-65 °C ಕೋಟಿ ಕೋಟಿ ಸಂಪಾದನೆ | World's COLDEST Indian Family | Globalkannadiga | ENG SUBS
HTML-код
- Опубликовано: 7 окт 2024
- Deep in the heart of Siberia, where temperatures plunge to a bone-chilling -64°C, I met the incredible Krishna and Ritu - the coldest Indian family in the world!
For Brand Colloborations Contact - official.ramm@gmail.com
If you wish to Support my Channel
UPI ID - globalkannadiga@kotak
Turn on CC button for English Subtitles
Previous Episode if you haven't watched • -65*C ಚಳಿಯಲ್ಲಿ ಬೆಡಗಿಯರ...
Coldest Series from Russia
Episode 1 - • ಸಾಧ್ಯನಾ? Highly Risky😨...
Episode 2 - • ನಂಬಲು ಅಸಾಧ್ಯ🤨World's L...
Episode 3 - • -64*c ನಲ್ಲಿ ಗಡ ಗಡ | A ...
Episode 4 - • -64.4*C ಮುಟ್ಟಿದೆಲ್ಲಾ ಹ...
Episode 5 - • -65 °C ರಸ್ತೆ ಕೆಳಗೆ 10ಲ...
Episode 6 - • -71.2 ಯಾಮಾರಿದ್ರೆ ಸತ್ರಿ...
Episode 7 - • -64 * C ಜೀವನ ಕಷ್ಟ | Wo...
Episode 8 - • -65*C ಚಳಿಯಲ್ಲಿ ಬೆಡಗಿಯರ...
Episode 9 - • -65°C | Extreme Villag...
These amazing folks have called Yakutsk home for over 20 years, building a life and business in this extreme environment. We hung out at their place, where Ritu treated us to a delicious home-cooked Indian feast (much needed warmth!)
Come along on this adventure as I explore Yakutsk, meet this inspiring family, and experience the unique challenges and beauty of life in one of Earth's coldest places! ❄️ This is a story you won't want to miss!
Some more footage of their Lovely home in this Vlog too
• -64 * C ಜೀವನ ಕಷ್ಟ | Wo...
Previous Episode • -65°C | Extreme Villag...
For Brand Collaborations contact - official.ramm@gmail.com
If you wish to Support my Channel
UPI ID - globalkannadiga@kotak
#globalkannadiga #kannadavlogs #coldestindianfamily #yakutsk
Global Kannadiga 💛❤️Playlists 👇⬇️
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Egypt - • Egypt, ಈಜಿಪ್ಟ್
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - www.youtube.co...
---------------------------------------------------------------------------------------
About Me:
Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
Follow Me:
Instagram: / mahabala_ramm
Facebook: / ramprasad.bogadi
ಮನುಸು ಸಂತೋಷವಾಗುವಂತ, ಹಾಗೂ ಅಪರೂಪದ ಸ್ಥಳ ತೋರಿಸಿದಿರಿ ಕೋಟಿ ವಂದನೆಗಳು.
