ನನಗೆ ಉದ್ಯೋಗವಿಲ್ಲ. ಸಾಲ ತೀರಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಕಷ್ಟ ಯಾರ ಬಳಿ ಹೇಳಿಕೊಳ್ಳಲಿ?

Поделиться
HTML-код
  • Опубликовано: 24 янв 2025

Комментарии •

  • @gowrim6465
    @gowrim6465 2 года назад +6

    ನಮಸ್ತೆ ಗುರುಗಳೇ, ನನಗೆ ನಿಮ್ಮತ್ರ ಮಾತಾಡಕ್ ತುಂಬಾನೇ ಸಂತೋಷ ಯಾಕೆಂದರೆ ನಮ್ಮ ಗುರುಗಳು ನಮ್ಮ ಮನೆಗೆ ಬಂದರು ನಿಮ್ಮ ಮುಖಾಂತರ ಪರಿಮಳ ಗ್ರಂಥದೊಂದಿಗೆ ಶ್ರೀ ಗುರು ಸರ್ವ ಶ್ರೀ ರಾಘವೇಂದ್ರ ಸ್ವಾಮಿಗಳು ನಮ್ಮ ಮನೆಗೆ ಬಂದರು ತುಂಬಾ ಸಂತೋಷವಾಯಿತು. ಆದರೆ ಕಷ್ಟಗಳು ಮಾತ್ರ ತೀರ್ಥ ಇಲ್ಲ ಗುರುಗಳೇ ನಮ್ಮ ಯಜಮಾನರ ಕಂಪನಿ ತುಂಬಾ ಕಷ್ಟದಲ್ಲಿದೆ ಮೂರು ವರ್ಷದಿಂದ ಕೆಲಸ ಇಲ್ಲ ಸೆಟ್ಲ್ಮೆಂಟ್ ಸಹ ಕೊಡ್ತಾ ಇಲ್ಲ ಅವರೇ ಸಾಲ ಮಾಡಿ ಬಾಂಬೆ ಎಲ್ಲಿ ಹೋಗಿದ್ದಾನೆ ಇಲ್ಲಿಗೆ ಬಂದೇ ಇಲ್ಲ ಸಂಬಳನೂ ಸಹ ಸರಿಯಾಗಿ ಕೊಡ್ತಾ ಇಲ್ಲ ಹಾಗೆ ಬ್ಯಾಂಕ್ ಅವರು ಕಂಪನಿನ ಅವರ ವರ್ಷ ತಗೊಂಡಿದ್ದಾರೆ ಕೇಸ್ ಅವರ ಕಡೆ ಆಗಿದೆ ಈಗ ಸೆಟ್ಲ್ಮೆಂಟ್ ಬರಲ್ಲ ಅಂತ ಹೇಳ್ತಾ ಇದ್ದಾರೆ ತೀರ್ಮಾನ ಮಾಡಿ ಬರೋಷ್ಟರಲ್ಲಿ ಎಷ್ಟು ವರ್ಷ ಆಗುತ್ತೆ ಗೊತ್ತಿಲ್ಲ ಏನೋ ರಾಯರೇ ನಮಗೆ ಒಳ್ಳೆ ದಾರಿ ತೋರಿಸಿಕೊಡಬೇಕು ಆರೋಗ್ಯ ಸಮಸ್ಯೆ ತುಂಬಾ ಇದೆ ಗುರುಗಳೇ ದಯವಿಟ್ಟು ನಮಗೋಸ್ಕರ ರಾಯರಲ್ಲಿ ಪ್ರಾರ್ಥನೆ ಮಾಡಿ ಗುರುಗಳೇ ದಯವಿಟ್ಟು ನಿಮಗೆ ಪಾದಾರ್ಪಣೆಗಳು ನನ್ನ ಕಡೆಯಿಂದ ಗುರುಗಳೇ

  • @apparaosavaram7103
    @apparaosavaram7103 2 года назад +7

    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha

  • @basava1713
    @basava1713 2 года назад +12

    ಶ್ರೀ ಕೃಷ್ಣಾಯ ನಮಃ
    ಶ್ರೀ ಗುರುಭ್ಯೋ ನಮಃ
    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ |
    ದುರ್ವಾದಿಧ್ವಾಂತರವಯೇ ವೈಷ್ಣವೆಂದೀವರೆಂದವೇ
    ಶ್ರೀ ರಾಘವೇಂದ್ರ ಗುರವೇ ನಮೋsತ್ಯಂತ ದಯಾಲವೇ || 🙏🌺💐🌼🥥🌼💐🌺🌺🌷
    🙏 ..

