Это видео недоступно.
Сожалеем об этом.

ಮಕ್ಕಳನ್ನು ಸಾಕಲಾಗದೆ ನಾಗರ ಹಾವಿನ ಹುತ್ತದ ಮೇಲೆ ಮಲಗಿದ್ದೆ.ಆದರೆ ದೇವರು ಕೈ ಬಿಡಲಿಲ್ಲ!!

Поделиться
HTML-код
  • Опубликовано: 17 сен 2022
  • ಈಗ ಮಾಧವ್ ರಾವ್ ಭಟ್ಟರಿಗೆ ಭರ್ತಿ 91 ವರ್ಷ ಈಗಲೂ ಗಲ್ಲೆದ ಮೇಲೆ ಕೂರುತ್ತಾರೆ. ಚೆನ್ನಾಗಿದ್ದೀರಾ ಅಂತ ಕೇಳಿದರೆ ಹಾಗಂದರೇನು? ಎಂದು ಮರು ಪ್ರಶ್ನೆ ಎಸೆಯುತ್ತಾರೆ. ಹೌದು ಭಟ್ಟರಿಗಿನ್ನು ದುಡಿಯುವ ಹಸಿವು ಇಂಗಿಲ್ಲ. ಈಗ ಮಕ್ಕಳು ಭಟ್ಟರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ದಿನನಿತ್ಯ ಇಲ್ಲಿ ಸಾವಿರಾರು ಜನ ಊಟ ತಿಂಡಿಗೆ ಬರುತ್ತಾರೆ. ವೈವಿಧ್ಯಮಯ ಅಡುಗೆಯ ಜೊತೆ ಸುಚಿ-ರುಚಿಗೆ ಆದ್ಯತೆ ಕೊಟ್ಟಿದ್ದಾರೆ.ನೀವೆಲ್ಲರೂ ಫ್ಯಾಮಿಲಿಯೊಂದಿಗೆ ಬಂದು ಇದರ ರುಚಿ ಸವಿಯಿರಿ. ಮಾಧವ್ ರಾವ್ ಭಟ್ಟರು ಇನ್ನೂ ತುಂಬ ಜೀವನ ನಡೆಸಲಿ. ಅವರು ಹಚ್ಚಿದ ಒಲೆ ಆರದಿರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.
    Now Madhav Rao Bhattar is 91 years old and still sits on the gallows. What if you ask me how are you? That throws the question again. Yes, there is no hunger to work for Bhattari. Now the children are handling Bhatt's responsibility. Every day thousands of people come here for lunch. They have given priority to deliciousness with variety of cooking. You all come with family and enjoy this taste. May Madhav Rao Bhatt live a full life. The heart of life wishes that the hearth they lit should not burn.
    Adders:
    Hotel Gurukrupa Bhats canteen
    Peeny 3rd stage, 14th cross
    near KSRTC bus depo. bangalore -560058
    map :Hotel Gurukrupa Bhats Canteen
    maps.app.goo.g...
    foodblogger #foodvlog #badukinabutti #bangalore # mysore pak # jalebi # jahangir # sweets # tasty sweets # ghee sweets # coffee # bhath hotels # bhat food # bhats tasty food # brahmins foods #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    #brahminscafe #ammacafe #butterildy #benneidli #sweets #varitysweets #tastyidli #dosa #bennedosa #butterdosa #catering #sheshadripuramcollage #kumarpark #food services
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka,

Комментарии • 288

  • @badukinabutthi5385
    @badukinabutthi5385  Год назад +45

    ಮಾಧವ್ ರಾವ್ ರವರ ತುಂಬು ಕುಟುಂಬಕ್ಕೆ ಪ್ರೀತಿ,ಪ್ರೋತ್ಸಾಹ ನೀಡುತ್ತಿರುವ ನಿಮ್ಮೆಲ್ಲರಿಗೂ ಬದುಕಿನ ಬುತ್ತಿಯ ತಂಡದಿಂದ ಹೃತ್ಪೂರ್ವಕ ವಂದನೆಗಳು 🙏🏻🙏🏻

