Namasakar sir nanu kadu badatana yinda bandavalu Bengalur alli chapthi madi Hotel galige supply madata edini ennu nanu jasthi chapthi supply mada beku sir nimma yinda Help madatira plz sir
@@badukinabutthi5385 sir nanu nimage helatini but namadu hotel yenill sir evagina parstiti nalli mukha toriso hage ella yak andre salagar ra kiri kiri ge bere kade bandu strat madini nanu kasta pattu beli beku sir avarella duddu na koda beku sir adake bere number tagondu nimage kodatini sir
ಶ್ರೀ ವೆಂಕಟೇಶ್ ರವರಿಗೆ ನಮಸ್ಕಾರಗಳು ಬಹಳ ಅರ್ಥಗರ್ಭಿತವಾಗಿ ನಿಮ್ಮ ಮಾತುಗಳು ಮನದಾಳದಿಂದ ಮೂಡಿ ಬಂದಿವೆ. ಅವುಗಳಲ್ಲಿ ಒಂದು "ಜೀವನದಲ್ಲಿ ಭಯ ಎನ್ನುವುದು ಹೋಯಿತು" ಎಂದು ಹೇಳಿದ್ದೀರಲ್ಲ ಅದು ಬಹಳ ಮೆಚ್ಚುಗೆ ಆಯ್ತು. ನಾವುಗಳು ಪ್ರತಿಯೊಬ್ಬರು ನಮ್ಮ ಜೀವನದಲ್ಲಿ ಈ ಹಂತವನ್ನು ದಾಟಲು ಪ್ರಯತ್ನಿಸುತ್ತಿರುತ್ತೇವೆ. ನಿಮ್ಮ ಈ ಕೈಂಕರ್ಯವನ್ನು ಭಗವಂತ ಯಾವುದೇ ಅಡೆತಡೆ ಇಲ್ಲದೆ ಮುನ್ನಡೆಸಲಿ ಎಂದು ಕೇಳಿಕೊಳ್ಳುತ್ತೇವೆ. 🙏 ಈ ಕಾರ್ಯಕ್ರಮದ ನಿರೂಪಕರಿಗೂ ವಂದನೆಗಳು 🙏
ಸರ್ ವೆಂಕಟೇಶ್ ರವರಿಗೆ ಮೂದಲು ನಮಸ್ಕಾರಗಳು ಅವರ ಒಂದೊಂದು ಮಾತು ತೂಕವಾದ ಮಾತು ಈ ಎಫಿಸೋಡ್ ಎಷ್ಟು ಭಾರಿ ನೋಡಿದರೂ ಸಾಲದು ಅವರು ನಮಗೆಲ್ಲರಿಗೂ ಮಾದರಿ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಈ ಎಫಿಸೋಡ್ ಮಾಡಿದಕ್ಕೆ ನಿಮಗೂ ಧನ್ಯವಾದಗಳು ಅಣ್ಣ
ಸೂಪರ್ ಚಾನೆಲ್ ಇತಿಹಾಸದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಮೆರೆದ ಈ ಕಾರ್ಯಕ್ರಮ ನಡೆಸಿ ಮಾತನಾಡಿದ ವೆಂಕಟೇಶ್ ಸರ್ ತುಂಬಾ ಸರಳ ರೀತಿಯಲ್ಲಿ ಎಲ್ಲರಿಗೂ ಕುತೂಹಲ ಮೂಡಿಸಿದ ಅಪ್ರತಿಮ ಎನಿಸುವಂಥ ಪ್ರಬುದ್ಧತೆಯನ್ನು ಹೊಂದುವುದು ಅವರ ಬದುಕು ಸಾಗಿಸುವ ಸಂದೇಶಗಳ ಮತ್ತು ಅವರು ಹೇಳಿದ ಎಲ್ಲ ವರ್ಗದ ಜನರೂ ಇದ್ದಾರೆ ಎಂಬುದನ್ನು ಗಮನಿಸಿ ಸೂಕ್ತ ಮಾರ್ಗ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ
ಅದ್ಭುತ ಸಾರ್ ಬಹುಬೇಗ ಗಡಿ ಮುಟ್ಟದ್ದೀರ ಅಂತ ಅನ್ಸುತ್ತೆ ಆದರೆ ನೀವು ಬಹಳ ಕಷ್ಟಪಟ್ಟೀದ್ದೀರ ಎಲ್ಲರೂ ಕೆಲಸ ಮಾಡುತ್ತೀರ ಎಲ್ಲರೂ ದುಡಿತೀರ ಯಾವುದೆ ಕಂಪನಿ ಹೋಟೆಲ್ ಉದ್ಯಮ ಬೆಳೆಯುದು ಹೀಗೆ ಅನಿಸುತ್ತದೆ ಧನ್ಯವಾದ ವೆಂಕಟೇಶ್
ಇದುವರೆಗೂ ನಾನು ಎಷ್ಟು ಈ ರೀತಿ ಅಂತಹ ಎಪಿಸೋಡ್ ಗಳನ್ನು ನೋಡಿದ್ದೇನೆ ಇದರಷ್ಟು ಅತ್ಯದ್ಭುತವಾಗಿ ಇರುವಂತದ್ದು ಇದೇ ಮೊದಲು ನಾನು ನೋಡ್ತಾ ಇರೋದು ಈ ಮಲ್ಲಿಕಾ 💪💪 ಬಿರಿಯಾನಿ ಹೋಟೆಲ್ ನ ಜರ್ನಿ ವಿಡಿಯೋ ತುಂಬಾ ಅತ್ಯದ್ಭುತ ವೆಂಕಟೇಶ್ sir ರವರ ಮಾತು ನಿಜಕ್ಕೂ ಇತರರಿಗೂ ಯುವ ಯುವಕರಿಗೂ ನಮಗೂ ಕೊಡ ಪ್ರೇರಣೆ ನೇ ಅವರಗೊಂದು ಹಾರ್ಟ್❤️ ಫುಲ್ ಹ್ಯಾಟ್ಸಾಫ್ ❤️
ವೆಂಕಟೇಶ್ ಸರ್ ನಿಮಗೆ ಒಳ್ಳೆಯದಾಗಲಿ. ನೀವು ಹೇಳೋ ಮಾತು ಅಂದ್ರೆ ಹಿಂದಿನದು ಮರೆತು ಬದುಕ ಬಾರದು ಅನ್ನೋದು ಕೇಳಿದರೆ ನೀವು ನಿಜವಾಗಿಯೂ ಹೆಮ್ಮೆ ಅನ್ಸುತ್ತೆ. ಮತ್ತೆ ನಿಮ್ಮನ್ನು ನೋಡಿದರೆ ತುಂಬಾ ಸರಳ ಜೀವಿ ಅನ್ಸುತ್ತೆ.