  • @Jayasimhavlogs504
    @Jayasimhavlogs504 6 месяцев назад +1

    Om Sai guru Raghavendra namah

  • @shkamath.k2372
    @shkamath.k2372 2 года назад +12

    ಅಮೂಲ್ಯ ಮಾಹಿತಿಗಾಗಿ ಆಚಾರ್ಯರಿಗೆ ವಂದನೆಗಳು.

  • @nageshs7500
    @nageshs7500 Год назад +1

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🏾🙏🏾🙏🏾🙏🏾🙏🏾🙏🏾

  • @MamathaCS-ko9vn
    @MamathaCS-ko9vn 7 месяцев назад +1

    Thankyougurugale nanage thumba dukka novu adaga nimma mathu nanagesamadana koduthe

  • @rayarabhaktha
    @rayarabhaktha 11 месяцев назад +1

    ಓಂ ಶ್ರೀ ಗುರುಭ್ಯೋ ನಮಃ

  • @nanjums751
    @nanjums751 Год назад +1

    ಓಂ ಶ್ರೀ ಗುರುಭ್ಯೋ ನಮಃ ಹರಿ ಓಂ
    ಓಂ ಶ್ರೀ ರಾಘವೇಂದ್ರಯಾ ನಮಃ

  • @apparaosavaram7103
    @apparaosavaram7103 2 года назад +11

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @chayanaik1164
    @chayanaik1164 Год назад +1

    Dhanyawadagalu Swami Raghavendra 🙏🙏Yella kelasa karyakke Aashirwaada kodu swamy🙏🙏Saala bhaade hogisu Swami 🙏🙏

  • @SNagaveni-m3c
    @SNagaveni-m3c 6 месяцев назад +1

    ಓಂ ಶ್ರೀ ಗುರು ರಾಘವೇಂದ್ರ ಯ ನಮ್ಹ 🙏🙏🙏

  • @manjulanagrajmanjulanagraj9648
    @manjulanagrajmanjulanagraj9648 2 года назад +2

    ಗುರು ರಾಘವೇಂದ್ರ ಸ್ವಾಮಿಯೇ ನಮ್ಹ 🙏🙏

  • @sumangslpolicepatil
    @sumangslpolicepatil 6 месяцев назад +1

    ಒಂ ಶ್ರೀ ರಾಘವೇಂದ್ರಯ ನಮಃ 🙏

  • @ravichandra5830
    @ravichandra5830 2 года назад +2

    Namaste Guruji Koty koty Dhanyawadagalu Om Sree Raghavendra Swami Namaha

  • @Uttambelagavi
    @Uttambelagavi Год назад +1

    Thankyou manju ❤️ om shri ragavendraya namaha..

  • @keshavmurthy6667
    @keshavmurthy6667 2 года назад +1

    Namasthe guru gale nimma I krupege nimma ashirvaada namma kutumbada mele sada irali

  • @vijayprakasha4836
    @vijayprakasha4836 2 года назад +1

    Namaste namaste gurujr
    It's 1000 persent correct
    Jay sree guru ragavendra
    Jay jay

  • @chayanaik1164
    @chayanaik1164 Год назад +1

    Shree Guru Raghavendra nanna nirudyoga samase saalada samase pariharisu Swamy🙏🙏🙏

  • @chaithrapai2343
    @chaithrapai2343 2 года назад +2

    Acharyarige pranamagalu.... Nimma padakke nanna sirasaashtanaga Namaskaragalu ......Gurugale tavu Kanakabhishekada bagge tilisidiri... adannu hege madbeku maneyalli tilisuvira guruggale

