ಇಬ್ಬರಿಗೂ ನಮಸ್ಕಾರ🙏🙏, ಒಳ್ಳೆಯ ಮಾಹಿತಿ. Refrigerator storage ಬಗ್ಗೆ ಒಂದು ವಿಡಿಯೋ ಮಾಡಿ. ಕಾಳು ಕಡ್ಡಿ ಇಂದ ಹಿಡಿದು ದೋಸೆ ಒಂದು ಸಾರಿ ರುಬ್ಬಿ ಒಂದು ವಾರ ಫ್ರಿಡ್ಜ್ ಅಲ್ಲಿ ಇಟ್ಟು ಬೇಕು ಅಂದಾಗೆಲ್ಲ ತಿಂತಾರೆ. ಫ್ರಿಡ್ಜ್ ಉಪಯೋಗಿಸುವುದನ್ನು ನೋಡುದ್ರೆ ಭಯ ಆಗುತ್ತೆ.
ನನಗೆ ACಆಗುವುದಿಲ್ಲ.ಮನೆಯಲ್ಲಿ ಎಲ್ಲರಿಗೂ ಬೇಕು. ನನಗೆ ತುಂಬಾಕಷ್ಟವಾಗಿ Vomitಆಗುವ ಹಾಗೆ ಆಗುತ್ತೆ.ಗಾಳಿಬೇಕು ಅನಿಸುತ್ತೆ. ಪ್ರಯಾಣ ದತಾಣ ತಲುಪುವಷ್ಟರಲ್ಲಿ, ವಾಪಸ್ಸು ಬರುವಷ್ಟರಲ್ಲಿಸುಸ್ತಾಗಿ ಬಿಡುತ್ತೀನಿ.
Your Channel Always Carry Great Good Content Hat's Off 👏👏👏 To Both, For Coming Out With Great👍 Content Which Is Always Enriched With Awareness And Great Knowledge..... Thank You Sir For Your Great👍 Sharing And Effort 🙏🙏
Namskara car ac on edre tumba sustu agibudutte. Ommitting erutte fan balake arogyakke alleyada. kodachadri bettakke geepnalli. hodre body relax anisutte nenne nimma video nodi ade feel ayitu sir
ಒಳ್ಳೆ ಮಾಹಿಗಳು ಕೊಡುತ್ತಿದ್ದಾರೆ ಡಾಕ್ಟರ್..ತುಂಬಾ ಧನ್ಯವಾದಗಳು
ಇಬ್ಬರಿಗೂ ನಮಸ್ಕಾರ🙏🙏, ಒಳ್ಳೆಯ ಮಾಹಿತಿ.
Refrigerator storage ಬಗ್ಗೆ ಒಂದು ವಿಡಿಯೋ ಮಾಡಿ. ಕಾಳು ಕಡ್ಡಿ ಇಂದ ಹಿಡಿದು ದೋಸೆ ಒಂದು ಸಾರಿ ರುಬ್ಬಿ ಒಂದು ವಾರ ಫ್ರಿಡ್ಜ್ ಅಲ್ಲಿ ಇಟ್ಟು ಬೇಕು ಅಂದಾಗೆಲ್ಲ ತಿಂತಾರೆ.
ಫ್ರಿಡ್ಜ್ ಉಪಯೋಗಿಸುವುದನ್ನು ನೋಡುದ್ರೆ ಭಯ ಆಗುತ್ತೆ.
ನನಗೆ ACಆಗುವುದಿಲ್ಲ.ಮನೆಯಲ್ಲಿ ಎಲ್ಲರಿಗೂ ಬೇಕು. ನನಗೆ ತುಂಬಾಕಷ್ಟವಾಗಿ Vomitಆಗುವ ಹಾಗೆ ಆಗುತ್ತೆ.ಗಾಳಿಬೇಕು ಅನಿಸುತ್ತೆ. ಪ್ರಯಾಣ ದತಾಣ ತಲುಪುವಷ್ಟರಲ್ಲಿ, ವಾಪಸ್ಸು ಬರುವಷ್ಟರಲ್ಲಿಸುಸ್ತಾಗಿ ಬಿಡುತ್ತೀನಿ.
❤
ಸರ್, ಮಾನಸಿಕ ಗೀಳುರೋಗ (ocd) ಬಗ್ಗೆ ವಿಡಿಯೋ ಮಾಡಿ.
Please Subscribe & Support #Heggadde_Studio Channel
Doctors🙏🙏🙏🙏💕
Sir Gulf l full centralised AC so namage avoid madakke agalla🥺
Hi sir fibroadenoma can you do video about this ayurvedic medicine is best or English medicine is best
Please make episode on causes for kidney stone and the natural process to remove 🙏
Super sir thyroid poorthi Guna agutha tilisi sir please
Can you make a video to explain about the snake ring that Doctor Vinaya Sir is wearing ?
ಕ್ಯಾನ್ಸರ್ ಗುಣಪಡಿಸಲು ಸಾಧ್ಯನಾ ತಿಳಿಸಿ
Good Information 🙏
100% true.
Very good Information sir Thank you so much.
Sir what about people working in AC daily???
Govinda🙏
Good information sir😊
Sir navu erodhu Rajasthan eli temperature 48 mele eruthe AC use madlebeku
Sir bedse hasege bagee video made
ದಯಮಾಡಿ paralysis, stroke ಮತ್ತು pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
ಸರ್ ನಾನು 6 ಹೌ ac ಟ್ರಕ್ ಚಲಾಯಿಸುತ್ತೇನೆ 10 h r ಕಾಮನ್ನಾಗಿ ಮನೆಯಲ್ಲಿ ಊರಲ್ಲಿ ಇರುತ್ತೇನೆ parblam erutha
A/C bagge tumba chennagi explain madiddeera upayukta mahitige dhanyavadagalu sir🙏
AC leads to severe dehydration and eyes also gets dried, also skin gets dried
V good information, thank you 🙏
Super but our company won't shut off their AC
Constipation ಬಗ್ಗೆ ತಿಳ್ಸಿ sir
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು
There is somuch to learn from ur vedios, thanks to both,.
Doctor nimm mathu kelta edure kel thane erbeku ansutte 😊
Ac nalli jaasti hottu kootre body heat aagutte antaare nijaana
Air purifier bagge thilsi pls
Your Channel Always Carry Great Good Content
Hat's Off 👏👏👏 To Both,
For Coming Out With Great👍 Content Which Is Always Enriched With Awareness And Great Knowledge.....
Thank You Sir For Your Great👍 Sharing And Effort 🙏🙏
P
Namskara car ac on edre tumba sustu agibudutte. Ommitting erutte fan balake arogyakke alleyada. kodachadri bettakke geepnalli. hodre body relax anisutte nenne nimma video nodi ade feel ayitu sir
Nangu AC agide illa breathing problem agute.
A/c designed for extreme hot temperature. every machineries use should be limited
Sandeep sir nivu swalpa dappa ಆಗಿ