This is the power of Indians Proud to be an Indian 🇮🇳
❤️❤️
ವಿಡಿಯೋ ತುಂಬಾ ಚೆನ್ನಾಗಿದೆ ಮತ್ತು ನಮ್ಮ ಭಾರತ ದೇಶದ ಪ್ರಜೆಗಳು ಬೇರೆ ದೇಶದಲ್ಲಿ ಇದ್ದರು ನಮ್ಮ ಭಾರತದ ಕಲ್ಚರ್ ಅನ್ನು ಅವರು ಪೂಜಾ ಪುನಸ್ಕಾರಗಳನ್ನು ಅವರು ಮರೆತಿಲ್ಲ❤ ಧನ್ಯವಾದಗಳು ಸರ್ ಆ ಕುಟುಂಬಕ್ಕೆ
ರೀತು ಅಕ್ಕನ ಮನಸ್ಸು ಮಗುವಿನ ಹಾಗೆ ಇದೆ❤ Reethu maam you're a such a wonderful women 😍❤
ಈ ದಂಪತಿಗಳು ನೂರು ಕಾಲ ಸುಖವಾಗಿರಲಿ ನಿಮಗೂ ರಾಮ್
ಅವರ ಅತಿಥಿ ಸತ್ಕಾರ ಸಂಸ್ಕೃತಿಗೆ ನಮೋ ನಮಃ 🙏🏻🙏🏻🙏🏻🙏🏻🙏🏻
Super sar
ಸಂದೇಶ ಕಳುಹಿಸಲು ಕನ್ನಡ ಶಬ್ದ ಕೋಶದಲ್ಲಿ ಪದಗಳೇ ಸಿಗುತ್ತಿಲ್ಲ. ಮನಸು ತುಂಬಿ ಬಂತು ಗುರುಗಳೆ. ಇಂತಹ ಅದ್ಭುತವಾದ ಕಿರುಚಿತ್ರವನ್ನು ನೀಡಿದ್ದಕ್ಕೆ ಧನ್ಯವಾದಗಳು ❤❤❤❤
ಧನ್ಯವಾದಗಳು ಹನುಮಂತಪ್ಪ 🙏
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು ಸರ್
ಇಲ್ಲಿ ಇದವೆ ಸ್ವಲ್ಪ ಜನ ಇಂಗ್ಲಿಷ್ ಅವ್ರಿಗೆ ಹು.. ಇರೋರ್ ಥರ ಆಡ್ತವೆ.. ನೋಡಿ ಕಲಿ ಬೇಕು ಈ ಫ್ಯಾಮಿಲಿ ನಾ ದೇಶದಿಂದ ದೂರ ಇದ್ದರೂ ನಮ್ಮ ತನ ನಮ್ಮ ಸಂಸ್ಕೃತಿ ಭಾರತೀಯತೆ ಬಿಟ್ಟು ಕೊಟ್ಟೆ ಇಲ್ಲ.. ತುಂಬಾ ಖುಷಿ ಕೊಟ್ಟಿದೆ ಈ ವಿಡಿಯೋ ರಾಮ್ .. ಅವರ ನಂಬರ್ ಇದ್ರೆ ನಮ್ ಕಡೆ ಒಂದು ಧನ್ಯವಾದ ಹೇಳಿ ಬಿಡಿ 🙏
ಅದ್ಭುತವಾಗಿದೆ ಅವರ ಮನೆ, ಅವರ ಮನಸ್ಸು , ಭಾರತೀಯ ನಮ್ಮ ಸನಾತನ ಸಂಸ್ಕೃತಿ ನೋಡಲು ಆನಂದಮಯ. ಅಷ್ಟು ಕಠಿಣವಾದ ಶೀತ ವಾತಾವರಣದಲ್ಲೂ ಜೀವನ ಮಾಡುತ್ತಿದ್ದಾರಲ್ಲ, ಮನೆಯ ಹೊರಗಡೆ ಭಜರಂಗಿ ಧ್ವಜ ನೋಡಿ ನನಗೆ ಖುಷಿಯಾಯಿತು. ನಿಮ್ಮ ವಿಡಿಯೋ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಅದ್ಭುತವಾದ ಜಾಗವನ್ನು ನಮಗೆ ತೋರಿಸಿದ್ದಕ್ಕೆ ನಿಮಗೂ ಕೂಡ ಧನ್ಯವಾದಗಳು. ಗ್ಲೋಬಲ್ ಕನ್ನಡಿಗ ❤
❤️❤️🙏
ಎಂತಹ ಒಳ್ಳೆಯ ಕುಟುಂಬ,ಅದ್ಭುತ 😢❤
ನಿಮ್ಮ ಇಲ್ಲಿತನಕದ ಅತ್ಯಂತ ಹೃದಯಸ್ಪರ್ಶಿ ಎಪಿಸೋಡ್ ಇದಾಗಿದೆ. ಇಡೀ ವಿಶ್ವದಲ್ಲಿ ನಮ್ಮ ಭಾರತವೇ ಶ್ರೇಷ್ಠ. 👍
ತುಂಬಾ ಚೆನ್ನಾಗಿದೆ ನಿಮ್ಮ ಮತ್ತು ಅವರ ನಡುವಿನ ಸಂಭಾಷಣೆ 🙏 ಜೈ ಭಾರತಾಂಬೆ 🙏
ಬಹಳ ಕಷ್ಟ ಜನಜೀವನ ಆ ಥಂಡಿ ಚಳಿಯಲ್ಲಿ ಜೀವನ ಗ್ರೇಟ್ ಚಾಲೆಂಜಿಂಗ್ ಹಾಗೂ ಖುರ್ಚಿನ ದಾರಿ.ಈ ರೀತಿಯ ಜೀವನ ಪರಿಚಯಿಸಿದ್ದಕ್ಕೆ ಧನ್ಯವಾದಗಳು,ಹಾಗು ಭಾರತದ ದಂಪತಿಗೆ big salute ❤❤❤.
