ದಿ। ಚೆನ್ನಪ್ಪ ಶೆಟ್ರ ಕೃಷ್ಣ , ಜಯಪ್ರಕಾಶ್ ಶೆಟ್ರ ಕೌರವ । ಪಟ್ಲ - ಕನ್ನಡಿಕಟ್ಟೆ ದ್ವಂದ್ವ । ಕೃಷ್ಣ ಸಂಧಾನ | Part 7
HTML-код
- Опубликовано: 25 июн 2021
- ಕಥಾ ಸಂಕಲನ & ನಿರ್ದೇಶನ : ಶ್ರೀ ಬೊಟ್ಟಿಗೆರೆ ಪುರುಷೋತ್ತಮ ಪೂಂಜ
ನಿರ್ಮಾಣ : ಶ್ರೀ ಮೋಹನ್ ಕುಮಾರ್ ಅಮ್ಮು೦ಜೆ
ಹೃತ್ಪೂರ್ವಕ ಕೃತಜ್ಞತೆಗಳು : ಶ್ರೀ ಮೋಹನ್ ಕುಮಾರ್ ಅಮ್ಮು೦ಜೆ , ಶ್ರೀ ಗುರುಪ್ರಸಾದ್ ಭಟ್ ಕಾಂತಾವರ
Held at Townhall, Mangalore (06/07/2013)
Bhagavataru: Shree Ravichandra Kannadikatte , Shree Patla Satish Shetty
Chende: Shree Adoor Lakshminarayana Rao
Maddale: Shree Guruprasad Bolinjadka
Krishna: Late Shree Siddakatte Chennappa Shetty
Kaurava: Shree Jayaprakash Shetty Pemude
Vidura: Shree Madhava Kolatamajal Развлечения
ದೇಶದ ಜನತೆ ಸುಸಂಕೃತ ರಾಗಬೇಕಾದರೆ ಇಂತಹ ಯಕ್ಷಗಾನ ಅದರ ಹಿಂದಿರುವ ಕಥಾಸಾರಾಂಶ ಇವುಗಳು ಪಠ್ಯ ಪುಸ್ತಕಗಳಲ್ಲಿ ಇರಬೇಕು.
ಸಿದ್ದಕಟ್ಟೆ 🙏🙏🙏
ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಯವರು ಇನ್ನೂ ಬದುಕಿರಬೇಕಿತ್ತು 😔😔😔ಅಂಥ ಅಂದವಾದ ಮಾತುಗಾರಿಕೆ ಇನ್ನು ಮುಂದಿನ ತಲೆಮಾರಿನವರಿಗೆ ಕೇಳುವ ಭಾಗ್ಯ ಇಲ್ಲದಾಯಿತಲ್ಲ.... 😭😭😭ಅದ್ಭುತ ವೇಷ ಧಾರಿ... ಅದ್ಭುತ ಅರ್ಥಧಾರಿ.... ಉಳಿದಂತೆ ಪಟ್ಲ ಕನ್ನಡಿಕಟ್ಟೆ ಪೆರ್ಮುದೆ ಎಲ್ಲರೂ ನುರಿತ ಕಲಾವಿದರೇ 🙏🙏🙏🙏👍👍👍👏👏👏🌹🌹
ನಿಜ
Nij6
fake😮😮😮
Ayush. Baskar
l
Chennappa shetty sir, really the legend. It's our badluck to miss such a great artist
There are few people,we will not forget them like siddekatte chennappa Shetty, chittani Ramachandra Hegde, kumble Sunder Rao,argodu Mohandas shenai, and the great Kalinga navadaru etc.
