Размер видео: 1280 X 720853 X 480640 X 360
Показать панель управления
Автовоспроизведение
Автоповтор
ಹರಿ ಎನ್ನೀರೋ.. ಗೋವಿಂದ ಎನ್ನೀರೋ.. ಗೋಪಾಲ ಎನ್ನಿರೋ ಹರಿ ನಾ_ರಾ_ಯ_ಣಗೋವಿಂದ ಗೋಪಾಲ ಹರಿ ನಾ_ರಾ_ಯ_ಣllಪllಈಶ ಎನ್ನೀ ..ಜಗದೀಶ ಎನ್ನೀ..ಸರ್ವೇಶ ಎನ್ನಿ.. ಪರಮೇಶ ಎನ್ನೀ.. ll೧llರಾಮ ಎನ್ನೀ.. ರಾಜಾರಾಮ ಎನ್ನೀ..ಸೀತಾರಾಮ ಎನ್ನೀ.. ಆತ್ಮ ರಾಮಾ ಎನ್ನೀ.. ll೨llಶ್ಯಾಮ ಎನ್ನೀ.. ಘನಶ್ಯಾಮ ಎನ್ನೀ..ಮೇಘ ಶ್ಯಾಮ ಎನ್ನೀ.. ರಾಧೆ ಶ್ಯಾಮ ಎನ್ನೀ..ll೩llವ್ಯಾಸವೆನ್ನೀ.. ವೇದವ್ಯಾಸ ಎನ್ನೀ..ಶ್ರೀ ಸುಧೀಂದ್ರ ಎನ್ನೀ.. ರಾಘವೇಂದ್ರ ಎನ್ನೀ..ll೪ll
ಧನ್ಯೋಸ್ಮಿ 🙏🏻🙏🏻
ನಾನು ಲಿರಿಕ್ಸ್ ಸರ್ಚ್ ಮಾಡುತ ಇದೇ ತುಂಬಾ ಥ್ಯಾಂಕ್ಸ್ 🙏🙏
ಎಲ್ಲಾ.ಭಜನೆಯ.ಲಿರಿಕ್ಸ್..ಹಾಕಿ.ಪ್ಲೀಜ್
Very nice , and very Bhakthi
ಒಳ್ಳೆ ರಾಗ ಭಾವ ಭಕ್ತಿ ಸೇರಿಸಿ ಶೃತಿಬದ್ದವಾದ ತಾಳ ದೊಂದಿಗಿನ ಹಾಡುಗಾರಿಕೆ. ಧನ್ಯೋಸ್ಮಿ ❤
ತಾವೆಲ್ಲರು .ಸುಫರ .ಸುಫರ .ಸುಫರ .ಧನ್ನೆವಾದಗಳು .🎉🎉🙏🙏
ತಮ್ಮ ತಂಡಕ್ಕೆ ಅನೇಕ ಅನೇಕ ಧನ್ಯವಾದಗಳು🎉🎉🙏🙏
ಸುಫರ.ಸುಪರ. ಕಂಠ 🎉🎉🎉🙏🙏
ಮತ್ತೆ ಮತ್ತೆ ಕೇಳಬೇಕೆನಿಸುವ ಭಜನೆ 🎉🎉🌹
🙏🏻
ಎಕ್ಸಲೆಂಟ್ 🎉🥰🥰🌹
सुंदर भजन सादरीकरण kele
ತುಂಬಾ ಚೆನ್ನಾಗಿ ಮೂಡಿಬಂದಿದೆ
Super Akkandeere .Namaskar. Olledagali Ok 👌
🙏🏻🙏🏻
ಹರಿ ಎನ್ನೀರೋ.. ಗೋವಿಂದ ಎನ್ನೀರೋ.. ಗೋಪಾಲ ಎನ್ನಿರೋ ಹರಿ ನಾ_ರಾ_ಯ_ಣಗೋವಿಂದ ಗೋಪಾಲ ಹರಿ ನಾ_ರಾ_ಯ_ಣllಪll COME ON SING SING SING FANASTIC KEEP IT UP HAPPY TO LISTEN
