ನಮ್ಮ ಶ್ರಮ ಶ್ರದ್ಧೆ ಗಿಂತ ನಿಮ್ಮೆಲ್ಲಾ ಉತ್ತಮ ಗುಣಮಟ್ಟದ ಶಿಕ್ಷಕರ ಅವಿರತ ಪ್ರಯತ್ನ ವ್ಯರ್ಥವಾಗುತ್ತಿರುವುದು ಬಹುತೇಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಅನರ್ಹರು ಫಲಿತಾಂಶ ಸಮಯದಲ್ಲಿ ಅರ್ಹರಾಗುತ್ತಿರುವುದು....
Sir ಬರೀ kas prilims ಬಗ್ಗೆ special vedio ಮಾಡಿ... ನಾವ್ ಹೌಸ್ wife ಮನೆಯಿಂದ ಹೊರ ಗಡೆ coaching ತೋಗೊಳೋಕೆ ಆಗಲ್ಲ...ನಮ್ಮ ಕೈ ಲೀ ಮೊಬೈಲ್ ಅದರಲ್ಲಿ ನಿಮ್ಮ ಸ್ಪೂರ್ತಿ ದಾಯಕ ಮಾತುಗಳು ಕೇಳಿ ತುಂಬಾ inspire ಆಗಿದಿವಿ sir...first time naanu kas apply ಮಾಡ್ತಾ ಇರೋದು..ನಾನು ಬರೀ ನಿಮ್ಮಂತವರ class mattu ಕೆಲವು ಬುಕ್ಸ್ ಮೇಲೆ ಡಿಪೆಂಡ್ ಆಗಿರೋದು ಅಷ್ಟೇ sir ನಮಿಗೆ ಹೊರ ಗಡೆ coaching ಕಲಿಸಲ್ಲ... ಕೈ ಯಲ್ಲಿ ಇರೋ ಮೊಬೈಲ್ ನಮ್ಮ ಅದೃಷ್ಟ sir... life ನಲ್ಲಿ ನಮ್ಮಲ್ಲೂ ಸ್ವಲ್ಪ ಮಾತ್ರ ಬುದ್ದಿವಂತಿಕೆ ಇದೆ...she is able to do anything ಅಂತ ಕೆಲವರಿಗೆ ತೋರಿಸಲೇ ಬೇಕು ಅನ್ನೋ ಹಠ ಮನದಲ್ಲಿ ಮೂಡಿದೆ sir naanu baree prilims ge ಮಾತ್ರ ಒತ್ತು ಕೊಡುವ ನಿಟ್ಟಿನಲ್ಲಿ ಇದ್ದೇನೆ sir... ನನ್ನ ಗಂಡನ ಸಪೋರ್ಟ್ ಇಂದ exam ಬರಿಯೋ ನಿರ್ಧಾರಕ್ಕೆ ಬಂದಿದೀನಿ sir...
Central govt exams bariri 6 months alle ella process mugiyutthe bega kooda jobs agatve.excellent salary package also..y u people sticking for this corrupted kpsc..don't spoil ur life by choosing this..
Think twice ...there may be some issues with other exams like cti, psi, fda, sda etc where single examination will be there ..there we can find some malpractice but that extent in KAS very less because you have 3 stages prelims mains interview procedure it self complex can't do mal practices here in addition interview marks will be 25 so it will not decide your selection Only mains marks will decide your selection. if you prepare well if you want it definitely you can provided, you should have positive mindset postive hope and faith Don't think negative look on the possibility..if you think you can definitely go ahead
Thank you sir, I'm just completed my degree and I'm totally disturb and stressed worrying about my future...you gave me the strength to read and achive to something❤.