ತುಂಬಾ ಅದ್ಭುತವಾಗಿದ್ದಾರೆ ರಷ್ಯಾದಲ್ಲಿ ಇಂಡಿಯನ್ ಫ್ಯಾಮಿಲಿ.
ThanQ Boos.
❤️❤️
ನಮ್ಮ ಭಾರತೀಯರು ಇಡೀ ಪ್ರಪಂಚದಲ್ಲಿ ಇರದೇ ಇರೊ ಜಾಗನೆ ಇಲ್ಲ.....
ನಮ್ಮ ದೇಶದಲ್ಲಿ ಗತಿ..ಇಲ್ಲ.. ಅದಿಕ್ಕೆ
ಅದ್ಬುತವಾದ ಬ್ಲಾಗ್ ಬ್ರೋ ನೀವು ನಿಜ್ವಾಗ್ಲೂ ❤ಗ್ಲೋಬಲ್ ಕನ್ನಡಿಗ ಮತ್ತೆ ಗ್ರೇಟ್ ಕನ್ನಡಿಗ 🌹🌹🌹🌹🌹 ಅವರು ಹೇಗೆ ಇದಾರೆ ಅಲ್ಲಿ ಅದು ಕೊಡ ಒಂದು ಸಾಹಸನೇ ಆವರಿಗೂ ತುಂಬಾ ಧನ್ಯವಾದಗಳು ಬ್ರೋ 🥰🥰🥰
ಬಲರಾಮ ಅಣ್ಣ ತುಂಬಾ ಸಂತೋಷವಾಯಿತು ಈ ನಮ್ಮ ಭಾರತೀಯರನ್ನು ನೋಡಿ ನಿಜವಾಗಲೂ ನೀವು ಅಲ್ಲಿನ ಚಾಳಿಯನ್ನು ನಿಭಾಯಿಸಿ ಅವರನ್ನು ಪರಿಚಯ ಮಾಡಿಸಿದಿರಿ thank you so much 😊 ನಿಮ್ಮ ಪ್ರತಿಯೊಂದು ವಿಡಿಯೋನ TV ಅಲ್ಲಿ ಹಾಕಿ ನಮ್ಮ ಕುಟುಂಬ ಸಮೇತ ನೋಡುತ್ತೇವೆ😍😊
Nice lady. Best Indian hospitality.
Reality of Hindu culture ❤️🩹🖤
Krishna and rethuu 🤝
ನಿಮ್ಮ ವ್ಲಾಗ್ ಸೂಪರ್ ಸರ್, ಕೊನೆಗೆ ಅಮ್ಮ ನಾ ಕಂಠನಾದ ಇನ್ನೂ ಸೂಪರ್ ಆಗಿತ್ತು, ❤
ಅತಿಥಿ ದೇವೋ ಭವ ಕೃಷ್ಣ ಮತ್ತು ರೀತುರವರ ಸತ್ಕಾರಕ್ಕೆ ಧನ್ಯವಾದಗಳು 💛❤️
ತುಂಬಾ ಸುಂದರವಾದ ವಿಡಿಯೋ ಅವರ ಮನೆ ಅವರ ಭಾರತದ ಮೇಲಿರುವ ಪ್ರೀತಿ ನಮ್ಮ ಸಂಸ್ಕೃತಿ ಅನ್ನು ಅವರು ಅನುಸರಿಸುತ್ತಿರುವ ರೀತಿ ತುಂಬಾ ಖುಷಿ ಅದಂತ ವಿಷಯ. ನಮ್ಮ ಕೆಲವು ಭಾರತೀಯರು ಬೇರೆ ದೇಶಗಳಿಗೆ ಓದಾಗ ನಮ್ಮ ನೆಲ ಸಂಸ್ಕೃತಿ ಬಗ್ಗೆ ಮರೆತುಬಿಡುತ್ತಾರೆ ಆದರೆ ಇವರು ಪ್ರತಿ ಒಂದು ವಿಷಯದಲ್ಲೂ ಅನುಸರಿಸುತ್ತಿದ್ದಾರೆ ಅದನ್ನು ನೋಡಿ ತುಂಬಾ ಖುಷಿ ಆಯ್ತು. Much love to their family ❤ and especially Ritu mam she is so creative loved her crafts and painting ❤
.
