ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ: ಸರ್ಕಾರಕ್ಕೆ ಸೆಡ್ಡು ಹೊಡೆದು ಊಟ ಹಂಚಿದ ಹೋರಾಟಗಾರರು

Поделиться
HTML-код
  • Опубликовано: 21 дек 2024

Комментарии • 46

  • @pipilika731
    @pipilika731 10 часов назад +20

    ಮಂಡ್ಯ ಜನರು ತಮ್ಮ ಪ್ರತಿರೋಧವನ್ನು ದಾಖಲಿಸಿದರು. ಇದು ಮಂಡ್ಯದ ತಾಕತ್ತು...

  • @MohanKumar-z8i
    @MohanKumar-z8i 8 часов назад +6

    😂 ತೂ ಎಂತಹಾ ದೇಶದಲ್ಲಿ ಬದುಕುತ್ತಿದೆವೇ ನಾವುಗಳು, ಅದಕ್ಕೆ ಪಾಶ್ಚಿಮಾತ್ಯ ದೇಶಗಳು ನಮ್ಮನ್ನ ಕೀಳಾಗಿ ನೋಡೋದು.

  • @kumarcd7033
    @kumarcd7033 3 часа назад +1

    ಜೈ ಬಾಡೂಟ! ದೇವಸ್ಥಾನಗಳಲ್ಲಿ ಕೂಡ ಬಾಡೂಟ ಬರಲಿ

  • @shivarajapatila6351
    @shivarajapatila6351 10 часов назад +13

    ತಗೊಂಡು ಹೋಗಿ ಅವರು ತಿಂತಾರೆ ಬಿಡಿ

    • @LeelaParkala
      @LeelaParkala 10 часов назад +1

      thinnali bejaru Ella

    • @vishwadc3904
      @vishwadc3904 6 часов назад

      ಅದನ್ನು ಬಿಡಲ್ವಲ್ಲ guru😢😢

  • @sudhakarbl9240
    @sudhakarbl9240 6 часов назад +3

    ಎರಡೂ ಬಗೆಯ ಆಹಾರವಿದ್ದರೆ ಅವರಿಷ್ಟದ ಆಹಾರ ತಿಂತಾರೆ ಅಷ್ಟೆ

  • @shivsundhara
    @shivsundhara 7 часов назад +3

    ಬಾಡೂಟ ಕಂಡ ತಕ್ಷಣ, ಪೋಲೀಸರು ನಮಗೇ ಬೇಕು ಅಂತ ಎತ್ತಿಕೊಂಡು ಹೋಗಿದ್ದಾರೆ.
    ಊಟ ನಿಮ್ದು ಎಣ್ಣೆ ನಮ್ದು.... ಅಂತಾ😆🤣😂

  • @kskumar-mg9iu
    @kskumar-mg9iu 8 часов назад +1

    Very good. ಹೊತ್ಯೊಯ್ದ ಊಟವನ್ನು ಅಧ್ಯಕ್ಷರು ಮತ್ತು ಅವರ ಕಡೆಯವರಿಗೆ ಹಂಚಲಿ.

    • @pks7927
      @pks7927 7 часов назад

      ಸಿದ್ಧರಾಮಯ್ಯಗೆ ಬೂಟ್ ಅಲ್ಲಿ ಹೊಡಿಬೇಕು

  • @bhuvankumars8360
    @bhuvankumars8360 7 часов назад +1

    ಮಾಂಸ ನಮ್ಮ ಆಹಾರ

  • @rainsbooksandfilms
    @rainsbooksandfilms 8 часов назад +1

    ಪೋಲೀಸರ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು.

  • @msvasan26
    @msvasan26 7 часов назад +4

    Pragati para chintakaru contribution to kannada is zero

    • @arunbondarun
      @arunbondarun 5 часов назад

      ಸತ್ಯ ಈ ಅತೀ ಬುದ್ದಿವಂತರು ಮತ್ತು ಪ್ರಗತಿಪರರು ಅನ್ನಿಸ್ಕೊಂಡವರು ಮಾಡೋದೆಲ್ಲ ಇಂಥ ಬೆಂಕಿ ಹಚ್ಚೋ ಕೆಲಸನೆ. ಕನ್ನಡದ ಹಬ್ಬದಲ್ಲಿ ಮಡಿ ಮೈಲಿಗೆ ರಾಜಕೀಯ ಅನ್ನೋದೆಲ್ಲ ತಂದು ತುರುಕಿ ಹಾಳು ಮಾಡೊ ಕೆಲಸ ಇವರದು.

  • @ganapathir4426
    @ganapathir4426 10 часов назад +5

    3RD Class govt.

    • @LeelaParkala
      @LeelaParkala 10 часов назад

      Kendra sarakara 3rd class govt

  • @Aravinda669
    @Aravinda669 5 часов назад

    ಕೆಲವರು ಸಸ್ಯಾಹಾರ ನಮ್ಮ ಪದ್ಧತಿ ಮತ್ತು ಕೆಲವರು ಮಾಂಸಾಹಾರ ನಮ್ಮ ಪದ್ಧತಿ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶ ಮತ್ತು ಕೋಟ್ಯಾಂತರ ಹಣವನ್ನು ಜನರ ಹಣದಿಂದ ಮತ್ತು ಎಲ್ಲಾ ವರ್ಗಗಳ ಕಡೆಯಿಂದ ವಸೂಲಿ ಮಾಡಿ (ತೆರಿಗ ದಾರರ ಹಣದಿಂದ) ಮಾಡುವ ಉದ್ದೇಶ ಏನು ?

  • @Gk-fk3fo
    @Gk-fk3fo 9 часов назад +3

    Ugiri congress govt ge

  • @msvasan26
    @msvasan26 7 часов назад

    Important note Masti, Putina, BM Sree photos are missing we have to worry about past writers contribution ignored but fighting for food

  • @johndsouza7983
    @johndsouza7983 6 часов назад

    Blady Politics 😡😡🙈

  • @msvasan26
    @msvasan26 7 часов назад

    No one has stopped eating nonveg at home this kannadigas sahitya sammelan

  • @ayappa003
    @ayappa003 10 часов назад +4

    Good job hat's off police 👍

    • @KeshavRamu
      @KeshavRamu 9 часов назад +3

      ತು ನಿಮ್ಮ ವೈರೋ ನೀವು ಬೇರೊಬ್ಬರ ಊಟ ತಿಂಡಿ ಕಂಡಿಸೋಕೆ

  • @manjunathh334
    @manjunathh334 9 часов назад +1

    Jai badu

  • @brprasanna440
    @brprasanna440 9 часов назад +1

    😂😂😂😂😂😂😂😂😂

  • @cobrakingkhan2481
    @cobrakingkhan2481 4 часа назад

    Dis crm is Abvp rss mind

  • @somucs9411
    @somucs9411 6 часов назад

    Baduta beku

  • @SrinivasReddy-vr6ed
    @SrinivasReddy-vr6ed 10 часов назад

    YENRI NEWS EDHELLA🤦‍♂️🤦‍♂️🤦‍♂️