ಅಬ್ಬಾ ಅಂತ ದ್ವನಿ. ನಾನು ಚಿಕ್ಕವಳಿದ್ದಾಗ ಪೇಪರ್ನಲ್ಲಿ ಓದಿದ್ದೆ. Gv. ಅತ್ರಿಯವರು ತಿರಿ ಹೋಗಿದ್ದು.ಆಗ್ಲೇ ತುಂಬಾ ಬೇಜಾರು ಆಗಿತ್ತು. ನಾನು ಈ ಹಾಡನ್ನು pb ಶ್ರೀನಿವಾಸ್ ಸರ್ ಹಾಡಿದ್ದು ಅಂದುಕೊಂಡೆ ಅದ್ಬುತ 👌👌👌
sir thank you for uploading these melodious heart touching songs hat's up to singing by g v Atri sir we lost him too much early but he is living in these melodious songs. jai karunaadu
9:51 AM 15.07.24 ಅತ್ರಿ ಯವರನ್ನು P B S ರ ಪ್ರತಿಧ್ವನಿ ಎನ್ನುತಿದ್ದರು. ಇನ್ನೂ ಹೆಚ್ಚಿನ ಗೀತೆಗಳನ್ನು ಬಿಡುಗಡೆ ಮಾಡಿ. ಧ್ವನಿ ಮುದ್ರಣದ ಸ್ಪಷ್ಟತೆ ಅಷ್ಟಾಗಿ ಚೆನ್ನಾಗಿಲ್ಲ, ದಯವಿಟ್ಟು ಉತ್ತಮ ಪಡಿಸಿ 🙏 ದೇವರು ಒಳ್ಳೆಯವರನ್ನು ಬೇಗನೇ ಕರೆಸಿಕೊಳ್ಳುತ್ತಾನಂತೆ 😌
ಅತ್ರಿ ಅವರ ಹೆಸರು ಹಾಕ್ದೆ ಬರೀ ಹಾಡು ಕೇಳಿದ್ರೆ P B.srinivaas ಅವರೇ hadthirodu ಅನ್ಸತ್ತೆ.ಇನ್ನೂ badukabekaagitthu ಅವರು.ಅವರ ಎಲ್ಲಾ ಹಾಡುಗಳನ್ನೂ upload ಮಾಡಿ plse.ಧನ್ಯವಾದಗಳು.
G. V athri avara jothe yugala geethegalanna haadidavaru archana udupa sangeeha katti.very heart touching songs sir ennu ede thara rimix maadiruva hadugalannu upload maadi si my humble request.
PB srinivas Avara voice ge sari sati voice G V Athriye sari
ಅಬ್ಬಾ ಅಂತ ದ್ವನಿ. ನಾನು ಚಿಕ್ಕವಳಿದ್ದಾಗ ಪೇಪರ್ನಲ್ಲಿ ಓದಿದ್ದೆ. Gv. ಅತ್ರಿಯವರು ತಿರಿ ಹೋಗಿದ್ದು.ಆಗ್ಲೇ ತುಂಬಾ ಬೇಜಾರು ಆಗಿತ್ತು. ನಾನು ಈ ಹಾಡನ್ನು pb ಶ್ರೀನಿವಾಸ್ ಸರ್ ಹಾಡಿದ್ದು ಅಂದುಕೊಂಡೆ ಅದ್ಬುತ 👌👌👌
ಅವರಿಗೆ ದೃಷ್ಟಿ ಆಯ್ತೋ ಏನೋ, ಈಗಲೂ ಬಹಳ ದುಃಖವಾಗುತ್ತದೆ.
Gv ಅತ್ರಿಯವರ ಭಾವ ಗೀತೆಗಳ ಗುಚ್ಛ ಮಾಡಿ
ಅತ್ರಿ ಯವರಿಗೆ ಅತ್ರಿ ಯವರೇ ಸಾಟಿ. ಎಂದೂ ಮರೆಯಲಾಗದ ವ್ಯಕ್ತಿ❤❤
ಇಂಥ ಅದ್ಭುತ ಕಲಾವಿದನ ದುರಂತ ಅಂತ್ಯ ಎಲ್ಲರ ಹೃದಯ ಕಲಕುತ್ತದೆ.