ಎಷ್ಟ್ ಸಲ ಕೇಳಿದ್ರೂ ಬೇಜಾರ್ ಬತ್ತಿಲ್ಲೆ.. ಅಷ್ಟ್ 👌ಅಯ್ದು ❤😍
howdu
ಅದ್ಭುತ ಗಾಯನ ಸೂಪರ್ ತಾಳ ಒಗ್ಗೂಡಿಕೆಯ ಒಕ್ಕಟ್ಟು ಎಲ್ಲವೂ ಸೂಪರ್🌹🥰❤️ ಒಳ್ಳೆಯ ಕಂಠ 🥰👌
ಧನ್ಯವಾದ
ಒಂದು ಲಕ್ಷಕ್ಕೂ ಮೀರಿ ವೀಕ್ಷಕರನ್ನು ಪಡೆದ ನಿಮ್ಮ ಭಜನಾ ತಂಡಕ್ಕೆ ಅಭಿನಂದನೆಗಳು.👍🙏
ಧನ್ಯೋಸ್ಮಿ
Super bajane
ಭಜನೆ ಮಧುರ ವಾಗಿದೆ ಓಂ ಗೋವಿಂದ ಗೋವಿಂದ
ಸುಮಧುರ ಗಾಯನ ,ಅತ್ಯಂತ ಸುಲಭವಾಗಿ ಮಕ್ಕಳಿಗೂ ಕಲಿಸ ಬಹುದಾಗಿದೆ.
❤ತುಂಬಾ ಚಂದ ಹಾಡಿದಿರಿ
ದಿನಾ ಈ ಭಜನೆ ಕೇಳುತ್ತಾ ಜೊತೇಲಿ ಹಾಡುತ್ತಾ ತಾಳ ಹಾಕುತ್ತಾ ಅನಂದಿಸುತ್ತಾ ಇದ್ದೇನೆ🙏🙏🙏👍
ಧನ್ಯೋಸ್ಮಿ 🙏🏻
Harihi om 🌺🙏Govind gopal hari narsyana 🌺🙏
Waaw suuper ಭಜನೆ
Om namah shivay 🌺🙏
ಮೂಲ ಹಾಡು ಮರಾಠಿ ಕನ್ನಡ ದಲ್ಲಿ ಹಾಡಿದ್ದು ತುಂಬಾ ಸೂಪರ್ 🙏🙏🙏
ಮರಾಠಿಯ ಹರಿ ಮ್ಹಣಾ ತುಮೀ ಮ್ಹಣಾ ಹೋಲಿಕೆ ಇದೆ
ತುಂಬಾ ಚೆಂದದ ಹಾಡು.👍👌ಜೊತೆಗೆ ಎಲ್ಲ ಸಹೋದರಿಯರಿಗೂ ನನ್ನಿಂದ 🙏
Waahhh Superrrr👌👌❤ beautiful presentation 🎉🎉🎉
Thank you
ಚಂದಾ ಹಾಡಿದ್ರೆ 👌👌
ಸೂಪರ್
ರಾಶಿ ಚೆಂದ ಹೇಳಿದ್ರಿ. 👏👏
ಮಾತೃ ವಂದ ಭಜನಾ ಮಂಡಳಿ ತುಂಬಾ. ಚೆನ್ನಾಗಿ ಹಾಡಿದ್ದಿರಾ. ವಂದನೆ ಗಳು " ಅಭಿನಂದನೆಗಳು. ವಿಜಯ್ ಪೂರ.
ಭಜನೆ ಚನಾಗಿದೆ
ರಾಗ ತಾಳ ,ಹಾಡುಗಾರಿಕೆ ಎಲ್ಲನೂ ಸೂಪರ್ ಇಂತಹ ಭಜನೆಗಳು ತುಂಬಾ ಖುಷಿಕೊಡುತ್ತದೆ ಎಲ್ಲಾ ಬಗಿನಿಯರಿಗೂ ಅಭಿನಂದನೆಗಳು 💐🙏
ಸುಪರಾಗಿತ್ತು.