Real practical MBA not found in universities.. real life lessons , this man is highly passionate , god bless , nothing is impossible, His mantra hard work hard work more hard work. Sir, ನಿಮ್ಮ್ ನಿರೂಪಣೆ ತುಂಬಾ ಚೆನ್ನಾಗಿದೆ , ನಿಮಗೂ hats off , ಬದುಕಿನ ಬುತ್ತಿ ಎಲ್ಲ ಯುವಕರಿಗೆ ದಾರಿದೀಪ 💪👌👍👋🙏🙏
Me. Venkatesh is an encyclopaedia not just with his product or business, but with his humaneness. God Bless him and all his endeavours 🎉💐🙏 Thoroughly enjoyed this episode. I had come across of this restaurant, maybe a year back, but this time I said, I should listen to this gentleman closely.
This episode is better than hundred books. His words truly capture the secrets of success and more importantly the happiness. He is literally giving away these pearls of wisdom for all of us to remember and follow. Thanks for posting this interview.
ನಿಮ್ಮ ಪರಿಶ್ರಮ ಬೇರೆಯವರಿಗೆ ಆದರ್ಶಪ್ರಾಯವಾಗಿದೆ.ನೀವು ನಿಮ್ಮ ಬದುಕನ್ನ ಕಟ್ಟಿಕೊಂಡು ಬಂದಿರುವ ರೀತಿ, ಅದನ್ನು ವಿವರಿಸಿದ ಮುಗ್ಧತೆ, ಕಳಕಳಿ ನಿಜವಾಗಿಯೂ ಮನಮುಟ್ಟುವಂತಿದೆ.ನಿಮ್ಮ ತಾಯಿಯವರನ್ನು ನೆನಸಿಕೊಂಡ ರೀತಿ ಪ್ರಶಂಸನಾರ್ಹ. ನಿಮ್ಮಂತ ಶ್ರಮಜೀವಿಗಳ ಬದುಕನ್ನು ಪರಿಚಯಿಸಿದ ಬದುಕಿನ ಬುಟ್ಟಿಯವರಿಗೆ ಧನ್ಯವಾದಗಳು.👌👌💐
Plenty of management and leadership lessons, this episode has!!Wish managements students spend some time in such places to understand the concepts!!Well done! Mr.Venkatesh has shared many insights from his entrepreneurial journey.Well done Badukina Butthi!!
Sir, nimma badukina butti youtube episode'galalle athyadabhuthavada Kathe Sir.. What a dedication.. Venkateshwar Sir really you are great.. Hats up to you Sir.. God bless you Sir..🙏🙏
We went to Mallika Biriyani, The service is so excellent, All are so humble , Nice infrastructure, The quantity is more, you can have it there and take a parcel home because the Taste is yummier than any biryani I had till here.🤩🤩🤩🤩🤩🐣🐣
His thoughts and business commitments are great tool to IIM Bangalore students. Above all he truely humble to the core . All the very best. Keep going.