  • @hemap3490
    @hemap3490 26 дней назад

    ನಮಸ್ತೆ ಗುರುಗಳೇ,

  • @adityah8703
    @adityah8703 2 года назад +1

    Dada tumso ashirwaad thno aplo Saglo reen clear honde dada. krupa barsa 🌺🌺🌺🌺🌺🌺🌺🔔🔔🔔🔔🔔🙏🙏🙏🙏🙏🙏🙏🌹🌹🌹🌹🌹🌺🌺🌺🌺🌺🌺🌺🌺🌺🌺🌺🌺

  • @dharanus2499
    @dharanus2499 2 года назад +1

    OM SHREE JAI LAKSHMI NARASIHMA SWAMIYAVARE NAMMA MANEGE E DINAVE BAN DU NELESI NAMMANNU KAPADI NAMMA NAMAHA

  • @jayaprakashr799
    @jayaprakashr799 2 месяца назад

    ಶ್ರೀ ರಾಘವೇಂದ್ರ🙏🙏🙏

  • @ramamanirama5705
    @ramamanirama5705 2 дня назад

    ಗುರುಗಳೇ.ನಾನು ಒಂದು ವಾರ ಮಾಡಿಸಿ..ಬಂದ ಮೇಲೇ.ನನಗೆ ರಾಯರು
    ಹಣ ಬರುವಂತೆ ಮಾಡಿದಾರೇ..ತುಂಬಾ ಧನ್ಯವಾದಗಳು

  • @lakshmiug1110
    @lakshmiug1110 2 года назад +1

    🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 🌺 🌷 🌼 🌸 🌹 🥀 💮 🍀 🌻 🥥 🍌 🥭 🍎 🍏 🍇 🍍 🍉 🍊 🍈 🥝 🌰

  • @dharanus2499
    @dharanus2499 2 года назад +2

    OM SHREE JAI GURU RAGHAVENDRA SWAMIYAVARE NAMMA NAMAHA

  • @dharanus2499
    @dharanus2499 2 года назад +4

    OM NAMO SHIVAYA HARA HARA MAHADEVA

  • @purushothampurushotham4878
    @purushothampurushotham4878 2 года назад +3

    Mantralayadalli shripadhara kaalu mutti namaskara madabahudha. Ekandhre naavu brahmanaralla. Naavu muttabahudha gurugale. Keliddu Thappagidre kshamisi 🙏🙏🙏🙏🙏

    • @somashekaragowdakm9147
      @somashekaragowdakm9147 2 года назад

      ಬೇಸರ ಮಾಡಬೇಡಿ ಶ್ರೀ ಪಾದರನ್ನು ನಾವು ಮುಟ್ಟುವುದಕ್ಕಿಂತ ಅವರೇ ಯಾರನ್ನು ಮುಟ್ಟಿಸಿ ಕೊಳ್ಳುವುದಿಲ್ಲ ಯಾಕಂದ್ರೆ ಅವರು ಸಂಪೂರ್ಣ ಮಡಿಯಲ್ಲಿರುತ್ತಾರೆ

  • @chadrakantchitagar7431
    @chadrakantchitagar7431 2 года назад +1

    ತಂದೆ ಗುರು ರಾಘವೇಂದ್ರ ಜೀವನದಲ್ಲಿ ಕೆಲಸದ ವಿಷಯವಾಗಿ ಬಹಳ ನೂಂದಿದೆನೆ ತಂದೆ ಗುರು ರಾಯರೆ ನಿಮ್ಮ ಆಶೀರ್ವಾದ ದಿಂದ ಕೆ ಈ ಬಿ ನೌಕರಿ ಕೆಲಸಕ್ಕೆ ಪ್ರಯತ್ನ ಮಾಡಿದ್ದೇನೆ ಗುರು ರಾಯರೇ ಆದಷ್ಟು ಬೇಗನೆ ನೌಕರಿ ನೆಡಿಸಿಕೂಡು ತಂದೆ ನೀವೆ ದಿಕ್ಕು ಗುರು ರಾಯರೆ ಕರುಣೆ ತೋರಿಸಿ ತಂದೆ