ನಿಮ್ಮ ಮುಂದಿನ ವಿಡಿಯೋ ದಲ್ಲಿ ಅಲ್ಲಿನ ಬೇಸಿಗೆ ಕಾಲ ಎಗಿರತ್ತೆ Estella ಕಷ್ಟ ಪಡಬೇಕ ಅದರ ಬಗ್ಗೆ ಕೆಲವು ಮಾಹಿತಿ ಕೊಡಿ
Krishna sir and Ritu madam, my respects to you. You have made our culture very proud.
ಮಹಾಬಲ ಸರ್ you are great
❤️💛
HAPPINESS IS WHEN EVERYONE AROUND U IS SMILING. Nice coat on the wall of beautiful Indians house.🥰🥰
❤️
ಈವರೆಗಿನ ನಿಮ್ಮ ವೀಡಿಯೋಗಳಲ್ಲಿ ಅತ್ಯುತ್ತಮವಾದುದು ಇದು. ಅದ್ಭುತವಾದ ಮನೆ, ಪರಿಸರ, ಅಲ್ಲಿ ವಾಸಿಸುತ್ತಿರುವ ಜನ....ವಾವ್. ಕೊನೆಯಲ್ಲಿ ಅಮ್ಮನ ಮಧುರವಾದ ಗಾಯನ...ಮನದುಂಬಿ ಬಂತು.
ಧನ್ಯವಾದಗಳು ನಾಗರತ್ನ 🙏ಅವರೇ
Great 🇮🇳family ❤koneyadagi ammana voice. Huff ❤
💛❤ ವಾವ್ ಭಾರತೀಯ ಉತ್ತಮ ಕುಟುಂಬ 👪
Jai Shree Ram
ಬಹಳ ಸಂತೋಷವಾಗುತ್ತಿದೆ ಮತ್ತು ಆ ಕುಟುಂಬಕ್ಕೆ ಒಳ್ಳೆಯದಾಗಲಿ ನಿಮ್ಮ ಹೊಸ ಜಾಗ ಹೊಸ ವಿಷಯಗಳು ತುಂಬಾ ಚೆನ್ನಾಗಿದೆ.😊❤
❤️
Avara Bharathiyatege nanna dodda salam... Hatt's off to the Indian Family.
ಅವರ ಕುಟುಂದವರಿಗೆ ಒಳ್ಳೆದಾಗಲಿ ಜೈ ಶ್ರೀ ರಾಮ್
❤️❤️
ಈ ಪ್ರಪಂಚ ಒಂದು ಅದ್ಭುತ ...ನಿಮ್ಮಂತ youtubers ಪುಣ್ಯವಂತರು.... ನಮ್ಮತ್ರ ದುಡ್ಡಿಲ್ಲ.....ಅದಿಕ್ಕೆ ಇಲ್ಲೇ ಮೊಬೈಲ್ ಅಲ್ಲಿ ನೋಡ್ತೀವಿ....ಬೆಸ್ಟ್ ಆಫ್ ಲಕ್ ರಾಮ್ ❤
Global kannadiga respect buttun......~❤
Jai shree ram maam such a brave women ...🎉🎉🎉 true pair's made in heaven hence proved....
