Это видео недоступно.
Сожалеем об этом.
'ಸಂದೀಪ್ ಹೆಗ್ಗದ್ದೆ'ಗೆ 'OnScreen ಕಪ್ಪಿಂಗ್' ಮಾಡಿದ 'ಡಾಕ್ಟರ್' - ಅಯ್ಯೋ ಏನೇನಾಯ್ತು!? ನೀವೇ ನೋಡಿ | Dr. Vinay
HTML-код
- Опубликовано: 7 окт 2023
- ಸಂದೀಪ್ ಹೆಗ್ಗದ್ದೆಗೆ 'OnScreen ಕಪ್ಪಿಂಗ್' ಮಾಡಿದ ಡಾಕ್ಟರ್ - ಅಯ್ಯೋ ಏನೇನಾಯ್ತು!? ನೀವೇ ನೋಡಿ | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #Bamboo_Cupping #cupping_therapy #endodontics #Cryotherapy
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe & Support #Heggadde_Studio
ತುಂಬಾ ಅದ್ಭುತವಾಗಿ ಎಲವನು ಬಿಡ್ಸಿ ವಿವರಣೆ ನೀಡಲಾಗಿದೆ ಧನ್ಯವಾದಗಳು ಸರ್ 💐🙏 ಈ ಚಿಕಿತ್ಸೆಗೆ ಹಣ ಎಸ್ಟು ಚಾರ್ಜ್ ಮಾಡುತ್ತಾರೆ ಎಂದು ದಯವಿಟಟು ತೇಳಿಸಿ 🙏
ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ 🙏🙏🙏
❤ Love u sir good experience in field work🎉
Super Video N Wonderful information....
ಈ ಡಾಕ್ಟರ್ ನೆಕ್ಸ್ಟ್ ಲೆವೆಲ್..🎉🎉
👌👌👍👍
Nim karyakrama tumba chennagi idea Anna ellarigu bahala help agtide.doctor he tumba thanks.dayavittu black fungus removege treatment vishayavagi vediomadi
Super sar nemha program to for good information ❤❤❤❤❤nemha tumha social seveke hand dhanvadakhalu
Super sir ❤
Hooo ಸೂಪರ್ ಸರ್ 🙏🙏🙏🙏🙏🙏🙏🙏🙏🙏🙏🙏🙏
Loved it, would love to make an appointment with the doctor sometime next Jan /Feb 🙏🏽
Super Sir 🙏💐
Very nice Episode
sandeep sir know u r relaxing take care
Super Sandeep sir super dr❤
ಓ ದೇವಾ 😊
ತುಂಬಾ ಮಜವಾಗಿತ್ತು❤❤❤
Namskara super sir
My God😮😊😊😊one should has lots of courage 🙏🙏🙏
very nice sir
ಎಲ್ಲಾ ಸರಿ ಸರ್ ಆದರೆ ವೈದ್ಯರ ಶುಲ್ಕ ಎಷ್ಟು ತಿಳಿಸಿ
Super sir
Sir tumba olle doctor sir edakella fees yestu sir yellarigu arongya beku adake swalpa kadime fees togoloke heli yellarigu upyoga ayatu
Supar sir.
Video is full of twist and turns🤘✌🙏
Please do video on scatic nerve pain. I am suffering from this from 2 yr
👌👌
Very good👍😎🙏
Sir vinaykumar sir du tumba knowledgable person ninja branches district vise training kodi sir
👌👌👌experiment sir🙏doctor ❤🙏🙏
Psoriasis treatment bagge tilisi
ಚೆನ್ನಾಗಿದೆ
Super doctor 🎉
ಸೂಪರ್ ಡಾಕ್ಟರ್ರೆ 🎉🎉
sir liver cirhosis (Auto immune hapatitis ) with portal hypertention ge nimmali enadru treatment ideya pz idre heli
For back pain
Full treatment
Do more 🤘✌🙏
Very nice episode sir 🙏🙏🙏
👌🏻dr
👏👏
Super doctor ❤, but for Ladies?
ಅಬ್ಬಾ ನೋಡೋಕೆ ಭಯ ಆಗುತ್ತೆ... ಸಂದೀಪ್ ಅವರೇ ನಿಮ್ಮ ಧೈರ್ಯಕ್ಕೆ 👏👏👏😂😂
😜😋
Sir price yestu
Jana samanyruu hegee thiliduu kolbhuduu heli sir hege observ madi kolbhuduuu
This doctor is like a master of all Jack of none !!!