ಮರೆಯಲಾಗದ ಮಾಣಿಕ್ಯ ❤️... ಸಿದ್ಧಕಟ್ಟೆ... 😭🙏🙏🙏❤️
100% ನಿಜ 🙏🙏🙏🙏ಅವರಲ್ಲಿ ಇರುವ ಪದಭಂಡಾರ... ಮಾತಿನ ಶೈಲಿ.... ಕಾವ್ಯಮಯವಾದ ಮಾತುಗಳು... ಒಂದೊಂದು ಮಾತಿಗೂ ಸ್ಪಷ್ಟನೆ ಕೊಡಲು ಇನ್ನೊಂದು ಉದಾಹರಣೆ... ಉಪಕತೆ.... ಹೀಗೆ ಸಾಗುವ ಅವರ ಅರ್ಥ ಕೇಳೋದೇ ಒಂದು ಹಬ್ಬ 😢😢😢😢ಇನ್ನೆಲ್ಲಿ ಅದನ್ನೆಲ್ಲ ಕೇಳುವ ಭಾಗ್ಯ 😢😢😢😢ಪೆರ್ಮುದೆಯಂಥ ಮಹಾನ್ ಕಲಾವಿದರೇ ಅವರಲ್ಲಿ ಮಾರ್ಗದರ್ಶನ ಪಡೆದಿದ್ದರು ಎಂದು ಪೆರ್ಮುದೆಯವರೇ ಒಂದು ಸಂದರ್ಶನದಲ್ಲಿ ಹೇಳಿದ ನೆನಪಿದೆ 🙏🙏🙏ಕನ್ನಡದ ಸಾಹಿತ್ಯ ಹಾಗೂ ಪದಗಳನ್ನು ಸರಿಯಾಗಿ ಬಳಸಿಕೊಳ್ಳುವ ವೇದಿಕೆಯೇ ಯಕ್ಷರಂಗ 👍👍👍ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರೇ ಇನ್ನೊಮ್ಮೆ ಹುಟ್ಟಿಬನ್ನಿ 🙏🙏🙏ಕಾಯುತಿಹುದು ಯಕ್ಷರಂಗ ನಿಮ್ಮ ಬರುವಿಕೆಗಾಗಿ 😭😭😭😭😭😭😭
🙏👌👌👌
Great Legends, big Salute 🙏🙏🙏
ಅದ್ಭುತ ಪ್ರಸಂಗ. ಚೆನ್ನಪ್ಪ ಶೆಟ್ಟಿಯವರ ಕೃಷ್ಣ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತಿದೆ. ಈ ಸಂದರ್ಭದ ದುರ್ಯೋಧನನ ಪಾತ್ರ ಅತ್ಯಂತ ಪ್ರಭಾವಯುತವಾಗಿದೆ. ಯಕ್ಷಗಾನ ಚಿರಾಯುವಾಗಲಿ.
ಗುರು ಶಿಷ್ಯರ.. ಒಳ್ಳೆಯ.. ಸಂಭಾಷಣೆ.. 👏👏Siddkate.. Permude
Right 👍👍👍👍👍
indina makkalige idu dari deepa ...artadarigala spastavada sputavada matugalindale yarigadru arta aguvantide...super
Channappa sir om shanti
ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ sir is a legend 🤩
💯
Siddakatteyavarannu istu bega navu kaledukondidde annode tumba bejaru, miss u sir
Waaa
Excellent conversation, ba bhuto na bhavishyati , supper dupper 👃🌷👃
Miss you Siddakatte. Extremely good orator with excellent knowledge & range of Kannada and Sanskrit vocabularies..
We all miss you chennappa sir.
Abhinandanegalu
Supar❤🙏🌹🌹🌹🌹
Super
🚩🙏❤️
😍😍
Verry good acter and super orators
♥️♥️👌👌👌🙏🙏🙏
Super chennappa Shetty
Both are great .patla and kannadikatte. Other side chenappa shetty and permude. All 4 are legend
Really really all 4 are legend🙏🌷🙏
Chennappa shetra,, kale,, vakshkthurya,, thumba aadhaeaniya,,
Suparcinnappashitti
👌👌⭐⭐⭐⭐⭐🙏❤
❤❤
🙏
Govind Bhat is the best
We miss yu sir chennppa shetty
Ayush.baskar
We lost a diamond actor like chrnnappa shetty and navada
Yes sir…. Very unfortunate🙁
Sir avaru kaalinga navadarige heliddu
Suparslddakalla 11:58 11:58 12:00
Super
ಶೇಣಿ, ಸಾಮಗರು ತೆಕ್ಕಟ್ಟಿ ಕೊರ್ಗಿ ಸಿದ್ಧಕಟ್ಟಿ ಅಂತಹ ಯಕ್ಷಗಾನ ದ ಅರ್ಥಗಾರಿಕೆಯನ್ನು ಕೇಳುವ ಸೌಭಾಗ್ಯ ಈಗ ಇಲ್ಲದಿರುವುದು ದುಃಖಕರ