ಹೊಳ್ಳಿ ನೋಡಿ ನಕ್ಕಾಳ Love ಮಾಡಾಕ | Holli Nodi Nakkala Love Madaka | Manju Kavi | Tamada Media | Mallya

Поделиться
HTML-код
  • Опубликовано: 5 фев 2025
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ಇವತ್ತು ಹೊಸ ಪ್ರಯತ್ನ ಜಾನಪದ ಶೈಲಿಯಲ್ಲಿ ನಮ್ಮ ಮೊದಲ ಹಾಡು ನಮ್ಮ ಬಾಗಲಕೋಟೆಯ ಕೆಲವು ಸ್ಥಳಗಳನ್ನ ಇಲ್ಲಿ ತೋರಿಸಲು ಪ್ರಯತ್ನ ಪಟ್ಟಿದ್ದೆವೆ.
    ಜಾನಪದ ಲೋಕದಲ್ಲಿ ತನ್ನದೆ ಆದ ಹೊಸ ಅಲೆಯನ್ನ ಸೃಷ್ಟಿಸಿದ ಗಾಯಕ ಮಾಳು ನಿಪನಾಳ ಈ ಗೀತೆಯನ್ನ ಹಾಡಿದ್ದಾರೆ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    ALBUM DETAILS
    Song
    Holli Nodi Nakkala Love Madaka
    Music lyrics singing -
    Manjukavi
    Orchestration -
    Vaishak Shashidharan
    Mixing Mastering-
    Vinu Manasu
    Chorus -Joyce
    Artist
    Mallya Bagalkot
    Vanu Patil
    Label
    Javari Junction Films
    Special Thanks To
    Troll Bagalkotiens
    Pushpak Hotel
    Vardhan Designs
    DOP
    Sunil Maradi
    Editing
    Dinesh Bagalkot
    Production Head
    Chandu Hiremath
    Lyrics
    ಹೊಳ್ಳಿ ನೋಡಿ ನಕ್ಕಳ ಲವ್ವು ಮಾಡಕ
    ಮಳ್ಳಿ ಕಣ್ಣ ಹೊಡಿತಾಳ ಚಿಂತಿ ಇನ್ಯಾಕ
    ಒಪ್ಯಾಳ ನನ್ನ ಜೋಡಿ ರೀಲ್ಸು ಮಾಡಾಕ
    ಕೊಟ್ಟಾಳ ಅವಳ ರುಲ್ಸು ಫಾಲೋ ಮಾಡಕ
    ಬ್ಯಾರಿ ಬೇಕಿಲ್ಲ ಅವಳ ಪ್ರೀತಿ ಮುಂದ
    ಬರ್ರಿ ಕೊಡ್ತೀನಿ ಡಿಜೆ ಪಾರ್ಟಿ ಯಿಂದ
    ನನ್ನೆದೆಯ ಇನ್ಸ್ಟಾ ಐಡಿ ನೀನಾ ಕೇಳ
    ನಮ್ಮಿಬ್ಬರ ಜೋಡಿ ಕಂಡ್ರ ಲೈಕು ಬಾಳ
    ಐ ಲವ್ ಯು ಅಂದಾಗಿಂದ ನಿದ್ದೀನ ಹತ್ತಿಲ
    ನೀ ನನ್ನ ಮದುವಿ ಆದ್ರ ಬ್ಯಾರೆನು ಬೇಕಿಲ್ಲ
    ಈ ಜೀವದಾಣಿ ನೀನಾ ನನ್ನ ಬಂಗಾರ
    ಬಾದಾಮಿ ಜಾತ್ರ್ಯಗ ನಮ್ದ ದರ್ಬಾರ
    ಸಾಹಿತ್ಯ- ಸಂಗೀತ -ಮಂಜು ಕವಿ
    FOLLOW US ON
    Instagram: / mallya_bagalkot
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    THANKS FOR WATCHING...#JavariJunction
    #mallyabagalkot #janapadasong #vanupatil #manjukavi #hollinodi #nakkala #lovemadaka #kannadaalbumsong #uttarkarnataka #uttarkarnatakajanapadasong #javarijunctionfilms
    Shorts remixing this video

