Bro modi avaru ಈ road ge full amount ಕೊಟ್ಟಿದ್ರು but ನಮ್ ರಾಜ್ಯ ಸರ್ಕಾರ 40% ತಗದು ಉಳಿದ amount alli ಮಾಡಿರೋ road ಅದಕ್ಕೆ ನಿಮಗೆ ಆತರ ಅನಿಸಿದೆ ಇದು express way ne but ????.
7:07 200% bari Mysore MP pratap paper shima and modi called it expressway for election, Naanu Yamuna expressway like odsdinni. Mysore expressway 70% kooda match agalla. Yamuna toll kuda kammi
Bro 3km hindana service road ga banbede toll money save agutha Nama lorry every day ada road alli hogodu navu toll open adaginda Money na pay madilla Love from Mandya ⚡✨ kA 11
@ 6:20 ಕಳಪೆ expressway... expressway ಅಂದ್ರೆ speed ಆಗಿ ಹೋಗಕ್ಕೆ ಅವಕಾಶ ಮಾಡೋ ತರ ಇರ್ಬೇಕು.. ಗಾಡಿ jump ಆಗ್ತದೆ ಅಂದ್ರೆ ಯಾವ್ ಸೀಮೆ expressway ನಪ್ಪ ಅದು..ಡಬ್ಬ expressway..ನಿಮ್ಗಾದ್ರೆ ಬೇರೆ highway ಗಳಲ್ಲಿ, expressway ಗಳಲ್ಲಿ ಓಡ್ಸಿ ನೋಡಿರೋದ್ರಿಂದ ಗೊತ್ತಾಗ್ತಿದೆ. ಆದ್ರೆ, ನಮ್ಮ ಕರ್ನಾಟಕದಲ್ಲೇ ಇರೋವ್ರಿಗೆ ಪಾಪ ಹೇಗೆ ಗೊತ್ತಾಗ್ಬೇಕು... ಎಷ್ಟ್ ಸಖತ್ತಾಗಿದೆ ನಮ್ಮ expressway ಅಂತ ಅನ್ಕೋತಾರೆ ಪಾಪದ ಜನ.. ೮ ಸಾವಿರ ಚಿಲ್ರೆ ಕೋಟಿ ಖರ್ಚ್ನ ಈ ಡಬಾಸಿ expressway ಮಾಡಕ್ಕೆ ವ್ಯರ್ಥ ಮಾಡವ್ರೆ.. ಈ ವರ್ಷದ ಮಳೆಗಾಲ್ದಲ್ಲಿ ಏನಾಗುತ್ತೋ ಜನಗಳ ಕಷ್ಟ ಈ expressway ದಲ್ಲಿ...!!! ಗೊತ್ತಾಗತ್ತೆ ಬಂಡವಾಳ ಅದರ್ದು ಶೀಘ್ರದಲ್ಲೇ..
ಅಣ್ಣ ಒಬ್ಬ ಡ್ರೈವರ್ ನಾ ಒಳ್ಳೆ ಡ್ರೈವರ್ ನಾ ನೋಡು ಅಣ್ಣ ರಾಕೀ ಬಾಯ್ ಒಳ್ಳೆ ಡ್ರೈವರ್ ಏನೋ ಅವ್ರಿಗೆ ಇಷ್ಟ ಆಗಿಲ್ಲ ಅನ್ಸುತ್ತೆ ನಾನು ನಿಮ್ ವಿಡಿಯೋ ದಿನ ನೋಡ್ತೀನಿ ನಾನು ಡ್ರೈವರ್ ಅಣ್ಣ ನಿಮ್ ವಿಡಿಯೋ ನೋಡ್ತಾ ಇರ್ತೀನಿ ವೈಟಿ ಗು ಅಷ್ಟೇ ತುಂಬಾ ಡ್ರೈವರ್ ಬಂದ್ರು ಹೋದ್ರು ಅದಕ್ಕೆ ಒಳ್ಳೆ ಡ್ರೈವರ್ ನೋಡಿ ಅಣ್ಣ ಹ್ಯಾಪಿ ಜರ್ನಿ ಅಣ್ಣ ❤️✨️🖤✨️
