ಗಾಯತ್ರಿ ಪ್ರತಿ ಒಂದು ಕಮೆಂಟ್ ಕೂಡ ರಿಪ್ಲೈ ಮಾಡ್ತೀನಿ ಜೊತೆಗೆ ವಿಶ್ ಕೂಡ ಮಾಡ್ತೀನಿ ಬಟ್ ನಿಮ್ಮದು ಯಾವುದೇ ವಿಶ್ ಮಾಡ್ರಿ ಅಂತ ಕಳ್ಸಿರೋದು ಯಾವ ಕಮೆಂಟ್ ಕೂಡ ನನಗೆ ಬಂದಿಲ್ಲ ಪ್ಲೀಸ್ ಚೆಕ್ ಮಾಡಿ ನೋಡಿ ಯಾರ್ದು ಬರ್ತಡೇ ಇದೆ ಕಾಮೆಂಟ್ ಮಾಡಿ ಕಳಿಸಿ ಖಂಡಿತ ವಿಶ್ ಮಾಡ್ತೀನಿ 😊 ನನ್ನಿಂದ ನಿಮಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ 🙏
❤super ❤
thank You 😊🙏
Super ❤️😍🎉
thank you so much 😊🙏
Akka kathe supar Love my story❤❤❤❤❤❤
thank You 😊🙏
Story super patakka party kodasari laxmakka.👌👌👌👌
ಖಂಡಿತ ಎಲ್ಲರೂ ಸೇರಿ ಪಾರ್ಟಿ ಮಾಡೊನ್ರಿ 😊🙏
Super story laxmmakka❤❤😊😊
thank You sooo much 😊🙏
Super super akka 😂❤hi
thank You 😊🙏
❤❤ super duper video ❤❤❤❤saseevay boothi recep hakare mam😊😊😊
haktini Veena 😊🙏
ಸೂಪರ್ ಅಕ್ಕ ಕಾಮಿಡಿ
thank You 😊🙏
Akka super story
thank You sooo much 😊🙏
👍👍👍👍👍❤️❤️❤️❤️akka
thank You 😊🙏
Super video akka 💞💞💞❤❤❤
thank You sooo much ri Reshma 😊🙏
ಸೂಪರ್ ಲಕ್ಷ್ಮಕ್ಕ ವಿಡಿಯೋ ಡೈಲಿ ಎರಡು ವಿಡಿಯೋ ಹಾಕಿ ಪ್ಲೀಸ್
ಖಂಡಿತ ಪಲ್ಲವಿ ದಿ ಡೇಲಿ ಎರಡು ವಿಡಿಯೋ ಹಾಕೋದಕ್ಕೆ ಪ್ರಯತ್ನ ಮಾಡ್ತೀನಿ 😊🙏
ಸೂಪರ್ ವಿಡಿಯೋ ಸಿಸ್ಟರ್ ವೆರಿ ನೈಸ್ ಲವ್ ಯು ಟೂ ಟೀ ಆಯ್ತಾ ಸಿಸ್ಟರ್ ಬನ್ನಿ ಟಿಫನ್ ಮಾಡೋಣ❤❤❤😂😊😊😊😊😊🎉🎉🎉🎉🎉
thank You sister 😊🙏
ಸುರೇಶ ಗೆ ಪಾಟ್ಟಾ ಕಲಿಸಬೇಕ್ಕಿತ್ತು ಒಳ್ಳೆಯದು ಆಯ್ತು ಹೆಂಡ್ತಿಗೆ ಮೋಸಾಮಾಡಿ ಹೋಗಿದಾ ಈ ಲವ್ ಯುವರ್ ಸ್ಟೋರಿಸ್ 🙏👌👌❤️
thank You sooo much 😊🙏
ಹಾಯ್ ಅಕ್ಕ ಥ್ಯಾಂಕ್ ಯು ಅಕ್ಕ
hii 😊
thanks for your support 🙏
Hiii Nan hesaru bhagya hii anta heli 🎉🎉
ok bhagya
ನಾಳೆ ಬರೋ ವಿಡಿಯೋದಲ್ಲಿ ಹಾಯ್ ಹೇಳ್ತೀನಿ 😊🙏
Hi akka super Kate akka
thank you Laxmi 😊🙏
