ಸ್ಮಶಾನದ ವಾಸ ಹಾಗು ಕೆಲಸ ಎರಡೂ ಅತಿ ಕಷ್ಟ. ಆದರೆ ಹರಿಶ್ಚಂದ್ರನ ಕಥೆಯಲ್ಲಿ ಬರೋ ಚಂದ್ರಮತಿಯ ಕಷ್ಟವೇ ಎಲ್ಲಾ ಸಾವುಗಳದ್ದು. ಹಲವಾರು ಸ್ಮಶಾನಗಳಲ್ಲಿ ಬಂದವರಲ್ಲಿ ಎಷ್ಟು ಕೀಳ ಬಹುದು ಅನ್ನುದೇ ಮುಖ್ಯ ಆಗಿರುತ್ತದೆ. ಮಾನವೀಯತೆ ಹಿಂದೆ!
ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಒಳ್ಳೆದಾಗಲಿ. ಪರಮ್ ಸರ್ ಸ್ಮಶಾನದಲ್ಲಿ ಕೆಲಸ ಮಾಡುವವರ ಬದುಕಿನ ಬಗ್ಗೆ ತಿಳಿಸಿಕೊಡುವುದರ ಮೂಲಕ ತಿಳಿಯದ ಕೆಲವೊಂದು ವಿಷಯಗಳನ್ನು ಪರಿಚಯಿಸುತ್ತಿರುವಿರಿ ಥ್ಯಾಂಕ್ಸ್
Huge respect....🙏🙏mukti kodo kaarya bidi...🙏🙏saavinda tappiskolake sadhyve illa...nodoke nijakku bhayavagatte...jeevna ishte anta gottidru innu jana dud kaasu mane mata anta aase padod bittila..😢😢
Yake jeevana madillawa , anubhawa agillwa , suffering agillwa, you are getting into the higherstate or lowerstate by your karma. Everything is mysterious until you know your exstistence
E ond vedio ondu saku jeevan enu illa.. Elaru hoglebeku ade vastavaa.. Sumne nanu nanadu, nan dudu, nan jaga, nashwara.. E kole, rape, kallatana idella nodvaga jeevana neera melina gulle😢
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedv
ಒಬ್ಬರ ಸಾವು ಮತ್ತೊಬ್ಬರ ... ಬದುಕು...!!!
ಹೌದು..ಕಟು ಸತ್ಯ
ಕಠೋರ ! ಶಾಂತಿ ಯುತ ಜೀವನ
ಪರಂ ಸರ್ ನಿಮ್ಮ ಸಂದರ್ಶನಗಳನ್ನ ನೋಡಿ ನಾನು ಕೂಡ inspire ಆಗಿದ್ದೇನೆ ಹಾಗಾಗಿ ನಿಮ್ಮ ತರನಾಗಿ ಸಂದರ್ಶನಗಳನ್ನು ಮಾಡ್ತಾ ಇದ್ದೀನಿ, ಸರ್
ನಿಮ್ಮ ವಯಸ್ಸು ಚಿಕ್ಕದಿದ್ದರೂ ಮಾತಿನ ಶೈಲಿ ತುಂಬಾ ಚೆನ್ನಾಗಿದೆ,
ತೊಟ್ಟಿಲುಗಳೆಷ್ಟೋ ಮಸಣಗಳೆಷ್ಟೋ ಧರೆಯೊಳಗೆ
ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು....
ಯಾವ್ದೋ ಚಿಕ್ಕ ವಿಷಯಕ್ಕೆ ಟೆನ್ಶನ್ ಮಾಡ್ಕೊಂಡು ಬೇಜಾರಿಲ್ಲಿದ್ದೆ, ಈ ವಿಡಿಯೋ ನೋಡಿ ಮನಸ್ಸು ಹಗುರ ಆಯ್ತು. ಎಲ್ಲರೂ ಒಂದಿನ ಇಲ್ಲೇ ಸೇರ್ತೀವಿ.
