Nija. Ee Salahe na naanu kottidde. 'Available' ide anthare aadre sigutthe antha helabahudu. Bere videos nodi gotthagutthe. And and and so so... bekilla
ತುಂಬಾ ಚೆನ್ನಾಗಿದೆ ಕನ್ನಡಗರೆ ಕನ್ನಡ ಬೆಳೆಸಬೇಕು ಸತ್ಯ ಆದರೆ ನೀವು ಮಧ್ಯ ಮಧ್ಯದಲ್ಲಿ and so but ingredients etc. ತುಂಬಾ ಬಳಸತಿರಾ , ಕನ್ನಡಿಗರಿಗೆ ಇದು ಈಷ್ಟ ಆಗಲ್ಲ ನೀವು ಹಳೆ ಅಣ್ಣವ್ರ ಚಿತ್ರಗಳನ್ನು ನೋಡಿದರೆ ಅರಿವು ಆಗುತ್ತೆ ನಮಸ್ಕಾರ
Neevu ondu business maadabahudu pudigalu tayaarisi alwaa Yellaru time illaa Mattu lethargic peoples Swalpa patiencely maadi itkobeku Ok thanks a lot for this vedio
ಇದಕ್ಕಿಂತ ಸುಲಭ ವಿಧಾನ ಅಂದ್ರೆ ಸೊಳ್ಳೆ ಮಲಗಿದ ಮೇಲೆ ನಾವು ಮಲಗುವುದು ಒಳ್ಳೇದು 😅
ಅದು ಮಲಗುವ ಹಾಗಿಲ್ಲ ನೀವು ನಿದ್ದೆ ಮಾಡುವ ಹಾಗಿಲ್ಲ😂😂
😀 👍
😂
😂😂😂
ಸೂಪರ್
ಕನ್ನಡದ ಕುವರ,ಕನ್ನಡದಲ್ಲಿ ಹೇಳಪ್ಪ,ಆಂಗ್ಲ ಪದ ಬಳಕೆ ಜಾಸ್ತಿ ಆಯ್ತು.
ಉತ್ತಮ ಸಲಹೆಗೆ ಧನ್ಯವಾದಗಳು😢
💛❤️
Nija. Ee Salahe na naanu kottidde. 'Available' ide anthare aadre sigutthe antha helabahudu. Bere videos nodi gotthagutthe. And and and so so... bekilla
Nin
ತುಂಬಾ ಚೆನ್ನಾಗಿದೆ
ಕನ್ನಡಗರೆ ಕನ್ನಡ ಬೆಳೆಸಬೇಕು ಸತ್ಯ
ಆದರೆ ನೀವು ಮಧ್ಯ ಮಧ್ಯದಲ್ಲಿ and so but ingredients etc. ತುಂಬಾ ಬಳಸತಿರಾ , ಕನ್ನಡಿಗರಿಗೆ ಇದು ಈಷ್ಟ ಆಗಲ್ಲ ನೀವು ಹಳೆ ಅಣ್ಣವ್ರ ಚಿತ್ರಗಳನ್ನು ನೋಡಿದರೆ ಅರಿವು ಆಗುತ್ತೆ
ನಮಸ್ಕಾರ
ಕನ್ನಡ ಕುವರದವರು ಮನೆ ಕಟ್ಟಿ ಕಟ್ಟೀ ಸುಸ್ತಾಗಿ home remedies ಗೆ ಬಂದ್ರಲಪ್ಪಾ.