    • @ankithavidya2096
      @ankithavidya2096 Год назад +4

      Sir his name is Mahadeva Rao,
      ಮಕ್ಕಳನ್ನು ಸಾಕಲಾಗದೆ ಬದಲಿಗೆ ತಪ್ಪು ಟೈಪ್ ಆಗಿದೆ! Other than these tiny typos you have done a wonderful job! Heartfelt thanks to you for all your effort and love! ನಮ್ಮ ಕುಟುಂಬದಿಂದ ನಿಮಿಗೆ ಹೃತ್ಪೂರ್ವಕ ಧನ್ಯವಾದಗಳು 🙏

    • @sunilshastry1932
      @sunilshastry1932 Год назад +1

      @@ankithavidya2096 badukina buttiyinda namagu training bekagide please.hege contact madodu

    • @proknowledge1857
      @proknowledge1857 Год назад

      Sir, tumbha channagi videos barta ive, hige continuity idi. 👍👍👍👍👍

    • @padmagururaja6162
      @padmagururaja6162 Год назад

      ​@@proknowledge1857

    • @saraswathib8619
      @saraswathib8619 Год назад

      P

  • @jskarthik295
    @jskarthik295 Год назад +46

    "ಮಲ್ಕೊಂಡಿದ್ದವರು ಕುಳಿತ ಹಾಗೆ ಆಯ್ತು....ಕುಳಿತುಕೊಂಡು ಇದ್ದವರು ಎದ್ದ ಹಾಗೆ ಆಯ್ತು "....ಎಂತ ಮಾತು
    ಅಜ್ಜರ ಮಾತುಗಳೆಂದರೆ ಜೀವನಾನುಭವದ ರಸ ಪಾಕ 🙏🙏🙏

  • @satyavathihiriyanna4597
    @satyavathihiriyanna4597 Год назад +18

    ದೇವರು ಕೈಬಿಡುವುದಿಲ್ಲ ಅನ್ನುವ ನಂಬಿಕೆಯ ಮಾತು ಎಷ್ಟು ದೈರ್ಯ ಕೊಡುತ್ತದೆ, ಶ್ರಮವಿಲ್ಲದೆ ಏನೂ ಇಲ್ಲ, ಅವರ ಕುಟುಂಬಕ್ಕೆ ದೇವರ ಆಶೀರ್ವಾದ ಎಂದೆಂದಿಗೂ ಇರಲಿ🙏

  • @jayanandakotian5030
    @jayanandakotian5030 Год назад +34

    ಇನ್ನು ದೇವರು ಅವರ ಉದ್ಯೋಗ ಉನ್ನತಿ ಮಟ್ಟಕ್ಕೆ ಕೃಪೆ ಮಾಡಲಿ
    ಒಳ್ಳೆಯ ಕುಟುಂಬ 🙏

  • @chandrashekar-kg7oi
    @chandrashekar-kg7oi Год назад +9

    ಒಂದೇ ಮಾತಿನಲ್ಲಿ ಹೇಳುವುದಾದರೆ ಅದ್ಭುತ
    ಜೈಶ್ರೀರಾಮ್*🙏🏻

  • @sujatharao46
    @sujatharao46 Год назад +17

    ತುಂಬಾ ಸಂತೋಷ ಆಯಿತು ಭಟ್ ಸಾರ್ ಮಾತಗಳನ್ನು ಕೇಳಿದಾಗ ಆ ಕಾಲದ ಅವರ ಕಷ್ಟ ಕಣ್ಣ ಮುಂದೆ ಬಂದು ಕಣ್ಣು ತುಂಬಿತು. ದೇವರನ್ನು ನಂಬಿದವರಿಗೆ ಪರಿಶ್ರಮದ ದುಡಿಮೆಗೆ ಶೃದ್ಧೆಗೆ ದೇವರ ಆಶೀರ್ವಾದ ಇದ್ದೇ ಇದೆ. ಒಳ್ಳೇತನಕ್ಕೆ ಬೆಲೆ ಇದೆ ಎಂಬದು ಇವರನ್ನು ನೋಡಿದಾಗ ಇವರ ಮಾತುಗಳನ್ನು ಕೇಳುವಾಗ ಗಮನಕ್ಕೆ ಬಂತು. ಇವರು ನಮ್ಮ ಊರಿನವರು ಎನ್ನುವುದೇ ಹೆಮ್ಮೆ.

