇ ನಮಂ 😢

  • @raghavswami1572
    @raghavswami1572 2 года назад +3

    ಓಂ ಶ್ರೀ ಗುರುಭ್ಯೋ ನಮಃ

  • @KalpanaPs-g7g
    @KalpanaPs-g7g 2 месяца назад

    ಓಂ ವೆಂಕಟನಾಥಾಯ ವಿದ್ಮಯೇ ಸಚಿದಾನಂದಾಯ ದೀಮಯಿ ತಂನ್ನೋ ರಾಘವೇಂದ್ರ ಪ್ರಚೋದಯಾತ್
    ಓಂ ವೆಂಕಟನಾಥಾಯ ವಿದ್ಮಯೇ ತಿಮ್ಮಣ್ಣ ಪುತ್ರಾಯ ದೀಮಯಿ ತನ್ನೋ ರಾಘವೇಂದ್ರ ಪ್ರಚೋದಯಾತ್
    ಓಂ ಪ್ರಾಹಾಲಾದಯ ವಿದ್ಮಯೇ
    ವ್ಯಾಸರಾಜಯ ದೀಮಯಿ
    ತನ್ನೋ ರಾಘವೇಂದ್ರ ಪ್ರಚೋದಯಾತ್

  • @prajwalyadawad5208
    @prajwalyadawad5208 2 года назад +2

    Nice information sir thank you. Jai Raghavendra swami🙏.

  • @malleshimalleshi5527
    @malleshimalleshi5527 2 года назад +2

    Sir 💯 sathya

  • @suresh.hbsuresh.5672
    @suresh.hbsuresh.5672 2 года назад +5

    Sir nimah voice thumb chanagi de.swamy

    • @suresh.hbsuresh.5672
      @suresh.hbsuresh.5672 2 года назад

      Prathi Dina send you tube ,sri guru raghavendra swamy pavada

  • @shivashankarkalladka2559
    @shivashankarkalladka2559 2 года назад +8

    Om Sri Raghavendraya namah. I Could able to know more pavads which I never heard so far. Praying for his blessings

  • @girijamg4924
    @girijamg4924 2 года назад +2

    ಓಂಶ್ರೀಗುರುರಾಘವೇಂದ್ರಾಯನಮಃ

  • @premarao7645
    @premarao7645 2 года назад +20

    Bless me my Lord SRI Guru Raghvendra 🙏❤️🙏

  • @yogisimha8990
    @yogisimha8990 2 года назад +6

    "Satya Dharma Rathayacha"
    Om Shri Guru Raghavendraya Namaha

  • @renuka-e1k
    @renuka-e1k 2 месяца назад

    Nan appa guru ravendra swami nim anugarha nan mele barali tumba kasta ide tande🙏🙇‍♀🤲

  • @madhuk8817
    @madhuk8817 9 месяцев назад +1

    Nange Rayaru kanasinalli bombe ya roopdalli darshana neediddare Guruve sharanam🙏💐

  • @channareddygoudapatil6927
    @channareddygoudapatil6927 Год назад

    🌹🌹ಗುರು ರಾಘವೇಂದ್ರ ಯ ನಮಃ 🌹🌹🙏🙏🙏🙏🌹🌹

  • @dhananjaya1164
    @dhananjaya1164 2 года назад +3

    ಓಂ ನಮಃ ಶಿವಾಯ ನಮಃ

  • @vijayfashiongallery7140
    @vijayfashiongallery7140 2 года назад +3

    Nijja gurugle nannage darshna kotidara

  • @veenakulkarni9951
    @veenakulkarni9951 Год назад +3

    OMG.. goosebumps..barutte....🙏🙏🙏🙏🙏

  • @pramodgowda1173
    @pramodgowda1173 2 года назад +5

    💮ರಾಯರೇ
    ಶ್ರೀ ಗುರುಭ್ಯೋ ನಮಃ 🌼

  • @rooparao454
    @rooparao454 Год назад

    Thank you raja uncle. Rayara pavadagalla bagge tilisikottaddakke🙏

  • @indrajsanthosh6095
    @indrajsanthosh6095 2 года назад +2

    Guruve sharanam

  • @anithan8585
    @anithan8585 2 года назад +1

    Om shree Guru Raghavendraya namaha.. 🙏🙏🙏very nice story..