Sir nandu ede varshave degree complete agide Kas exam bage yavude mahiti nanage gottiralill sir nivu ne tumba chennagi information heliddiri Thank you so much sir.🙏
Tq so much sir ,we r poor people urs classes help us alot please continue urs classes bcz I also want bcm officer so please do kas related all subjects daily classes I will beg u sir
Sir naanu ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದಲ್ಲಿ ಆದ್ರೆ maduve ಆಗಿರೋದು ತಮಿಳುನಾಡು (ooty)ನಾನು ಕರ್ನಾಟಕದಲ್ಲಿ ಸರಕಾರಿ ಕೆಲಸಕ್ಕೆ ಎಕ್ಸಾಮ್ ಅಟೆಂಡ್ ಮಾಡಬಹಾವುದ ಸರ್ pls tilsi ಸರ್
Thank u so much sir 🙏🙏 KAS exam bagge namge mahiti nididakke sir adre translate heg madodu anta heli kodi sir English to kannada or kannada to English exam ge help agatte sir plzzz🙏
Odho patience hase hardwork ella nange idhe but nanu odhiddu kannada medium . Odhakke bariyakke English barutte mathadakke baralla adhikke ardha intrest bartha illa en madodhu
Super sir information sir 2023 degree mugidede now bed government setu agide admission madidene adana madikota idannu madabhuda one sggest nidi one class madi sir nemma e seve ge nanu sada chiraruni 🙏💐 and happy republic day sir 🇮🇳💐🙏❤️🥰💥✨
ನಮ್ಮ ಶ್ರಮ ಶ್ರದ್ಧೆ ಗಿಂತ ನಿಮ್ಮೆಲ್ಲಾ ಉತ್ತಮ ಗುಣಮಟ್ಟದ ಶಿಕ್ಷಕರ ಅವಿರತ ಪ್ರಯತ್ನ ವ್ಯರ್ಥವಾಗುತ್ತಿರುವುದು ಬಹುತೇಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಅನರ್ಹರು ಫಲಿತಾಂಶ ಸಮಯದಲ್ಲಿ ಅರ್ಹರಾಗುತ್ತಿರುವುದು....
It's true
Always be positive
ಎದೆಗೆ ಬಿದ್ದ ಬೀಜಾಕ್ಷರದಿ ಸುವರ್ಣ ಬೆಳೆಯ ಬೆಳೆದು ತಮ್ಮ ಜೋಳಿಗೆಗೆ ಒಂದು ಭಾಗ ಅರ್ಹ ನಾಗರೀಕರಿಗೆ ಮತ್ತೊಂದನ್ನು ನೀಡುವೆನು
@@meghanahj8851not positive
@@meghanahj885130:26
ಪ್ರತಿ ಬಾರಿಯೂ ಸೋತು ಓದೋದ್ ನಿಲ್ಲಿಸೋಣ ಅಂದಾಗ ನಿಮ್ಮ ಮಾತು ಕೇಳಿ ಇದೊಂದು ಕೊನೆ ಪ್ರಯತ್ನ ಮಾಡಬೇಕು ಅನ್ಸುತ್ತೆ sir......❤
Est year enda study madtidira sir?
Well done
Sir ಬರೀ kas prilims ಬಗ್ಗೆ special vedio ಮಾಡಿ... ನಾವ್ ಹೌಸ್ wife ಮನೆಯಿಂದ ಹೊರ ಗಡೆ coaching ತೋಗೊಳೋಕೆ ಆಗಲ್ಲ...ನಮ್ಮ ಕೈ ಲೀ ಮೊಬೈಲ್ ಅದರಲ್ಲಿ ನಿಮ್ಮ ಸ್ಪೂರ್ತಿ ದಾಯಕ ಮಾತುಗಳು ಕೇಳಿ ತುಂಬಾ inspire ಆಗಿದಿವಿ sir...first time naanu kas apply ಮಾಡ್ತಾ ಇರೋದು..ನಾನು ಬರೀ ನಿಮ್ಮಂತವರ class mattu ಕೆಲವು ಬುಕ್ಸ್ ಮೇಲೆ ಡಿಪೆಂಡ್ ಆಗಿರೋದು ಅಷ್ಟೇ sir ನಮಿಗೆ ಹೊರ ಗಡೆ coaching ಕಲಿಸಲ್ಲ... ಕೈ ಯಲ್ಲಿ ಇರೋ ಮೊಬೈಲ್ ನಮ್ಮ ಅದೃಷ್ಟ sir... life ನಲ್ಲಿ ನಮ್ಮಲ್ಲೂ ಸ್ವಲ್ಪ ಮಾತ್ರ ಬುದ್ದಿವಂತಿಕೆ ಇದೆ...she is able to do anything ಅಂತ ಕೆಲವರಿಗೆ ತೋರಿಸಲೇ ಬೇಕು ಅನ್ನೋ ಹಠ ಮನದಲ್ಲಿ ಮೂಡಿದೆ sir naanu baree prilims ge ಮಾತ್ರ ಒತ್ತು ಕೊಡುವ ನಿಟ್ಟಿನಲ್ಲಿ ಇದ್ದೇನೆ sir... ನನ್ನ ಗಂಡನ ಸಪೋರ್ಟ್ ಇಂದ exam ಬರಿಯೋ ನಿರ್ಧಾರಕ್ಕೆ ಬಂದಿದೀನಿ sir...