  • @ganapathibhat551
    @ganapathibhat551 Год назад +3

    ❤ಇಂತಹ ಸಾಧಕರನ್ನ ಪರಿಚಯಿಸಿದ್ದಕ್ಕೆ ತಮ್ಮ ಬದುಕಿನ ಬುತ್ತಿ ತಂಡಕ್ಕೆ ತುಂಬು ಮನಸ್ಸಿನ ಧನ್ಯವಾದಗಳು.❤❤

  • @raghavhegde1244
    @raghavhegde1244 Год назад +11

    ನೀವು ಮಾಡಿಕೊಡುವ ಪರಿಚಯ ಮತ್ತು ಅವರ ಕಷ್ಟ ಸುಖ ಕೇಳಿ ನಮಗೆ ತಲುಪಿಸುವ ನಿಮ್ಮ ರೀತಿ ವಿವರಣೆ 👌👌👍💐

  • @anjanadevi4235
    @anjanadevi4235 Год назад +17

    ಇಂತಹ ಹಲವಾರು ಬದುಕಿನ ಬುತ್ತಿಯನ್ನು ನೋಡಲು ನಾವು ರೆಡಿ ಆಗಿದ್ದೇವೆ . ಭಟ್ಟರಿಗೆ ಆರೋಗ್ಯವನ್ನು ಕೊಡಲಿ ದೇವರು

  • @shettyuttam6377
    @shettyuttam6377 Год назад +11

    South Kanara brahmins are best version of brahmins u can ever see. Hardworking , down to earth friendly ppl

  • @saritakshirsagar3813
    @saritakshirsagar3813 9 месяцев назад +1

    Tumba Adrustavanta & very nice additing❤❤❤❤❤❤❤❤

  • @nagalakshmimanjanatha3372
    @nagalakshmimanjanatha3372 Год назад +11

    ಶ್ರಮಜೀವಿಗೆ ನಮ್ಮ ನಮನಗಳು 🙏🙏

  • @nagarajubs9154
    @nagarajubs9154 Год назад +10

    ನಿಜವಾಗ್ಲೂ ನಿಮ್ಮ ಶ್ರಮ ಸಾರ್ಥಕ, ನಮಸ್ಕಾರ

  • @savithabhat3807
    @savithabhat3807 Год назад +6

    Yalla guru bhakiya mahime, guru krupege patra radavarige solu anno pada eralla, Gondavali maharajara aashirvada,bhatru nanage beeladadi bhammananda maharaja moorti kottidru, a moorty nitya pooje madtevi, navu guru bhaktaradakke gurugalu tamma priya shishyara roopadalli mamma manege bandidare, guru karunya doddadu, 🙏🏻🙏🏻

  • @ananthshenoy9911
    @ananthshenoy9911 Год назад +6

    Iam from Udupi but once I visited this hotel
    I appreciated Rao how he managed his child hood and family
    God is with you sir

  • @srkitturmath890
    @srkitturmath890 Год назад +5

    ಒಳ್ಳೆಯ ಕುಂಟುಂಬ👏🙏👍👌ಸೂಪರ್ ಸರ

  • @gunajeramachandrabhat
    @gunajeramachandrabhat Год назад +4

    ಹೋಟೆಲ್ ಉದ್ಯಮ ಸಾಹಸ ಮಾಡುತ್ತಿರುವ ಭಟ್ಟರ ಕುಟುಂಬದವರಿಗೆ ಅಭಿನಂದನೆಗಳು.

  • @nandach2853
    @nandach2853 Год назад +9

    ಮರಳಿಗೂಡಿಗೆ ಅನ್ನುವ ಮಕ್ಕಳಿಂದಾಗೇ ಇಷ್ಟು success !

  • @sureshatnisarga2266
    @sureshatnisarga2266 Год назад +2

    ನಿಮಗೆ ನಮಸ್ಕಾರಗಳು ಆದೇವರು ನಿಮಗೆ ಆರೋಗ್ಯ ಆಯಸ್ಸು ಯಶಸ್ಸನ್ನು ದಯಪಾಲಿಸಲಿ 🙏

  • @shivaprasad6311
    @shivaprasad6311 Год назад +10

    What a success story! 👌🏻🙏🏻even at the age of 91 he is very active, a big namaskara to shriyutharu 🙏🏻 a big salute to BADUKINA BUTHI 🙏🏻