Very inspiring story and words what he was telling was very true....it is his life experience...so listening to that words was amazing experience....thanks for giving wonderful video
ಅವರ ಪರಿಶ್ರಮ ತುಂಬಾನೇ ಇದೆ..ಅವರು ತುಂಬಾ ಲಾಭದಲ್ಲಿದ್ದಾರೆ ಅನ್ನೋದು ಮುಖ್ಯ ಅಲ್ಲ..ಎಷ್ಟೋ ಬಡ ಹೆಣ್ಮಕ್ಕಳಿಗೆ ಕೆಲಸ ಕೊಟ್ಟು ಸಾಕಷ್ಟು ಕುಟುಂಬಕ್ಕೆ ಜೀವನಾಧಾರ ಕಲ್ಪಿಸಿದ್ದಾರೆ..ನಿಜಕ್ಕೂ ಇದೇ ದೊಡ್ಡ ಸಾಧನೆ..ಅವಾರ್ಡ್ ಗಳು ಇಂಥವರಿಗೆ ದೊರಕಬೇಕು..ವೆಂಕಟೇಶ್ ರವರ ಈ ಹೋಟೆಲ್ ಇನ್ನೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ..ಇನ್ನೂ ಹಲವು ಕುಟುಂಬಗಳಿಗೆ ಇವರು ಆಸರೆಯಾಗಲೆಂದು ನನ್ನ ಹಾರೈಕೆ..
Ur very good sir and u have done very good bissness ur hotel is very good i like it i will com to ur hotel one day to see and eat good food thank u very much sir singer ramya kolar and banlore
One of the best vlogs ever on you tube .... Venkatesh is an living inspiration for all,his insistence on hardwork, discipline dedication nd commitment to the task at hand is commendable...A big Pranam to this man nd also to his mother nd brother 🙏🙏
I am the witness to notice his small hotel beside compound of the farm. The aroma of the dish was calling who pass that road. Words quoted in this video, life lession for people. Every person should know how much effort has put behind the success. While rising thing children they should know how to respect, and understand the world to live as it lead. As subscribers commented this best tour for students understand how the life and business. No universities will teach you this practical life lesson. Finally I wish him more health, wealth and prosperity in his life 🙂
Venkatesh, you are very humble, you got the best personality, god bless you & your business. whenever I come to India, I will come and eat at your Mallika Biryani. Venkatesh you are inspiration to entire world. Good luck with your other restaurant as well.
ವೆಂಕಟೇಶ್ ರವರ ಬದುಕಿನ ಬಂಡಿಗೆ ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಹೃತ್ಪೂರ್ವಕ ವಂದನೆಗಳು 🙏🏻🙏🏻
Namasakar sir nanu kadu badatana yinda bandavalu Bengalur alli chapthi madi Hotel galige supply madata edini ennu nanu jasthi chapthi supply mada beku sir nimma yinda Help madatira plz sir
ನಿಮ್ಮ ಫೋನ್ ನಂಬರ್ ಅನ್ನು ತಿಳಿಸಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ. 🙏🏻🙏🏻
@@xyz_sdh6580
@@badukinabutthi5385 sir nanu nimage helatini but namadu hotel yenill sir evagina parstiti nalli mukha toriso hage ella yak andre salagar ra kiri kiri ge bere kade bandu strat madini nanu kasta pattu beli beku sir avarella duddu na koda beku sir adake bere number tagondu nimage kodatini sir
@@devakigopalkaje8605 Hi
ಶ್ರೀ ವೆಂಕಟೇಶ್ ರವರಿಗೆ ನಮಸ್ಕಾರಗಳು
ಬಹಳ ಅರ್ಥಗರ್ಭಿತವಾಗಿ ನಿಮ್ಮ ಮಾತುಗಳು ಮನದಾಳದಿಂದ ಮೂಡಿ ಬಂದಿವೆ.
ಅವುಗಳಲ್ಲಿ ಒಂದು "ಜೀವನದಲ್ಲಿ ಭಯ ಎನ್ನುವುದು ಹೋಯಿತು" ಎಂದು ಹೇಳಿದ್ದೀರಲ್ಲ ಅದು ಬಹಳ ಮೆಚ್ಚುಗೆ ಆಯ್ತು.
ನಾವುಗಳು ಪ್ರತಿಯೊಬ್ಬರು ನಮ್ಮ ಜೀವನದಲ್ಲಿ ಈ ಹಂತವನ್ನು ದಾಟಲು ಪ್ರಯತ್ನಿಸುತ್ತಿರುತ್ತೇವೆ.