Комментарии • 740

  • @veeresh__shetty_veeru
    @veeresh__shetty_veeru Год назад +237

    ಈ ಹಾಡು ಯಾರಿಗೆ ಇಷ್ಟ ಆಯ್ತು ಲೈಕ್ ಮಾಡ್ರಿ ❤😂

  • @gopalkambar1470
    @gopalkambar1470 Год назад +14

    ಯಾವ ಸಿನಿಮಾ ಸಾಂಗ್ ಗು ಕಮ್ಮಿ ಇಲ್ಲಾ.... ತುಂಬಾ ಚೆನ್ನಾಗಿ ಮೂಡಿಬಂದಿದೆ.... 😍

  • @jagadishk7367
    @jagadishk7367 Год назад +83

    ನಮ್ಮ ಉತ್ತರ ಕರ್ನಾಟಕ ಮಂದಿ ಅಂದ್ರೆನೇ ಹಾಗೆ ಏನಾದರೂ ಒಂದು ಹೊಸ ಪ್ರಯೋಗ ಮಾಡೋದು...
    ಜೈ ಉತ್ತರ ಕರ್ನಾಟಕ 🙏🙏🙏🙏🙏💐💐💐💐

    • @Pooja-ty7el325
      @Pooja-ty7el325 Год назад

      ನಮ್ಮ ಉತ್ತರ ಕರ್ನಾಟಕದ ಮಂದಿ ಬೆಂಕಿ ❤❤

  • @venkateshreddy0366
    @venkateshreddy0366 Год назад +403

    ಎಲ್ಲಿಂದ ತಂದಿ ಪಾ ಅಣ್ಣ ಇಕಿನಿ ಬೆಂಕಿ ಅದಾಳ 🔥🔥🔥🤸🥰

  • @vidyanandsanaki2540
    @vidyanandsanaki2540 Год назад +26

    ಮಲ್ಲಪ್ಪ ಸೌಕಾರನ ಇಷ್ಟಾ ಪಡಾವರು like ಮಾಡ್ರಿ....🎉🎉🎉🎉🎉.......

  • @Raam-Rahim
    @Raam-Rahim Год назад +96

    ಕ್ಯಾಮರಾ ಮ್ಯಾನ್ ಮತ್ತು ಎಡಿಟರ್ ನೀವು ಕೂಡ ಅದ್ಭುತ ಕಣ್ರೋ. ಈ ಸಾಂಗ್ ಮತ್ತು ಸಂಗೀತಕ್ಕೆ ತಕ್ಕಂತೆ ಎಡಿಟ್ ಮಾಡಿದೀರಿ. ❤❤

  • @bonsaikarnataka5551
    @bonsaikarnataka5551 Год назад +81

    ಹೊಗ್ಗೋ ನೌನ... ಮಲ್ಲಪ್ಪ ಸೌಕಾರ, ರೌಡಿ ಮಲ್ಯಾನ ಇನ್ನೊಂದ ಮುಖಾ ಹಿಂಗೂ ಐತಿ? ಅಗ್ದೀ ಛಂದ್ ... 🙏💐❤

    • @MayuraMayura-ed5uv
      @MayuraMayura-ed5uv Год назад +2

      ಬೆಂಕಿ ಬಿರುಗಾಳಿ ಕಣಣ್ಣೋ 👌 👍

  • @Ambikalgi
    @Ambikalgi Год назад +26

    Mr ಮಲ್ಯ್ ಇನ್ನೊಂದು ಸಾಂಗ್ ರೆಡಿ ಮಾಡ್ರಿ ಹಂಗ್ ✨🔥🔥✨

  • @Yogi_M_ViJi
    @Yogi_M_ViJi Год назад +30

    ಎಲ್ಲಾ ವಿಭಾಗದಲ್ಲೂ ಅಮೋಘ ಪ್ರಯತ್ನ.... ❤️ ಜೈ ಜವಾರಿ ಜಂಕ್ಷನ್ 🥳🥳🥳

  • @ajam7884
    @ajam7884 Год назад +2

    ಮಲ್ಲಣ್ಣ ನೀ ಬಿಂಕಿ ಪಾ 🔥🔥🔥🔥🔥 ಹಾಡು ಕೇಳಿ ಸುಸ್ತು ಆದ್ನಿ ನಾ... ನಾ ಯಾವತ್ತೂ ನಿನ್ನ ಸಪೋರ್ಟ್ ಗೆ ಇರ್ತೀನಿ ಜೈ....ಮಲ್ಲ

  • @deepakmadalbhavi2181
    @deepakmadalbhavi2181 Год назад +1

    ಸಾಹಿತ್ಯ ಮತ್ತು ನೃತ್ಯ ನಿರ್ದೇಶನ ಸೊಗಸಾಗಿ ಮೂಡಿಬಂದಿದೆ ಆದರೆ ಹಾಡಿನ ಅವಧಿ ಇನ್ನು ಸ್ವಲ್ಪ ಇರಬೇಕಾಗಿತ್ತು ಮಲ್ಲು ಅಣ್ಣ.