Adu express way alla guru thukali road madbittu olley bayi badkondu sayithare toll kuda jaasthi yenadru carnalli 120 mele reach addre car control ge sigalla
ರಾಕಿ ಭಾಯ್ ಫ್ಯಾನ್ಸ್ ❤️
Yes true word's Bro
Hi
ರಾಕಿ ಬಾಯ್ ಪ್ಯಾನ್ಸ್ ಒಂದು ಲೈಕ್ ಕೊಡ್ರಪ್ಪಾ...❤❤
Rocky Bhai We Miss U
Rocky bhai fans like here
Tq for 300 likes
ನಿಮ್ಮದು ರಾಕಿಭಾಯ್ ಜೋಡಿ ಚೆನ್ನಾಗಿತ್ತು ಆದರೆ ಅವ್ರು ಹೋಗೋವ್ರೆ. Happy journey bro 🥰 🥰 ಪ್ರೀತಿಯಿಂದ ಹೋಗಿ ಬನ್ನಿ
I love Rocky Bai🔥🔥🔥💞😍😍💞
Raki Bhai bagge one vlog madi
920 ಫಾಸ್ಟ್ಯಾಗ್ ಇಲ್ಲ ಅಂದ್ರೆ ಅಮೌಂಟ್ ಅಷ್ಟು ಕಟ್ಟಬೇಕು ಫಾಸ್ಟ್ ಆಗಿದ್ದರೆ ಅಮೌಂಟ್ ಕಮ್ಮಿಯಾಗುತ್ತೆ 460 ಅನ್ಸುತ್ತೆ
ಹೌದು ನಿಜ್ಜ ನೀವು ಹೇಳಿದು exprees way ಬಗ್ಗೆ
❤ safe journey brothers
Super road 🛣️ bro this. I came
Rocky Bhai my fav 🥰♥️ and u ♥️🥰
Love from vijayapura 🥰😍💞
Like For Rocky Bhai Fans
Rocky Bhai🤗👑
Chamarajanagra ❤️👍
🎵..... ಎನಾಗಲಿ ಮುಂದೆ ಸಾಗು ನೀ.... 🎵
Nam Ramanagara❤❤
❤ Love from ಬಾಗಲಕೋಟ KA-29 ❤
ನಮ್ ಮಂದಿ ಅರಾಮ ಅದಾರಿಲ್ ಪಾ. ಮುಚಖಂಡಿ ಗುಡಿ, ಗುಡ್ಡ ಮತ್ ಕೆರಿ ನೆನಪಾಗಾಕತೆತಿ
I don't understand much the Kanada Launguage but addicted to your videos more .
Bro daily vlog apload madi nimgagi kayta idvi bro
ಬ್ರೋ😊 ರಾಕಿ ಬಾಯ್ ಕೆಲಸ ಬಿಟ್ಟರೆ ಒಂಚೂರು ಇನ್ಫಾರ್ಮೇಷನ್ ಕೊಡಿ ಬ್ರೋ
Bro modi avaru ಈ road ge full amount ಕೊಟ್ಟಿದ್ರು but ನಮ್ ರಾಜ್ಯ ಸರ್ಕಾರ 40% ತಗದು ಉಳಿದ amount alli ಮಾಡಿರೋ road ಅದಕ್ಕೆ ನಿಮಗೆ ಆತರ ಅನಿಸಿದೆ ಇದು express way ne but ????.