Same situation akka❤. My husband also supportive❤
Central govt exams bariri 6 months alle ella process mugiyutthe bega kooda jobs agatve.excellent salary package also..y u people sticking for this corrupted kpsc..don't spoil ur life by choosing this..
ಧನ್ಯವಾದಗಳು ಸರ್ ನಿಮ್ಮ ಈ ಪ್ರೇರಣೆಗೆ ಹಾಗೂ ತುಂಬಾ ಉಪಯುಕ್ತ ಮಾಹಿತಿ ನೀಡಿದಕ್ಕಾಗಿ.....❤🎉
Sir mains ge topic wise classes madi sir esto bada vidyarthigalige anukoola agutte
ನಾನು ಒಬ್ಬ ಸೈನಿಕನಾಗಿ ನಿಮ್ ಮಾತು ಕೇಳಿ ನನಗೂ ಓದುವ ಹವ್ಯಾಸ ಆಗಿ ಬಿಟ್ಟಿದೆ ಸರ್, ಥ್ಯಾಂಕ್ ಯು ವೇರಿ ಮಚ್..🎉🎉❤
KES ಬಗ್ಗೆ ಮಾಹಿತಿ ಕೊಡಿ ಸರ್ ಬಡ ವಿದ್ಯಾರ್ಥಿಗಳಿಗೆ ಉತ್ತಮವಾದ ಮಾಹಿತಿ ನೀಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏🙏💐💐💐
ತುಂಬು ಹೃದಯದ ಧನ್ಯವಾದಗಳು ಸರ್ ನೀವು ಹೇಳಿದ ಪ್ರತಿಯೊಂದು ವಿಷಯಗಳು ಸಹ ಅರ್ಥವಾಗಿದೆ ಸರ್ thank u so much sir❤
ನಾವು ಎಷ್ಟೇ ಶ್ರಮ ಹಾಕಿದರೂ ಪರೀಕ್ಷೆ ಪಾರದರ್ಶಕವಾಗಿ ನಡೆಯದೆ ಇರುವುದರಿಂದ ಸುಮ್ನೆ ವ್ಯರ್ಥ... ಬೇಕಾಗಿರೋದು ಒಂದೇ ಪೋಸ್ಟ್ ಅನ್ನುವ ಅನಗತ್ಯ ಹೇಳಿಕೆ ನಿರ್ಲಕ್ಷಿಸಿ...
Think twice ...there may be some issues with other exams like cti, psi, fda, sda etc where single examination will be there ..there we can find some malpractice but that extent in KAS very less because you have 3 stages prelims mains interview procedure it self complex can't do mal practices here in addition interview marks will be 25 so it will not decide your selection
Only mains marks will decide your selection. if you prepare well if you want it definitely you can provided, you should have positive mindset postive hope and faith
Don't think negative look on the possibility..if you think you can definitely go ahead
❤❤
@@pramodhchalavadi4757 but I heard from lot of people who attended kpsc interview.. in interview they are asking money.. What about that?
⁹{
@@Maa_hitihow much they will ask on an avarage
....?
ನಿಮ್ಮಂತಹ ಗುರುಗಳನ್ನು ಪಡೆದ ನಾವೇ ಧನ್ಯರು❤🙏🙏
Test series and class ge hege join agbeku heli sir please
Thank you sir, I'm just completed my degree and I'm totally disturb and stressed worrying about my future...you gave me the strength to read and achive to something❤.