  • @birubiradar5736
    @birubiradar5736 Год назад +8

    ಈ ಸಾಂಗ್ ಕೇಳಿ ತುಂಬಾ ಖುಷಿಯಾಗಿದ್ದೇನೆ ಇದೇ ತರ ಸಾಂಗ್ ಬಿಡಬೇಕು ಅಣ್ಣಾ ❤️❤️🙏🙏💐💐

  • @Shivumuraganoor
    @Shivumuraganoor Год назад +46

    ನಮ್ಮ ಹೆಮ್ಮೆಯ ಉತ್ತರ ಕರ್ನಾಟಕದ ಹುಲಿ ನಮ್ಮ ಮಲ್ಲು ಅಣ್ಣಾ ❤❤

  • @kichha07sachin82
    @kichha07sachin82 Год назад +49

    ಆದ್ರು ಹೀರೋಯಿನಿ ಬೆಂಕಿ ಅಣ್ಣ 🔥😍😍❤️‍🔥❤️‍🔥❤️‍🔥

  • @nagaraj5434
    @nagaraj5434 Год назад +6

    ಅನಾಹುತ ಅದಾಳಲ್ಲೋ ಇಕಿ ❤😊

  • @b.s.bcreation30
    @b.s.bcreation30 Год назад +4

    ಸೂಪರ್ ಆಗಿದೆ.. ⭐⭐ಆದ್ರೆ ಎಫೆಕ್ಟ್ ಬಾಳ್ ಆಗೇತಿ

  • @bhimappahadimani7229
    @bhimappahadimani7229 Год назад +1

    Namma jk temple alli video suit agiddu tumba sundaravagi moodi bandide.