👍👍 ಸೂಪರ್ ಗುರು
ಸೂಪರ್ ಗುರು ❤🎉
7:07 200% bari Mysore MP pratap paper shima and modi called it expressway for election, Naanu Yamuna expressway like odsdinni. Mysore expressway 70% kooda match agalla. Yamuna toll kuda kammi
Rocky bhai come again ❤️
15 .39 bro edhu nam uru enondu tool ge athra hejjala❤️❤️
🎉Love from Kunda Nagari belagavi ❤
God bless you brother
Vote for chandan gowda KR Pete 🙏
Pakka broo 😊😊😊
Avru gedre kr pet full change agutte 😊
Pnk
Bro nam uru kr pete...❤
Welcome to ರಾಮನಗರ ಅಜಯ್
ರಾಕಿ Bhai na vapas karsi Brother ❤
Happy journey bro
Rockey Bhai pakka set hagidha rokey Bhai na karasi
Hogbeladre service road nalli hodralla, return barbekadre service road nalli barbekittu
Rocky bhai miss uu❤
Anna rocky bhai nima jothe.. Edhre super anna
Super bro 👌👏👍
Not 920 rupees bro its for non fastag vehicles
Bro 3km hindana service road ga banbede toll money save agutha
Nama lorry every day ada road alli hogodu navu toll open adaginda
Money na pay madilla
Love from Mandya ⚡✨ kA 11
Anna nanu ಬರ್ತೀನಿ ಕರುಕೊಂಡು ಹೋಗು ನಿಮ್ಮ ಗಾಡಿಗೆ
Love From Davanagere KA 17💓 Like From Mangalore Yenepoya Hospital Deralakatte🏥
Bhai convence Rocky bhai he is good person and a good driver
Ramanagar Nati Koli dhaba ala anna❤️
jAi Rocky Bai ❤
Hi bro super ♥️👌
Rocky Bhai ❤
@ 6:20 ಕಳಪೆ expressway... expressway ಅಂದ್ರೆ speed ಆಗಿ ಹೋಗಕ್ಕೆ ಅವಕಾಶ ಮಾಡೋ ತರ ಇರ್ಬೇಕು.. ಗಾಡಿ jump ಆಗ್ತದೆ ಅಂದ್ರೆ ಯಾವ್ ಸೀಮೆ expressway ನಪ್ಪ ಅದು..ಡಬ್ಬ expressway..ನಿಮ್ಗಾದ್ರೆ ಬೇರೆ highway ಗಳಲ್ಲಿ, expressway ಗಳಲ್ಲಿ ಓಡ್ಸಿ ನೋಡಿರೋದ್ರಿಂದ ಗೊತ್ತಾಗ್ತಿದೆ. ಆದ್ರೆ, ನಮ್ಮ ಕರ್ನಾಟಕದಲ್ಲೇ ಇರೋವ್ರಿಗೆ ಪಾಪ ಹೇಗೆ ಗೊತ್ತಾಗ್ಬೇಕು... ಎಷ್ಟ್ ಸಖತ್ತಾಗಿದೆ ನಮ್ಮ expressway ಅಂತ ಅನ್ಕೋತಾರೆ ಪಾಪದ ಜನ.. ೮ ಸಾವಿರ ಚಿಲ್ರೆ ಕೋಟಿ ಖರ್ಚ್ನ ಈ ಡಬಾಸಿ expressway ಮಾಡಕ್ಕೆ ವ್ಯರ್ಥ ಮಾಡವ್ರೆ.. ಈ ವರ್ಷದ ಮಳೆಗಾಲ್ದಲ್ಲಿ ಏನಾಗುತ್ತೋ ಜನಗಳ ಕಷ್ಟ ಈ expressway ದಲ್ಲಿ...!!! ಗೊತ್ತಾಗತ್ತೆ ಬಂಡವಾಳ ಅದರ್ದು ಶೀಘ್ರದಲ್ಲೇ..
ಕೆ.ಎ.10. 🙏🌷❤️🌹💕💓👍. ಚಾಮರಾಜನಗರ.ನಿಂದ ಪ್ರೀತಿ. 🙏🙏🙏🙏🙏🙏🙏🙏🙏
Guru vlog ali nim behavior super adre nivu pakka kelsa madorana serskolalla yavo child galanella serskondu sumne Safar padthira🤦🏻♂️.
Nice love you from Bangalore be happy have a safe journey
Bro next time sillugudi trip skidure next time try madi
ರಾಖಿ ಎಲ್ಲೋದ
Love from Kolar mulbagal ❤❤
Bro morning and night please you 2video full interest
ಅಣ್ಣ ಒಬ್ಬ ಡ್ರೈವರ್ ನಾ ಒಳ್ಳೆ ಡ್ರೈವರ್ ನಾ ನೋಡು ಅಣ್ಣ ರಾಕೀ ಬಾಯ್ ಒಳ್ಳೆ ಡ್ರೈವರ್ ಏನೋ ಅವ್ರಿಗೆ ಇಷ್ಟ ಆಗಿಲ್ಲ ಅನ್ಸುತ್ತೆ ನಾನು ನಿಮ್ ವಿಡಿಯೋ ದಿನ ನೋಡ್ತೀನಿ ನಾನು ಡ್ರೈವರ್ ಅಣ್ಣ ನಿಮ್ ವಿಡಿಯೋ ನೋಡ್ತಾ ಇರ್ತೀನಿ ವೈಟಿ ಗು ಅಷ್ಟೇ ತುಂಬಾ ಡ್ರೈವರ್ ಬಂದ್ರು ಹೋದ್ರು ಅದಕ್ಕೆ ಒಳ್ಳೆ ಡ್ರೈವರ್ ನೋಡಿ ಅಣ್ಣ ಹ್ಯಾಪಿ ಜರ್ನಿ ಅಣ್ಣ ❤️✨️🖤✨️
ರಾಕಿ ಅಣ್ಣ ನ ಅಭಿಮಾನಿ❤
Mavinkai barodu ond create 20 or 22 aste bro
❤❤ Boss is back ❤❤
Bro Kashmir trip karchu yest aythu antha video madi
BRO E GADIE GE SWEETY ANTA HEASARU EDIE PLZ
OLD GADIE ASARU WHITEY HOSA GADIE HEASARU SWEETY
Bro right headlight parking light barthaila sari madsi...
