ಸಾಹಿತ್ಯ ಓದುವುದಕ್ಕೂ,ಅದನ್ನು ಸಂಭಾಷಣೆಯಲ್ಲಿ ಕೇಳುವುದಕ್ಕೂ ಬಹಳ ವ್ಯತ್ಯಾಸವಿದೆ. ಮುದ್ದಣ ಮನೋರಮೆಯರು ಕಣ್ಣೆದುರಿಗೆ ಕುಳಿತು ಮಾತಾಡಿದಂತಾಯಿತು. ಪ್ರಸಾರ ಮಾಡಿದ ಧಾರವಾಡದ ಆಕಾಶವಾಣಿಗೆ ಧನ್ಯವಾದಗಳು 🙏
1974 ರಿಂದ 1978 ರ ವರೆಗೆ ಹೈ ಸ್ಕೂಲ್ ನಲ್ಲಿ ಓದಿದವನು ಆಗ ಒಂದು ತರಗತಿ ಯಲ್ಲಿ ಮುದ್ದಣ್ಣ ಮನೋರಮೆ ಸಲ್ಲಾಪ ಎನ್ನುವ ಪಾಠವಿತ್ತು ಅದರಲ್ಲಿ ಮನೋರಮೆಯ ನೀರಿಳಿಯದ ಗಂಟಲೊಳ್ ಕಡಬಮ್ ತುರಿಕಿದಂತಾಯಿತು ಎನ್ನುವ ಮಾತು ಧನ್ಯವಾದಗಳು 45 ವರ್ಷಗಳ ಹಿಂದಿನ ಆ ನೆನಪುಗಳು ಮರುಕಳಿಸಿದ್ದಕ್ಕೆ 👌👌👌🙏🙏🙏
ನಾನು ಈ ಭಾಗವನ್ನು ಪಿಯು ವಿದ್ಯಾರ್ಥಿಗಳಗೆ ಪಾಠ ಮಾಡಿದ್ದೆ... ತುಂಬ ಸರಸವಾದ ನವಿರಾದ ಸಂಭಾಷಣೆ ತುಂ ಸೊಗಸಾಗಿತ್ತು.. ಧ್ವನಿಮುದ್ರಣವನ್ನು ಕೇಳಿಸಿದ್ದಕ್ಕೆ ಆಕಾಶವಾಣಿ ಧಾರವಾಡ... ಇವರಿಗೆ ಧನ್ಯವಾದಗಳು...
ಕನ್ನಡ ಶಾಲೆಯಲ್ಲಿ (1963)-ಮುದ್ದಣ ಮನೋರಮೆಯರ ಸಲ್ಲಾಪ ಪಾಠ ಇತ್ತು. "*ಕರಿಮಣಿ ಸರದಲ್ಲಿ ಕೆಂಪು ಹವಳಗಳನ್ನು ಕೋದಂತೆ *" ಎಂಬ ಸಾಲುಗಳು ನೆನೆಪಾದವು... ಜ್ಞಾಪಿಸಿದ್ದಕ್ಕೆ ಧನ್ಯವಾದಗಳು. ✅
❤❤❤beautiful narration lot of love without seeing the movie I felt . In this narration if there is kannada original poem it is much more creative,thankyou for the telecast. We need much more telecast like this.
Totally disappointed the way it is presented. The use of hallegannada would have been appreciated. Muddana Manorameya Prema sallap is known for Hallegannada not hosa Kannada. Otherwise it is ok
ಸಾಹಿತ್ಯ ಓದುವುದಕ್ಕೂ,ಅದನ್ನು ಸಂಭಾಷಣೆಯಲ್ಲಿ ಕೇಳುವುದಕ್ಕೂ ಬಹಳ ವ್ಯತ್ಯಾಸವಿದೆ.
ಮುದ್ದಣ ಮನೋರಮೆಯರು ಕಣ್ಣೆದುರಿಗೆ ಕುಳಿತು ಮಾತಾಡಿದಂತಾಯಿತು.
ಪ್ರಸಾರ ಮಾಡಿದ ಧಾರವಾಡದ ಆಕಾಶವಾಣಿಗೆ ಧನ್ಯವಾದಗಳು 🙏
1974 ರಿಂದ 1978 ರ ವರೆಗೆ ಹೈ ಸ್ಕೂಲ್ ನಲ್ಲಿ ಓದಿದವನು ಆಗ ಒಂದು ತರಗತಿ ಯಲ್ಲಿ ಮುದ್ದಣ್ಣ ಮನೋರಮೆ ಸಲ್ಲಾಪ
ಎನ್ನುವ ಪಾಠವಿತ್ತು ಅದರಲ್ಲಿ ಮನೋರಮೆಯ ನೀರಿಳಿಯದ ಗಂಟಲೊಳ್ ಕಡಬಮ್ ತುರಿಕಿದಂತಾಯಿತು ಎನ್ನುವ ಮಾತು
ಧನ್ಯವಾದಗಳು 45 ವರ್ಷಗಳ ಹಿಂದಿನ ಆ ನೆನಪುಗಳು ಮರುಕಳಿಸಿದ್ದಕ್ಕೆ 👌👌👌🙏🙏🙏
ನಮಗೂ ಪಾಠ ಇತ್ತು......