ಅತ್ಯಂತ ಸುಂದರ ಪ್ರಸ್ತುತಿ🎉🎉 ನಿಮ್ಮ ತಂಡದ ಏಕತೆ ಹಾಗೂ ಸ್ವರ ಸಂಯೋಜನೆ ಅದ್ಭುತ...ಇನ್ನೂ ಹೆಚ್ಚು ಹೆಚ್ಚು ಭಜನೆ ನಿಮ್ಮ ತಂಡದಿಂದ ಮೂಡಿ ಬರಲಿ ಎಲ್ಲರಿಗೂ ಶುಭವಾಗಲಿ...🙏🙏
ಒಳ್ಳೆಯ ಭಜನೆ ಹಾಡುಗಾರಿಕೆ ತಾಳ ಹಿನ್ನಲೆ ವಾದ್ಯ ಸಹಕಾರ ಎಲ್ಲವೂ ಭಹು ಚೆನ್ನಾಗಿ ಮೂಡಿ ಬಂದಿದೆ🙏🙏🙏
ನಿಮಗೆ ತಲೆ ಭಾಗಿ ನಮಿಸುತ್ತೆನೆ.ನಿಮ್ಮ ಆಶಿ೯ವಾದವಿರಲೀ.🎉🎉
ಅದ್ಭುತ ಗಾಯನ. ತಾಳಮೇಳಗಳ ಅಪೂರ್ವ ಸಂಗಮ. ಇಂಥ ಭಜನೆಗಳಿಂದ ನಮ್ಮ ಯುವ ಸಮಾಜ ಪ್ರೇರಿತಗೊಂಡು ಸನಾತನ ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಲಿ. ಶುಭಮಸ್ತು. 🙏🏻🙏🏻
Tq
ಚಂದದ ಹಾಡು ಮತ್ತು ಗಾಯನ
Edu Saha super aagi eddu
Super
Bhajana.Mandali.singing.Kannada.Bhajan.very.perfectly.Bhajan.itself Shows.various Gods Names.
Sumadhura gaayana
ಚಂದಾ ಹಾಡಿದ್ಧಿ 👌👌
ಹರಿನಾಮವೇ ಚಂದ .. ಓಂ ನಮೋ ನಾರಾಯಣಾಯ 🙏🙏
ಜೈ ಶ್ರೀಕೃಷ್ಣ ಗೋವಿಂದ 🙏🙏🙏ವಾವ್❤🙏🙏
Apurva gaansudhe👌🏼👌🏼
ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ.
ಹರಿ ಎನ್ನಿ....ಈಶ ಎನ್ನಿ🙏🙏🙏🙏🙏
🙏🙏👍🎉🎉
Adbhut sangita 👌👍🙏
ಸುಮಧುರ ಗಾಯನ..dress code ಚೆನ್ನಾಗಿದೆ... Super..
BHAJANA V V FINE GROUPS MADEM 👍👍👍🙏🙏🌹🌹🙏🙏
ತುಂಬಾ ತುಂಬಾ ಚೆನ್ನಾಗಿದೆ ಭಜನೆ. 👌👌👍👍🤝🙏🙏🙏
❤️😘 super amma
Hadu tumba cennagide
Thumbha chenngide❤👌
ಈ ಭಜನೆಯನ್ನೇ ಹೆಚ್ಚೆಚ್ಚು ಬಳಸಿ .ತುಂಬ ಚೆನ್ನಾಗಿದೆ.ಮತ್ತು ರಭಸದಲ್ಲಿ ಮೂಡಿ ಬರಬೇಕು.ತಪ್ಪು ಭಾವಿಸದಿರಿ.
