ಸರ ನೀವು ಶ್ರಮಪಟ್ಟು ನಮ್ಮಗೆ ಒಳ್ಳೆಯ ಮಾಹಿತಿಯನ್ನ ಒದಗಿಸ್ತಾ ಇದಿರ. ಆದರೆ ಮಾತಿನ ಮಧ್ಯೆ ಪದೆ ಪದೆ * ಒಂದು* ಅನ್ನೊದನ್ನ ಕಡಿಮೆ ಮಾಡಿ. ಕೇಳಲಿಕ್ಕೆ ಒಂದು ಥರದ ಅಸಹಜತೆಯ ಅನುಭವ ಆಗುತ್ತದೆ.🙏
ಕೆಲವರಿಗೆ ಅದು ಅಭ್ಯಾಸ ಬಲ ಆಗಿರುತ್ತದೆ ಬಿಡಿ ತೊಂದರೆ ಇಲ್ಲ , ಕೆಲ ವ್ಯಕ್ತಿಗಳು ತಾವು ಮಾತಾಡಬೇಕಾದರೆ ಕೆಲವೊಂದು ಪದಗಳನ್ನು ಪದೇ ಪದೇ ಬಳಕೆ ಮಾಡ್ತಾರೆ ಅದು ಅವರ ಅಭ್ಯಾಸಬಲ, ಉದಾಹರಣೆಗೆ ಶಿವರಾಜ್ ಕುಮಾರ್ "I think" ಅನ್ನೋ ಪದಬಳಕೆ ಮಾಡ್ತಾರೆ ಇದು ಅವರ ಅಭ್ಯಾಸ ಬಲ.
❤❤❤❤❤❤
🙏👌
💛❤️🙏🏼
ಜೈ ಭುವನೇಶ್ವರಿ, ಜೈ ಕನ್ನಡಾಂಬೆ 🙏🙏🙏🙏🙏
💛❤️🙏🏼
ಅದ್ಭುತವಾದ ಮಾಹಿತಿ ಸರ್
ನೀವೇ ಕೊಟ್ಟಿದ್ದು ಅಲ್ವಾ ಗುರುಗಳೇ 🤣
ಅಸಂದಿ ಗಂಗರ ಬಗ್ಗೆ ವಿವರವಾಗಿ ವಿವರಿಸಿದ್ದೀರಿ 🙏ಮಾಹಿತಿಗಾಗಿ ಧನ್ಯವಾದಗಳು 🌹🙏🙏🙏
ನನ್ನಿಗಳು💛❤️🙏🏼 ವಿಡಿಯೋ ಇಷ್ಟ ಆದಲ್ಲಿ ಮರೆಯದೆ ಹಂಚಿ
👍🙏🙏🙏🙏🙏🙏
ನನ್ನಿಗಳು💛❤️🙏🏼
ಸರ ನೀವು ಶ್ರಮಪಟ್ಟು ನಮ್ಮಗೆ ಒಳ್ಳೆಯ ಮಾಹಿತಿಯನ್ನ ಒದಗಿಸ್ತಾ ಇದಿರ. ಆದರೆ ಮಾತಿನ ಮಧ್ಯೆ ಪದೆ ಪದೆ * ಒಂದು* ಅನ್ನೊದನ್ನ ಕಡಿಮೆ ಮಾಡಿ. ಕೇಳಲಿಕ್ಕೆ ಒಂದು ಥರದ ಅಸಹಜತೆಯ ಅನುಭವ ಆಗುತ್ತದೆ.🙏
ಕಂಡಿತಾ ಸರ್ 👍🏼