ನಮ್ಮ ಹುಡುಗಿ ಸಕ್ರಿ ಗೊಂಬಿ ಹಂಗ | Namma Hudugi Sakri Gombi Hanga | Malu Nipanal | Tamada Media | Mallya
HTML-код
- Опубликовано: 5 фев 2025
- LIKE - SHARE - SUBSCRIBE AND COMMENT
ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ಇವತ್ತು ಹೊಸ ಪ್ರಯತ್ನ ಜಾನಪದ ಶೈಲಿಯಲ್ಲಿ ನಮ್ಮ ಮೊದಲ ಹಾಡು ನಮ್ಮ ಬಾಗಲಕೋಟೆಯ ಕೆಲವು ಸ್ಥಳಗಳನ್ನ ಇಲ್ಲಿ ತೋರಿಸಲು ಪ್ರಯತ್ನ ಪಟ್ಟಿದ್ದೆವೆ.
ಜಾನಪದ ಲೋಕದಲ್ಲಿ ತನ್ನದೆ ಆದ ಹೊಸ ಅಲೆಯನ್ನ ಸೃಷ್ಟಿಸಿದ ಗಾಯಕ ಮಾಳು ನಿಪನಾಳ ಈ ಗೀತೆಯನ್ನ ಹಾಡಿದ್ದಾರೆ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
ALBUM DETAILS
Song
Namma Hudugi Sakri Gobi Hanga
Singer
Malu Nipanal Singer
Lyrics
Anand Bagalkot
Dj Ravi
Music by
Dj Ravi
Artist
Mallya Bagalkot
Priya Savadi
Kiran Bagalkote
Tony Ja Kalluru
Label
Praveen Music Media
Praveen Kadapatti
Special Thanks To
Troll Bagalkotiens
Camera Work and Editing
Vardhan Designs
DOP
Suneel Maradi
Production Head
Chandu Hiremath
Vocal Mix
AdhiShakti UddammaDevi Digital Recording Studio Nipanal
Special Thanks To
Pushpak Palace
Engineer Bangaya Chaiwala
Lyrics
ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ..
ನಡೆದು ಹೊಂಟರ ನವಿಲಿನಂಗ
ಎಲ್ಲರ ದೃಷ್ಟಿ ತಾಕುವಂಗ
ಮಾಡಿ ಹೊಕ್ಕಾಳ... ಸೊಗ ..... ಹಂಗ.......
ಡಿಂಪಲ್ ಗಲ್ಲ ನೋಡಿದ ಮ್ಯಾಗ
ಡವ ಡವ ಅಂತೈತಿ ಎದಿಯೊಳಗ
ನೋಡಿ ಆದರು ಎಲ್ರು... ಮಂಗ
ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ.. ಹಿಂಗ.....
ಮನಸ ಐತಿ ಕುಂದಾದಂಗ ಸ್ವೀಟ
ಮಾತು ಬ್ಯಾಡಗಿ ಮೆಣಸಿನ ಗಾಟ
ಆದರೂ ನು ಇಕಿ...... ಎಸ್ಟು ಕ್ಯು ಕ್ಯೂಟ್
ಚ್ಯಾಕುಗಿಂತ ಹರತ ಅಯ್ತೀ ಇವಳು ನೋಡುವ ನೋಟ
ಬೆಲೂರ ಶಿಲೆ ಹಂಗ ಬಾಳ ಚಂದ ಮೈಮಾಟ
ಕನಸಲ್ಲೂ ಅವಳದೇ...ಕಾಟ
ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ..
ಸ್ಕೂಟಿ ಮ್ಯಾಲ ಹತ್ತಿ ಹೋದರು
ಹಿಂದ ಹೊಕ್ಕಾರ ನೂರು ಹುಡಗರು
ಅವಳೊಂದು ದೋಸ್ತ ...ಸಕತ್ತ್... ಫಿಗರು
ಸಾವಿರ ಜನುಮ ಬಂದರು
ಯಾವುದೇ ಇರಲಿ ತಕರಾರು
ಕೂಗಿ ಕೂಗಿ ಹೇಳುವೆ
ಅವಳೇ ನನ್ನ...ಲವ್ವರು
ನಮ್ಮ ಹುಡುಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ
FOLLOW US ON
Instagram: / mallya_bagalkot
Javari Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
THANKS FOR WATCHING...#JavariJunction
#MallyaBagalkot #PriyaSavadi #MaluNipanal #SakriGombi #KannadaAlbumSong #MaluNipanalJanapadaSong #uttarkarnataka #malunipanalsinger #uttarkarnatakajanapadasong