ಕಣ್ಣಿ ಯಲಗುಪ್ಪರ, ರುದ್ರಕೋಪ ಚಿತ್ರಾಕ್ಷಿಯ ಜೋಡಿ | ನಗರ ಸುಬ್ರಮಣ್ಯ ಆಚಾರ್ ಭಾಗವತಿಕೆ | ಕಾಸರಕೋಡ್ ಅಜ್ಜಿ| Rudrakopa
HTML-код
- Опубликовано: 6 дек 2024
- ಸೂಪರ್ ಕಾಂಬಿನೇಶನ್ | ಒಂದೊಳ್ಳೆ ಯಕ್ಷಗಾನ
ಹಿಮ್ಮೇಳ
ಶ್ರೀ ಸುಬ್ರಮಣ್ಯ ಆಚಾರ್ ನಗರ
ಶ್ರೀ ಉಮೇಶ್ ಭಟ್ ಬಾಡ
ಶ್ರೀ ಶಂಕರ್ ಭಾಗವತ ಯಲ್ಲಾಪುರ
ಶ್ರೀ ಸುನಿಲ್ ಭಂಡಾರಿ ಕಡತೋಕ
ಶ್ರೀ ಪ್ರಶಾಂತ್ ಭಂಡಾರಿ ಹೊಸಾಕುಳಿ
ಮುಮ್ಮೇಳ
ಶ್ರೀ ಶ್ರೀಪಾದ ಹೆಗಡೆ ಹಡಿನಬಾಳ
ಶ್ರೀ ಗಣಪತಿ ಭಟ್ ಕಣ್ಣಿಮನೆ
ಶ್ರೀ ಸುಬ್ರಮಣ್ಯ ಹೆಗಡೆ ಯಲಗುಪ್ಪ
ಶ್ರೀ ಶ್ರೀಧರ ಭಟ್ ಕಾಸರಕೋಡ್
ಶ್ರೀ ಮಂಜು ಗೌಡ
ಶ್ರೀ ಉದಯ್ ತೋಟಾಡಿ
ಹಾಗೂ ಇತರರು
ಧನ್ಯವಾದಗಳು
ಬೆಂಗಳೂರು ನಗರ ಯಕ್ಷಗಾನ ಅಭಿಮಾನಿಗಳು
ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ )
ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೌಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ .
#yakshagana #berolli creations #kanni #yalaguppa #nagara #rudrakopa
ಸರಿ ಸಾಟಿ ಇಲ್ಲದ ಕಣ್ಣಿಮನೆ ಅವರ ನೃತ್ಯ
ಸರಿ ಸಾಟಿ ಇಲ್ಲದ ಕಣ್ಣಿಮನೆ ಅವರ ನೃತ್ಯ