ಸ್ಪರ್ಧಾರ್ಥಿಗಳ ಬಾಳಿನ ಬೆಳಕು ಸರ್ ನೀವು .... ನಿಮ್ಮ ನಿಸ್ವಾರ್ಥ ಸೇವೆಗೆ ಸದಾ ಚಿರಋಣಿ 🙏🙏
ಹುಡುಕೋಣ ಎಂದರೆ ನಿಮ್ಮ ಮಾತಿನಲ್ಲಿ ಎಲ್ಲೂ ಕೊರೆತೆನೇ ಇಲ್ವಲ್ಲ ಸರ್... ನಿಮ್ಮ ಈ ಮಾತನ್ನ ಒಮ್ಮೆ ಕೇಳಿದ್ರೆ ಸೋತವನು ಮತ್ತೆ ಗಟ್ಟಿಯಾಗಿ ನಿಲ್ಲಬಲ್ಲ ❤❤🎉🎉
ನಿಮ್ಮ ಈ ಸಹಾಯಕ್ಕೆ ಯಾವತ್ತೂ ಚಿರಋಣಿ sir 😊
Sir nandu ede varshave degree complete agide Kas exam bage yavude mahiti nanage gottiralill sir nivu ne tumba chennagi information heliddiri
Thank you so much sir.🙏
ಧನ್ಯವಾದಗಳು ಸರ್ ನಿಮ್ಮ ಈ ಪ್ರೇರಣೆಗೆ.. ಮಾರ್ಗದರ್ಶನಕ್ಕೆ...
Sir nim maath keltha edre really KAS oodoke start maadbeku ansuthe..nice motivation
ಸರ್ ನಿಮ್ಮ ಕ್ಲಾಸ್ ಗಳು ತುಂಬಾ ಚನ್ನಾಗಿವೆ
Tq sir Evattinidda preperation start madativi Daily KAS class Kodi sir .
Very valuable information. Perfect presentation. Thank you!
Sir ...nang padagale bartilla sir...nivu estu shudda athma hondidiri sir...nang nim mathu mugidmele kannalli neeru bandbidtu sir... really nivu nammantha students elra devru sir...🙏
You are really great sir.... Free knowledge ♥️♥️♥️
ಇತ್ತೀಚೆಗೆ ಕನ್ನಡ ಮಾಧ್ಯಮದಲ್ಲಿ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ ಆಯ್ಕೆಯಾಗುತ್ತಿರುವ ಅಭ್ಯರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ... ಏಕೆ?
Howdu yake sir kannada dalli bareyorge kadime rank barodu
Lack of resources and dominant of English
ಅಂಧರ ಬಾಳಿಗೆ ಬೆಳಕಾಗಿ, ನೊಂದವರ ಬಾಳಿಗೆ ನೆಮ್ಮದಿಯಾಗಿ,ಪ್ರತಿ ಮನೆಗೂ ಆಪ್ತ ಬಂಧು ನೀವಾಗಿ ಎಲ್ಲರಲ್ಲೂ ಹೊಸ ಉತ್ಸಾಹ ತುಂಬುವ ನಿಮ್ಮ ಪ್ರಾಮಾಣಿಕ ಪಯತ್ನಕ್ಕೆ ನಮ್ಮ ಅನಂತ ನಮನಗಳು🙏🙏🙏🙏
ಸಂಪೂರ್ಣ ವಿಡಿಯೋ ವೀಕ್ಷಿಸಿದೆ.
ಅತ್ಯುತ್ತಮ ಉಪಯುಕ್ತ ಮಾಹಿತಿ.
ಧನ್ಯವಾದಗಳು ಸರ್.❤
Tq so much sir ,we r poor people urs classes help us alot please continue urs classes bcz I also want bcm officer so please do kas related all subjects daily classes I will beg u sir
ತುಂಬು ಹೃದಯದ ಧನ್ಯವಾದಗಳು ಸರ್ ❤️🙏🙏👍👍🙏🙏
Nimma classes keloke ondu habba sir thank you so much sir ,KAS exam ge English knowledge agathya Elva sir please thilisi Kodi sir
ಧನ್ಯವಾದಗಳು ಗುರುಗಳೇ ತುಂಬಾ ಸರಳವಾಗಿ ವಿಶ್ಲೇಷಣೆ ಮಾಡಿದ್ದೀರಾ 💐❤️🌹🌹 ತುಂಬು ಹೃದಯದ ಅಭಿನಂದನೆಗಳು 🌹❤️👍🙏🏻💐💐
Thank you for making such a wonderful video sir...thanks alot u will give us. ..good knowledge about..KAS exam
I like ur way of speaking sir
ತುಂಬಾ ಒಳ್ಳೆಯ ಮಾಹಿತಿ ಗುರುಗಳೇ 🙏
Thank you sir , for wonderful guiding. It's very helpful for beginners. Thank you
My dream Kas examda full information very nice sir
Very useful information sir Thank you so much sir
ಧನ್ಯವಾದಗಳು ಸರ್ ಈ ಪ್ರೇರಣೆಗೆ ನಮಸ್ಕಾರ ❤
intaha halvaaru uttama maahitigalannu karnatakada yuvajarige niduttiri sir...🌹🌹🌹
🙏 Namaste sir good morning thank you so much sir.