ನಿಮ್ಮ ಈ ಕೈಂಕರ್ಯವನ್ನು ಭಗವಂತ ಯಾವುದೇ ಅಡೆತಡೆ ಇಲ್ಲದೆ ಮುನ್ನಡೆಸಲಿ ಎಂದು ಕೇಳಿಕೊಳ್ಳುತ್ತೇವೆ. 🙏 ಈ ಕಾರ್ಯಕ್ರಮದ ನಿರೂಪಕರಿಗೂ ವಂದನೆಗಳು 🙏
ಸರ್ ವೆಂಕಟೇಶ್ ರವರಿಗೆ ಮೂದಲು ನಮಸ್ಕಾರಗಳು ಅವರ ಒಂದೊಂದು ಮಾತು ತೂಕವಾದ ಮಾತು ಈ ಎಫಿಸೋಡ್ ಎಷ್ಟು ಭಾರಿ ನೋಡಿದರೂ ಸಾಲದು ಅವರು ನಮಗೆಲ್ಲರಿಗೂ ಮಾದರಿ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಈ ಎಫಿಸೋಡ್ ಮಾಡಿದಕ್ಕೆ ನಿಮಗೂ ಧನ್ಯವಾದಗಳು ಅಣ್ಣ
ಸೂಪರ್ ಚಾನೆಲ್ ಇತಿಹಾಸದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಮೆರೆದ ಈ ಕಾರ್ಯಕ್ರಮ ನಡೆಸಿ ಮಾತನಾಡಿದ ವೆಂಕಟೇಶ್ ಸರ್ ತುಂಬಾ ಸರಳ ರೀತಿಯಲ್ಲಿ ಎಲ್ಲರಿಗೂ ಕುತೂಹಲ ಮೂಡಿಸಿದ ಅಪ್ರತಿಮ ಎನಿಸುವಂಥ ಪ್ರಬುದ್ಧತೆಯನ್ನು ಹೊಂದುವುದು ಅವರ ಬದುಕು ಸಾಗಿಸುವ ಸಂದೇಶಗಳ ಮತ್ತು ಅವರು ಹೇಳಿದ ಎಲ್ಲ ವರ್ಗದ ಜನರೂ ಇದ್ದಾರೆ ಎಂಬುದನ್ನು ಗಮನಿಸಿ ಸೂಕ್ತ ಮಾರ್ಗ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ
ಅದ್ಭುತ ಸಾರ್ ಬಹುಬೇಗ ಗಡಿ ಮುಟ್ಟದ್ದೀರ ಅಂತ ಅನ್ಸುತ್ತೆ ಆದರೆ ನೀವು ಬಹಳ ಕಷ್ಟಪಟ್ಟೀದ್ದೀರ ಎಲ್ಲರೂ ಕೆಲಸ ಮಾಡುತ್ತೀರ ಎಲ್ಲರೂ ದುಡಿತೀರ ಯಾವುದೆ ಕಂಪನಿ ಹೋಟೆಲ್ ಉದ್ಯಮ ಬೆಳೆಯುದು ಹೀಗೆ ಅನಿಸುತ್ತದೆ ಧನ್ಯವಾದ ವೆಂಕಟೇಶ್
ವೆಂಕಟೇಶ್ವರವರ ಹೃದಯ ಪೂರ್ವಕ ಸೇವೆಗೆ ಅಭಿನಂದನೆಗಳು. ಶುಭವಾಗಲಿ ಎಂದು ಹಾರೈಸೋಣ
ಧನ್ಯವಾದಗಳು ವೆಂಕಟೇಶ್ ಸರ್ ನಿಮ್ಮ ಅನುಭವದ ಮಾತುಗಳು ಕೇಳುಗರಿಗೆ ಒಂದು ಉತ್ತಮ ಪಾಠ ಹಾಗೂ ಮಾರ್ಗ ದರ್ಶನದ ರೂಪದಲ್ಲಿದೆ.