  • @KumarKumar-nt8ku
    @KumarKumar-nt8ku 2 года назад +2

    ಕಲ್ಪ ವೃಕ್ಷ ಕಾಮಧೇನು..🙏

  • @kenchakiccha360
    @kenchakiccha360 Год назад

    ಶ್ರೀ ಗುರುಭ್ಯೋ ನಮಃ 🙏🙏🙏🙏

  • @umashankar400
    @umashankar400 2 года назад

    ಧನ್ಯೋಸ್ಮಿ ಆಚಾರ್ಯರೆ. 🙏

  • @srknagaraj4818
    @srknagaraj4818 2 года назад +2

    🙏ಮನ್ನಿಸು ಹರಿಸಿ ಮುನ್ನೆಡೆಸು 🙏

  • @dogood9149
    @dogood9149 Год назад

    Gurugale 🌺🙏🏻🙏🏻🙏🏻🙏🏻🙏🏻😍

  • @sritulasibangalore
    @sritulasibangalore 2 года назад +4

    ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ "ಆರಾಧನೆ"ಯ ಪರ್ವಕಾಲ.
    ಕಲಿಯುಗದ ಕಾಮಧೇನುವಿನಂತಿರುವ ರಾಯರು 351 ವರ್ಷಗಳ ಹಿಂದೆ ಸಶರೀರರಾಗಿ(ಜೀವಂತ) ಬೃಂದಾವನ ಪ್ರವೇಶ ಮಾಡುತ್ತಾರೆ.
    ಅಂದಿನಿಂದಲೂ ರಾಯರ ಆರಾಧನೆ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಲೇ ಇದೆ. ಈ ವರ್ಷವಂತೂ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರತೀರ್ಥ
    ಶ್ರೀಪಾದರು ಅತಿ ಮುತುವರ್ಜಿ ವಹಿಸಿ ಅತ್ಯಂತ ವೈಭವದಿಂದ ಆರಾಧನೆ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ.

  • @bhagyagowda1781
    @bhagyagowda1781 Год назад

    ಗುರು ರಾಘವೇಂದ್ರ ಮಹಿಮೆ ಅಪಾರ 🎉

  • @shivabasamma1268
    @shivabasamma1268 Год назад +1

    Bless my lovely lord💐💐💐💐💐💐🙏🙏🙏🙏🙏🙏🙏🙏🙏🙏🙏🙏🙏

  • @manjubpoddar9382
    @manjubpoddar9382 2 года назад +4

    Om shree guru raghavendraya namah🙏🏻

  • @harekrishna67878
    @harekrishna67878 2 года назад +3

    Nanu Rayaralli bedthane eddini adre nange rayaru ennu Karune torstha ella Guru rayare Dayavittu nange karune torisi Deva🌺🤲🙏

    • @bhavigowda6416
      @bhavigowda6416 2 года назад +2

      Nivu jeenandali ollethana idre kanditha olledu madthre,adre parikshe madthre nannu 22 varsha dinda pooje madtidini olledagilla adre avra mele iro nambike bittila,but yaradru nange kettadana bythare andre alli alle thorbidthre idu rayara shakthi🙏 nambi evathaldidru munde ondu dina olledu madthre,innu avra anughraha agilla andre navu jeevandali yeno patta na sariyagi artha madkondilla antha.adanna artha madsi anugrahisthre🙏 nange mantralaya ogo adrusta illa adre,guruvara thapde pooje madskolthre,idakintha punya beka. rayarana friend thara nodi, nimali niskalmasa mansidre olithare ,karma kalibeku aste .🙏

    • @stick2roots
      @stick2roots Год назад

      Rayarannu bhaktiyinda upasane made olledu aagutte..Sri Raghavendra ya namah

  • @DEVARAJMg-vv2tc
    @DEVARAJMg-vv2tc Год назад

    Om Shree Guru Rayaru Edare Kapadhatare 🚩🙏🙏🙏🙏🙏🚩

  • @mahabaleshwara53
    @mahabaleshwara53 2 года назад

    ಶ್ರೀ ರಾಯಪ್ಪ ಶ್ರೀ ವ್ಯಾಸಪ್ಪ 🙏 🙏

  • @thanushetty2320
    @thanushetty2320 2 года назад +1

    Sri Guruve namaha nanna appajige nanna koti koti namanagalu kaliyugada kamadhenu kalpavruksha namma appaji nimma makkalannu kapadappa jai sri ram jai hanuman

  • @tirumaleshroy9272
    @tirumaleshroy9272 Год назад

    Sarvejano Sukhinobhavantu🙏🙏 Sri Raghavendraya namah🙏🙏

  • @geetha6310
    @geetha6310 Год назад

    Jai raghavendra swami❤❤❤

  • @sanjeevsanju3793
    @sanjeevsanju3793 Год назад

    Om sri guru raghavendra Swami kaapadu thande

  • @vrundavanigalagali4181
    @vrundavanigalagali4181 Год назад

    🙏🙏🙏🙏🙏 Gurugallige koti koti namanagallu 🙏🙏🙏🙏🙏

  • @RajeshKumardc238
    @RajeshKumardc238 Год назад

    om guru Ragavendra swami naam 😃🙏🙏🙏🙏🙏👏👏👏👏👏👌

  • @rajashekhar1971
    @rajashekhar1971 2 года назад +2

    Om Sri Raghavendraya namaha...

  • @madankumarm3654
    @madankumarm3654 2 года назад +5

    ಸ್ವಾಮಿ ರಾಘವೇಂದ್ರ ತಂದೆ 🙏

  • @pammukumm8378
    @pammukumm8378 2 года назад +3

    Om Shri Ragavendraya Namaha 🙏

  • @pavipavithra646
    @pavipavithra646 2 года назад +3

    Om Shri guru raghavendraya namaha

  • @sunilanchan1097
    @sunilanchan1097 2 года назад +1

    ಶ್ರೀ ರಾಘವೇಂದ್ರ ಸ್ವಾಮಿ.

  • @girishlakshmipura3265
    @girishlakshmipura3265 2 года назад +1

    Om raghavendraya guru

  • @PreranaAshrit
    @PreranaAshrit 19 дней назад

    Sri raghavendraya namah 🙏