  • @Tejas_fashion_1616
    @Tejas_fashion_1616 2 года назад +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🌹🙏🌹🙏🌹

  • @shrinivasrs1385
    @shrinivasrs1385 2 года назад +2

    Rayariddare 🙏🙏🌺🌺🌺🌺🌺🙏🌺🙏🌺🌺🙏🙏

  • @saminapathan1278
    @saminapathan1278 Год назад

    Om Shree guru ragvendraya namha

  • @machangadashashi4708
    @machangadashashi4708 2 года назад +1

    Gurugale ñanagagi nevu e video maadidha haagidhe..🙏🙏🙏😭😭 Rayara seve yavathara maadbeaku gurugale..nija Krishna paramathma ne kottiro kasta..😭

  • @arunaanu8999
    @arunaanu8999 2 года назад +5

    Om Guru Raghavendraya namaha 🥰🥰🥰🥰🥰🥰🥰🥰🥰🥰🥰

  • @jayalakshmibai7314
    @jayalakshmibai7314 2 года назад +4

    Gurugalige namaskaragalu.🙏🙏🙏🙏🙏🙏🙏🙏.

  • @RadhaG-vw5id
    @RadhaG-vw5id 6 месяцев назад

    Om Shri Gurudev Namah

  • @Pushpa1307
    @Pushpa1307 2 года назад +1

    Om Sri Guru Raghavendraaya Namaha

  • @kashinathanegundi8488
    @kashinathanegundi8488 2 года назад

    Tnqu very much guruji goovindo govindooo 🙏🙏🙏🙏🙏🙏

  • @marulasiddappamathur55
    @marulasiddappamathur55 2 года назад +1

    Om Sri guru Ragavendraya namaha

  • @rashmichitra8166
    @rashmichitra8166 2 года назад +4

    ಗುರುಗಳೇ ತಮ್ಮಲ್ಲಿ ನನ್ನ ಒಂದು ಮನವಿ ಗುರುಗಳೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ರಾಯರು ಕಂಡಿತಾ ವಾಗಿ ಗುಣಪಡಿಸುತ್ತಾರೆ ಅನ್ನುವ ನಂಬಿಕೆ ನನಗಿದೆ ಗುರುಗಳೇ ಮಂತ್ರಾಲಯಕ್ಕೆ ಹೊದಾಗ ರಥೋತ್ಸವ ಪೂಜೆ ಮಾಡಿಸ ಬೇಕು ಗುರುಗಳೇ ದಯವಿಟ್ಟು ದಯವಿಟ್ಟು ತಿಳಿಸಿ ಗುರುಗಳೇ ನಿಮ್ಮ ಮಾಹಿತಿಗಾಗಿ ನಾನು ಕಾಯುತ್ತಿರುತ್ತೇನೆ ಗುರುಗಳೇ ದಯವಿಟ್ಟು ದಯವಿಟ್ಟು ತಿಳಿಸಿ ಗುರುಗಳೇ