ಅದ್ಭುತ ನೀವು ಹೇಳಿದ ರೀತಿ ತುಂಬ ಚನ್ನಾಗಿದೆ ಅಳತೆ ಪ್ರಕಾರ ಹೇಳಿದಿರಿ ಸುಲಭದ ಕೆಲಸ ಧನ್ಯವಾದ ❤
ಉತ್ತಮ ಸುಲಭ ವಿಧಾನ ಮತ್ತು ಪರಿಹಾರ ಮುಂದುವರಿಸಿ ಧನ್ಯವಾದ❤
As a kannadiga It's my pleasure to like your video
ಸಲಹೆ ಉತ್ತಮವಾಗಿದೆ ಸೊಳ್ಳೆಯ ಕಾಟ ಕಡಿಮೆ ಆಗಿದೆ❤
Neevu ondu business maadabahudu pudigalu tayaarisi alwaa
Yellaru time illaa
Mattu lethargic peoples
Swalpa patiencely maadi itkobeku
Ok thanks a lot for this vedio
Thank you for the information 🙏🏾
Sounds good tips i will try this and inform you
Nammathathanakalada super remedy old is gold prove agide
ಸೂಪರ್ ಟಿಪ್ಸ್ sir like you
Excellent and most useful information for mosquito 🦟 prevention in Bangalore which is causing dengue
Thank you olle remedi,
ಯಾವುದಾದರು ಕಂಪನಿಯು ಇದನ್ನು
ಕಾಯಿಲ್ ಅಥವಾ ಊದುಬತ್ತಿ ರೂಪದಲ್ಲಿ ತಯಾರಿಸಿ ಮಾರುಕಟ್ಟೆ ಗೆ
ಬಿಟ್ಟರೆ ಒಳ್ಳೆಯದು.
ಎಲ್ಲರ ತಲೆ ಯಲ್ಲಿ ಈ ವಿಚಾರ ಇದೆ ಆದರೆ ಕೆಲವೇ ಜನಗಳಿಗೆ ಇದು ತತ್ಕ್ಷಣ ಹೊಳೆಯುತ್ತದೆ. ಇದೇ ಸೂಕ್ಷ್ಮ ಬುದ್ದಿ
ಸೊಳ್ಳೆಗಳಿಗೆ family planning ಮಾಡಿಸಬೇಕು😊
ಉತ್ತಮ ಮಾಹಿತಿ ಧನ್ಯವಾದಗಳು
Very useful tip ,make some more natural tips like this thank u so much
Thak you sir good idea👍
Valle mahiti thanks sir
Neem based solution will work👌🏾👍🏽
Thanks!
Good afternoon Sir.Wish You all the best.THANKS SIR
Very good times tq
ಧನ್ಯವಾದಗಳು ಸರ್
Superb idea thank you 🙏
Tq for your lovely information
ಸಲಹೆ ಚೆನ್ನಾಗಿದೆ
ತಿಳಿಸಿ ದಕ್ಕೆ
ಧನ್ಯವಾದಗಳು
Thank you 🙏
I like this video very much. I will try
Very very Thanks
ಧನ್ಯವಾದಗಳು 👌
Good idea 👍 sir
ಜಿರಲೆ ಬರಲೇ ಬಾರದು ಇದಕ್ಕೆ ಹೇಳಿ
Thanks bro
Uttamavada salahege dhanyavaadagalu sir 🙏
ಸೂಪರ್ ನಮ್ಮ ಕನ್ನಡಿಗ....ಜೈ ಶ್ರೀರಾಮ್
Jai tippu sulthan
👌👍❤️🙏
ಓಕೆ ok 👍👌
Please provide information how to get rid of bedbugs .. please
Nice..try maduva
Thank U
3-4 minutes alle maado video na tumba hottu madidira Brother .
Next time valuable content n valuable speech mulaka banni ❤
Thanks for sajetion
ಸೂಪರ್ ಗುರೂ
Thank you very much for your good sujession
Idara jotege lakki soppu Mattu hasuvina segani serisuttivi navu
Very.good.tips.thanks.
Thank you Bro
Tq 👏👏👏
Super.sir.
ಏರೆ ಹುಳು ಬಗ್ಗೆ ವಿಡಿಯೋ ಮಾಡಿ ಪ್ಲೀಸ್, ground floor bathroom ಅಲ್ಲಿ ಎರೆಹುಳು ಬಂದ್ರೆ ಅದನ್ನ ಹೇಗೆ ತಡೆಯೋದು
ಅಬ್ಬಾ ಸಣ್ಣ ಕೆಲ್ಸಾನ ಇಷ್ಟುದ್ದ ಹೇಳಿದ್ರಿ... ಅದೂ ಹಳೇ remedy.