ಸರ್ ವೆಂಕಟೇಶ್ ಅವರ ಸಾಮಾಜಿಕ ಜವಾಬ್ದಾರಿ, ಮತ್ತು ಹೃದಯತುಂಬಿದ ಸೇವೆ ಅವರನ್ನು ಇನ್ನೂ ಎತ್ತರದ ಮಟ್ಟಕ್ಕೆ ಕೊಂಡೊಯ್ಯುತ್ತೆ. ಅವರಿಗೆ ಹೃದಯತುಂಬಿದ ಶುಭಾಶಯಗಳು. 🌹🌹🌹👏
ವೆಂಕಟೇಶ್ವರ ತುಂಬಾ ಸಂತೋಷ ಆಯ್ತು ಕಷ್ಟ ಜೀವನ ಮುಂದೆ ದೇವರು ಒಳ್ಳೆಯದು ಮಾಡಲಿ❤️❤️❤️❤️❤️
ವೆಂಕಟೇಶ್, ತುಂಬಾ ಸಂಶೋಷ. ನಮ್ಮೂರ ಹುಡುಗ. ಚಿಂತಾಮಣಿಯಿಂದ ಬಂದು ಕಷ್ಠ ಪಟ್ಟು ಈ ಮಟ್ಟಕ್ಕೆ ಬೆಳೆದಿರುವ ನಿಮಗೆ ಆಶೀರ್ವಾದಗಳು. ನಾನು ಚೇಳೂರು ರೋಡು ಬುರುಡ ಗುಂಟಿ ಯಿಂದ.
ಇದುವರೆಗೂ ನಾನು ಎಷ್ಟು ಈ ರೀತಿ ಅಂತಹ ಎಪಿಸೋಡ್ ಗಳನ್ನು ನೋಡಿದ್ದೇನೆ ಇದರಷ್ಟು ಅತ್ಯದ್ಭುತವಾಗಿ ಇರುವಂತದ್ದು ಇದೇ ಮೊದಲು ನಾನು ನೋಡ್ತಾ ಇರೋದು ಈ ಮಲ್ಲಿಕಾ 💪💪 ಬಿರಿಯಾನಿ ಹೋಟೆಲ್ ನ ಜರ್ನಿ ವಿಡಿಯೋ ತುಂಬಾ ಅತ್ಯದ್ಭುತ ವೆಂಕಟೇಶ್ sir ರವರ ಮಾತು ನಿಜಕ್ಕೂ ಇತರರಿಗೂ ಯುವ ಯುವಕರಿಗೂ ನಮಗೂ ಕೊಡ ಪ್ರೇರಣೆ ನೇ ಅವರಗೊಂದು ಹಾರ್ಟ್❤️ ಫುಲ್ ಹ್ಯಾಟ್ಸಾಫ್ ❤️
ನೋವಿನಲ್ಲೂ ನಗುವ ನಿಮ್ಮ ಶ್ರಮ ಸಾಧನೆ ಅಸಾಧಾರಣ ಅಭಿನಂದನೆಗಳು ಸಾರ್ #
ದೇವರು ಇನ್ನೂವೇ ನಿಮಗೆ ಒಳ್ಳೆಯದು ಮಾಡಲಿ ಸರ್ ವೆಂಕಟೇಶ್ ಸರ್
ನಿಮ್ಮ ಮನಸ್ಸು ಗುಣ ಎಲ್ಲ ಜನತೆಗೂ ಬಂದರೆ ನಾಡೇ ಸುಖವಾಗಿರುತ್ತದೆ.ದೇವರು ನಿಮಗೆ ಒಳ್ಳೆಯದೆ ಮಾಡುತ್ತನೆ.
Rate mathra 275 kammi madodhu beda.. 😂😂🤣🤣
ವೆಂಕಟೇಶ್ ಸರ್ ನಿಮಗೆ ಒಳ್ಳೆಯದಾಗಲಿ. ನೀವು ಹೇಳೋ ಮಾತು ಅಂದ್ರೆ ಹಿಂದಿನದು ಮರೆತು ಬದುಕ ಬಾರದು ಅನ್ನೋದು ಕೇಳಿದರೆ ನೀವು ನಿಜವಾಗಿಯೂ ಹೆಮ್ಮೆ ಅನ್ಸುತ್ತೆ. ಮತ್ತೆ ನಿಮ್ಮನ್ನು ನೋಡಿದರೆ ತುಂಬಾ ಸರಳ ಜೀವಿ ಅನ್ಸುತ್ತೆ.
Jack of all but master of none ಆಗಬಾರದು ನಿಮ್ಮ ಮಾತು ಅಭಿಪ್ರಾಯ ನಿಜ ಮಿ ವೆಂಕಟೇಶ್ ಒಂದು ಕೆಲಸದಲ್ಲಿ Master ಆಗಬೇಕು ಆಗಲೇ ತೃಪ್ತಿ 🙏
Real practical MBA not found in universities.. real life lessons , this man is highly passionate , god bless , nothing is impossible,
His mantra hard work hard work more hard work.