Rithu mam and Krishna sir your are very great
Super family 😊 love indian culture
nammalli iro solpa kittod janagalu... hindiwala galu.. north indians anta urkotare... aur nodi nam kannadiga ge enta athithi satkara madidare... proud of our north indian hindi family🔥🙏❤️
Ritu mam, is so wonderful lady
ನೀನೇ ಧನ್ಯವಂತ ಗ್ಲೋಬಲ್ ಕನ್ನಡಿಗ.ಧನ್ವವಾದಗಳು.
Best video. So nice to see indian hospitality and Rithu ma'am amazing creativity.
Nice to see an Indian family there.. good episode..❤
❤️
Amazing., really they both are nice., thank you for sharing your experience., jai hind.
Great! Proud indian family.
Thank u so much, for showing Beautiful Place. The Indian Peoples Living that Coldest place. Hat's of you. Love u.❤
That's the power of Indian.Jai Hind
what a wonderful family,.... god bless them
ಸರ್ ನೀವು ತುಂಬಾ ಚೆನ್ನಾಗಿ ಮೂಡಿಬಂದಿದೆ
Indian family nice to see, nice video thank you very much sir❤❤❤
Such a beautiful place...but namma deshane best iroke...jai Bharath mata...sanatana dharma paalistiro nimage nanna namaskara...
❤❤❤
X lent exploring, but you should have been shown krishna s family, with there children,
Hatsoff to you
They are in Russia but still following hindu culture.....that's really proud of them
Wounder full ಫ್ಯಾಮಿಲಿ
Wow.. Ur mom singing made my day🎼🎵Thank u
Beautiful family. You are Blessed to be with them,
❤️
Beautiful vedio,i am speechless to comment on krishna n ritu family. Great family they r living with indian culture in that cold country. Greate thoughts greate life. God bless the family. What made u to visit that cold place? Awesome ❤
ರಾಮ್ ಸರ್ ಯಾವ ರೀತಿ ಕಂ ಮೇಟ್ ಮಾಡಬೇಕು ಅಂತ ಗೊತ್ತಾಗುತ್ತಿಲ್ಲ ತುಂಬಾ ತುಂಬಾ ಸುಂ ತೋಷವಾಗುತ್ತಿದೆ ನೀವು ಎಷ್ಟು ಚನ್ನಾಗಿ ಬೇರೆಯವರ ಜೊತೆ ಹೊಂದಿಕೊಳ್ಳುತ್ತಿರಿ ಅದು ಅದ್ಭುತ ಸುಪರ್ ರಾಮ್ ಸಾರ್❤❤❤❤❤❤❤❤❤❤❤
ಅದ್ಭುತ, ಸುಂದರ,ವರ್ಣನಾತೀತ❤❤❤
Very nice, ಜೈ ಭಾರತ
❤️
Amma sang a song very beautifully ❤❤
Really wonderful couple you met this episode is really special how she kept home with Hindu gods .her hospitality & talking so appreciate.this episode really wonderful.you are explanation in kannada so nice..it is really adventurous.you are voice also special MAHABALA RAM.hats off.
❤️❤️
ur Every video is so soothing.
Bond u make is beautiful.
More to grow 🌀
ಸೂಪರ್ ಅಣ್ಣ ನಾನು ನಿಮ್ಮ್ ಹೊಸ ವಿಡಿಯೋ ಗೆ ಯಾವಾಗಲು ಕಾಯುತ ಇರ್ತೀನಿ 🥰👍 love you bro
❤️❤️
Ritu maam is so kind and we love her ❤😊
❤️❤️
Ge sir.This video was mind blowing. Ritu& Krishna sir's hospitality was amazing.
❤️
God bless the family so humble
🫠
Simply Wonderful.
Mera bharat mahaan❤❤ Reetu ma'am u r amazing❤
Great Indian Family 😮 god bless you🙏
Yenri MAHABALA RAMU really Wonderful family and Wonderful house and wonderful Kalakruthi yella nodtha idre DEVALOKA nodida hage aythu. Nimagoo mathhu aa namma Sri Krishna and madam Rithu yellarigu ananthanatha dhanyavadagalu.