ದಯಮಾಡಿ paralysis, stroke ಮತ್ತು pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
🙏🙏🙏
Scayatica pain ge treatment idiya sir
🙏👌🏿
For ladies with asthama disease any information
Gdevng sir slip disc cure agutha treatment kodtira
Sir price ennu antha swalpa details nu kodi sir for this treatment
Ee cupping na nam ajjinu madthare Sir avru Glass alli haththi haki madthare namge
Is it bone with pain helpful
Sir nim treatment expensive na or middle class people ge nim treatment easy agi tagobahuda
Ok
Sir nan oblu 35yrs ina Mahile nange lumber surgery agidhe L4 L5 s1 Kaalu thumba novidhe kadime aagalu eshtu thingalu Beku kal Alli shakthi Ella dhayavittu heli plz plz plz😢😢😢
Hello sir do you have branch in Mysore
ಸರ್ ತಮ್ಮ ಎಲ್ಲಾ ವೀಡಿಯೋ ಗಳನ್ನು ಪ್ರತಿ ದಿನಾ ನೋಡ್ ತಾಇದೀನಿ ತುಂಬಾ ಚನಾಗಿ ಇವೆ ತಮಗೆ contact ಮಾಡಬಹುದಾ ಸರ್? ದಯವಿಟ್ಟು ತಿಳಿಸಿ
🙏🙏👍👍👌👌♥️♥️💐💐
Caution: please don't try this at your home
After Oil massaage how long we should sleep minimum?
Devre bhaya agutte but super.....❤
Sandeep sir dr vinaye kumar avaru ನಿಮ್ಮನ್ನ ಹಣ್ಣು ಗಾಯೇ ನೀರು ಗಾಯೆ ಮಾಡಿಬಿಟ್ಟರು ಪಾಪ ರೆಸ್ಟ್ ಮಾಡಿ ನಾನು ಸಾರ್ ಅತ್ತಿರ ಟ್ರೀಟ್ಮೆಂಟ್ ತಗೋಬೇಕು ಅಂತ ಇದ್ದೆ ಆದ್ರೆ ಈ ವೀಡಿಯೋ ನೋಡಿ ಬಯ ಆಗ್ತಾ ಇದೆ ನನಗೆ 60 ವರ್ಷ ನನಗೆ ಥಡ್ಕೊಳಕ್ಕೆ ಆಗುತ್ತಾ ಅಂತ ಯೋಚನೆ ಆಗಿದೆ ನನ್ನ ವಯಸ್ಸಿಗೆ ತಕ್ಕ ಟ್ರೀ್ಮೆಂಟ್ ಇದಿಯಾ ತಿಳಿಸಿ 😊
What is the cost for cupping? Kindly share
😮
Treatment fee bagge nu heli
Super episode 🤗Not able to control my laugh, by watching your face😄😄😄
😂
Sir ladies hi treatment hidiya
12:49; center point📍🤘
Sir nange yaavaaga appointment kodthira, date heli ade date ge barthini 🙏
Women's ge kuda madtara sir idna..
how much this treatment costs per sitting sir ?
Sir e treatment ge aest amount aguthe
Where he is
Bone veak adavaru e treatment madabauda❤
Sir nanu dily bike jurony, ಮಾಡತೀನಿ, ನನಗೆ ತುಂಬಾ ಬೆನ್ನು ನೋವು ಬರುತೆ..., ಈ ತರ ಟ್ರೈ ಮಾಡಬೇಕು sir ....
Neck disk problems sari agabhuda
ಶಿವ 😮
Davangere yali branch idya sir nimduu
Dr yava uralli irodu
Sir I am ANAND V KASUTI from HUBLI
Let me know when can I Get appointment for treatment and what Is cost
Please share this video more and more
Appreciate sandeep for doing dangerous risky stunt
❤
😮😮😢
Above 50 agiruvavarige treatment madthara
Sir natge tegiyo Doctor uduktha idde. Nam doctor ille idare
ನಮ್ಮ ತುಳುವಾಷೆಯಲ್ಲಿ "ಕಂಡೆ ಪತ್ತುನ" ಅಂತ ಹೇಳ್ತಿದ್ರು ನಮ್ಮ ಅಜ್ಜಿ,ಕಪ್ಪಿಂಗ್ ನ್ನು
Hello madam what's the use of this cupping
Please heli
Sir enidu ...nagu nagu nange...nanagidre odtidfe
Ladies hege treatment tagolodu
ಡಾಕ್ಟರ್ ಮಾಡಿದ ರೀತಿ ನೋಡಿದ್ರೆ ನನ್ನ ಮೈಗೆ ಫುಲ್ ನಟಿಕೆ ಬಂದ್ ಹಾಗೆ ಆಯಿತ್ ಮಾರ್ರೇ 😅
sir idakke estu rate tumba jaasti madbedi
Price sir please 🙏 m😢
Yappa en sir 😢😅❤
Elli nanage kaalanna adumndang aithu yappaaa
Eee treatment nalli novaagutta
😳 OMG
Sir hepatitis B bagge episode madi sir please 🙏🙏🙏🙏🙏🙏
Idhn madiskondre adhke adict agthira and madisilla andhre nimge body comfortble irode ill
ಮನಸ್ಸಿನ ಕಾಯಿಲೆಗೆ ಔಷಧಿ ಇಲ್ಲ ಅಂತ ಬಿ,ಎಂ ಹೆಗ್ಡೆ ಸರಿಸುಮಾರು ವರ್ಷಗಳ ಹಿಂದೆ ಹೇಳಿದ ಮಾತು ಪತ್ರಿಕೆ ಯಲ್ಲಿ ಓದಿದ ನೆನಪು 9:29 9:32
Sir send me Bengaluru Address
Doctor smile😊😎😅😂
Doctor fee yeshtu sir