ಪೊರೆ ಎಮ್ಮ ಸ್ವಾಮಿ ನೀ | ಶ್ರೀ ಗೋಪಾಲ ದಾಸರ ಕೃತಿ | Pore Emma Swami Ni | Sri Gopala Dasara Kruti | Bhajane

Поделиться
HTML-код
  • Опубликовано: 11 окт 2024
  • ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ || ಪ ||
    ಮಾರಜನಕ ನಿನ್ನ ಕೋರಿ ಬಂದೆನೊ ದೇವ
    ಕ್ರೂರ ಕರ್ಮಾಂತರ ಹರಗೈಸೊ ನೀ ದೇವ || ೧ ||
    ಭಕ್ತರ ಪಾಲಿಪ ಶಕ್ತಿ ನಿನ್ನದೊ ದೇವ
    ಭಕ್ತಿಯಿಂದಲಿ ನಿನ್ನ ಪಾದ ತೋರಿಸೊ ದೇವ || ೨ ||
    ಬಡವರ ಪಾಲಿಪ ಶಕ್ತಿ ನಿನ್ನದೊ ದೇವ
    ಅಡಿಗಳಿಗೆರಗುವೆ ಒಡೆಯ ಗೋಪಾಲವಿಠಲ || ೩ ||
    pore emma swaami nI jagadaMtariyaami || pa ||
    maarajanaka ninna kOri baMdeno dEva
    krUra karmaaMtara haragaiso nI dEva || 1 ||
    bhaktara paalipa shakti ninnado dEva
    bhaktiyiMdali ninna paada tOriso dEva || 2 ||
    baDavara paalipa shakti ninnado dEva
    aDigaLigeraguve oDeya gOpaalaviThala || 3 ||

Комментарии • 10

  • @bharatikatti221
    @bharatikatti221 8 месяцев назад

    ತುಂಬಾ ಚೆನ್ನಾಗಿ ಹಾಡಿದ್ಧಿರಿ,🙏🙏🙏🙏🙏🙏🙏🙏

  • @satyavathirameshramesh5461
    @satyavathirameshramesh5461 8 месяцев назад

    ಹಾಡು ಮತ್ತು ಹಾಡಿದ್ದು ತುಂಬಾ ಚೆನ್ನಾಗಿದೆ

  • @padmar4494
    @padmar4494 8 месяцев назад

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @trivenikp1225
    @trivenikp1225 8 месяцев назад

    ಮಧುರವಾದ ಧ್ವನಿ.👌👌👌🙏

  • @kshamakatwar5481
    @kshamakatwar5481 8 месяцев назад

    ತುಂಬಾ ಚೆನ್ನಾಗಿದೆ 🙏🙏

  • @bhagyan8687
    @bhagyan8687 8 месяцев назад

    Madhur in the Bhagya Tumba chennagide

  • @vatsalamurthy2433
    @vatsalamurthy2433 8 месяцев назад

    ಬಹಳ ಚೆನ್ನಾಗಿದೆ

  • @ramadevidhanya4722
    @ramadevidhanya4722 8 месяцев назад

    👌👌🙏🙏👏👏

  • @bhagyan8687
    @bhagyan8687 8 месяцев назад

    🙏🙏🙏🙏🙏👌👍

  • @srimannaarayana
    @srimannaarayana 6 месяцев назад

    🙏🙏