ಸೂಪರ್ ಭಜನೆ. ನಮೋ ನಮಃ ❤
ತುಂಬಾ ಚಂದಾ ಹೇಳಿದ್ದಿ ❤
ಭಕ್ತಿ ಸಿಂಚನ...ಸೂಪರ್ಬ್..🙏👌
Swrnavelli madem Bhajanas thumbachannagedav| Thanks🙏🙏🌹🌹🙏🙏👍
Over all BHAJANAMRUTHA. VvGOOD. Thanks. 🙏🙏
ನಮೋ ನಮಃ ಮಾತೆಯರಿಗೆ🌺🙏🙏🙏🌺👍👌
Wow sumadhur wise manassige tumba santoshvenisitu innastu devar hadugalannu haki
Super 👌
Excellent, keep it up 🎉
Best ever
super ! keep posting more Bhajans ! God bless you all for keeping this tradition.
Thanks a lot
ಚಂದದ ಪ್ರಸ್ತುತಿ ಅಭಿನಂದನೆಗಳು
Suppar
ಒಳ್ಳೆ ಭಜನೆ, 👌👏
Hare Krishna
🎉ತುಂಬಾ chennagidduu.
ಸೂಪರ್ 👌👌👌👌
Melodious heart ❤️ touching Om Sri Krishna Namo Nama
🙏🏻🙏🏻🙏🏻🙏🏻🙏🏻
Ati uttam.sath , sangat. Hadiddu .tumba practice madiddare.❤
Adbhuthavagide.Bhajanegalu
Chanda hadidre🌹🌷🏵️🌸🌿🌱☘️🌻💐🌺🍁🌳🌴🌵
Thank you so much
Super rendering mams🙏🏻
Supar
👌👏👏
ತುಂಬಾ ಸುಂದರ ಬಜನೆ 🙏🙏
Amma,nemaga,ನಮಸ್ಕಾರ
ಸೂಪರ್.
Superrrrrrrrr 👌👌
Entaha aďbhutavad bhajane🙏🙏🙏
👌👌👌💐❤
❤👌👌👌
ಫಲಿತಾಂಶ ಬಂತಾ. ಆಲ್ ದ ಬೆಸ್ಟ್
Ha First bantu
ತುಂಬಾ ಚೆನ್ನಾಗಿದೆ ಕೇಳಿದಷ್ಟು ಕೆಲ್ಬೇಕನ್ಸುತೆ
Thumba chanagide bajane kellike Kushi agtade nanu keltha irtene
ತುಂಬಾ ಚೆನ್ನಾಗಿದೆ
Wow 👌🏻🙏🙏💐💐
Super 👌🏻 bahjan🎉🎉🎉🎉
ಸುಪರ್
ಅವಕಾಶಕ್ಕಾಗಿ ಧನ್ಯವಾದಗಳು 🙏🙏
ಸುಶ್ರಾವ್ಯವಾಗಿ ಹಾಡಿದ ಎಲ್ಲಾ ಭಗಿನಿಯರಿಗೂ ಅಭಿನಂದನೆಗಳು 💐💐
Nice
🙏🙏🙏
ಹರಿ ಎನ್ನೀರೋ.. ಗೋವಿಂದ ಎನ್ನೀರೋ..
ಗೋಪಾಲ ಎನ್ನಿರೋ ಹರಿ ನಾ_ರಾ_ಯ_ಣ
ಗೋವಿಂದ ಗೋಪಾಲ ಹರಿ ನಾ_ರಾ_ಯ_ಣllಪll
ಈಶ ಎನ್ನೀ ..ಜಗದೀಶ ಎನ್ನೀ..
ಸರ್ವೇಶ ಎನ್ನಿ.. ಪರಮೇಶ ಎನ್ನೀ.. ll೧ll
ರಾಮ ಎನ್ನೀ.. ರಾಜಾರಾಮ ಎನ್ನೀ..