ಒಬ್ಬರಿಗೆ ಸಾವು, ಇನ್ನೊಬ್ಬರಿಗೆ ಬದುಕು... ನಿಜಕ್ಕೂ ಈ ಸತ್ಯ ಅರಗಿಸಿಕೊಳ್ಳದಾಗದ ವಿಷಯ
ನಾವಿರೋ ಏರಿಯಾ ಸರ್ ಇದು ... ಪ್ರತಿ ಜೀವಿಯ ಕೊನೆಯ ನಿಲ್ದಾಣ ದಲ್ಲಿ ನ ಶ್ರಮಜೀವಿ ಗಳ ಬಗ್ಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು 🙏
ಪರಮ್ ಸತ್ತ ಮೇಲೆ ಯಾವ ಜಾತಿಯಾದರೇನು ಹೆಣ ಸುಡಬೇಕು ಅಷ್ಟೆ. ನಿಮ್ಮ ಪ್ರಶ್ನೆ ಸ್ವಲ್ಪ ಗಂಭೀರವಾಗಿರಲಿ.
It was a valid question. He asked that question so that we know they don't follow casteism when it comes to cremating bodies.
ಹೌದು, ತುಂಬಾ ಬಾಲಿಶ ಪ್ರಶ್ನೆ ಕೇಳಿದರು
Param❤ ನೀವು ಹುಡುಕಿ ಮಾಡುವ ವಿಷಯಗಳೇ ಅದ್ಭುತ . ನೀವು ವಿಷಯದ ಆಳ ಹೊಕ್ಕು ಅದರ ಬಗ್ಗೆ ಹೇಳುವ ಸಂದೇಶದ ಮಾತು ಇನ್ನೂ ಅದ್ಭುತ .
ತುಂಬಾ ಪುಣ್ಯಕರವಾದ ಕೆಲಸ... ಪುನರಪಿ ಜನನಂ, ಪುನರಪಿ ಮರಣಂ
ಪರಮ ಅಣ್ಣ ದಯವಿಟ್ಟು ಮೈಸೂರು ಲ್ಲಿ ಇರುವ ನೀಲಮ್ಮ ನ್ನಾ ವರ ಸಂದರ್ಶನ ಮಾಡಿ
Who is neelama sir
Yaru nelamma
@@svstudios9726 ರುದ್ರಭೂಮಿ ಲಿ ಕೆಲಸ madavru
Who is neelamma???
ವೀರಶೈವ ರುದ್ರಭೂಮಿ ಮೈಸೂರು...
ಇದಕ್ಕೆ ಈ ಚಾನೆಲ್ ಬ್ರ್ಯಾಂಡ್ ಆಗಿರೋದು ಪರಂ ನಿಮ್ಮದು ಅದ್ಬುತ ಮನಸು ದೇವರು ಇನ್ನು ಒಳ್ಳೆ ಕೆಲಸಕ್ಕೆ ನಿಮಗೆ ಶಕ್ತಿ ಕೊಡಲಿ
ಸ್ಮಶಾನದ ವಾಸ ಹಾಗು ಕೆಲಸ ಎರಡೂ ಅತಿ ಕಷ್ಟ. ಆದರೆ ಹರಿಶ್ಚಂದ್ರನ ಕಥೆಯಲ್ಲಿ ಬರೋ ಚಂದ್ರಮತಿಯ ಕಷ್ಟವೇ ಎಲ್ಲಾ ಸಾವುಗಳದ್ದು. ಹಲವಾರು ಸ್ಮಶಾನಗಳಲ್ಲಿ ಬಂದವರಲ್ಲಿ ಎಷ್ಟು ಕೀಳ ಬಹುದು ಅನ್ನುದೇ ಮುಖ್ಯ ಆಗಿರುತ್ತದೆ. ಮಾನವೀಯತೆ ಹಿಂದೆ!
ಸುಟ್ಟು ಬೂದಿ ಆಗ್ತಿವಿ ಅಂತ ಗೊತ್ತಿದ್ರು ಎಷ್ಟೆಲ್ಲ ಕಷ್ಟ ಪಟ್ಟು ಬದುಕಬೇಕು ಸಾಯುವವರೆಗೆ 😭
🥲
ಅದೇ ಜೀವನ
ಅಂತಿಮವಾಗಿ ಇಲ್ಲಿ ಎಲ್ಲರೂ ಒಂದೇ. ಜಾತಿ ಅಥವಾ ವಯಸ್ಸು ಅಥವಾ ಜನಾಂಗದ ಯಾವುದೇ ನಿರ್ಬಂಧವಿಲ್ಲ.