Wel come to ramanagar
Bro Kashmir profite video made
I love Rocky 😍 bai
Love from KA18 ♥️ Coffee City
Bro gadidu ondu hedlight hogiede change madi bro
M star truck vlog avru yav gadigu hogthilla avrunna keli bro
Siliguri ge 165 ಇದೆ ಬಾಡಿಗೆ
Love from challakere 💌
Love you guru from Attibele KA-59
Super vlog bro 😊😊😊
Love from challakere
Adu express way alla guru thukali road madbittu olley bayi badkondu sayithare toll kuda jaasthi yenadru carnalli 120 mele reach addre car control ge sigalla
Shata kiloke ogtiya 120 li 80 li ogu muchkondu
@@vinaykumarye9814 correct agi mathadi sir aden shata anthella edena nim appa amma helkottirodhu nimge
Bro yavathu payment baghy nemjothy driver jothy mathy payment veshayadaly vedio beda bro .
Service road nalli barabeku tool uliutte
East or west karnataka food is the best
It's not a resting time it is a working time
Love from gadag ❤️
ಅಣ್ಣಾ ಕಾಶ್ಮೀರ ಟ್ರಿಪ್ ಲಾಭ ಯಷ್ಟು ಆಯತು ಅಣ್ಣಾ
Namma magadi namma ramanagara
Raki yelidare I miss you Raki❤😍
Y
Akka en rocky bhai mele love ha??🤨🤨
Kelsa bita le avnu🥲
@@battlebullet5117 ಅಕ್ಕ ಅಲ್ಲ ಅಣ್ಣಾ....ಅವ ಸಾಮಾನ್ ಇಲ್ಲದವ....
Rocky bhai
Bro videos na lenth madi 25:00 min video haki
Toll idea sakat kotte guru hinge odadadu nanu Bangalore bandaga 😂
I have vehicle da 20 kg oly box da total weight 12000
Guru nenu manege hoglilla Andre avru hogbeda anodu tappu avrige yenu hedathi makallu erolva
♥️♥️mysore♥️♥️
I love Rocky bai
Bidadhi hatra anjeneya swamy devsthana dha hinde exit ede alle exit adre toll Miss aguthe
Annaji ❤️💪😎
Mis u Rocky Bhai
Hi bro nanu Baratini bro Belagavi Baderi
Daily video upload Madi bro
Bro nandu magadi bro
ಆಹಾರ ಅವರಿಚ್ಛೆ ಆದರೆ ಜೀರ್ಣಕ್ರಿಯೆ ಅಥವಾ ಗ್ಯಾಸ್ಟ್ರಿಕ್ ತೊಂದರೆ ಇದ್ದಾಗ ನಾನ್ ವೆಜ್ ಅಷ್ಟು ಒಳ್ಳೆದಲ್ಲ. ನಿನಗೆ ಗ್ಯಾಸ್ಟ್ರಿಕ್ ಇದೆ ಅನಸತ್ತೆ ಆರೋಗ್ಯ ಮುಖ್ಯ ಸ್ವಲ್ಪ ಗಮನ ಕೊಡು
Love from pavagada 💖💖
ರಾಕಿ ಬಾಯ್ ಬಗ್ಗೆ ನಿಮಗೆ ಏನು ಅನಿಸಿತು
Samruddhi mahamarga express way
First like belagavi 🙏anna