ಸೀತಾರಾಮ ಎನ್ನೀ.. ಆತ್ಮ ರಾಮಾ ಎನ್ನೀ.. ll೨ll
ಶ್ಯಾಮ ಎನ್ನೀ.. ಘನಶ್ಯಾಮ ಎನ್ನೀ..
ಮೇಘ ಶ್ಯಾಮ ಎನ್ನೀ.. ರಾಧೆ ಶ್ಯಾಮ ಎನ್ನೀ..ll೩ll
ವ್ಯಾಸವೆನ್ನೀ.. ವೇದವ್ಯಾಸ ಎನ್ನೀ..
ಶ್ರೀ ಸುಧೀಂದ್ರ ಎನ್ನೀ.. ರಾಘವೇಂದ್ರ ಎನ್ನೀ..ll೪ll
ಧನ್ಯೋಸ್ಮಿ 🙏🏻🙏🏻
ನಾನು ಲಿರಿಕ್ಸ್ ಸರ್ಚ್ ಮಾಡುತ ಇದೇ ತುಂಬಾ ಥ್ಯಾಂಕ್ಸ್ 🙏🙏
ಎಲ್ಲಾ.ಭಜನೆಯ.ಲಿರಿಕ್ಸ್..ಹಾಕಿ.ಪ್ಲೀಜ್
Very nice , and very Bhakthi
ಒಳ್ಳೆ ರಾಗ ಭಾವ ಭಕ್ತಿ ಸೇರಿಸಿ ಶೃತಿಬದ್ದವಾದ ತಾಳ ದೊಂದಿಗಿನ ಹಾಡುಗಾರಿಕೆ. ಧನ್ಯೋಸ್ಮಿ ❤
ತಾವೆಲ್ಲರು .ಸುಫರ .ಸುಫರ .ಸುಫರ .ಧನ್ನೆವಾದಗಳು .🎉🎉🙏🙏
ತಮ್ಮ ತಂಡಕ್ಕೆ ಅನೇಕ ಅನೇಕ ಧನ್ಯವಾದಗಳು🎉🎉🙏🙏
ಸುಫರ.ಸುಪರ. ಕಂಠ 🎉🎉🎉🙏🙏
ಮತ್ತೆ ಮತ್ತೆ ಕೇಳಬೇಕೆನಿಸುವ ಭಜನೆ 🎉🎉🌹
🙏🏻
ಎಕ್ಸಲೆಂಟ್ 🎉🥰🥰🌹
सुंदर भजन सादरीकरण kele
ತುಂಬಾ ಚೆನ್ನಾಗಿ ಮೂಡಿಬಂದಿದೆ
Super Akkandeere .
Namaskar. Olledagali Ok 👌
🙏🏻🙏🏻
ಹರಿ ಎನ್ನೀರೋ.. ಗೋವಿಂದ ಎನ್ನೀರೋ..
ಗೋಪಾಲ ಎನ್ನಿರೋ ಹರಿ ನಾ_ರಾ_ಯ_ಣ
ಗೋವಿಂದ ಗೋಪಾಲ ಹರಿ ನಾ_ರಾ_ಯ_ಣllಪll COME ON SING SING SING FANASTIC KEEP IT UP HAPPY TO LISTEN
ಎಷ್ಟ್ ಸಲ ಕೇಳಿದ್ರೂ ಬೇಜಾರ್ ಬತ್ತಿಲ್ಲೆ.. ಅಷ್ಟ್ 👌ಅಯ್ದು ❤😍
howdu
ಅದ್ಭುತ ಗಾಯನ ಸೂಪರ್ ತಾಳ ಒಗ್ಗೂಡಿಕೆಯ ಒಕ್ಕಟ್ಟು ಎಲ್ಲವೂ ಸೂಪರ್🌹🥰❤️ ಒಳ್ಳೆಯ ಕಂಠ 🥰👌
ಧನ್ಯವಾದ
ಒಂದು ಲಕ್ಷಕ್ಕೂ ಮೀರಿ ವೀಕ್ಷಕರನ್ನು ಪಡೆದ ನಿಮ್ಮ ಭಜನಾ ತಂಡಕ್ಕೆ ಅಭಿನಂದನೆಗಳು.👍🙏
ಧನ್ಯೋಸ್ಮಿ
Super bajane
ಭಜನೆ ಮಧುರ ವಾಗಿದೆ ಓಂ ಗೋವಿಂದ ಗೋವಿಂದ
ಸುಮಧುರ ಗಾಯನ ,
ಅತ್ಯಂತ ಸುಲಭವಾಗಿ ಮಕ್ಕಳಿಗೂ ಕಲಿಸ ಬಹುದಾಗಿದೆ.