ಯಲ್ಲಿ ಇದೆ ಅಣ್ಣ ನೀನು ಸಾಮಾನ್ಯ್ ಜನರಿಗೆ 3 ಲೀಟರ್ ಪೆಟ್ರೋಲ್ ಬ್ರಾಮಣ ಅವರಿಗೆ 3 ಲೀಟರ್ ತುಪ್ಪ
ಬೇರೆ ಬೇರೆ ಜಾತಿ ಅವರದು ಸ್ಮಶಾನ ಇದೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡಿಯೋದು 🙂🙂🙂
ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಒಳ್ಳೆದಾಗಲಿ. ಪರಮ್ ಸರ್ ಸ್ಮಶಾನದಲ್ಲಿ ಕೆಲಸ ಮಾಡುವವರ ಬದುಕಿನ ಬಗ್ಗೆ ತಿಳಿಸಿಕೊಡುವುದರ ಮೂಲಕ ತಿಳಿಯದ ಕೆಲವೊಂದು ವಿಷಯಗಳನ್ನು ಪರಿಚಯಿಸುತ್ತಿರುವಿರಿ ಥ್ಯಾಂಕ್ಸ್
ಒಬ್ಬರ ಸಾವು ಮತ್ತೊಬರ ಬದುಕು ಯಂತಾ ಮಾತು ಸರ್ 🙏🙏
ಇಂತಹ ವ್ಯಕ್ತಿಗಳ ಬಗ್ಗೆ ಹೆಚ್ಚಾಗಿ ತಿಳಿಸಿ ❤
🙏🙏🙏🙏🙏🙏 A great solute you... Such punyada kelasa.... 🙏🙏🙏
ಸತ್ಯ ಹರಿಶ್ಚಂದ್ರ 🙏
Unbelievable episode 🙏
Huge respect....🙏🙏mukti kodo kaarya bidi...🙏🙏saavinda tappiskolake sadhyve illa...nodoke nijakku bhayavagatte...jeevna ishte anta gottidru innu jana dud kaasu mane mata anta aase padod bittila..😢😢
Very good episode
People who all working there are really great🙏
Nijavagalu nimma kelsa punyada kelsa Sivane kapaduthane❤
Nija sir nivu nijavada hero❤
ಜೀವನ ಶೂನ್ಯ.....😢
Yake jeevana madillawa , anubhawa agillwa , suffering agillwa, you are getting into the higherstate or lowerstate by your karma. Everything is mysterious until you know your exstistence
Superb sir life iste ne anta simple agi heludri 😊
ಪರಮ್ ಟ್ರೈನ್ ಡ್ರೈವರ್ ನ ಸಂದರ್ದನ ಮಾಡಿ ಒಳ್ಳೆ ಮಾಹಿತಿ ಸಿಗುತ್ತೆ ಪ್ಲೀಸ್
😮 I am so curious like Param
1 laksha hena 10 varsh dalli andre , dinakke 280 henagalu... strange
I love you speach sir
Matured talk
Lord Buddha bless you Pratam
Namo Budhaya ❤
Kalamadhyamadhalli iddondhu baki itthu ansutthe😊
😊😊😊😊😊
Sir nange kelsa sigutta alli
Very good episode 👏
Happy ending
Total cost for body burning is 6000 Rs
cleaning cages 300 to 500 Rs
Office cages 300 to 500 Rs
in front of the camera, they are laying
Thanks for the Latest Update .
It may be costly but can anyone do this job even if u pay them 1 lakh/month?
@@akshaydushyanth9720 Why not there is many people they are looking for jobs they can
@@akshaydushyanth9720 Sir neevu ankodiro haage Alli kelsa maadoru yella avru kadeyavaru itmrtaare.bere yaarannu bitkolalla gotta nimge..
