ಬಹಳ ಶ್ರಮವಹಿಸಿದ್ದೀರಿ. ಶಕ್ತಿ(ರಕ್ತೇಶ್ವರೀ)ಯ ಮೂಲದಲ್ಲೇ ಜೀವ(ನೀರು)ದ ಮೂಲವೂ. ಪ್ರಕೃತಿರಮ್ಯ ತಾಣಗಳನ್ನು ನೋಡುವಾಗ ನಮ್ಮ ಕಾಸರಗೋಡು ಜಿಲ್ಲೆ ಎಷ್ಟು ಚೆಂದ ಎಂದು ತೋರಿತು. ಆದರೆ ಆಧುನೀಕರಣದ ಬರಾಟೆಯಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಿಮೆಂಟು ಮತ್ತು ಕಲ್ಲುಗಳ ಧೂಳಿನ ತಾಣವಾಗಿದೆ. ಒಳಪ್ರದೇಶಗಳಾದರೂ ಪ್ರಕೃತಿಯ ಮಡಿಲಲ್ಲಿವೆಯಲ್ಲ? ಅದುವೇ ಸಮಾಧಾನ. ಸದಾಶಿವನ ಕೃಪೆ ನಿಮ್ಮ ಮೇಲೆ ಧಾರಾಳವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಕಲ್ಲು ಮುಳ್ಳುಗಳ ಹಾದಿಯ ಯಶಸ್ವಿ ಪಯಣ. ವಿಡಿಯೋ ಮಾಡಿದ ಚಂದ್ರಣ್ಣ, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು🎉
A lot of historical and not commonly known information in this excellent video. Never knew where the origin of the Yethadka river even though grew up very close to the river. Many thanks.
Excellent video documentation, Chandrasekar. Keep up the good work.
ಒಂದು ಅನ್ವೇಷಣೆ ಸಾಹಸ ಗಾತೆ
ಬಹಳ ಶ್ರಮವಹಿಸಿದ್ದೀರಿ. ಶಕ್ತಿ(ರಕ್ತೇಶ್ವರೀ)ಯ ಮೂಲದಲ್ಲೇ ಜೀವ(ನೀರು)ದ ಮೂಲವೂ.
ಪ್ರಕೃತಿರಮ್ಯ ತಾಣಗಳನ್ನು ನೋಡುವಾಗ ನಮ್ಮ ಕಾಸರಗೋಡು ಜಿಲ್ಲೆ ಎಷ್ಟು ಚೆಂದ ಎಂದು ತೋರಿತು. ಆದರೆ ಆಧುನೀಕರಣದ ಬರಾಟೆಯಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಿಮೆಂಟು ಮತ್ತು ಕಲ್ಲುಗಳ ಧೂಳಿನ ತಾಣವಾಗಿದೆ.
ಒಳಪ್ರದೇಶಗಳಾದರೂ ಪ್ರಕೃತಿಯ ಮಡಿಲಲ್ಲಿವೆಯಲ್ಲ? ಅದುವೇ ಸಮಾಧಾನ.
ಸದಾಶಿವನ ಕೃಪೆ ನಿಮ್ಮ ಮೇಲೆ ಧಾರಾಳವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಕಲ್ಲು ಮುಳ್ಳುಗಳ ಹಾದಿಯ ಯಶಸ್ವಿ ಪಯಣ.
ವಿಡಿಯೋ ಮಾಡಿದ ಚಂದ್ರಣ್ಣ, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು🎉
Beautifully documented. Nice to travel with the Nadi moola also.🙏
A lot of historical and not commonly known information in this excellent video. Never knew where the origin of the Yethadka river even though grew up very close to the river. Many thanks.
👏👏🙏🙏
🙏
ಎತಡ್ಕ ನದಿ ಮೂಲದ ಬಗ್ಗೆ ತಿಳಿಯುವ ಕುತೂಹಲ ಇತ್ತು. ವಿಡಿಯೋ ನೋಡಿ ಸಂತೋಷ ವಾಯಿತು.