❤ತುಂಬಾ ಚಂದ ಹಾಡಿದಿರಿ
ದಿನಾ ಈ ಭಜನೆ ಕೇಳುತ್ತಾ ಜೊತೇಲಿ ಹಾಡುತ್ತಾ ತಾಳ ಹಾಕುತ್ತಾ ಅನಂದಿಸುತ್ತಾ ಇದ್ದೇನೆ🙏🙏🙏👍
ಧನ್ಯೋಸ್ಮಿ 🙏🏻
Harihi om 🌺🙏
Govind gopal hari narsyana 🌺🙏
Waaw suuper ಭಜನೆ
Om namah shivay 🌺🙏
ಮೂಲ ಹಾಡು ಮರಾಠಿ ಕನ್ನಡ ದಲ್ಲಿ ಹಾಡಿದ್ದು ತುಂಬಾ ಸೂಪರ್ 🙏🙏🙏
ಮರಾಠಿಯ ಹರಿ ಮ್ಹಣಾ ತುಮೀ ಮ್ಹಣಾ ಹೋಲಿಕೆ ಇದೆ
ತುಂಬಾ ಚೆಂದದ ಹಾಡು.👍👌
ಜೊತೆಗೆ ಎಲ್ಲ ಸಹೋದರಿಯರಿಗೂ ನನ್ನಿಂದ 🙏
ಧನ್ಯೋಸ್ಮಿ
Waahhh Superrrr👌👌❤ beautiful presentation 🎉🎉🎉
Thank you
ಚಂದಾ ಹಾಡಿದ್ರೆ 👌👌
🙏🏻
ಸೂಪರ್
ರಾಶಿ ಚೆಂದ ಹೇಳಿದ್ರಿ. 👏👏
ಮಾತೃ ವಂದ ಭಜನಾ ಮಂಡಳಿ ತುಂಬಾ. ಚೆನ್ನಾಗಿ ಹಾಡಿದ್ದಿರಾ. ವಂದನೆ ಗಳು " ಅಭಿನಂದನೆಗಳು. ವಿಜಯ್ ಪೂರ.
ಭಜನೆ ಚನಾಗಿದೆ
ರಾಗ ತಾಳ ,ಹಾಡುಗಾರಿಕೆ ಎಲ್ಲನೂ ಸೂಪರ್
ಇಂತಹ ಭಜನೆಗಳು ತುಂಬಾ ಖುಷಿಕೊಡುತ್ತದೆ
ಎಲ್ಲಾ ಬಗಿನಿಯರಿಗೂ ಅಭಿನಂದನೆಗಳು 💐🙏
🙏🏻🙏🏻
ಸುಪರಾಗಿತ್ತು.
ಅತ್ಯಂತ ಸುಂದರ ಪ್ರಸ್ತುತಿ🎉🎉 ನಿಮ್ಮ ತಂಡದ ಏಕತೆ ಹಾಗೂ ಸ್ವರ ಸಂಯೋಜನೆ ಅದ್ಭುತ...
ಇನ್ನೂ ಹೆಚ್ಚು ಹೆಚ್ಚು ಭಜನೆ ನಿಮ್ಮ ತಂಡದಿಂದ ಮೂಡಿ ಬರಲಿ ಎಲ್ಲರಿಗೂ ಶುಭವಾಗಲಿ...🙏🙏