Super akka ❤ Akka special aada comedy thrilling hosa kathe madalu try madi❤😂
ಖಂಡಿತ ಸರ್, ಇನ್ನು ಹೊಸ ಹೊಸ ತರ ವಿಡಿಯೋ ಮಾಡೋದಿಕ್ಕೆ ಪ್ರಯತ್ನ ಪಡ್ತೀನಿ ನಿಮ್ಮ ಬೆಂಬಲ ನಮ್ಮ ಈ ಚಾನೆಲ್ ಮೇಲೆ ಎಂದು ಹಿಂಗೇ ಇರ್ಲಿ 😊🙏
ಅಕ್ಕ ನಾಳೆ ನಮ್ಮೂರಲ್ಲಿ ಜಾತ್ರೆ ನಿಮ್ಮ ಕಲಾವಿದರು ಎಲ್ಲರೂ ಬನ್ನಿ
ರಾಣೇಬೆನ್ನೂರು ಹತ್ತಿರ
ಮಾಗೋಡ ಗ್ರಾಮದಲ್ಲಿ ಅಕ್ಕ ಬನ್ನಿ
ರುದ್ರೇಶ್ ಅವರೇ, ಧನ್ಯವಾದಗಳು ಆದ್ರೆ ನಾನು ಮದುವೆ ಸಂಬಂಧ ಬೇರೆ ಒಂದು ಊರಲ್ಲಿ ಬಂದೆ ಏನ್ರೀ ಸೊ ಹಂಗಾಗಿ ಇನ್ನೊಂದು ಟೈಮ್ ಖಂಡಿತ ನಾನು ನಿಮ್ಮ ರಾಣೆಬೆನ್ನೂರು ಬರ್ತೀನ್ರೀ 😊🙏
Hiii Nan hesaru bhagya hii anta heli
hii Bhagya 😊
ನಾಳೆ ಬರೋ ವಿಡಿಯೋದಲ್ಲಿ ಹಾಯ್ ಹೇಳ್ತೀನಿ ಖಂಡಿತ ತಪ್ಪದೆ ನೋಡಿ 🙏
ದಿನಕ್ಕೆ ಎರಡು ವಿಡಿಯೋ ಹಾಕಿ ಅಕ್ಕ ಪ್ಲೀಸ್ ಪ್ಲೀಸ್
ಖಂಡಿತ ಡೈಲಿ ಎರಡು ವಿಡಿಯೋ ಹಾಕೋದಕ್ಕೆ ಪ್ರಯತ್ನ ಮಾಡ್ತೀನಿ ಸುಂದ್ರಮ್ಮ 😊🙏
ಹೆಂಡತಿ ಬೆಲೆ ಕಷ್ಟ ಬಂದಾಗ ಗೊತ್ತಾಗುತ್ತೆ
ಹೌದು Tabitha 😊🙏
👌🏻ri akka namag nivu matta girijakka. Pattaka avara matugalu esta agtari navu holadag kelsa madkota nim video sound keltevri
thank You sooo much 😊🙏
ಅಕ್ಕ ನಿವು ಬರ್ತಡೇ ವಿಷ್ ಮಾಡ್ಲಿಲ್ಲ ಬೇಜಾರ ಆತು ನಾನು ಲೈಕ್ ಮಾಡಲಾ
ಗಾಯತ್ರಿ ಪ್ರತಿ ಒಂದು ಕಮೆಂಟ್ ಕೂಡ ರಿಪ್ಲೈ ಮಾಡ್ತೀನಿ ಜೊತೆಗೆ ವಿಶ್ ಕೂಡ ಮಾಡ್ತೀನಿ ಬಟ್ ನಿಮ್ಮದು ಯಾವುದೇ ವಿಶ್ ಮಾಡ್ರಿ ಅಂತ ಕಳ್ಸಿರೋದು ಯಾವ ಕಮೆಂಟ್ ಕೂಡ ನನಗೆ ಬಂದಿಲ್ಲ
ಪ್ಲೀಸ್ ಚೆಕ್ ಮಾಡಿ ನೋಡಿ ಯಾರ್ದು ಬರ್ತಡೇ ಇದೆ ಕಾಮೆಂಟ್ ಮಾಡಿ ಕಳಿಸಿ ಖಂಡಿತ ವಿಶ್ ಮಾಡ್ತೀನಿ 😊
ನನ್ನಿಂದ ನಿಮಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ 🙏
@HalliKiddi-ii2br ಅಕ್ಕ ನಿವು ಗಿರಿಮಿಟ್ಟಿ ಮಾಡಿದ್ರಲ ಆ ವಿಡಿಯೋ ದಲಿ ಕಳಿಸಿದೆ
Super video akka 👌👌👌👌
thank You 😊🙏
Super video akka 💞💞💞❤️❤️❤️
thank You sooo much vijayalaxmi 😊🙏