ಹೌದು 2000 April 😢 & Raghuram interviewed his sister. Heartbreaking incident😢
ಅದ್ಬುತ ಗಾಯಕ. 💞💞💞ಆತ್ರಿ
ಪಕ್ಕಾ ಪಿ.ಬಿ.ಶ್ರೀನಿವಾಸ್ ರವರು ಹಾಡಿದ ಹಾಗೇ ಇದೆ. ಎಂತಹ ಸುಮಧುರವಾದ ಕಂಠ🙏🏼👌🏼😞
ಸೂಪರ್ ಹೀಟ್ ಗೀತೆಗಳು
ಸೂಪರ್ sir
G.V.Athri Sir a memorable legend singar.
Songs selection & Voice so super : Good Luck G. V. 🎉🎉
Jimmy from kodagu
ಮತ್ತೆ ಹುಟ್ಟಿ ಬನ್ನಿ ಪಿ ಬಿ ಸ್. ಆತ್ರಿ 🙏🙏🙏🙏🌹🌹🌹♥️♥️♥️ಬನ್ನಿ ಪ್ಲೀಸ್
❤❤❤❤❤❤❤❤❤❤❤old is gold great kannada songs. Old musicians hats off
GV Athri Voice more or less 80% used to Match to Legendry Singer PBS. & no other person so far tried to imitate PBS Voice like GV Athri
It is most unfortunate to have lost a young singer at such a young age. He will be remembered for ever.
Suuuuuuper👌 Athriji. Suuuuuuper Suuuuuuper👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏.
Female voice is also Suuuuuuper👌🙏🙏🙏🙏🙏🙏🙏🙏🙏🙏🙏🙏.
VERY*SUPER*VOICE
G v ಅತ್ರಿ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಪಿಬಿ ವಾಯ್ಸ್.
super god blese you
super sir madhuravada geetegalu
Hsleya haleya hadu kelalu thumba kushi❤❤❤❤
ಅದ್ಭುತ ಗಾಯನ. Very creative musician. We lost him too soon
Same voice.gv atri grate.thank you very much.
ಈ ಕಲೆಕ್ಷನ್‌ಗಳ ಕ್ಯಾಸೆಟ್ ನನ್ನಲ್ಲಿತ್ತು. ಮೊದಲ ಹಾಡು ನೋಡಿದ ತಕ್ಷಣ ಅದೇ ಕ್ಯಾಸೆಟ್ ಅಂತ ಕನ್ಫರ್ಮ್ ಆಯ್ತು. ದಿ.ಜಿ.ವಿ.ಅತ್ರಿ ಅಭಿನವ ಪಿ.ಬಿ.ಶ್ರೀ ❤ ಅದ್ಭುತ ಗಾಯಕ ❤
Aatmeeya yeleyana nenapu ede bhaara maadithu.avaru matthe janmisi hesaru galisali.mareyalaagada geleya.😢😢😢😢
ಸೂಪರ್ 👌
ಕನ್ನಡ ದ ಗಾನ ಕೋಗಿಲೆ ಕಂಚಿನ ಕಂಠದ ಜ್ಯೂನಿಯರ್ ಪಿ ವಿ ಶ್ರೀನಿವಾಸ ಅತ್ರಿ ಜಿ ವಿ ಧನ್ಯವಾದಗಳು ❤❤🎉🎉🎉❤❤🎉
Typical voice of PBS.
All songs are super hit.
Very supar
Super 👌 👍
Thank you
So wonderful tqs to you & we miss you sir🎉🎉🎉🎉🎉
ಸಹ ಗಾಯಕಿ ಯಾರು ಹೆಸರನ್ನು ತಿಳಿಸಿದಲ್ಲಿ ಚೆನ್ನಾಗಿತ್ತು.ಅವರೂ ಸಹ ತುಂಬಾ ಚೆನ್ನಾಗಿ ಹಾಡಿದ್ದಾರೆ
@@nagarathnammab9583 ಕ್ಷಮಿಸಿ. ಸಹಗಾಯಕಿಯರ ಹೆಸರು ತಿಳಿದಿಲ್ಲ. ಹಾಗಾಗಿ ಹಾಕಲಿಲ್ಲ. ಬಹುಷಃ ಮಂಜುಳಾ ಗುರುರಾಜ್ ಮತ್ತು ಅರ್ಚನಾ ಉಡುಪ ಇರಬಹುದೇನೋ.