  • @grettaalmeida3612
    @grettaalmeida3612 Год назад +5

    ಇವರ ಕೆಲಸವನ್ನು ನೋಡಿ ತುಂಬಾ ಖುಷಿ ಆಯ್ತು ಕುಟುಂಬದವರು ಒಟ್ಟಾಗಿ ಸೇರಿ ಒಳ್ಳೆಯ ಕೆಲಸ ಮಾಡುತ್ತಾರೆ

  • @nalinaramakrishna8571
    @nalinaramakrishna8571 Год назад +4

    ನೀವು ,ನಿಮ್ಮ ಕುಟುಂಬ ನನಗೆ ಸ್ಫೂರ್ತಿ 🙏🙏👍👍👌👌♥️♥️

  • @vasanthik.h.2132
    @vasanthik.h.2132 3 месяца назад

    ಈ ಮಾದರಿ ಕುಟುಂಬದಿಂದ ಬೇರೆಯವರು ಕಲಿಯುವುದು ಸಾಕಷ್ಟು, ಬೇಕಾದಷ್ಟು ಇದೆ. ಇದನ್ನು ಖಂಡಿತ viral ಮಾಡಬೇಕು Great episode. ಭಟ್ಟರಿಗೆ ಹೀಗೇ ದೇವರು ಚೆನ್ನಾಗಿ ಇಟ್ಟರಲಿ.ಸರಳ ಜೀವನ, ಜೀವನೋತ್ಸವ ಹೀಗೇ ಇರಲಿ ಒಟ್ಟು ಕುಟುಂಬ.

  • @venkateshr6196
    @venkateshr6196 Год назад +2

    I have seen and tasted bhat's sir day one chapati brought by a cycle and serve ...way back 90's
    Very few chapathi brought by sir and sold and then increased gradually....today happy to see the Growth and achievement...hard work and dedication towards taste and service

  • @creative_psyche8046
    @creative_psyche8046 Год назад +5

    Nowadays rare to see such family.God keep this family like this forever .thank you sir for your effort take care

  • @shaletfurtado5745
    @shaletfurtado5745 Год назад +6

    Very concerned person. Hard work is very important. Rao Sir very nice and inspiring person for this generation.

  • @shakuntalaag9565
    @shakuntalaag9565 Год назад +5

    Thank you sir for introducing us a wonderful family. There is so much for us to learn from them.Hats off to their thoughts.

  • @shivakumarcg4285
    @shivakumarcg4285 Год назад +1

    ಒಳ್ಳೆಯ family inspiration to mankind ಕೋಟಿ ನಮನಗಳು

  • @proudindian1348
    @proudindian1348 Год назад +5

    We were going there in 1999, very good hospitality till today, homely feeling

  • @ravindradesai9054
    @ravindradesai9054 Год назад +3

    ಹರೇ ಕೃಷ್ಣ ನಮಸ್ಕಾರ
    ಮಾಧವರಾವ ಅವರ ಮಾತುಗಳು ಈಗಿನ ಮಕ್ಕಳಿಗೆ ಜೀವನದ ಪಾಠ. ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಸಿಧ್ಧಾಂತ ರಾವ ಅವರ ಆದರ್ಶ. ಜೋತೆಗೆ ಕೂಡಿ ಬಾಳಿದರೆ ಸ್ವರ್ಗ ಸುಖ. ಇಡಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇಲ್ಲದೆ ಸಹಕರಿಸಿದ ಎಲ್ಲ ಮಹಿಳಾಮಣಿಗಳಿಗೆ ಅನಂತ ನಮನಗಳು. ಈ ಕುಟುಂಬ ನಮಗೆಲ್ಲ ಆದರ್ಶ.

  • @shrur3527
    @shrur3527 Год назад +5

    Madhav rao sir i pray for you n to ur family 🙏
    Your life journey is so inspirational 🙏

  • @laxmitonni8985
    @laxmitonni8985 Год назад +7

    ನಮ್ಮ ಊರಿನವರು 🙏🙏

  • @nagendranagendra4404
    @nagendranagendra4404 Год назад +1

    Thankyou for your hard work with unity.

  • @nagendranagendra4404
    @nagendranagendra4404 Год назад +1

    Thankyou fir your hard work with unity.

