ಸರ್ ನೀವು ಕೃಷ್ಣ ದೇವರಾಯನ ಆಸ್ತಾನದಲ್ಲಿ ಕವಿಗಳು ಆಗಿದ್ರಿ ಅನಿಸುತ್ತೆ ಅದಕ್ಕೆ ಈ ಜನ್ಮ ದಲ್ಲಿ ಅವರನ್ನು ಹೋಗಳುವ ಒಂದು ಪುಣ್ಯ ಮತ್ತು ನಾವು ಅದನ್ನು ಕೇಳುವ ಪುಣ್ಯ ನಮ್ಮದು ಧನ್ಯ ಗುರುಗಳೇ 🙏
ದಕ್ಷಿಣಾಪಥೇಶ್ವರ ಸತ್ಯಾಶ್ರಯ ಶ್ರೀ-ಪೃಥ್ವಿ-ವಲ್ಲಭ ಭಟ್ಟಾರಕ ಮಹಾರಾಜಾಧಿರಾಜ ಚಾಲುಕ್ಯ ಪರಮೇಶ್ವರ ಕರ್ನಾಟಕ ಕುಲತಿಲಕ ಕರ್ನಾಟಕೇಶ್ವರ ಚಾಲುಕ್ಯ ಚಕ್ರವರ್ತಿ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
Great presentation Dharmendra but if there was such a valid reason for the King to attack Orissa why did he return everything that he won't , he should have finished the ruler , just for marrying his daughter he returned???
ಈಗಿನ ಯುವಕರಿಗೆ ಓದಿನ ಬಗ್ಗೆ ಆಸಕ್ತಿ ಹುಟ್ಟಿಸುತ್ತಿರುವ ತಮಗೆ ಅಭಿನಂದನೆಗಳು ಸರ್
ಸರ್ ನೀವು ಕೃಷ್ಣ ದೇವರಾಯನ ಆಸ್ತಾನದಲ್ಲಿ ಕವಿಗಳು ಆಗಿದ್ರಿ ಅನಿಸುತ್ತೆ ಅದಕ್ಕೆ ಈ ಜನ್ಮ ದಲ್ಲಿ ಅವರನ್ನು ಹೋಗಳುವ ಒಂದು ಪುಣ್ಯ ಮತ್ತು ನಾವು ಅದನ್ನು ಕೇಳುವ ಪುಣ್ಯ ನಮ್ಮದು ಧನ್ಯ ಗುರುಗಳೇ 🙏
❤
ಪ್ರತಿ ದಿನ ನಿಮ್ಮ ವಿಡಿಯೋ ಖುಷಿ ಕೊಡುತ್ತೆವೆ ಸರ್❤
ಸಾರ್ ನೀವು ಹೇಳುವ ಕತೆ
ಕಣ್ಣಮುಂದೆ ನಡೆವ ದೃಶ್ಯ ಕಾವ್ಯ
ಅನಂತ ಪ್ರಣಾಮಗಳು 🎉🎉🙏🙏🤝🤝👌👌💐💐
🙏🙏🙏🙏ನಮ್ಮ ಹೆಮ್ಮೆ ಯ ಗುರುಗಳಾದ ಶ್ರೀ ಧರ್ಮೇದ್ರ ಕುಮಾರ್ ಸರ್ ಗೆ 🙏ಜೈ 🙏ಜೈ 🙏ಜೈ 🙏ಜೈ 🙏
ಇಷ್ಟು ವೈಭವದಿಂದ ಮೆರೆದ ಕೃಷ್ಣದೇವರಾಯರ ಕೊನೆಯ ದಿನಗಳನ್ನ ನೋಡೋದು ತುಂಬಾ ನೋವು ಕೊಡುತ್ತೆ ಅನ್ಸುತ್ತೆ ಗುರುಗಳೇ 😔😔😢
ಧರ್ಮಣ್ಣ...... ಇವತ್ತಿನ ಎಪಿಸೋಡ್ ನೋಡಿ ಯಾಕೋ ತುಂಬಾ ಸಂಕಟ ಆಗ್ತಾ ಇದೆ 😢😭
More Powerful more enemies.... Less powerful less enemies.... Not powerful no enemies
ಮಹಾರಾಜ ಕೃಷ್ಣದೇವರಾಯರು ಆಗಮಿಸುತಿದ್ದಾರೆ🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
ಅದ್ಭುತ ಮತ್ತು ರುದ್ರ ರಮಣೀಯ ಆದರೆ ತುಂಬಾ ನೋವು 12.45😢😢💔💔💔💔
ಶುಭರಾತ್ರಿ ಗುರುಗಳೇ ಉತ್ತಮ ಮಾಹಿತಿಗಾಗಿ ವಂದನೆಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್
Jai Sanathana Dharma
Thank you sir for the flavor and feel of Kannada Krishnadevaraya Samrat of Karnataka
ಆ ನೋವಿನ ಕಥೆಗಳು ನಿದಾನವಾಗೆ ಬರಲಿ 😢
Proud to be born in karnataka sir, after listening to the story full body goosebumps sir🙏
Thanks sir 🙏
Supper please ede thara continue madi sir❤❤❤
ದಕ್ಷಿಣಾಪಥೇಶ್ವರ
ಸತ್ಯಾಶ್ರಯ
ಶ್ರೀ-ಪೃಥ್ವಿ-ವಲ್ಲಭ
ಭಟ್ಟಾರಕ
ಮಹಾರಾಜಾಧಿರಾಜ
ಚಾಲುಕ್ಯ ಪರಮೇಶ್ವರ
ಕರ್ನಾಟಕ ಕುಲತಿಲಕ
ಕರ್ನಾಟಕೇಶ್ವರ
ಚಾಲುಕ್ಯ ಚಕ್ರವರ್ತಿ
ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
So 👌
Sir super
ಜೈ ಕೃಷ್ಣ ದೇವರಾಯ 🙏🙏💪💪
JAI CHAMUNDESHWARI
ಸೂಪರ್
ಸಾರ್ ಅಯ್ಯೋ ದೇವರೇ ಎಷ್ಟು ಚೆನ್ನಾಗಿ ತಿಳಿಸುತ್ತೀರಿ ಹಾಟ್ಸ್ ಆಫ್ ತಮಗೆ
Best story teller
Please make more videos on krishnadevaraya's lifestyle 😊
Super super super ❤❤❤😮
❤
🙏🙏🙏❤❤
Very very. Good. Sir. Excellent. Sir
ಸರ್ ತೆನಾಲಿ ರಾಮಕೃಷ್ಣರ ಬಗ್ಗೆ ಹೇಳ್ರಿ ಸರ್ ಪ್ಲೀಸ್❤
Great presentation Dharmendra but if there was such a valid reason for the King to attack Orissa why did he return everything that he won't , he should have finished the ruler , just for marrying his daughter he returned???