    • @rashmichitra8166
      @rashmichitra8166 2 года назад

      ಯಾವ ರಥೋತ್ಸವ ಪೂಜೆ ಗುರುಗಳೇ ಮಾಡಿಸ ಬೇಕು ಗುರುಗಳೇ ದಯವಿಟ್ಟು ದಯವಿಟ್ಟು ತಿಳಿಸಿ ಗುರುಗಳೇ

  • @dharanus2499
    @dharanus2499 2 года назад

    OM SHREE JAI BRAHMA VISHNU MAHESHWARA SWAMIYAVARE NAMMA NAMAHA NAMMANNU KAPADI

  • @coolkid509
    @coolkid509 2 года назад +1

    Hare Shreenivasa shree Raghavendraya namaha

  • @satishpoojary2961
    @satishpoojary2961 2 года назад +1

    Om. Gurudevvcaa💐💐💐💐💐

  • @dharanus2499
    @dharanus2499 2 года назад

    OM SHREE JAI GURU BRUHASPATHI SWAMIYAVARE NAMMA NAMAHA

  • @dharanus2499
    @dharanus2499 2 года назад

    OM SHREE JAI DHATHTHATHREYA SWAMIYAVARE NAMMA NAMAHA NAMMANNU KAPADI

  • @gponagendra4150
    @gponagendra4150 Год назад

    🙏🙏🙏🙏🙏 Om Sri Raghavendra ya namaha 🙏🙏🙏🙏🙏🙏

  • @dharanus2499
    @dharanus2499 2 года назад

    OM SHREE JAI SHANIDEVA SWAMIYAVARE NAMMA NAMAHA NAMMANNU KAPADI

  • @shruthin.v7771
    @shruthin.v7771 2 года назад +2

    🙏🙏🙏🙏🙏🌹🌹🌹🌹🌹Shree Guru Raghavendraya Namaha 🙏🙏🙏🙏🙏🌹🌹🌹🌹🌹🌹

  • @pallavib5172
    @pallavib5172 4 месяца назад

    Gurugale 🙏 kanakaabhisheka madsoke en madbeku matte mantralayadalli yavaga madtare dayavittu tilskodi plzzzzzzz yava dina hogi madsbeku plzzzz heli gurugale

  • @vanajavanu1398
    @vanajavanu1398 2 года назад

    Gurugalege danyavadagalu 🙏🏻🙏🏻🙏🏻
    Navu mamsaharigalu gurugale
    Parimala grantha maneyalli hettu pooje
    Madabahuda thelse please 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @vijayeendraacharkulkarni2184
      @vijayeendraacharkulkarni2184 Год назад

      ನೋಡಿ ನೀವು ರಾಯರ ಮೃತ್ತಿಕೆ ಮಂತ್ರಾಕ್ಷತೆ ಇವುಗಳು ಮನೆಯಲ್ಲಿ ಇದ್ದರೆ ನೀವು ಮಾಂಸವನ್ನು ಮನೆಯಲ್ಲಿ ತರಬಾರದು ಹೀಗಿದ್ದ ಮೇಲೆ ಗುರುರಾಯರು ಬರೆದಿರುವ ಪರಿಮಳ ಗ್ರಂಥ ಅತ್ಯಂತ ಪವಿತ್ರವಾದದ್ದು ಆದ್ದರಿಂದ ಪರಿಮಳ ಗ್ರಂಥವನ್ನು ನೀವು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತೀರಿ ಎಂದಮೇಲೆ ನೀವು ಮಾಂಸವನ್ನು ತಿನ್ನಬಾರದು ಮಾಂಸವನ್ನು ಬಿಡಬೇಕು ಇಲ್ಲಾಂದ್ರೆ ನೀವು ರಾಯರಿಗೆ ಅವಮಾನ ಮಾಡಿದಂತೆ ಆಗುತ್ತದೆ ಗುರುರಾಘವೇಂದ್ರಾಯ ನಮಃ ಶ್ರೀಮನ್ಮೂಲ ರಾಮೋ ವಿಜಯತೇ

  • @dharanus2499
    @dharanus2499 2 года назад

    OM SHREE JAI POOJYAYA RAGHAVENDRAYA SATHYA DHARMA RATHAYACHA BHAJATHAM KALPAVRUKSHAYA NAMATHAM KAMADHENUVE

  • @venkatpoojer2689
    @venkatpoojer2689 Год назад

    ಗುರು ರಾಘವೇಂದ್ರ ಸ್ವಾಮಿ...

  • @yamunagouda6905
    @yamunagouda6905 2 года назад +1

    Om sri guru raghavendraya namaha🙏🙏🙏🙏🙏🙏🙏🙏🙏🙏🙏🙏🙏🙏

  • @abhijitapurohitpurohit7224
    @abhijitapurohitpurohit7224 2 года назад

    ಸೂಪರ್ ವಿಡಿಯೋ thanks very much

  • @shashihegde7797
    @shashihegde7797 2 года назад

    Om shri guru raghavendraya namah::

  • @sangeethak8834
    @sangeethak8834 2 года назад +1

    Om shree Guru Raghavendraya Namaha. 🙏

  • @eshwarappag1030
    @eshwarappag1030 2 года назад +4

    ಗುರುಗಳ ಆಶೀರ್ವಾದ ಫಲವೇ ನಮ್ಮ ಮಗ ಓದುತ್ತಿಲ್ಲ ಪುಸ್ತಕ ಓ ದುವ ಮನಸು ಕೊಡು ಸ್ವಾಮಿ 🙏🏻🌷🌷🍎🍎🙏🏻

    • @ravilance
      @ravilance 2 года назад

      gurgal ashirvadhe idheyella. Kaala kramena Gurgal tharaha yesashwi agthane bidi.