  • @kalachakrabindu
    @kalachakrabindu Год назад +8

    ಸ್ಪೂರ್ತಿ ದಾಯಕ ಜೀವನ.... 🙏🙏🙏

  • @dboss8372
    @dboss8372 Год назад +2

    ಭಟ್ರೇ 🙏🙏🙏🙏💐💐💐ಒಳ್ಳೇದಾಗ್ಲಿ 🙏💐

  • @manjula_recipes
    @manjula_recipes Год назад +4

    ಒಳ್ಳೆಯ ಕುಟುಂಬ ಸರ್

  • @nagarajubs9154
    @nagarajubs9154 Год назад +2

    Great work very well to see good wishes to bhattara family💯🙏🙏,

  • @celestinedsouza6245
    @celestinedsouza6245 Год назад +4

    God bless you stay all together till end stay happy full family

  • @shrur3527
    @shrur3527 Год назад +2

    Very much grateful to channel n team🙏
    Good luck💐
    His life s so inspirational

  • @krsathya6756
    @krsathya6756 Год назад

    ವಿಚಿತ್ರ ಆದ್ರೂ.. ಅದ್ಭುತ ಮಾದರಿ ಕುಟುಂಬ 👍👍👌👌🤝🙏💐

  • @Pavithrasandeep
    @Pavithrasandeep Год назад +4

    They are too too polite people, happy to see and listen their words🙏

  • @venuudupi8905
    @venuudupi8905 Год назад +1

    Really very very good nd great , ALL THE BEST ND GOD BLESS YOU both sir 🙏🙏👍👍🙏🙏

  • @krishnamurthyp.m5836
    @krishnamurthyp.m5836 Год назад +7

    Sir nimma vedio nodta eddare .kasta pattare en bekadru madbahudu Anno darya barta ede thankyou sir

  • @ganeshhalgeri8094
    @ganeshhalgeri8094 Год назад

    Thumba Sarala Givigalu sir evaru.Heartly Salute to Their Hard Work.❤❤❤❤

  • @saraswathimr8303
    @saraswathimr8303 Год назад +1

    Super sir,Bhat sir and his fsmily is a great inspiration for everyone today.My humble regards and heartfelt namaskar to this great family.God bless them all.Annadatha sukheebhava.

  • @anushafashion870
    @anushafashion870 Год назад +1

    Sir nimma thumbu kutumba hondanike vishvasa hotel cleaning all tumba hista haithu god bless you 🙏🙏🙏❤️❤️💐💐

  • @kotreshmatthur5885
    @kotreshmatthur5885 Год назад +1

    God bless their entire family. Thanks a lot

  • @kaveriaunty7478
    @kaveriaunty7478 Год назад

    Namashte subavagali olleya gunakke
    Sramakke devara anugraha sada irutte dhanyavadagalu 🙏🇮🇳💐🌿🙏

  • @muniswamacharyn8133
    @muniswamacharyn8133 Месяц назад

    ಮಾಧವರಾಯರು ತಮ್ಮ 90ನೇ ವಯಸ್ಸಿನಲ್ಲಿ ಉತ್ಸಾಹದ ಚಿಲುಮೆಯಾಗಿ ಹೋಟೆಲ್ ಉದ್ಯಮದ ರೂವಾರಿಯಾಗಿ 7 ಮಕ್ಕಳ ಜೊತೆ ಕೂಡು ಕುಟುಂಭ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ!!!

  • @kumarswamysa4335
    @kumarswamysa4335 Год назад +1

    ತುಂಬಾ ಸಂತೋಷವಾಯಿತು .ನಿಮ್ಮ ಹೊಟೆಲ್ ಗೆ ಬಂದಿದ್ದೇನೆ.ಒಳ್ಳೆಯದಾಗಲಿ

  • @sun_shine_.137
    @sun_shine_.137 Год назад +2

    Great 🙏🙏🙏

  • @poornimapoornima5340
    @poornimapoornima5340 Год назад +4

    I feel proud too see ur vlog sir, great work ur doing 👍👍

  • @soundaryaku4520
    @soundaryaku4520 Год назад +1

    Namma Mane ajjana great mama great🙏🙏👌👌👌👏👏👏

  • @kalavathic5269
    @kalavathic5269 Год назад +4

    Very nice

  • @vijaysimha8720
    @vijaysimha8720 Год назад +2

    I have lunch or evening snacks here atleast once in a week..
    I am a very old customer to them..
    They way they greet & treat me everytime is amazing..