Sir, ನಿಮ್ಮ್ ನಿರೂಪಣೆ ತುಂಬಾ ಚೆನ್ನಾಗಿದೆ , ನಿಮಗೂ hats off , ಬದುಕಿನ ಬುತ್ತಿ ಎಲ್ಲ ಯುವಕರಿಗೆ ದಾರಿದೀಪ 💪👌👍👋🙏🙏
Good job and good luck
ಅದ್ಭುತ ವಾದ ವಿಡಿಯೋ ಸರ್ ತುಂಬಾ ಖುಷಿ ಆಯತು ಅವರ ಸಾಧನೆ ನೋಡಿ ನಮಗೂ ಏನಾದ್ರು ಮಾಡಬೇಕು ಅಂತ ಅನ್ಸುತ್ತೆ very Inspiring Sir
Yes Venkatesh hard work ಬೇಕು ...... ಕೈ ಕೆಸರಾದರೆ ಬಾಯಿ ಮೊಸರು. Goodluck and please maintain quality ... 👌
Venkatesh sir, ನಿಮ್ಮಂತವರು ನೂರು ಕಾಲ ಬಾಳ್ಬೇಕು ಸರ್, ಆ ದೇವರು ನಿಮಗೆ ಒಳ್ಳೇದ್ ಮಾಡಲಿ. 🙏🙏🙏🙏🙏
ವೆಂಕಟೇಶ್ ಅವರ ಸಾಧನೆಗೆ ಆ ದೇವರ ಅನುಗ್ರಹ ಸದಾ ಇರಲಿ
very nice
ನಿಮ್ಮ ಮಾತುಗಳಲ್ಲಿ ಬಹಳ ತಿಳಿದುಕೊಳ್ಳುವ ವಿಷಯ ಇದೆ.all the best venkatesh.
ಅಬ್ಬಬ್ಬಾ, ಎಷ್ಟು ಸಿಂಪಲ್ ಮತ್ತು ಹಂಬಲ್ ,ದೇವರು ನಿಮ್ನನ್ನು ಚೆನ್ನಾಗಿಡಲಿ
Very good Moral, Really a blessing to many, May God bless!
Soooooper sir ನಿಮಗೆ ದೇವರು ಚೆನ್ನಾಗಿ ಸುಖವಾಗಿ ಇಡಲಿ
ವೆಂಕಟೇಶ್ ಅವರಿಗೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ನೆ ವಾಲ್ಡಿಡಲೇ ವಲ್ದಿಧಾಳೆ 🙏🏻🙏🏻
ನಿಮ್ಮ ಅನುಭವದ ಮಾತು, ನಿಮ್ಮ ಹೋಟೆಲ್ ಊಟದಷ್ಟೇ ಅದ್ಭುತವಾಗಿದೆ
Me. Venkatesh is an encyclopaedia not just with his product or business, but with his humaneness.
God Bless him and all his endeavours 🎉💐🙏
Thoroughly enjoyed this episode. I had come across of this restaurant, maybe a year back, but this time I said, I should listen to this gentleman closely.
This episode is better than hundred books. His words truly capture the secrets of success and more importantly the happiness. He is literally giving away these pearls of wisdom for all of us to remember and follow. Thanks for posting this interview.
But he charges 275/ biriyani.. This is only affordable by rich people
@@9740241860 he gives 5 pcs mutton 275 is worth for mutton biryani
@@rajathgowda7161 😒😒
@@rajathgowda7161 our range is 100 rupees
ತುಂಬಾ ಅದ್ಬುತ ಹೋಟಲ್ ಸೂಪರ್ 🌹🌹🙏🙏🙏🌹🌹
ನಿಮ್ಮ ಪರಿಶ್ರಮ ಬೇರೆಯವರಿಗೆ ಆದರ್ಶಪ್ರಾಯವಾಗಿದೆ.ನೀವು ನಿಮ್ಮ ಬದುಕನ್ನ ಕಟ್ಟಿಕೊಂಡು ಬಂದಿರುವ ರೀತಿ, ಅದನ್ನು ವಿವರಿಸಿದ ಮುಗ್ಧತೆ, ಕಳಕಳಿ ನಿಜವಾಗಿಯೂ ಮನಮುಟ್ಟುವಂತಿದೆ.ನಿಮ್ಮ ತಾಯಿಯವರನ್ನು ನೆನಸಿಕೊಂಡ ರೀತಿ ಪ್ರಶಂಸನಾರ್ಹ. ನಿಮ್ಮಂತ ಶ್ರಮಜೀವಿಗಳ ಬದುಕನ್ನು ಪರಿಚಯಿಸಿದ ಬದುಕಿನ ಬುಟ್ಟಿಯವರಿಗೆ ಧನ್ಯವಾದಗಳು.👌👌💐
Exllent inspirational video 👌👌👌👌
This guy deserves to be a Tedx speaker. The level of life lessons he preaches is top notch. He deserves this success.
I know this person personally. He is a very simple, polite full and honest person.
Plenty of management and leadership lessons, this episode has!!Wish managements students spend some time in such places to understand the concepts!!Well done! Mr.Venkatesh has shared many insights from his entrepreneurial journey.Well done Badukina Butthi!!
