Durga Namaskara Stotram | Narayani Stuthi |ನಾರಾಯಣಿ ನಮಸ್ಕಾರ ಸ್ತೋತ್ರ |ವೇದಬ್ರಹ್ಮಶ್ರೀ ಕೃಷ್ಣಮೂರ್ತಿ ಅವರಿಂದ

Поделиться
HTML-код
  • Опубликовано: 12 сен 2024
  • ನಮ್ಮ ಹಿಂದೂ ಸಂಪ್ರದಾಯದ 18 ಪುರಾಣಗಳಲ್ಲಿ ಮುಖ್ಯವಾಗಿರುವಂತಹ ಮಾರ್ಕಂಡೇಯ ಪುರಾಣದಲ್ಲಿ ಬರುವಂತಹ ದೇವಿ ಮಹಾತ್ಮೆ ಭಾಗದ ಹನ್ನೊಂದನೆ ಅಧ್ಯಾಯದ ನಾರಾಯಣೀ ಸ್ತುತಿ ಅಥವ ನಾರಾಯಿಣಿ ನಮಸ್ಕಾರ ಸ್ತೋತ್ರ ಅತ್ಯಂತ ಪವಿತ್ರವಾದ ಸ್ತೋತ್ರಗಳಲ್ಲಿ ಒಂದು.
    ಈ ಸ್ತೋತ್ರಗಳನ್ನು ಗುರುಮುಖೇನ ಅಭ್ಯಾಸ ಮಾಡಿ ಪಾರಾಯಣ ಮಾಡಿದರೆ ಅತ್ಯಂತ ಶ್ರೇಯಸ್ಕರ ಎಂದು ಹಿರಿಯರು ಹೇಳುತ್ತಾರೆ .
    ವೇದವಿದ್ಯಾಚಾರ್ಯ, ವೇದಬ್ರಹ್ಮ ಶ್ರೀ ಕೃಷ್ಣಮೂರ್ತಿ ಘನಪಾಠಿಗಳು ಈ ಸ್ತೋತ್ರಗಳನ್ನು ನಮಗಾಗಿ ಹೇಳಿಕೊಟ್ಟಿದ್ದಾರೆ ನಿಮ್ಮ PR Special ಯೂಟ್ಯೂಬ್ ಚಾನೆಲ್ ನಲ್ಲಿ ...
    ಹಾಗಾದರೆ ಇನ್ನೇಕೆ ತಡ ಈ ಸ್ತೋತ್ರಗಳನ್ನು ಅಭ್ಯಾಸ ಮಾಡೋಣವೇ ...
    ಇಂತಹ ಅನೇಕ ಹಾಗೂ ಉಪಯೋಗಕರ ವೀಡಿಯೋಗಳನ್ನು ಮತ್ತೆಮತ್ತೆ ವೀಕ್ಷಿಸಲು ಇಂದೇ ನಿಮ್ಮ PR Special youtube ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ. ನಿಮ್ಮ ಸ್ನೇಹಿತರಿಗೂ ತಿಳಿಸಿ ಹಾಗೂ ನಿಮ್ಮ ಅಭಿಪ್ರಾಯವನ್ನು ಮರೆಯದೆ ತಿಳಿಸಿ .
    ಈ ಕಲಿಕಾ ವಿಭಾಗದಲ್ಲಿ ಭಾಗವಹಿಸಿದವರು
    1) ಶ್ರೇಣಿಕಾ ಅಕ್ಷಯ
    2) ಶ್ರೀಮತಿ ಸಾವಿತ್ರಿ
    3) ಶ್ರೀಮತಿ ಮಂಗಳ
    4 ) ಶ್ರೀಮತಿ ರಶ್ಮಿ ಪ್ರದೀಪ
    5) ಶ್ರೀಮತಿ ನಾಗಶ್ರೀ ಅಕ್ಷಯ

Комментарии • 30