  • @satheeshchitradurga2500
    @satheeshchitradurga2500 Год назад +4

    ನಿಜವಾಗಿಯೂ ಇವರನ್ನು ನೋಡಿ ಹೆಮ್ಮೆ ಪಡಬೇಕು. ಅಲ್ಲದೆ ಕೂಡು ಕುಟುಂಬ, ಭಟ್ಟರ ಹೋಟೆಲ್ ಇನ್ನೂ ಅಭಿವೃದ್ಧಿ ಆಗಲಿ

  • @anadi6530
    @anadi6530 Год назад

    Sharanu Sharanu 🙏
    Thanks 🙏
    Dinesh Mysore

  • @vijayck3260
    @vijayck3260 Год назад +1

    Adarshamaya jivana nadisuttiruvaranna parichayisiddira, very nice and well program👍💐Avara hotel udyama agasadettara beleyali yendu bhagavantanalli prartisona..🙏👍💐

  • @krishnakumari1753
    @krishnakumari1753 Год назад +1

    Nimma oggatogond namanagalu 🙏🏾🙏🏾🙏🏾🙏🏾🙏🏾🙏🏾🙏🏾👍👍👍👍👍👍👍👍

  • @lohithbagath8130
    @lohithbagath8130 Год назад +6

    ಹೇ ಇವರು ನಮ್ಮ ಪೀಣ್ಯದ ಭಟ್ರು ಹೋಟೆಲ್ ಅಜ್ಜ ಅಲ್ವೇ..🤔

  • @varada85
    @varada85 Год назад +10

    He started with a push cart .. now half the street is his family’s .. inspirational story I have been visiting since 10years .. same taste and quality and always friendly behaviour be it the owners or the staff .. all are equal in this hotel ..

  • @lakshmijsr5868
    @lakshmijsr5868 Год назад +1

    🙏🙏very nice of you

  • @sathishanb442
    @sathishanb442 Год назад +2

    Very nice 🙏🙏🙏

  • @praveennaik6358
    @praveennaik6358 10 дней назад

    ಬದುಕಿನ ಬುತ್ತಿ ಸೂಪರ್ ವಿಡಿಯೋ 🙏

  • @neelarajesh6505
    @neelarajesh6505 Год назад +6

    Not only ...We enjoy food at Batru Hotel, also the way they recognize the customer, greet them is amazing...the father is the best , he takes care of each n everyone..keeps instructing . Entire family is on toes and the staff is also tuned to the focus of customer service and thus keeps us delighted 😀

    • @gangadharaiahs2259
      @gangadharaiahs2259 Год назад

      LIFE IS DIFERENT AND BEAUTIFUL THE CREATOR, PROTECTOR, AND DESTROYER

    • @dwarakanathbg9672
      @dwarakanathbg9672 Год назад +2

      I have enjoyed this hotel food quite a lot of times with no hazardous chemicals /additives to food.

    • @mvenkatesh2541
      @mvenkatesh2541 Год назад +2

      Address thilisi

  • @santoshmartian7679
    @santoshmartian7679 Год назад

    Great thanks for your honest words r virtues

  • @gopalarao99
    @gopalarao99 Год назад +4

    Namaskaragalu bhat avarige. These days joint families are disappearing bcs of mostly selfish considerations of both sons and.their wives. It is heartening to see the family living together and managing such a huge hotel. Hats off to everyone in their family 👪. May God bless 🙌 them 🙏

  • @AVDRCR
    @AVDRCR Год назад

    Greatness lies in simplicity ..after Dr.Rajkumar sir only this man am liking...really very down to earth and simple living..such ppl should b everywhere

  • @lundlelelundlele7383
    @lundlelelundlele7383 Год назад

    ಚೆನ್ನಾಗಿ ಮೂಡಿಬಂದಿದೆ sir

  • @chirantanpnadig8964
    @chirantanpnadig8964 Год назад +1

    Great Indian value these joint family, 🙏

  • @dayanandpai3835
    @dayanandpai3835 Год назад +2

    God Bless Madhav Rao family's

  • @guruyoutubechannel5723
    @guruyoutubechannel5723 Год назад

    ನಿಜಕ್ಕೂ ನೀವೆಲ್ಲ ನಮಗೆ ಸ್ಫೂರ್ತಿ sir...❤️❤️🙏🙏👍

  • @yellow-jointhesolarrevolut4319
    @yellow-jointhesolarrevolut4319 Год назад +1

    wow.. super

  • @savitham1560
    @savitham1560 Год назад +1

    Amazing information and glad we heard regd this superb family n their hotel.
    Will visit 🙏🏼😍
    The daily effort is unimaginable.. N unity of family is a role model..
    Thanks for such good interview.👏🏼👏🏼🙏🏼