@@pallavipallu9047 madam mel jaathi avru yaaru aa kelsa maadok hogalla
Namma halli kade chatta haakalla chithege . Thale odiyuthe Anna
Sir pavagada solar park bagge video madi aki
ಪರಮ ಅಣ್ಣಾ Dr bro ಗಗನ ಶ್ರೀನಿವಾಸ ರವರನ್ನ ಇಂಟರ್ವ್ಯೂ ಮಾಡಿ
ನಶ್ವರ ಕಾಯ ನಂಭದಿರಯ್ಯ
Grete sir👍👍👍👍👍👍🙏
Great
Prama sir sham ennondu sal avaran meet madi plz
Manushyana jeevana iste Alva? Adru manusya yak swarathi
Super
ಅಂಜನ್ ಬಾಸ್ ದು ಇಂಟರ್ವ್ಯೂ ಮಾಡಿ ಸರ್
E ond vedio ondu saku jeevan enu illa.. Elaru hoglebeku ade vastavaa.. Sumne nanu nanadu, nan dudu, nan jaga, nashwara.. E kole, rape, kallatana idella nodvaga jeevana neera melina gulle😢
ಇರೋ ಅಷ್ಟು ದಿನ ಎಲ್ಲಾ ಮಾಡ್ತಾರಲ್ಲ
ನಂಗೂ ಕೋರೋಣ ಪಾಸಿಟಿವ್ ಬಂದಿತ್ತು,ಏನು ಆಗಿಲ್ಲ ಒಂದೇ ಒಂದು ದಿನ ಆಸ್ಪತ್ರೆಗೆ ಹೋಗ್ಲಿಲ್ಲ 😂
ಆಸ್ಪತ್ರೆಗೆ ಹೋಗಿದ್ರೆ ನೀವು ಸತ್ತು ಮೂರು ವರ್ಷ ಆಗ್ತಿತ್ತು
@@ಡಾಲಿಸ್ಟುಡಿಯೋ🤒
Hi sir 👨🚒
ಜಾತಿ ಧರ್ಮ ಇಲ್ಲಿ ಕಾಣುತ್ತೆ
Harish Chandra Kali.. en sir kathe aurunna est beko astu keli sir.. 😅
🙏🙏🙏🙏🙏
ಸರ್ ನಮಸ್ತೆ ಕೊರೋನಾ ಟೈಮಲ್ಲಿ ನೀವು ಮನೆ ಬಾಗಿಲು ಹಾಕಿಕೊಂಡು ಮನೆ ಒಳಗೆ ಇರ್ಲಿಲ್ಲ ಅಂತಿದ್ರೆ ಇವತ್ತು ವಿಡಿಯೋ ಮಾಡಕ್ಕೆ ಹಾಕ್ತಿರಲಿಲ್ಲ ಸರ್
Sorba banni nimgy obba adbutha kuruda madida sadhany parichaya madthini agriculture alli thumba sadhany madidary
😮😮
Area
🙏🙏🙏🌹🌹🌹🙏🙏🙏
But don't ask any amount because I saw bbmp form filling person ask 600 Rs in office room...
5000 rupees ante😮😮
🙏🙏🙏
🙏🙏🙏🙏🙏🙏🙏🙏
They will charge more than 25000
😮
😢😢😢😢😢🙏🙏💯😭
My father and mother funeral we did here😭
Frist coment
1 body =50rs
1L body =50Lrs
ನಿಮ್ಮದು ಪುಣ್ಯದ ಕೆಲಸ
Kashu kashu alli😢
Yenu heloku pada illa
ನೋಡೋಕೆ ಭಯ ಆಗುತ್ತೆ ವಿಡಿಯೋ ಸ್ಕಿಪ್ sorry
Burner ನೀವು diggere ಅಲ್ಲ
🙏🙏🙏😢
kalamadyama Madi nodi sartaka aytu
😢😢😢
Content kathe alla😂
Sir aadre sullu helabedi..neevu helodralli swalpa sullu maahiti ide jaasti hana keltaare form fill maadoke 600 keltaare...
Parameshwar allella hoghabedsppa.
Hello madam elru one dina hoglebeku
👌👍🕉️🪔🙏🙏
Sathru .dud bekalla guru😂
ದುಡ್ಡು ಕೊಡಲೇ ಬೇಕಾಗಿಲ್ಲಾ .
ಹೆಣವನ್ನು ಎಲ್ಲಾದರೂ ಬಿಟ್ಟು ಹೋದ್ರೆ ಸಾಕು ,
ಅನಾಥ ಹೆಣ ಅಂತಾ ಬೇರೆಯವರು ( ಪೊಲೀಸ್ )
ನವರು ಫ್ರೀಯಾಗಿ ಸಂಸ್ಕಾರ ಮಾಡ್ತಾರೆ .
Houdalla guru😂
Ley Tamil konga tale hodiyathe kano konga
😂😂😂😢😢😢
🙏🙏🙏😊
😢😢
🙏🙏🙏🙏🙏🙏🙏🙏🙏
🙏🏻
🙏🙏
🙏
🙏🏼🙏🏼
🙏
🙏🙏🙏