  • @rjmovies6590
    @rjmovies6590 2 года назад +1

    Sree Raghavendra namaha🙏🙏🙏

  • @chandanapanjini6466
    @chandanapanjini6466 2 года назад +2

    Namo Lakshmi Venkateshaya Namaha ❤️

  • @patilpatil548
    @patilpatil548 2 года назад

    Thank you,guruji

  • @chandrashekarschoolbadagi2695
    @chandrashekarschoolbadagi2695 10 месяцев назад

    Namaste guruji

  • @akshathaganesh7172
    @akshathaganesh7172 2 года назад

    Guruji manthralayadalle kanakabhisheka madisbeka. Bere kade madusboda heli

  • @geethalingaraju3646
    @geethalingaraju3646 2 года назад +2

    Sri guru raghavendrya namaha 🙏🙏🙏🙏🙏

  • @anjalipujar9
    @anjalipujar9 10 дней назад

    Hi
    Can u do video on marriage problems?

  • @sheelanagaraj2120
    @sheelanagaraj2120 2 года назад +2

    Thank you guruji 🙏🙏🙏

  • @vedamalleshvedamallesh6636
    @vedamalleshvedamallesh6636 2 года назад +1

    Shree guru raghavendraya namaha

  • @chandanapanjini6466
    @chandanapanjini6466 2 года назад +2

    Om Sri Guru Raghavendraya Namaha ❤️

  • @shakunthalameghraj1800
    @shakunthalameghraj1800 2 года назад

    Sri guru ragavendraya namaha

  • @Latha.J.N
    @Latha.J.N 2 года назад +1

    🌹🌹🌹🌹🌹🌹🌹🌹🌹🙏🙏🙏🙏🙏🙏🙏SHREE GURUBHYONAMAHA 🙏🙏🙏🙏🙏👌👌🌹🌹🌹🌹🌹🌹🌹🌹

  • @jayashreeiliger9667
    @jayashreeiliger9667 2 года назад

    ಮಂಗಳ ದೋಷ ಪರಿಹಾರಕ್ಕೆ ಯಾವ ನಾಮ ಲೇಖನಿ ಮಾಡಬಹುದು ತಿಳಿಸಿ ಗುರುಗಳೆ 🙏🏿💐💐

  • @sarojadoreraj3668
    @sarojadoreraj3668 2 года назад +1

    Nimmannu nodi shree gururaghavendra raayaranne nodidhashtea santhoshavaithu gurugale nimage thumbu hrudhayadha dhanyavadhagalu guruji 🙏 🙏🙏🌹🌹🌹

  • @chandanapanjini6466
    @chandanapanjini6466 2 года назад +1

    Jai Shree RadheKrishna ❤️🙏🏻

  • @krishnavijayakrishnavijaya8413
    @krishnavijayakrishnavijaya8413 6 месяцев назад

    Om

  • @sunithaneetha4924
    @sunithaneetha4924 2 года назад

    Karunisu Gururaya Daye Toru Yathivarya 😔🤲🤲😔😔🤲🤲

  • @riyazriyaz7491
    @riyazriyaz7491 2 года назад

    Thanks so much sir and it's wonderful message for me whenever I am going to take acction my aim is to ips officres

  • @anuradhasuresh7559
    @anuradhasuresh7559 2 года назад

    Om sai guru ragavendra swamyie namaha 🙏🌹🙇‍♀️

  • @bharath545
    @bharath545 2 года назад +1

    🙏En helthiya guru💥 bandbidthira illi ardambarda thilkondu janagala thale kedsoke . Nim antavre Hindu darma halu madthirodu

  • @Geethanjali-r1k
    @Geethanjali-r1k 2 месяца назад

    Kanakaabhishek hege madisabeku mantralayadalli.