  • @haripriyam9577
    @haripriyam9577 Год назад +2

    Mouthwatering

  • @k.t.venkatachala1255
    @k.t.venkatachala1255 Год назад

    Inspirational owner. ,👍👌🙏💐💐💐💐

  • @pramodkulkarni2997
    @pramodkulkarni2997 Год назад +2

    I was most regular customer to this Hotel in Peenya 2 nd stage.

  • @vishwa7045
    @vishwa7045 Месяц назад

    Super sir

  • @jmohanrao6556
    @jmohanrao6556 Год назад

    Good video. It seems the hotel providing hygienic tasty food. I will visit once. The hotel also providing employment to 30 to 40 members. It is great.

  • @laxmitonni8985
    @laxmitonni8985 Год назад +4

    ಭಟ್ಟ್ರ ನಾನು ಬೆಂಗಳೂರು ಗೆ ಬಂದಾಗ ಬೇಟಿಯಾಗಲೇಬೇಕು

  • @sankargalsuresh3750
    @sankargalsuresh3750 Год назад

    Great and terrific

  • @jagadishbharatnoor7785
    @jagadishbharatnoor7785 Год назад +1

    Sup 😍 good inspiration 👍

  • @tulipprintprint8158
    @tulipprintprint8158 Год назад +2

    One of the best hotel in entire Bangalore North

  • @manoharshetty8288
    @manoharshetty8288 Год назад

    Excellent food and service

  • @vidyabhat3140
    @vidyabhat3140 Год назад +4

    ಇವರು ನಮ್ಮ ಊರಿನವರು ಎಂಬ ಹೆಮ್ಮೆ

  • @hemarajs1973
    @hemarajs1973 Год назад +4

    🙏🙏🙏🙏🙏💐💐💐💐👌👌👌👌👌🥰🥰❤️❤️❤️
    (GayathriHemaraj Manglore)

  • @jayaramk7049
    @jayaramk7049 Год назад

    Sir nivu batra hottel toursidu nodi tumba kushi aythu thank you so much sir

  • @nagaratnaprakash7146
    @nagaratnaprakash7146 Год назад +1

    Super episode

  • @hackeravatar5583
    @hackeravatar5583 Год назад +1

    15 years back I had rice item here, still i remember it's taste

  • @multitalent3952
    @multitalent3952 Год назад

    Nice, tumba kushi agutte we hotel nodidre

  • @vinayakhkalburgi
    @vinayakhkalburgi Год назад +3

    ಇದೇನು ಹೋಟೆಲ್ಲಾ
    ಅಥವಾ
    ಅನ್ನ ಸಂತರ್ಪಣೆಯ ಛತ್ರವ..
    😋😊🙏

  • @prathimahegde872
    @prathimahegde872 Год назад +1

    nimma maatu, shrama, jeevana shailii ellavu nimma makkalalli pratibimbisuttide.. aatmatrupti padede anda nimma nudigalu 🙏

  • @vpcrafts9728
    @vpcrafts9728 Год назад +2

    Hat's off to his words

  • @anjanarao1196
    @anjanarao1196 Год назад +1

    its a landmark in peenya very famous & tasty

  • @balakrishnan5089
    @balakrishnan5089 Год назад +1

    Yes sir super

  • @varadarajcuram2238
    @varadarajcuram2238 Год назад

    Awesome experience.

  • @rachaiah8187
    @rachaiah8187 Год назад

    God bless you with health.

  • @khudirambose9910
    @khudirambose9910 Год назад +1

    ಮಂಗಳೂರು ಕೇಸರಿ ❤🚩🚩

  • @anuradhashivashankara208
    @anuradhashivashankara208 Год назад

    Soundaryanagara Anuradha Shiv Shankar🙏🏻🙏🏻🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻😊😊