  • @Kirankannadiga1326
    @Kirankannadiga1326 Год назад +5

    Supppppeeeerrrrrrrr ಬೆಂಕಿ ಐತೊ ಅಣ್ಣ ✨🔥🔥🔥🔥

  • @MayuraMayura-ed5uv
    @MayuraMayura-ed5uv Год назад +5

    ಬೆಂಕಿ ಬಿರುಗಾಳಿ ಎದ್ದಿದೇ ಮಲ್ಲಣ್ಣ ಸೂಪರೋ ಸೂಪರ್ ಟಚ್ ಆಯ್ತು ಗುರುಗಳೇ ❤

  • @4BroGamer01
    @4BroGamer01 Год назад +2

    Benki paa ಮಲ್ಯ ಅಣ್ಣ 😍😍 ಏನ್ ಗಿಚ್ಚ್ ಕುಣಿತಿ 😁

  • @anandhoratti9534
    @anandhoratti9534 Год назад +4

    ಈ ಜೀವ ದಾನಿ ನೀನೇ ನನ್ನ ಬಂಗಾರ ❤❤ ಸೂಪರ್ ಸಾಂಗ್ 🔥🔥

  • @SangameshAH
    @SangameshAH Год назад +8

    ಬಿಟ್ಟ ಹೋದ ಹುಡುಗಿ ಹೊಳ್ಳಿ ನೆನಪ ಆದಳೋ ಭೈ😊❤

  • @ಅನಾಮಿಕ-ಱ4ಭ
    @ಅನಾಮಿಕ-ಱ4ಭ Год назад +11

    ಚಸಮಾ... ಹಿಕಿರನ...ಬೆಂಕಿ....ಪಾ.. ಇವಳು...❤️❤️

  • @davalsir2049
    @davalsir2049 Год назад +4

    ನಾನು ನಂದಿನಿ ಹಾಡು ಹಿಂದ ಹೊಡಿಯುತ್ತೆ ಈ ಸಾಂಗ್ 😅

  • @sunilsd268
    @sunilsd268 11 месяцев назад +1

    ಏನ್ ಸಾಂಗ್ ಮಾಡಿ ಮಾರಾಯಾ.. ಬೆಂಕಿ ಗುರು... 🥳🥳

  • @manjukiranchikodi4886
    @manjukiranchikodi4886 Год назад +99

    All credit goes to camera man and editor❤❤❤

  • @ಲಕ್ಷ್ಮಣಬೀಳಗಿಜನಪದ

    ಸೂಪರ್ ಅಣ್ಣ ನಿಮ್ಮ ಸಾಂಗ್ ವಿಡಿಯೋಗಳು ಇನ್ನೂ ಹೆಚ್ಚಿನ ವಿಡಿಯೋ❤❤❤❤❤❤❤❤❤❤❤❤❤❤❤❤❤

  • @shri_04shyla79
    @shri_04shyla79 Год назад

    Mallya avre super aggi ide, actually nanu uttara karnataka shorts or episodes nodtha irrlilla, nimma ee video, concepts and content thumbha ista aythu. Nanu barri Janapada kallavidharu and nataka jasthi noddtha irthini. Adre nimm ee videos ge big fan, aa dialogue super. Nimma aa 2 co artists (name gothilla) thumba chennagi madthare papa nivu avar atra mathado script extra dialogue nange thumbha ista aythu. Avarigu haggu nimma thanda ke All the best 🙏🙏🙏🙏😀😀😀😀❤❤❤❤❤

  • @shashisoraba474
    @shashisoraba474 Год назад +1

    Superb song bro..❤
    Ide Josh lli innond song barli..

  • @utube7224
    @utube7224 Год назад

    ಒಳ್ಳೆ ಪ್ರಯತ್ನ ಮಾಡಿದ್ದೀರಾ... ❤️ need much mre sngs n scripts frm you... 👍🏻

  • @VishwanathaVishwanatha-ci3ls
    @VishwanathaVishwanatha-ci3ls Год назад +2

    ಮಲ್ಲು ಅಣ್ಣ🔥🔥🔥

  • @kannadiga__gamer__123
    @kannadiga__gamer__123 Год назад +2

    ಸೂಪರ್ ಅಣ್ಣ

  • @venkateshmurakatnal1970
    @venkateshmurakatnal1970 Год назад +2

    ಅಣ್ಣ ಯಾದವಾಡ place❤

  • @p.s.m2023
    @p.s.m2023 Год назад

    Congratulation ಈ ತರಹ ಹೊಸ ಹೊಸ ಪ್ರಯತ್ನವನ್ನು ಮಾಡಿ ಇನ್ನೂ ಒಳ್ಳೆಯದಾಗುತ್ತೆ ತಮಗೆಲ್ಲ ಬೆಸ್ಟ್ ಆಫ್ ಲಕ್ 👌👌👌

  • @GoogleAccount-or7dr
    @GoogleAccount-or7dr Год назад +1

    Video editing yeshta gachagucha madiro bro innashtu dancing steps tagondu soft agi madabahudittu...... song remix parvagilla.... 🎥

  • @chalukyarachinna
    @chalukyarachinna Год назад +33

    Gaddanakeri ಜಾತ್ರಿ ಇದು

  • @MrHuded-tn8hu
    @MrHuded-tn8hu Год назад +4

    ಅನಾಹುತ ಬಿಡಪ್ಪ ಮಲ್ಲು ಅಣ್ಣ ❤❤

  • @basavarajmuddapur9964
    @basavarajmuddapur9964 Год назад +2

    ಜವಾರಿ ಮಂದಿ youtube ಚಾನಲ್ ನೋಡಪಾ ಈ ಹೀರೊಯಿನ ಹವಾ ಹೇಗಿದೆ ಅಂತ ಗೋತಾಗುತೆ Hi is natural actors (ರಾಣಿ) hiroin ❤❤❤💐💐💐

  • @sureshpoojari2712
    @sureshpoojari2712 11 месяцев назад +3

    ವನು ಪಾಟೀಲ್ is my new crush

  • @rkaviraj1681
    @rkaviraj1681 Год назад +2

    ಪ್ರಿಯಾ meadm ಎದ್ರೆ ಮತ್ ಗಿಚ್ ಅಕ್ಕಿತ ಸಾಂಗ್.... ಸೂಪರ್ ಸವಕಾರ ❤️❤️❤️❤️❤️❤️🎉

  • @Ravi.gaming.5
    @Ravi.gaming.5 Год назад +1

    ಸುಪರ್ ಅಣ್ಣಾ

  • @ramupattedar287
    @ramupattedar287 Год назад

    ❤🎉 houdu huli 🔥.......mallya ning en dress bere sikila en le ...hosav masth hakond madidi andre inu benki le

  • @mahanteshkolavi3567
    @mahanteshkolavi3567 Год назад +1

    Superrrrr Bro....