Sir what u r telling absolutely right, but youth don't have hope on kpac now
Always hope 💯but never expect ❤️😊
ತುಂಬಾ ದನ್ಯವಾದಗಳು ಸರ್ ನಿಮ್ಮ ಈ ತರಗತಿಗಳನ್ನು ಕೇಳಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದರೆ ಗೆಲುವು ಸಾಧಿಸುವುದು ಕಂಡಿತು 🌹 thank you sir for 🌹
ಸಂದರ್ಶನದಲ್ಲಿ ನಾವು ಇಂಗ್ಲೀಷ್ ನಲ್ಲಿ ಮಾತಾಡಬೇಕಾ ಅಥವಾ ಕನ್ನಡ ದಲ್ಲಿ ಮಾತಾಡ ಬೇಕಾ
Upsc video madi sir plz
And book list video madi
🤴♥️🙏💐
Nimmna devru chennagittrli kanrappa❤
Sir naanu ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದಲ್ಲಿ ಆದ್ರೆ maduve ಆಗಿರೋದು ತಮಿಳುನಾಡು (ooty)ನಾನು ಕರ್ನಾಟಕದಲ್ಲಿ ಸರಕಾರಿ ಕೆಲಸಕ್ಕೆ ಎಕ್ಸಾಮ್ ಅಟೆಂಡ್ ಮಾಡಬಹಾವುದ ಸರ್ pls tilsi ಸರ್
ಕನ್ನಡದಲ್ಲಿ ಬರೆಯುವವರು ಒಮ್ಮೆ ಯೋಚಿಸಿ... ಆಯ್ಕೆ ಪಟ್ಟಿ ನೋಡಿದ್ದರೆ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೇ ತುಂಬಾ ಹೆಚ್ಚು.. ಆದ್ದರಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಯತ್ನಿಸಿ. 😢
Thank you for the detailed explanation
Thank u so much sir 🙏🙏 KAS exam bagge namge mahiti nididakke sir adre translate heg madodu anta heli kodi sir English to kannada or kannada to English exam ge help agatte sir plzzz🙏
Sir LL. B students ge please ondhu video maadi... Hege odhubeku study tips study material bagge heli
Nimma e sevege nav yavagalu chiraruni ❤🙏🙏
ಸರ್ ಯಾವ ಯಾವ ಹುದ್ದೆಗಳಿಗೆ ಯಾವ ಯಾವ ಎಕ್ಸಾಮ್ ಇರುತ್ತವೆ ಎಂದು ಹೇಳಿ ಸರ್
Really great sir you work dedication and hounuray
sir nijawaglu nimmanth sir paded nau dhanyaru sir🙏
ಸ್ಪರ್ಧಾ ವಾಣಿ (ಪ್ರಜಾವಾಣಿ)
Sir thank you 😊 for beginners class 😊❤
Thanks sir❤❤❤❤
ದಯವಿಟ್ಟು ಸಹಕಾರ ಸಂಘಗಳ ಬಗ್ಗೆ ತರಗತಿ ಮಾಡಿ ಸರ್🙏🙏
Sir notification bandide Adar bagge 1 video maadi
Sir ಇದಕ್ಕನಂತಾನೆ ಕ್ಲಾಸ್ ಮಾಡಿ sir KAS
ಸರ್ ನಾನು ಇವತ್ತುದಿಂದ ನೋಡ್ತ ಇದೀನಿ 17 ಏಜ್ ನನಗೆ first year degree ❤
Naanu 1st degree bro❤
Thank you sir Niv heliro
swadhyaya books mains tarsidini sir thank u😊
Hegide book pls tilsi pls
Mam hege tagolodu swadhyana books?