Thank You Soo Much ❤️
Thank you. What to do for heggana?
👌sir thank you🙏
Thanks sir
Sir coffe bulk business bagge ondu vedio madi sir
Nerves tayaarisi marketge bidabahudhu help aagutte
Kannada kuvara neevu sariyagi kannadadalle mathanadi.and.but.so.idu kirikiriyagviudillav?
Yes let's try
Koti koti thanks bro
Good idea
ನಂಗೆ bat ನಿಂದ ಸೊಳ್ಳೆ ಒಡಿಯೋದೇ ತುಂಬಾ ಇಷ್ಟ 😂
Good 👍🏻🙏🏻
Good information 👌
Sir neevu omme yadru try maadidira or sumne video madbeku antha ondu video Maadi haakidira? Please confirm
Thank sir
Sir.Hegganada.katakke.One.Remidi.Toarisi.pls.Diemate.Use.Madiddene.
Tengi kayi sippeyalli hakidre best
Good night, coil dudu ulieittu
Thank you 🎉
Anna shollege oushadi helthavre andre palav recipe helthavre
Put powder or mixer in
Musturedoil burnthe same by keeping a cottenlong thread init
Ganganagar Bangalore ❤️🙏❤️🙏❤️🙏
Thengin kayi burja enda hoge haaki broo simple
Pls tell me how to remove lizard 🦎 from inside home 🏡
ಹೊಗೆಯಿಂದ ಮನೆಯ ಬಣ್ಣಗಳು ಹಾಳಾಗ್ ಒಲವೇ
Thsnks sar
Super.. 👍 hage cocoroch hege hogisodu.. tilisi..bro
Demo madi sir.
Super
Thank you sir
Houseflies control ge tips kodi.
Ok
Bed bugs solution video madee
Ok
Nona ke parihaara thilisi kodi
Nevu. And..and..and heluvudu kadime madi please.
ಬೇವಿನ ಎಲೆಯ ಚಿಕ್ಕ್ ಚಿಕ್ಕ್ ಕಾಯಿ ಯಾವ್ ತರ ಇರುತ್ತೆ. ಫೋಟೋ ದಲ್ಲಿ ತೋರಿಸಬೇಕಿತ್ತು
ಹಲ್ಲಿ 🦎 ಬಗ್ಗೆ ಮಾಡಿ.
Howdu nanagu kelabeku anisittu
Is this really work s
ಸರ್ ಪುಡಿ ಮಾಡಿ ಕೊಕೊನಟ್ ಆಯಿಲ್ ಸೀರಿಸ್ ಬೇಕಾ
Keep the environment neat
Don't through the garbage 🚯 in residential areas when we get a good environment
Useful video 👏
Dayamaade title na kannada sariyagi gottirora hattira baresi
Thumba mistake aagtha ide.swachavagi kannada bharire 🙏
Halli odasoke enadru ediya edre heli
ಇದು ಬೇರೆಯವರು ವಿಡಿಯೋ ಮಾಡಿದ್ದಾರೆ ಅದನ್ನು ನೀವು ಮಾಡಿದ್ದಿರ😅😅
ಮನೆಇಂದ 👋 ಮನೆಯಿಂದ 👈 💛❤️
ಕರಿ ಬೇವು ಅಥವಾ ಕಹಿ ಬೇವು. ಏನು ಅಂತ ಕರಟ್ಟಾಗಿ ಹೇಳಿ.
ಕಹಿ ಬೇವಿನ ಎಲೆ ಮತ್ತು ಕಾಯಿ..
TtlThanks
Sir neem ಇಲ್ಲದೆ ಇದ್ದರೆ ನಡೆತ್ತದೆ
Sollena sakuwa vidhaana