  • @VijaykumarVijaykumar-ki5ys
    @VijaykumarVijaykumar-ki5ys 2 года назад +1

    Sri Raghavendraya namaha 🙏🙏🙏🙏🙏

  • @nagarajvh480
    @nagarajvh480 4 месяца назад

    🙏🙏🙏🌹🌹🌹🌹

  • @manjunayakmanjunayak6086
    @manjunayakmanjunayak6086 Год назад

    Namge maneye Ella gurugale gudisalalli Vasa mhadutideve rayare namge anugraha mhadubeku

  • @shanthammashanthamma4163
    @shanthammashanthamma4163 6 месяцев назад

    🙏🙏🙏🙏🌺🌺🌺🌺🙏🙏🙏🙏🙏

  • @jayalakshmibai7314
    @jayalakshmibai7314 2 года назад

    Nija.Rayaranna nambidavrige istartha siddiyaguthade.

  • @candlebarboxcharts7316
    @candlebarboxcharts7316 2 года назад

    Gurugale, please confirm if Kanaka abhisheka has to be done in Mantralaya only or can it be done in Ragavendra swamy Mutt in bangalore (Sevanagar, Banaswadi). Please confirm guruji

  • @RanjithKumariPhoneedits
    @RanjithKumariPhoneedits 2 года назад

    🙏Om Sri Raghavendra ya Namaha🙏

  • @lakshminarayanan3412
    @lakshminarayanan3412 2 года назад

    Kapadu sri raghavenda swamy

  • @sarithadevisarithadevi1910
    @sarithadevisarithadevi1910 5 месяцев назад

    ರಾಯರ ಸೇವೆ ಹೇಗೆ ಮಾಡಬೇಕು

  • @Studywithrosh
    @Studywithrosh 2 года назад +1

    Kanaka adhiseka and are eanu madsokke yastu amount aguthe

  • @lbharathigowda6795
    @lbharathigowda6795 2 года назад

    Devara thale mele mudeseda flower devara imbagakke beddare enu meaning plz

  • @santoshnayak4912
    @santoshnayak4912 2 года назад

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ| ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ ಶ್ರೀ ರಾಘವೇಂದ್ರಗುರವೇ ನಮೋsತ್ಯಂತದಯಾಲವೇ|ಶ್ರೀರಾಘವೇಂದ್ರಾಯ ನಮಃ

  • @geethalingaraju3646
    @geethalingaraju3646 2 года назад +1

    Gurugale gayathri mantra hennu makkalu helabarada thilisi gurugale 🙏🙏

  • @sriraghavendravlogssirsi
    @sriraghavendravlogssirsi 2 года назад

    ಗುರುವೇ .ನಮಃ

  • @satishsk8656
    @satishsk8656 Год назад

    🙏🌸🙏🌸🙏🌸🙏🌸🙏🌸🙏🌸

  • @naveenshastryg571
    @naveenshastryg571 2 года назад

    Well said..
    Been to Rayara mutt on bull temple road this morning..

  • @jayalakshmim4411
    @jayalakshmim4411 8 месяцев назад

    Kanakabhisheka ke amount astu swamy mathralayadali

  • @ramarama6540
    @ramarama6540 2 года назад +1

    Nija.nanagu idara anbhava aagide.idu 100%.sathya.

    • @ramarama6540
      @ramarama6540 2 года назад

      ನಮಸ್ಕಾರ ನಿಮ್ಮಲ್ಲಿ ಒಂದು ವಿನಂತಿ ಗಂಡುಮಕ್ಕಳ ಮದುವೆ( ಸುಸಂಸ್ಕೃತ ಸಾಧ್ವಿ ವಧು) ಜೊತೆ ಆಗಬೇಕು ಅಂದರೆ ಶ್ರೀ ಗುರುಗಳಿಗೆ ಯಾವ ಸೇವೆ ಮಾಡಿ ಶರಣಾಗತರಾಗಿ ಬೇಡಿಕೊಳ್ಳಬೇಕು ಎಂದು ತಿಳಿಸಿದರೆ ಈಗಿನ ಪ್ರಸ್ತುತ ಪರಿಸ್ಥಿತಿಗೆ ಸಹಾಯವಾಗುತ್ತದೆ. ದಯಮಾಡಿ ತಿಳಿಸಿ..