  • @Ulagaddi_Basya
    @Ulagaddi_Basya Год назад +1

    ನಿಮ್ಮ ಪ್ರತಿಭೆ ಇಡೀ ಕರ್ನಾಟಕಕ್ಕೆ ಗೊತ್ತು ಮಲ್ಲು ಸಾಹುಕಾರ್ ಅವರೇ ಆದ್ರೂ ಅದುನ ಮತ್ತೆ ನಿರೂಪಿಸಿಕೊಂಡ್ರಿ ಸಾಹುಕಾರ ಹಿಂಗೆ ಮುಂದುವರಿಯಲಿ ಇಡೀ ಕರ್ನಾಟಕದ ಎಲ್ಲಾ ಜನತೆಯ ಆಶೀರ್ವಾದ ಪ್ರೀತಿ ಎಲ್ಲ ಇದೆ ಯಾವುದರಲ್ಲಿ ಕಮ್ಮಿ ಇಲ್ಲ ಎಂದು ಹೇಳೋಕೆ ಇದೊಂದು song ಸಾಕು ಅನ್ಸುತ್ತೆ ಮಲ್ಲು ಸಾಹುಕಾರ್

  • @mahi_art4738
    @mahi_art4738 Год назад +3

    ಮಲ್ಲಪ್ಪಣ್ಣ ಬೆಂಕಿ ನಿ ನಿಮ್ಮಿಬ್ಬರ ಜೋಡಿ ಅಂತರು ಅನಾಹುತ ಐತಿ ನನಗ ಭಾಳ ಇಷ್ಟ ಆದ್ರಿ ಇಬ್ರು❤

  • @siddaroodhkummi6063
    @siddaroodhkummi6063 Год назад

    Kabbin gang Tara innond continue madree. namm nagu bhai ge Villon part kott madree 🎉🎉

  • @ENEDUPRAPANCHA
    @ENEDUPRAPANCHA Год назад +2

    ಎಡಿಟ್ ಅಲ್ಲಿ ತುಂಬಾ update ಬೇಕಾಗಿದೆ

  • @MrGourogi
    @MrGourogi Год назад

    Total song dance. Camera editing super aagide innu hehhu viedios maadri innnu big parade mele kansiri anta nimma teamnnu haryistini polledagali tamma

  • @manjudoddamani101
    @manjudoddamani101 Год назад +2

    ಛಾಯಾಗ್ರಹಣ,ಸಂಕಲನ, ನೃತ್ಯ ಸಂಯೋಜನೆ, ನಟನೆ ಎಲ್ಲವು ಚೆನ್ನಾಗಿ ಮಾಡಿದ್ದೀರಿ

  • @shridharwalikar4888
    @shridharwalikar4888 11 месяцев назад +1

    🔥🥰❤️

  • @jagadeesham513
    @jagadeesham513 Год назад

    Hi sir.. Nim yalla videos super agide. Full movei aki sir pls... Gurusurugidu...

  • @Rajakumaravarajkumar
    @Rajakumaravarajkumar Год назад +1

    ಆಕ್ಟಿಂಗ್ ಸೂಪರ್

  • @VeereshBasavanna-zf7mq
    @VeereshBasavanna-zf7mq Год назад +2

    I have seen this song 10 times
    Once again hatt s off editor

  • @Vijaykurabet
    @Vijaykurabet Год назад +1

    ಏನ್ ಗಿಚ್ಚ್ ಸಾಂಗ್ ಮಲ್ಲಪ್ಪ ಸಾಹುಕಾರ್ ❤❤

  • @kiranpujar8118
    @kiranpujar8118 Год назад

    Masta song idu super hit agutte

  • @mrcrazygames1997
    @mrcrazygames1997 Год назад +1

    Supar Anna ❤❤

  • @Beeralingukanal
    @Beeralingukanal Год назад

    Mallu anna really benkii anna nii
    Onda dinaa niii dodda manasyaa agava adiii
    Congrats🎉🎉🥳🥳🥳