Thank you for your broad explanation sir 🙏
Tqs for best information Sir brilliant king of Karnataka...... 💐🙏🏻
ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ ಪತ್ರಿಕೆ ಪ್ರಕಾರ ಪುಸ್ತಕಗಳನ್ನು ತಿಳಿಸಿ.
Content super sir excellent 👍
Final year graduates apply madbodante adru bagge one video haki
😊❤ No words to express.. Thank you sir and team
Lots of love to u sir ❤ from shimoga ❤ Thanks a lot sir good information ❤
Sir English medium alli classes & preparation strategy maadi sir ...pls
Super class sir.. thank you sir ji 💐
Sir first KPSC under all jobs details video madi
ತುಂಬಾ ಧನ್ಯವಾದಗಳು ಗುರುಗಳೆ
One more request, Sir plz provide us with useful KAS related Video playlist. You assured it in one of your Videos. Thnk you Sir
thank you so much sir, i heard a lot about you, but this is the first video i watched. great information, full of clarity, thank you so much sir
ಧನ್ಯವಾದಗಳು ಸರ್..
ಸೂಪರ್ ಸರ್ ❤️
Odho patience hase hardwork ella nange idhe but nanu odhiddu kannada medium . Odhakke bariyakke English barutte mathadakke baralla adhikke ardha intrest bartha illa en madodhu
ಸರ್, DYSP ಒಳಾಡಳಿತ ಮತ್ತು ಸಿವಿಲ್ ಎರಡು ಒಂದೇನಾ? ಬೇರೆನಾ ತಿಳಿಸಿ..🙏🙏
Best video Thank you so much sir 🙏❤
Thank you so much sir 🙏 please continue classes maadi sir
Sir nanig innu henu gottilla second puc mugsidini but modlu naan henannu odbeku gottilla neeve ond vedio maadtira pls sir 🙏🙏
Super information sir thanks 🙏👍
Super sir information sir 2023 degree mugidede now bed government setu agide admission madidene adana madikota idannu madabhuda one sggest nidi one class madi sir nemma e seve ge nanu sada chiraruni 🙏💐 and happy republic day sir 🇮🇳💐🙏❤️🥰💥✨
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು
Sir VA bagge class madi please atlist syllabus yavadru antta class madi sir please
What difference IAS and KAS
First time KAS exam tagotirodu sir kannada easy agutta English easy agutta
Thank you sir for broad and superb information 👏👏👏
ಸರ್ ಇಂಟರ್ವ್ಯೂ ಬಗ್ಗೆ ಒನ್ ಕ್ಲಾಸ್ ಮಾಡಿ ಸರ್ ಯಾವ ತರ ಪ್ರಶ್ನೆ ಕೇಳ್ತಾರೆ ಅಂತ
E video maadidakkaagi tumba dhanya vadagalu guruji🎉❤
Very axislnt super inprmshan sir ❤
ಸರ್ ದಯವಿಟ್ಟು ನೀವು ದಿನಾಲೂ teri ಕ್ಲಾಸ್ ಮಾಡಿ plesse 🙏🏾🙏🏾🙏🏾🙏🏾🙏🏾🙏🏾
Thank you so much sir nimm teaching super ❤sir
Namaste sir, pdo syllabus bagge details eli sir.. Pls sir
Essay ಬರೆಯೊಕೆ hand writing important aagutta yaradru tilsi.
Sir KES bagge complete information kodi
Hlo sir, niv yavudo ond video dalli shivamogga dalliro children's school bagge helidralla sir nang swalpa adar bagge information kodi please
ಸರ್ ಅದು DIPR ಇರಬಹುದು ಸರ್ ❤tq sir
Tq sir because it's real helpful of classes 😊😊😊
Sir Param Book hege adar bagge swalpa heli yaradru adanna refer madidre hege
ಬಡವ ಸ್ಪರ್ಧಾರ್ಥಿಗಳ ದೇವರು sir ನೀವು 🙏
Nim efforts ge hatsoff sir thank you so much for your help 😊 sir