ನೋವಾಯಿತು ಧರ್ಮಣ್ಣ.....
Nice Dermi namaste good information thank you sir namaste 🙏 👍
Tumba kanneru Tarisuva kate andagale nanna kannin neeru jaritu................ vijaynagaram ajeyam adu ajarmara.............
Thanks for your video sir,
❤🌹
Sir want to meet you once ...
Please let me know how and where
ಸರ್ ಆಗ ಕರ್ನಾಟಕ ತಮಿಳು ನಾಡು ಆಂಧ್ರ ಅಂತ ಇತ್ತ .
ಈಗಿನವರು ಕಿತ್ತಾಡುತಿದ್ದರೆ,ಸಂಪೂರ್ಣ ಇತಿಹಾಸ ನೋಡಿದರೆ ಈ ಬೇಧ ಇರಲಿಲ್ಲ ಅನ್ನಿಸುತ್ತದೆ
ಇವತ್ತಿನಂತೆ ನಿರ್ದಿಷ್ಟ ಗಡಿ ಇರಲಿಲ್ಲಾ.. ಇಲ್ಲಿನವರು ಕೆಲವು ಕಾಲ ಅಲ್ಲಿ, ಅಲ್ಲಿನವರು ಕೆಲವು ಕಾಲ ಇಲ್ಲಿ ಆಳಿದರು.. ಭಾಷೆಯಂತೂ ಬೇರೆ ಬೇರೆ ಇತ್ತು..
@manjunathaks607 👍👍
🙏🙏🙏
❤🎉❤
ಧರ್ಮಣ್ಣ ಊಟ ಮಾಡದೇ ಕಾಯುತಿದ್ದೆ 🙏🙏🙏🙏
ವಿಜಯನಗರ ಸಾಮ್ರಾಜ್ಯದಲ್ಲಿ "ಪಶು ಸಂಗೋಪನೆ" ಮತ್ತು ವ್ಯವಸಾಯ ಹೇಗೆ ಮಾಡುತ್ತಿದ್ದರು . ಮತ್ತು ಯಾವ ಯಾವ ತಳಿ ಸಾಕುತ್ತಿದ್ದರು ಯಾವ ಯಾವ ಆಹಾರ ಕೊಡುತ್ತಿದ್ದರು ನಾನ್ನೊಬ್ಭ ರೈತ
ನಿಮ್ಮ ಇವತ್ತಿನ ನ್ಯೂಜೆರ್ಸಿ ಅಂತೂ ಇರಲಿಲ್ಲಾ ಬಿಡಿ.😂
ಸರ್ ತೆನಾಲಿ ರಾಮಕೃಷ್ಣರ ಬಗ್ಗೆ ಹೇಳ್ರಿ ಸರ್ ಪ್ಲೀಸ್
Sir As a prince ganapathi son stands humiliated.
ಸರ್ ಚಿತ್ತಾಪುರ ವಿಡಿಯೋ ಮಾಡಿ ಪ್ಲಿಜ್
ಸರ್ ತೆನಾಲಿ ರಾಮಕೃಷ್ಣರ ಬಗ್ಗೆ ಹೇಳ್ರಿ ಸರ್ ಪ್ಲೀಸ್ ಅದಕ್ಕಾಗಿ kayutiddene
Please
Sir nivu hinde helidri pan supari bazar alli ondu nanya sikkittu antha ega alli matte 3 tamrada nanya sikkive adanna utkalana madutiddare hampiyalli
Ady eegly naduguthy innu somvara
Sangam vamsha kuruba history hakka bukka heli 156 yr old
I am first
Sir ee khathe kelidare, Pruthvi Raj maatu avane preeti ge viruddavagi avara mava mohmmad ghori ge invite madi mundhe aada tondaregalu nenapige barutte
Hi
guddi gudumi hosaki