ಬಹುಶಃ ಬಿ.ಕೆ.ಸುಮಿತ್ರ ಇರಬಹುದು
Archana Udupa
Super,Sag
ಅತ್ರಿ ಯವರಿ ಗೆ ಒಳ್ಳೆಯದಾಗಲಿ ಹಾಗೂ ಸಂಗೀತ ಸಂಯೋಜನೆ ಮಾಡಿದವರಿಗೂ ಧನ್ಯವಾದಗಳು
Athri passed away some 15 years back,,,,,
24 years agoytu. 2000 April 😢
Ameging voice ❤❤🎉🎉
Evergree!n songs super 5:49 5:56 6:07
Excellent great singer gva
ಎಸ್ ಅತ್ರಿ ಸರ್ ಗ್ರೇಟ್ ಸಿಂಗರ್
sir thank you for uploading these melodious heart touching songs hat's up to singing by g v Atri sir we lost him too much early but he is living in these melodious songs.
jai karunaadu
@@praman3377 ಧನ್ಯವಾದಗಳು
Great singer mis u dir
9:51 AM 15.07.24
ಅತ್ರಿ ಯವರನ್ನು P B S ರ ಪ್ರತಿಧ್ವನಿ ಎನ್ನುತಿದ್ದರು. ಇನ್ನೂ ಹೆಚ್ಚಿನ ಗೀತೆಗಳನ್ನು ಬಿಡುಗಡೆ ಮಾಡಿ.
ಧ್ವನಿ ಮುದ್ರಣದ ಸ್ಪಷ್ಟತೆ ಅಷ್ಟಾಗಿ ಚೆನ್ನಾಗಿಲ್ಲ, ದಯವಿಟ್ಟು ಉತ್ತಮ ಪಡಿಸಿ 🙏
ದೇವರು ಒಳ್ಳೆಯವರನ್ನು ಬೇಗನೇ ಕರೆಸಿಕೊಳ್ಳುತ್ತಾನಂತೆ 😌
ಸೂಪರ್
ಅತ್ರಿ ಅವರ ಹೆಸರು ಹಾಕ್ದೆ ಬರೀ ಹಾಡು ಕೇಳಿದ್ರೆ P B.srinivaas ಅವರೇ hadthirodu ಅನ್ಸತ್ತೆ.ಇನ್ನೂ badukabekaagitthu ಅವರು.ಅವರ ಎಲ್ಲಾ ಹಾಡುಗಳನ್ನೂ upload ಮಾಡಿ plse.ಧನ್ಯವಾದಗಳು.
PBS reborn n again went off.
Yess
S. 2000 April😢
Super song ❤
Excellent songs 🎉❤😂
🙏🙏🙏🙏🙏💐💐💐💐💐
Very nice
Great voice GV hathri❤❤❤❤
Howdu nanagoo haage anusuttide
Dr. P. B. S same voice only by Atri🎉🎉🎉🎉🎉🎉
G.V Athri sir we miss u same as Dr.P.B Srinivas sir voice.
G. V athri avara jothe yugala geethegalanna haadidavaru archana udupa sangeeha katti.very heart touching songs sir ennu ede thara rimix maadiruva hadugalannu upload maadi si my humble request.
Sorry. I had only this album with me.
Very good voice
❤ಸೂಪರ್ 🙏🙏🙏🙏😂😂😂😂ಸೂಪರ್ 🙏🙏🙏w😂😂😂🌹😂🌹🌹
Innashttu hadugalu atrivara hadgalu baratte antha nirishisutteve
ಕ್ಷಮಿಸಿ. ಇದೊಂದೇ ಆಲ್ಬಂ ಇದ್ದಿದ್ದು ನನ್ನ ಹತ್ತಿರ.
Try to get it possible sir thanks for releasing the songs
Papa nashini kavery
PBS typical voice.
ಲೆಫ್ಟ್ ರೈಟ್ ಧ್ವನಿ ಸುರುಳಿಯ ಇನ್ನು ವಾಲ್ಯೂಮ್ ಇದ್ದರೆ ದಯವಿಟ್ಟು ಅಪ್ಲೋಡ್ ಮಾಡಿ.
Same voice as PB