ಹೌದು ನನಗೂ ಪಾಠ ಇತ್ತು
ನಾನು ಈ ಪಠ್ಯವನ್ನು ನನ್ನ ವಿದ್ಯರ್ಥಿಗಳಿಗೆ ಪಾಠಮಾಡಿದ ದಿನಗಳು ನೆನಪಿಗೆಬಂದು ತುಂಬಾಸಂತೋಷವಾಯ್ತು ಧಾರವಾಡ ಆಕಾಶವಾಣಿಗೆ ಅನಂತಾನಂತ ಧನ್ಯವಾದಗಳು.
ಆಕಾಶವಾಣಿ ದಾರವಾಢ ನೀರ್ದೇಶಕರಿಗೆ ಧನ್ಯವಾದಗಳು ಯಟುಬ್ ಸುರುಮಾಡಿದ್ದಕ್ಕೆ
ನಮ್ಮ ಗುರುಗಳಾದ ಬಿ. ಆರ್. ಪೊಲೀಸ್ ಪಾಟೀಲ್ ಅವರ ನಟನೆ ಅಮೋಘವಾಗಿತ್ತು.🙏🙏🙏🙏
ಅದ್ಭುತ👌👌👌👌👏👏👏👏
ನಮಗೂ ಒಂದು ಪಾಠವಿತ್ತು❤ ಸವಿ ನೆನಪು❤
ನಾನು ಈಪಠ್ರಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದೆ. ಆದಿನಗಳ ನೆನಪೇ ಅತಿಸಂತೋಷದಾಯಕ ಧಾರವಾಡ ಆಕಾಶವಾಣಿಗೆಅನಂತಾನಂತ ವಂದನೆಗಳು 🙏🙏🙏
ಅದ್ಭುತ ಸಂಭಾಷಣೆ ಇಬ್ಬರದು ,,,,, 🙏🙏🙏🙏
Listening to it feels like a delightful journey. It's both entertaining and enriching and gives a glimpse of the richness of Kannada literature.
ನಾನು ಈ ಭಾಗವನ್ನು ಪಿಯು ವಿದ್ಯಾರ್ಥಿಗಳಗೆ ಪಾಠ ಮಾಡಿದ್ದೆ...
ತುಂಬ ಸರಸವಾದ ನವಿರಾದ ಸಂಭಾಷಣೆ
ತುಂ ಸೊಗಸಾಗಿತ್ತು.. ಧ್ವನಿಮುದ್ರಣವನ್ನು
ಕೇಳಿಸಿದ್ದಕ್ಕೆ ಆಕಾಶವಾಣಿ ಧಾರವಾಡ...
ಇವರಿಗೆ ಧನ್ಯವಾದಗಳು...
ಅದ್ಭುತ ಅಮೋಘ ನಾಟಕ ❤❤
ತುಂಬಾ ಮನೋಹರ ಅಭಿನಯ ಆಕಾಶವಾಣಿ ತಂಡಕ್ಕೆ ಅಭಿನಂದನೆಗಳು🎉❤
ಕನ್ನಡ ಶಾಲೆಯಲ್ಲಿ (1963)-ಮುದ್ದಣ ಮನೋರಮೆಯರ ಸಲ್ಲಾಪ ಪಾಠ ಇತ್ತು. "*ಕರಿಮಣಿ ಸರದಲ್ಲಿ ಕೆಂಪು ಹವಳಗಳನ್ನು ಕೋದಂತೆ *" ಎಂಬ ಸಾಲುಗಳು ನೆನೆಪಾದವು... ಜ್ಞಾಪಿಸಿದ್ದಕ್ಕೆ ಧನ್ಯವಾದಗಳು. ✅
ಮುದ್ದಣ್ಣ ಮನೋರಮೆಯ ಸರಸ ಸಲ್ಲಾಪ ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿತ್ತು 😂🎉ದನ್ಯವಾದಗಳು.
❤❤❤beautiful narration lot of love without seeing the movie I felt . In this narration if there is kannada original poem it is much more creative,thankyou for the telecast. We need much more telecast like this.
🎉Amazing
Super
ಆಕಾಶ ವಾಣಿಗೆ ಅನಂತ ಕೋಟಿ ಕೋಟಿ ನಮನಗಳು
ಪರಕಾಯ ಪ್ರವೇಶ ಮಾಡಿದ ಕಲಾವಿದರಿಗೆ ನನ್ನದೊಂದು ನಮನ.🎉🎉
ತುಂಬಾ ಚಾನ್ನಾಗಿದೆ 🎉
ರಸಮಯ ಸಂಭಾಷಣೆ ಮುದ ನೀಡಿತು
ತುಂಬಾ ಚೆನ್ನಾಗಿದೆ🎉🎉
ಅದ್ಭುತವಾದುದು......
ಧನ್ಯವಾದಗಳು🙏🙏💐💐
❤❤❤❤❤
ತುಂಬಾ ಚೆನ್ನಾಗಿದೆ.
ಧನ್ಯವಾದಗಳು 👏🏻👏🏻
🎉🎉
💐🙏
❤❤
🎉🎉🎉🎉
❤
Totally disappointed the way it is presented. The use of hallegannada would have been appreciated. Muddana Manorameya Prema sallap is known for Hallegannada not hosa Kannada. Otherwise it is ok
❤
❤