ಟೆನ್ನಿಸ್ ಕೃಷ್ಣ ಸಾರ್ ನಿಮ್ಮ ಹಾಸ್ಯ ನಟನೆ ನಮಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಅದ್ಭುತ ನೀವು ಮತ್ತೆ ಅಭಿನಯಿಸಿ 👌👌👌ಸದಾ ನಿಮ್ಮೊಂದಿಗೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಣ್ಣ ಅಭಿಮಾನಿಗಳು 🙏 🙏 🙏
Tennis Krishna Sir Nimma Comedy Acting Super Yajamana Jeevana Chaitra Lockup Death Veeramadakari Kotigobba Soorappa Simhada Mari Diggajaru Gadibidi Aliya Innu Saakashtu Film Super
ನಮ್ಮ ಫ್ಯಾಮಿಲಿ ಅವರಿಗೆಲ್ಲ ನೀವು ಅಂದರೆ ತುಂಬಾ ಇಷ್ಟ ಸರ್ ನಮ್ಮ ಮನೆಯಲ್ಲಿ ನಿಮ್ಮ ಕಾಮಿಡಿ ಸಿಡಿಯನ್ನು ಇಂದಿಗೂ ನೋಡುತ್ತಿರುತ್ತೇವೆ ನೀವು ಅಂದರೆ ನಮ್ಮ ಫ್ಯಾಮಿಲಿ ಅವರಿಗೆ ತುಂಬಾ ಅಂದರೆ ತುಂಬಾ ಇಷ್ಟ ನೀವು ಮತ್ತೆ ಸಿನಿಮಾ ಮಾಡಿ ಸರ್ ನಾವು ನೋಡುತ್ತೇವೆ
Vishnuvardhan is always the one and only sahasa simha :) simha garjane nillode illa endigu :) such a beautiful human being, dont know what else to say, just thinking about him asthe :)
ವಿಷ್ಣುವರ್ಧನ್ ಅವರ ಬಗ್ಗೆ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ವಿಷ್ಣುದಾದ ನಾನು ಸುಮಾರು ಹದಿನೈದು ವರ್ಷಗಳಿಂದ ನಿಮ್ಮ ಅಭಿಮಾನಿ ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ
ಅಣ್ಣಾವ್ರು ಮಾಡಿರುವಷ್ಟು ಸಮಾಜ ಕಲ್ಯಾಣ ಕಾರ್ಯಗಳು ಬೇರೆ ಯಾವ ನಟರು ಮಾಡಿಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೆ.ಅವರು ಮಾಡಿದ್ದು ಪ್ರಚಾರ ಆಗಿದ್ದಿದ್ದರೆ ಈ ರೀತಿ ಯಾವುದೋ ನಾಲ್ಕು ಕ್ಷುಲ್ಲಕ ಜನ ಈ ರೀತಿ ಹೇಳಿಕೆ ಕೊಡ್ತಿರಲಿಲ್ಲ. ಅವರ ಏಳ್ಗೆ ಸಾಧನೆ ಅರಗಿಸಿಕೊಳ್ಳಲಾಗದ ತಿರಪೆಗಳು ಆ ರೀತಿ ಕೇಳುತ್ತಾರಷ್ಟೆ. ಎಡಗೈ ಲಿ ಕೊಟ್ಟಿದ್ದು ಬಲಗೈ ಗೆ ಗೊತ್ತಾಗಬಾರದು ಎನ್ನುವುದು ದೇವತಾ ಮನುಷ್ಯ ರ ಗುಣ.
ಟೆನ್ನಿಸ್ ಕೃಷ್ಣ ಸಾರ್ ನಿಮ್ಮ ಹಾಸ್ಯ ನಟನೆ ನಮಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಅದ್ಭುತ ನೀವು ಮತ್ತೆ ಅಭಿನಯಿಸಿ 👌👌👌ಸದಾ ನಿಮ್ಮೊಂದಿಗೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಣ್ಣ ಅಭಿಮಾನಿಗಳು 🙏 🙏 🙏
🙏🙏🙏
@@vishnudada9695 🙏🙏🙏nanu Dada fan sir
@@sandeepnkv1553 ❤
@@vishnudada9695 ❤️🤝🙏
Innu adestu kalavidarige Dr.Vishnuvardhan sahaaya madidaaro gotthilla. Adre eh reeti sandarshanagalu nodidaga matra avara sahayaglu belakige barutthade. Adakke helodalwe balagaiyalli kottiddu yedagaiyge gotthagbardantha. Adakke utthamma sakshi andre Dr. Vishnuvardhan... Wah yentha vyaktitva. Hats off sir.