❤️🙏
ನೀವು ಮಂಗೋಲಿಯಗೆ ಹೋಗುವಾಗ ನಾನು ನಿಮಗೆ ಹೇಳಿದ್ದೆ ಯಾಕುಸ್ತ್ ನ ತೋರಿಸಿ ಅಂತ, ನಾನು ನಿರೀಕ್ಷಿಸಿದ ಜಾಗ ಹಾಗೂ ವಿಡಿಯೋ ಧನ್ಯವಾದ ಅಣ್ಣ..❤❤ ಅರೋಗ್ಯದ ಬಗ್ಗೆ ಜಾಗೃತೆವಹಿಸಿ.
Sir, your mangolia and Russia series are super. I really appreciate krishnaji and Rithu madam for their hospitality that too for an unknown person.
ಧನ್ಯವಾದಗಳು ಕಾರ್ತಿಕ್ 🙏
🚩💪🏻💗ನಮ್ಮ ತನ ಕಾಪಾಡಿದ್ದಾರೆ ನಮ್ಮ ಧರ್ಮ ನಮ್ಮ ಸನಾತನ ಧರ್ಮ ಪಾಲನೆ ಮಾಡಿ 👑🙏🏻🚩
Tqs to krishana and reetu medam family' ❤❤❤
❤️
Always Indians proud because they treat guest unique bro midle sound cut
Navvu kannadigaru yeli hodru ana sigathe u r blessed bhumi tayiya putra namma mahabala anna🎉
Proud people.. nice places.. u gave excellent experience of coldest City.. ❤🎉
WoW! The pleasure is a thousandfold when you experience Indian Culture in such a remote place! Super VLOG Ram! I like both your cinematography and your narration interspersed with Poetry! Very Enjoyable VLOG as always!
She has look like Amruta Ayangar 💕 With Love Bro❤️
ವಿವರಣೆ ತುಂಬಾ ಸರಳವಾಗಿ ವಿವರಿಸಿದಿರಿ.... 🎉
Hats off to Ritu madam for all her efforts in keeping the Indian culture, and her enthusiasm to continue her interest even in such isolated place with absolutely no other Indian to interact with..Ritu madam you are wonderful 🎉
❤️❤️
@@globalkannadiga Ram avre i recently started following your channel..i don't know why I didn't before..but you are doing an amazing job..kudos to your courage and enthusiasm..we need more content makers like you..your videos are more like documentaries.. take care 🙏
Yellarigu olledaagali brothers and sister❤❤
Really your mak nic place to see to has thanks bro
What a blessed family 🙏🙏🙏🙏🙏🙏🙏🙏🙏🙏🙏🙏🙏🙏🙏🙏👍
It was a very beautiful and wonderful experience thankyou global kannadiga ❤️
Hats up bro keep it up jai hind jai bharat jai karanataka
No one can talk like u brother 🔥🔥 Always awesome
❤️❤️
Thank you so much for making us experience such a nice experience of yours
This is the best vedio bro 🎉
The couple was really a gem 💎 ❤
Take care ಬ್ರೋ .. ಒಬ್ಬ ನಟ ಆಗಿ...ಈ ತರಾ ಸಾಹಸ ಮಾಡ್ತೀರಾ..ನಿಮ್ಮನ್ನು ಮೆಚ್ಚಲೇ ಬೇಕು...
ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು.
Wow what an amazing home they build it very beautifully 😍
I think u enjoyed Indian food nicely there after different types of food
Best wishes to u ❤
4.07 ohh god they are having Gorakshnath photo 😍.
Indian
Always
Indian🇮🇳🇮🇳🇮🇳
Amma super🙏 ❤💛❤💛
You are great my dear kannadiga
All the best
Jai Sri ram We r proud of you sir...
Adventure Andre idu...super
Amma voice super anna
Hey Ram I am impressed especially this video man. appreciate your hard work 👍
Hi. I saw the video today morning. Great Video and Kudos to Global Kannadiga for bringing out such a wonderful video. I am writing to say that I am really very much inspired by that Madam, who in such difficult circumstances, is leading such a wonderfully disciplined and contended life. Though we have all the comforts in the world, we still keep complaining. Think of her and her family esp. her husband. Really very inspiring. One of the videos which I would always be remembering for the rest of my life as a source of inspiration to lead a wonderful life. All the best to the couple and their wonderful children. May the Almighty God bless them in all ways possible.
🤩