Sir nimma ella mathugalu inspiration hagi edhe.nimage danyavadagalu.hage video madida sir avrige saha danyavadagalu
ದೇವರೆಲ್ಲಾ ನಿಮ್ಮ ಮೂಲಕ ಭೂಮಿಗೆ ಬಂದಿರ್ತಾರೆ ಅನ್ನಿಸುತ್ತೆ !! intha program ಕೊಟ್ಟ ನಿಮ್ಮ ಚಾನೆಲ್ಗೆ ಕೋಟಿ ನಮಸ್ಕಾರ🔥👌🙏🇮🇳
Really I cried 😭,how this son remembering his mother.
God bless you dear blessed one.
I think your mother is always with you carring you.
🙏🏻🙏🏻🙏🏻🙏🏻❤
Really
Super, God Bless You And Your Family, Keep it up, brother.
Real hero venkatesh. You are great. Iam very lucky to have you as my best friend. Iam proud of you and also inspired about your words.👍🫡
Super ಸರ್ ತುಂಬಾ ಒಳ್ಳೆಯ ಕೆಲಸ 🙏🙏
I like Venkatesh sir's zeel
Work is worship
Doing good without expecting anything and get success. Thank u
A simple human being, humble to core. Best wishes Sri. Venkatesh. Good lessons learnt, thank you Baddukina butthi.
Sir, nimma badukina butti youtube episode'galalle athyadabhuthavada Kathe Sir.. What a dedication.. Venkateshwar Sir really you are great.. Hats up to you Sir.. God bless you Sir..🙏🙏
Salute you sir. I am one of mother lost person on my success life. Aadre eega naanu Kushi pattare nodorilla dukkha aadre kelorilla.
Iyaa thumba sumdarvadha video massage thank you very much anna Muniraju B.S
ತುಂಬಾ ಚೆನ್ನಾಗಿದೆ ನೀವು ತೀಲಿಸಿದ್ದೀರಿ ಧನ್ಯವಾದಗಳು ಸರ್
Really Great ! All the best
Anubhav andre edakke antare ansatte alva.. Estond kasta kandru tumba talme iro vyakti evru.. Dhanyvadhagalu badukin butti team avrige 🙏🙏
We went to Mallika Biriyani, The service is so excellent, All are so humble , Nice infrastructure, The quantity is more, you can have it there and take a parcel home because the Taste is yummier than any biryani I had till here.🤩🤩🤩🤩🤩🐣🐣
Super 👌 love you 😍 somach
Great👍👍👍👏 man God blessing
His thoughts and business commitments are great tool to IIM Bangalore students. Above all he truely humble to the core . All the very best. Keep going.
Excellent very well venkatesh avre nimma Straggl manaviyate swabhavane Successful Business sir Best of luck 🎉👌🎉
Very inspiring story and words what he was telling was very true....it is his life experience...so listening to that words was amazing experience....thanks for giving wonderful video
Sir your speech is wonderful God bless you sir
Wow, This man is a real Hero.. look at his attitude towards life. Learnt a lot. Thanks Badukina butthi:)
ಅವರ ಪರಿಶ್ರಮ ತುಂಬಾನೇ ಇದೆ..ಅವರು ತುಂಬಾ ಲಾಭದಲ್ಲಿದ್ದಾರೆ ಅನ್ನೋದು ಮುಖ್ಯ ಅಲ್ಲ..ಎಷ್ಟೋ ಬಡ ಹೆಣ್ಮಕ್ಕಳಿಗೆ ಕೆಲಸ ಕೊಟ್ಟು ಸಾಕಷ್ಟು ಕುಟುಂಬಕ್ಕೆ ಜೀವನಾಧಾರ ಕಲ್ಪಿಸಿದ್ದಾರೆ..ನಿಜಕ್ಕೂ ಇದೇ ದೊಡ್ಡ ಸಾಧನೆ..ಅವಾರ್ಡ್ ಗಳು ಇಂಥವರಿಗೆ ದೊರಕಬೇಕು..ವೆಂಕಟೇಶ್ ರವರ ಈ ಹೋಟೆಲ್ ಇನ್ನೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ..ಇನ್ನೂ ಹಲವು ಕುಟುಂಬಗಳಿಗೆ ಇವರು ಆಸರೆಯಾಗಲೆಂದು ನನ್ನ ಹಾರೈಕೆ..
