Размер видео: 1280 X 720853 X 480640 X 360
Показать панель управления
Автовоспроизведение
Автоповтор
❤❤😊
❤
Wow spr 🎉🥳🙏
Fvt song God bless you dear ♥
Nice voice....👌
ಸೂಪರ್..voice.....❤❤
Mast👍👍
👌🙏💥🥰
Super
🙏🙏🙏🙏🙏🙏
Waah ❤❤
👌👌👌👌👌👌❤️❤️
God bless you 🙏💯
Can you please share the lyrics of the starting sloka
Lyrics pls
ಪಾಲಿಸೆ ವರ ಮಾಲೆಯ ಭ್ರಾಮರಿ| ಚರಣ ಪಲ್ಲವ ಕುಸುಮವವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆವರ ಪ್ರಸಾದದ ಮಾಲೆಯ ||ಪಾಲಿಸೆ||ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ||ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆವರ ಪ್ರಸಾದದ ಮಾಲೆಯ||ಪಾಲಿಸೆ||ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|ಕಟೀಲ ಕಣ್ಮಣಿ ಮಧುಮನೋನ್ಮಣಿ| ನಿನ್ನ ಅಡಿಗಳ ಹೂಗಳಘನ್ನ ಮಹಿಮನ ಪ್ರಸಾದವ| ಮುಡಿಯ ಸೇವಂತಿ ಕರದ ನಂದಿನಿ ವರ ಪ್ರಸಾದದ ಮಾಲೆಯ ||ಪಾಲಿಸೆ||
👌👌👌👌👌❤
❤❤😊
❤
Wow spr 🎉🥳🙏
Fvt song God bless you dear ♥
Nice voice....👌
ಸೂಪರ್..voice.....❤❤
Mast👍👍
👌🙏💥🥰
Super
🙏🙏🙏🙏🙏🙏
Waah ❤❤
👌👌👌👌👌👌❤️❤️
God bless you 🙏💯
Can you please share the lyrics of the starting sloka
Lyrics pls
ಪಾಲಿಸೆ ವರ ಮಾಲೆಯ ಭ್ರಾಮರಿ| ಚರಣ ಪಲ್ಲವ ಕುಸುಮವ
ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ
ವರ ಪ್ರಸಾದದ ಮಾಲೆಯ ||ಪಾಲಿಸೆ||
ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|
ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾ
ಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ||
ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|
ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವ
ಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆ
ವರ ಪ್ರಸಾದದ ಮಾಲೆಯ||ಪಾಲಿಸೆ||
ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|
ಕಟೀಲ ಕಣ್ಮಣಿ ಮಧುಮನೋನ್ಮಣಿ| ನಿನ್ನ ಅಡಿಗಳ ಹೂಗಳ
ಘನ್ನ ಮಹಿಮನ ಪ್ರಸಾದವ| ಮುಡಿಯ ಸೇವಂತಿ ಕರದ ನಂದಿನಿ ವರ ಪ್ರಸಾದದ ಮಾಲೆಯ ||ಪಾಲಿಸೆ||
👌👌👌👌👌❤