ವಿಷ್ಣು ಸರ್ ದೊಡ್ಡ ಹೃದಯವಂತ ಅಂತ ಕರೀತಾರೆ ಸಾರ್ ನೀವು ಅವರನ್ನು ನೇನೆಸಿದ್ದು ನಮಗೆ ತುಂಬಾ ಖುಷಿಯಾಯಿತು
ಜೈ ವಿಷ್ಣು ದಾದ ತುಂಬಾ ಧನ್ಯವಾದಗಳು ಹೊಸಬರಿಗೆ ಅವಕಾಶ ಮಾಡಿಕೊಟ್ಟಿದಕ್ಕೆ ಕೋಟಿ ಕೋಟಿ ಧನ್ಯವಾದಗಳು ಸರ್
ವಿಷ್ಣುವರ್ಧನ್ ನೆನದಕ್ಕೆ ತುಂಬಾ ಧನ್ಯವಾದಗಳು
ವಿಷ್ಣು ಅಣ್ಣ.. Miss u 😭😭😢😢😢
Jai Vishnu daada
ಅದ್ಭುತ ಕಲಾವಿದರು ಟೆನ್ನಿಸ್ ಕೃಷ್ಣ ಅವರು..
ನಿಮ್ಮನ್ನು ಭೇಟಿಯಾದ ಕ್ಷಣ ನಾನೆಂದಿಗೂ ಮರೆಯೊಲ್ಲ ಸರ್
ಎಲ್ಲಾ ನಿರ್ಮಾಪಕರಿಗೆ,ನಿರ್ದೇಶರಿಗೆ ನನ್ನ ಮನವಿ ದಯವಿಟ್ಟು ಹಳೇ ಕಲಾವಿದರನ್ನು ಮತ್ತೆ ತೆರೆ ಮೇಲೆ ಕರೆದು ತನ್ನಿ
Tennis Krishna Sir Nimma Comedy Acting Super
Yajamana
Jeevana Chaitra
Lockup Death
Veeramadakari
Kotigobba
Soorappa
Simhada Mari
Diggajaru
Gadibidi Aliya
Innu Saakashtu Film Super
Jai Vishnu Daada....Nanna Devaru nijavaglu great...
ಜೈ ಡಾ||ವಿಷ್ಣುವರ್ಧನ💝💝💝💝
Ur dp is super
Dp supar
👍
ಸಿಂಹದಮರಿ ಶಿವಣ್ಣನ ಚಿತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದೀರ ಟೆನಿಸ್ ಕೃಷ್ಣ ಅಣ್ಣಾ ಜೈ ಶಿವಣ್ಣ 🙏🙏🙏❤️💙💙💐💐💐
Vishnuvardhan sir always help to others
Gud Vishnu sir
Vishnu dada love you💖
ವಿಷ್ಣು ಸರ್ ಇದ್ದೀದರೆ ಟೆನ್ನಿಸ್ ಕೃಷ್ಣ ಸರ್ ಗೆ ಅವರಿಗೇ ಎಷ್ಟೋ ಅವಕಾಶಗಳು ಸಿಗತಿದ್ದವು
Jai daada
Rajkumar bagge estu hadi hogaluttidare avara makkaladru chance kodabarada.
@@arun9844110570 ಕೊಟ್ಟಿದ್ದಾರಲ್ಲ ಪುನೀತ್ ಪಿಚ್ಚರ್ ಪವರ್ ರಲ್ಲಿ
ವಿಷ್ಣೂಜೀ ಹಿರಿಯ ನಟರಿಗೆ ಹೆಚ್ಚು ಅವಕಾಶ ಸಿಗುವಂತೆ ನೋಡಿಕೊಂಡಿದ್ದಾರೆ.
Nija
Vishnu sir abimani agidakke sartaka aythu..... Great legend vishnu sir
Vishnu Dada real Great man.