Ur very good sir and u have done very good bissness ur hotel is very good i like it i will com to ur hotel one day to see and eat good food thank u very much sir singer ramya kolar and banlore
Mr Venkatesh nimma oneddu matu
Mttu Till l saw nearly 1000 episode but. Realy Venkatesh is kotigobba
Rarely great
ಸರಳ ವ್ಯಕ್ತಿತ್ವದ ವೆಂಕಟೇಶಣ್ಣನಿಗೆ 🤝
ವಿಶಾಲವಾದ ಜಾಗ ಅಷ್ಟೇ ವಿಶಾಲವಾದ ಮನಸ್ಸು. 👏👏👏
Excellent keep it up venktesh brother 👍 👏, always God bless you and your family
God bless your hard work,u r insipiration for today s youngsters
ಒಹ್ ಸೂಪರ್ ಮ್ಯಾನ್. ನಿಮ್ಮ ನೋಡಿದರೆ ನನಗೆ ನಂಬಲಿಕ್ಕೇ ಆಗಲ್ಲ ಇಷ್ಟು ದೊಡ್ಡ ಕೆಲಸ ಜವಾಬ್ದಾರಿ ಇದ್ದರೂ
One of the best vlogs ever on you tube .... Venkatesh is an living inspiration for all,his insistence on hardwork, discipline dedication nd commitment to the task at hand is commendable...A big Pranam to this man nd also to his mother nd brother 🙏🙏
Good moral real, motivate story
Thanks so much really inspiring me I need phone number to laran more thankful for belted sir
Very. Nice. Vlog and very. Meaning ful vlog. Sir
Really a wise man,hard work only way.Kayakave kailasa.God bless you.NY.USA.
Such an inspiration.. inspirational video
Interesting video brother iam watching your all vlogs
Work is worship. Great job. Hats off Mr Venkatesh.👍🙏
I am the witness to notice his small hotel beside compound of the farm. The aroma of the dish was calling who pass that road.
Words quoted in this video, life lession for people.
Every person should know how much effort has put behind the success.
While rising thing children they should know how to respect, and understand the world to live as it lead.
As subscribers commented this best tour for students understand how the life and business. No universities will teach you this practical life lesson.
Finally I wish him more health, wealth and prosperity in his life 🙂
This episode better than many self improvement books
This video is really superb 💞💞💞 Sir.
Thank you for doing this interview really nice to hear his Straggling story it’s unsparing
Hat's of venkatesh, you're real HERO...jai hind.
God bless this Venkatesh... Really hats off..
Venkatesh sir, you r the great lesson for youths, carry on quality, from venkataraju kappalli ( Nimmooru hattira)
Venkatesh, you are very humble, you got the best personality, god bless you & your business. whenever I come to India, I will come and eat at your Mallika Biryani. Venkatesh you are inspiration to entire world. Good luck with your other restaurant as well.
Great video
Thank you so much Sir
Supper nice sir👌👍👌👍❤
Excellent 🙏🙏 wonderful episode..
Hats of you 👍👍 May God bless you & your family. All the best for future plans....
Again a nice video of the hotel owner
What a inspirational life journey..god bless you sir..
Sir I like your hard work
Best video of ur channel 🙏
Super sir ur experience yelru kalibeku nimana nodi
From beginning I am visiting wonderful growth from road side to resort type may God bless him
Wonderful guy
Excellent Inspiration Story Sir🙏🙏🙏
ಹೌದು ಜೀವನ ಕೊರತೆಯಿಂದ ಕೂಡಿರುತ್ತೆ. ಅದುವೆ ಜೀವನ. ಇರಲಿ ಇದನೆಲ್ಲ ಅಮ್ಮ ನೋಡ್ತಾ ಇರುತ್ತಾರೆ. ಊಟ ಮಾಡಿದಕ್ಕಿಂತ ಹೆಚ್ಚಿನ ಸಂತೋಷ ಪಡ್ತಿರ್ತಾರೆ.
Excellent information. God bless you always .
It's really appreciable venkatesh, best wishes for your future life keep on going. 👌🏾❤👍
Super sir...houdu naauo henge thagoltivi hangee erutee ...kasta anodu... thank you so much
Very much inspirational he is down to earth ego less person hatsoff to you sir
Venkatesh avre, ufff... En sir nimma anubhava, nimma saralate, nimma maatugalanna keline Nanu koppala dalli idkonde nimma Adige Ruchi feel maadta idini sir.... Vande maatalli helbeku Andre nimagiro Valle manasindane tilibahudu nimma Kai Ruchi....thank you...♥️
Karnataka da Venkateshwara Andre neeve.
ತುಂಬಾ ಸರಳ,,, ಬಿರಿಯಾನಿ 300/ಸ್ಮೆಲ್ ನೋಡಿ ಕೊಪ್ಪಳದಲ್ಲಿ
Super sir nimma guna mathur thumba ista aitu
Inspirational video
⚘❤😎
Sir Just One Thing I Can
Hat's Off To Your Mother And To You Sir
Great👍👏👏👏👏👏...
Malika in food industry and Badukina Butti in you tube will become a brand in future..this combo was good .great video👍