  • @rashmichitra8166
    @rashmichitra8166 2 года назад +18

    ಓಂ ಶ್ರೀ ರಾಘವೇಂದ್ರಾಯ ನಮಃ ಅಂತ ಹೇಳಬಾರದು ಅಂತ ಹೇಳಿದ್ದಿರ ಶ್ರೀ ರಾಘವೇಂದ್ರಾಯ ನಮಃ ಅಂತ ಹೇಳಿಕೊಳ್ಳಿ ಅಂತ ಹೇಳಿದ್ದೀರ ಗುರುಗಳೇ ಆದರೆ ನನ್ನದೊಂದು ಪ್ರಶ್ನೆ ನಾವು ಹೆಣ್ಣು ಮಕ್ಕಳು ರಾಘವೇಂದ್ರ ಗಾಯಿತ್ರಿ ಮಂತ್ರ ಹೇಳುವಾಗ ಓಂ ವೆಂಕಟನಾಥ ವಿದ್ಮಹೇ ಸಚ್ಚಿದಾನಂದ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ ಅಂತ ಹೇಳುವಾಗ ಮೊದಲ ಪದ ಓಂ ಅಂತ ಬರುತ್ತದಲ್ಲ ನಾವು ಹೆಣ್ಣು ಮಕ್ಕಳು ಹೇಳಬಹುದು ತಿಳಿಸಿ ಗುರುಗಳೇ ದಯವಿಟ್ಟು ದಯವಿಟ್ಟು ತಿಳಿಸಿ ಗುರುಗಳೇ

    • @meenakshi2575
      @meenakshi2575 Год назад +1

      Hawdu sister nangu ಅನುಭವಕ್ಕೆ bandide ರಾಯರ matakke odagalealla ಓಂ ಶ್ರೀ ragavendraya ನಮಃ antha healkoltidde yeanu valled agtirlilla
      Matte odaga alli ಶ್ರೀ ragavendraya ನಮಃ antha japa madkonde bande nijjvaglu nambokke ಅಸಾಧ್ಯ ಆಶ್ಚರ್ಯ ಅನುಭವ agbidthu andre ರಾಯರು ನಮ್ಮ ಜೊತೆ ಯಲ್ಲಿಯೇ ಇದ್ದಾರೆ ಅನ್ನೋ ಅನುಭವ aytu siste
      ಶ್ರೀ ರಾಘವೇಂದ್ರಯಾ ನಮಃ 🙏🙏🌿🍀🌺

    • @whitesmile8464
      @whitesmile8464 11 месяцев назад +3

      ನನಗೂ ಕೂಡ ಗೊತ್ತಿರಲಿಲ್ಲ,ನಾವೂ ಕೂಡ ತುಂಬಾ ಸಾಲದಲ್ಲಿದ್ದೇವೆ, ರಾಯರು ಅನುಗ್ರಹ ತೋರಲೆಂದು ಬೇಡಿಕೊಳ್ಳುತ್ತೇನೆ..
      ಶ್ರೀ ರಾಘವೇಂದ್ರಾಯ ನಮಃ🙏

    • @PushpaShiva-r7r
      @PushpaShiva-r7r 10 месяцев назад

      Shree raghavendra namaha 🌹🙏🙏🌹

    • @bhuvanaabhi5010
      @bhuvanaabhi5010 6 месяцев назад +1

      ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ

  • @sarithadevisarithadevi1910
    @sarithadevisarithadevi1910 5 месяцев назад

    ಗುರುಗಳೇ ಪರಿಮಳ ಗ್ರಂಥ ಎಷ್ಟು ಬೀಳುತ್ತೆ ಅದು ಹೇಗೆ ಮನೆಯಲ್ಲಿಟ್ಟು ಪೂಜೆ ಮಾಡಬೇಕು

  • @Deekshap-r7r
    @Deekshap-r7r 9 месяцев назад

    🙏🙏🙏🌺