  • @vinaykumarjatti8323
    @vinaykumarjatti8323 Год назад +1

    ❤❤❤ ನಿಜ ಸೂಪರ್ ಬಾಸ್

  • @deepurajashekharaiaya8768
    @deepurajashekharaiaya8768 8 месяцев назад +1

    ವನು ಪಾಟೀಲ್ ಸೂಪರ್ಬ್ ❤️👌

  • @LearningWorld-ys7kn
    @LearningWorld-ys7kn Год назад +1

    ❤ ಸೂಪರ್

  • @santoshcbaland5264
    @santoshcbaland5264 Год назад

    ಭಾರೀ... ಅದ ನೋಡ್ರಿ ಹಾಡಾ 🎉🎉

  • @rameshyalaburgi1338
    @rameshyalaburgi1338 Год назад

    ಮಲ್ಲಪ್ಪ ಸಾಹುಕಾರ, ಈ ಸಾಂಗ್ ಗಿಚ್ಚಿ ಗಿಲಿಲಿ ಆಯಿತೋ

  • @vidyanandsanaki2540
    @vidyanandsanaki2540 Год назад +1

    ಮಲ್ಲಪ್ಪ ಸೌಕಾರ ಮುಂದಿನ ವಿಡಿಯೋ ಯಾವಾಗ?

  • @jagdishgowli5155
    @jagdishgowli5155 Месяц назад +1

    Super hit Malayalam🎉

  • @Sachinsachin-r8h
    @Sachinsachin-r8h Год назад

    Guru e song ganapathi habbukara hakbarditta 🎉❤

  • @kiranpujari7798
    @kiranpujari7798 Год назад +1

    ಸೂಪರ್

  • @parasumadivalar2308
    @parasumadivalar2308 Год назад +1

    Ann singer yaru ❤️❤️🤩

  • @gangadharpadamukhi77
    @gangadharpadamukhi77 Год назад +10

    Super Song ❤Super Dance❤🎉

  • @mahanteshshenduri8734
    @mahanteshshenduri8734 Год назад +1

    Song ek ನಂಬರ್ ಅತ್ತಿ All the best ❤

  • @ningappajamakhandi3780
    @ningappajamakhandi3780 Год назад

    ಮಲ್ಲು ಅಣ್ಣಾ ನಿಮ್ಮ ವಿಡಿಯೋ ಮಾತ್ರ ಬೆಂಕಿ 🔥🔥

  • @sunildoddamani3013
    @sunildoddamani3013 Год назад

    Yav sinimaku kammi ella guru ❤❤❤❤ benki nam utara Karnataka Mandi ❤❤❤❤❤

  • @ILKALKING
    @ILKALKING Год назад +1

    Supar anna........🔥🔥

  • @sadashivasada7459
    @sadashivasada7459 Год назад

    ವಾವ್ ಸೂಪರ್ ಇನ್ನು ಹೆಚ್ಚು ವಿಡಿಯೋ ಹೀಗೆ ಮಾಡಿ sir ಧನ್ಯವಾದಗಳು 🌹🌹🌹🌹🎉🎉🎉

  • @RishGouda
    @RishGouda Год назад

    Edit ಮಾತ್ರ 🥵🔥🔥

  • @GavisiddappaTk
    @GavisiddappaTk Год назад +2

    ಸೂಪರ್ ಸೂಪರ್ ಡ್ಯಾನ್ಸ್ ಸೂಪರ್ ಸಾಂಗ್ಸ್ ಅಣ್ಣ🥰👌

  • @badamihudugamantu1562
    @badamihudugamantu1562 Год назад

    Anna super nanagu onda Chan's kodati Anna nandu Bgk Anna 🎉

  • @vijayshivashimpi4115
    @vijayshivashimpi4115 Год назад +9

    Best visualisation and editing ❤❤

  • @MSKambali
    @MSKambali 11 месяцев назад

    Official dress iddidre innu sakath mudibartittu song. ❤🎉

  • @sangeethashettysangeethash2163
    @sangeethashettysangeethash2163 Год назад +2

    Super song Manju kavi gurugale💐 Dance super 💐

  • @jyotikolhar5338
    @jyotikolhar5338 Год назад

    Very nice .....it's credit goes to u all people who hv worked on its....very nice .....hing nam uttara karanataka na belasari