ಸೂಪರ್ ಸರ್ ಅಣ್ಣಾವ್ರು ಗೆ 🙏🙏🙏
Vishnu Dada is always a legend hatts off to vishnu sir
Jai Vishnu daada
Vishnu Dada is great man
The great daada
E commentsgalana nodudre nijavaglu Vishnu sir na miss madkothidivi... great hero in karunadu..
Vishnu sir is a real hero.
ಮಾರಮ್ಮನ ಡಿಸ್ಕೊ.... 🤘❤️❤️love u sir....
ನಮ್ಮ ಫ್ಯಾಮಿಲಿ ಅವರಿಗೆಲ್ಲ ನೀವು ಅಂದರೆ ತುಂಬಾ ಇಷ್ಟ ಸರ್ ನಮ್ಮ ಮನೆಯಲ್ಲಿ ನಿಮ್ಮ ಕಾಮಿಡಿ ಸಿಡಿಯನ್ನು ಇಂದಿಗೂ ನೋಡುತ್ತಿರುತ್ತೇವೆ ನೀವು ಅಂದರೆ ನಮ್ಮ ಫ್ಯಾಮಿಲಿ ಅವರಿಗೆ ತುಂಬಾ ಅಂದರೆ ತುಂಬಾ ಇಷ್ಟ ನೀವು ಮತ್ತೆ ಸಿನಿಮಾ ಮಾಡಿ ಸರ್ ನಾವು ನೋಡುತ್ತೇವೆ
I luv u vishnudaada great
Vishnu dada is really great
We are miss u sir on screen, good person.
SOMANNA sir and 1st news ge nanna ಹೃದಯ ಪೂರ್ವಕ ಅಭಿನಂದನೆಗಳು ಸರ್
ವಿಷ್ಣು ದಾದಾ ಸ್ನೇಹಜೀವಿ. ಹೃದಯವಂತ.
Great comedy actor and good combination with Vishnu dada.
Miss you appaji
Vishnu Dada love you
Vishnuvardhan is always the one and only sahasa simha :) simha garjane nillode illa endigu :) such a beautiful human being, dont know what else to say, just thinking about him asthe :)
Love u Dada i miss u tenniss krishna sir super actor....
Love you vishnu dada
ಅದ್ಬುತ ಕಲಾವಿದ legend
ಹಲೋ..! ಸೋಮಣ್ಣ ಸಾರ್ ,#FirstNews ಏನಾಯ್ತು..
ನಿಮ್ಮ Programmes ಸುಪರ್..
Vishnu sir super
Vishnu sir is a great man.
Vishnu dada🤩😘
My childhood favourite comedian actor. The best ever actor ..I like him so much
ವಿಷ್ಣುವರ್ಧನ್ ಅವರ ಬಗ್ಗೆ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ವಿಷ್ಣುದಾದ ನಾನು ಸುಮಾರು ಹದಿನೈದು ವರ್ಷಗಳಿಂದ ನಿಮ್ಮ ಅಭಿಮಾನಿ ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ
Wekend with Ramesh next season ge karsi ivranna dayavittu🙏🙏🙏🙏🙏
&Thriller manju sir kooda karsi next season ge🙏🙏🙏🙏
Great artist forever...... I love u
Sir your anchoring style is very beautiful
Ur a legend sir superb sir
He was a very busy person,, in 90s.,, and he is great body language, great comedian.. In kannada.
Simhada Mari film alli Shivanna jote matte Helicopter pooje comdey superb
ವಿಷ್ಣುವರ್ಧನ್ ಅವರ ವಿಷಯ 20 ನಿಮಿಷಗಳ ನಂತರ ಬರುತ್ತದೆ.
Nan Vishnu maama devru.
Krishna Sir all the best👍💯
Jai vishnu dada miss u appaji😞
Vishnu Dada kiccha boss love you 😘😘😘😘
Tennis sir acting super... Somanna machivada sir ur voice vry vry super ur speching style vry super sir..
I am big fan of tennis Krishna
That's y Vishnu sir is great
Daada Miss You
I love Vishnu dada
vishnu is a my god
Great interview with Great personality...
Legend 90 kids comedy king.