  • @MouneshGolpalli
    @MouneshGolpalli Год назад

    ಬೆಂಕಿ ಬ್ರೋ ❤❤

  • @hanamantamallapur
    @hanamantamallapur Год назад

    ಬ್ರೋ ಸಾಂಗ್ ಸೂಪರ್ ಕಿಂಗ್ಸ್ 😊

  • @kicchamarutisms7763
    @kicchamarutisms7763 Год назад +2

    ಸೂಪರ್ ಸಾಂಗ್ ಅಣ್ಣಾಜಿ ❤❤❤❤

  • @king356
    @king356 Год назад

    ಎನ್ ಗಿಚ್ಚ್ ಈ ಸಾಂಗ್ ಫುಲ್ಲ್ trending ಆದ್ ✨💥💥👌

  • @josefvijay6837
    @josefvijay6837 Год назад +1

    Sahukara madam supper and also u

  • @parashuramktgave8038
    @parashuramktgave8038 Год назад +7

    Evergreen song brother good luck 🎉

  • @rimurutempest2130
    @rimurutempest2130 Год назад

    Color editing shake bhaala aitu

  • @josefvijay6837
    @josefvijay6837 Год назад +1

    Sahukara camera man bari long shot tegadana close up shot kadime ede please correct this next time sahukara

  • @rkkannadakaroakechannelbag5786

    ಸೂ......ಪರ್ ಗುರು❤❤❤❤❤❤❤❤❤

  • @mkmusicofficial8758
    @mkmusicofficial8758 Год назад +3

    Mallu anna fantastic song❤

  • @anandbhovianandbhovi8919
    @anandbhovianandbhovi8919 Год назад

    ಅಣ್ಣ ನಮ್ಮೂರಲ್ಲಿ ಶೂಟಿಂಗಮಾಡಿದ್ದೀಯಾ.. ನೈಟ್ ಟೈಮಲ್ಲಿ ಲೈಟಿಂಗ್ ಸಕತ್ತಾಗಿರುತ್ತೆ ನೈಟ್ ಟೈಮಲ್ಲಿ ಗುಡಿ ಹತ್ತಿರ ಸೂಟ್ ಮಾಡಿದ್ರೆ ತುಂಬಾ ಚೆನ್ನಾಗಿರ್ತಿತ್ತು.. ಅಣ್ಣಾ ❤❤❤🙏🙏
    ಸೂಪರ್ ಸಾಂಗ್ ಮಲ್ಲಪ್ಪ ಸಾಹುಕಾರ್ ✨

  • @Rhjamadar
    @Rhjamadar Год назад +1

    ನಮ್ಮ Jk factory ಹತ್ರಾ ಗುರು ಇದು (ಲೋಕಾಪುರ )

  • @GadriGadricm-nu6ue
    @GadriGadricm-nu6ue Год назад

    ಚಿಂದಿ ಗುರು... ನಿಮ್ಮ ಸಾಂಗ್..❤❤❤❤❤❤❤❤❤

  • @hanmanthhaged3424
    @hanmanthhaged3424 Год назад +1

    ಸಾಂಗ್ ಬೆಂಕಿ ಅಣ್ಣ 😎🤏

  • @i.a.khondannavar4493
    @i.a.khondannavar4493 Год назад

    ನಿಮ್ಮ ಹೊಸ ವಿಡಿಯೋಗಳು ಯಾಕೆ ಬರ್ತಾ ಇಲ್ಲಾ

  • @SureshManji-l9w
    @SureshManji-l9w Год назад

    🔥 ಅಣ್ಣ ಅವಳನ್ನ ಬಿಡಬೇಡ

  • @ravichandraravi3070
    @ravichandraravi3070 Год назад +1

    ಸೂಪರ್ ಅಣ್ಣ 🔥🔥

  • @mrkrjvlogs6180
    @mrkrjvlogs6180 Год назад

    Mast all k Anna 👌👌editing effect bhal aadu. Mukha nodaka ಸಿಗಲಿಲ್ಲ ಒಟ್ಟ ಚಕ್ಕರ್ ಬ್ಬಂತ್ ಅಷ್ಟ್ ಎಫೆಕ್ಟ್ಸ್..

  • @rameshpujari8560
    @rameshpujari8560 Год назад +1

    Benki anna

  • @emanveljaganath7258
    @emanveljaganath7258 Год назад

    ಸುಪರ್ 👍👍👍