Dr Rajkumar man of word's. Legend
Vishnu the great
Super sir tennis Krishna speech
Love you sir.. With doddanna 💝..please come back
Nice
good Vishnu sir
One n only Dada our Sweet Sri Dr. Vishnuji Lion real Lion🙏🙏
Vishnu dhadha is great for all peoples really awesome
Vishnu sir madidha helps bagge innu videos kalsi sir avaru yarigu avar bagge innu thlisi
Altimate actor plz come back sir
💗Vishnu dada💗 appaji Nam BOSS
Good way of anchoring 👏
Superb mahadidaru
Senear actor. Tennis sir. Good entertainment. Actor
Great ness lies in simplicity DR!! RAJANNA ge Jai. 🙏 Thanks Tennis Krishna sir. 🙏
Kannada sansritik rayabhari namma Vishnu appaji,dada is always in our (abhimanigal) heart..
Jai vishnu
ಸೂಪರ್ ದಾದ
Vishnu sir super Nan feverit hero
Nimmana thumba salla meet maddidini sir really ur down to earth and such a wonderful human don't worry ur dreams comes true soon all t best
ಸೂಪರ್ ಹಾಸ್ಯ ನಟ ಕನ್ನಡಿಗ
Nimage avakasha sigali tennis sir nimma olle guna dinda nimage olledagatthu
Vishnuvardhan sir great .
Namma Vishnu sir
Jai vishu sir...
Very nice interview👍. Super like👌👌👌👌👌. Thanks Sir for such wonderful acting and making us laugh and feel good.
Alu banthu Vishnu Anna help keli
Vishnu Dada is great
Anchor has very good voice
I like you I love you Dada
he is one of the greatest actor in Kannada
Jai Vishnu dada....
ಯಜಮಾನರು ತೀರಿಕೊಂಡ..ನಂತರ...ಸತ್ಯ ಹೇಳಬೇಕೆಂದರೆ ...ಆಲೋಚಿಸಿ...ನಮ್ಮ...ಚಿತ್ರರಂಗ....ಹೊಸಬರ....ಜಮಾನ...
He should have been called to weekend with Ramesh.
mayurias sai well said
You're right!! 😭
Karnataka industry lion bosssss Vishnu is meru nata
ಅಣ್ಣಾವ್ರು ಮಾಡಿರುವಷ್ಟು ಸಮಾಜ ಕಲ್ಯಾಣ ಕಾರ್ಯಗಳು ಬೇರೆ ಯಾವ ನಟರು ಮಾಡಿಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೆ.ಅವರು ಮಾಡಿದ್ದು ಪ್ರಚಾರ ಆಗಿದ್ದಿದ್ದರೆ ಈ ರೀತಿ ಯಾವುದೋ ನಾಲ್ಕು ಕ್ಷುಲ್ಲಕ ಜನ ಈ ರೀತಿ ಹೇಳಿಕೆ ಕೊಡ್ತಿರಲಿಲ್ಲ. ಅವರ ಏಳ್ಗೆ ಸಾಧನೆ ಅರಗಿಸಿಕೊಳ್ಳಲಾಗದ ತಿರಪೆಗಳು ಆ ರೀತಿ ಕೇಳುತ್ತಾರಷ್ಟೆ. ಎಡಗೈ ಲಿ ಕೊಟ್ಟಿದ್ದು ಬಲಗೈ ಗೆ ಗೊತ್ತಾಗಬಾರದು ಎನ್ನುವುದು ದೇವತಾ ಮನುಷ್ಯ ರ ಗುಣ.
Sir Nim comedy nodlikke ondu dodda fans iddare...,Nim comedy style berene ide,nagu barade iro mukhadallu nagu tharsthiraa...ur a living Legend
ನಿಮ್ಮ ಕಾಮಿಡಿ ಆಕ್ಟಿಂಗ್ ಸೂಪರ್ ಸರ್ ಮತ್ತೆ ನೀವು ಚಿತ್ರ ರಂಗಕ್ಕೆ ಬರಬೇಕು ಸರ್
Suppar tenish sar
Im a very big fan of tennis krishna sir
ನಮಸ್ಕಾರ ಕಣ್ಣನ್ನ
Real hero is vishnu sir
Plz come back sir
Vishnudada is God
Vishnu sir is god ....