ಹಾಯ್ ಅಣ್ಣ ಬಿಜಾಪುರ್ ವಿಡಿಯೋ ಬರುವಾಗ ಹಾಕ್ತಿನಿ ಅಂತ ಹೇಳಿ ಯಾಕೆ ಇಲ್ಲ. ನೋಡಕ್ಕೆ ಕಾಯ್ತಾ ಇದ್ದೇವೆ. ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಅಜಯ್ ಅಣ್ಣ ಎಷ್ಟು ಬೇಗ ವಿಡಿಯೋ ಆಗ್ತೀರಾ ಅಷ್ಟೇ ಜಿಲ್ಲೆ ನೋಡುತ್ತೇವೆ ಧನ್ಯವಾದಗಳು ಅಜಯ ಅಣ್ಣ❤❤❤
Love From Kundapur ❣️✨ Gadi antu sakkatt Broo....🥰💫 Front wheel Cap Volvo type haksidre.... Chindi Brooo.... 🥰 Happy Journey Bro... Waiting for your next vlogsssss.... All the best ❤️
ಅಣ್ಣ ಗಾಡಿ ತುಂಬಾ ಚೆನ್ನಾಗಿ ಮಾಡಿಸಿದೀರಾ ಆದರೆ ಹಿಂದೆ ಡೋರಗೆ ಆಟೋದ ಎರಡು ಚಿಕ್ಕ ಟೈಯರ್ ಹಾಕ್ಸಿ ಅವಾಗ ಡ್ಯಾಮೇಜ್ ಆಗೋದು ಕಡಿಮೆ ಆಗುತ್ತೆ ಇಲ್ಲ ಅಂದ್ರೆ ಪೈಂಟ್ ಎಲ್ಲ ಹೋಗುತ್ತೆ ❤🌹🌹
ಆಂಜನೇಯ ಫೋಟೋ ತುಂಬಾ ಚೆನ್ನಾಗಿದೆ ಜೈ ಅಂಜನೇಯ 🙏
Welcome to ನಮ್ಮೂರು❤💕😘🦋✌️😍🤩
ಗಾಡಿ ಸುಪರಾಗಿ ಕಾಣ್ತಿದೆ
👑👑ಅಬಾ ಎನ್ ಲುಕ್ ಕಾಣಸತಿದೆ ಅಣ್ಣಾ ಗಾಡಿ👌😘💖💖😇 ನನ್ನಗಂತು ಒಂದ್ಸಲ ತಿರಗಾಡಬೆಕು ಅನಸತಿದೆ🙌😊ಅಣ್ಣಾ ನಮಗೂ ಕರಕೊಂಡು ಹೋಗತಿರಾ ನಾವು ಬರಬಹುದಾದ ನಿಮ್ಮ ಗಾಡಿ 👌👌ಅಣ್ಣಾ
All the best brother, be safe and we are eagerly waiting for Ladakh trip.
Anna gadi mast agide... Side 2 doar mele TVC gadi tara benz annta haksi mast kanutte .....all the best anna ♥️ from KA_71
ಸೂಪರ್ ಬ್ರೋ ಗಾಡಿ ಸೂಪರ್ ಲುಕ್ 👍👍👍👍🤗🎉
❤Love from Kunda Nagari belagavi 🎉
Best alteration now for our SALGA
Nice sticker and toll box was needed for best look of BENZY
Drive Safe And Stay Safe
Ann nimm video nodilla andre yeno kelkondane annaga ageti bro ❤❤❤ ann love from shiggaon bro🎉🎉🎉🎉❤❤
Bro first like nande love from karwar
ಚಾನೇಲ್,😎 ವಿಕ್ಷಣೇ ಶಿವಮೊಗ್ಗ🏞️ ಜಿಲ್ಲೆಯಿಂದ ❤❤❤❤❤❤
ಹೌದು ಹುಲಿಯ ಗಾಡಿ ಆಲ್ಟರೇಶನ್ ಸೂಪರ್ ಅಣ್ಣ
In video your truck look small and real in your truck very big bro
Broo🎉 love from vijayapur 💝💝💝
Guru gadi mathra super 👌👌👌
ಗಂಗಾವತಿ ಭತ್ತದ ನಾಡು ❤❤👑👑😎❤️
First like
First view
Ajay brother ❤
First love from ka 35 👑🤙
1stvcoment bro from shimogga
Love from vijayapura❤
ಯಾಕಣ್ಣ ಒಬ್ರೇ ಓಡುಸ್ತಾ ಇದ್ರ ಗಾಡಿ ಏಕೆ ಡ್ರೈವರ್ ಬಂದಿಲ್ಲ ಅಣ್ಣ.. ಜಯವಾಗಲಿ ನಮ್ಮಣ್ಣನಿಗೆ 🙏🙏
Love from Belagavi❤❤❤
ಯಲ್ಲಾರೂ ಬೆಸ್ಲಾಗ ಯಳನೀರ್ ಕುಡಿರಿ ತಾಪ ಭಾಳ್ ಅಯ್ತ ❤ಬೆಳಗಾವಿ❤
Yeno ida🫵😂😂😂
Aaitu re
Stickering super bro
Benz antru full super aagide bro ❤️
10:00 ultra cabin bagge information Kodi brooo❤
ಅಣ್ಣಾ ಇ ಬಾರಿ ನಮ್ಮನೆಲ್ಲ ಸಿಕ್ಕಾಪಟ್ಟೆ ಕಾಯಿಸಿ ಬಿಟ್ಟರು
I was literally waiting for your vlogs. Daily 6.00 pm ge channel open maadthidde
ನಿಮ್ಮ ಫ್ಯಾಮಿಲಿನ ಒಂದು ಬ್ಲಾಗ್ ನಲ್ಲಿ ತೋರಿಸಿ 🥰🥰
Please 😁🥺🙏🙏
ಅಣ್ಣಾ ನಮಸ್ಕಾರ 😊😊😊
Bro. Miss you. Whity❤❤
Love from ramanagara❤❤❤
ಅಣ್ಣಾ ಗಾಡಿ ಮಾತ್ರಾ ಸೂಪರ್ ಅಣ್ಣಾ
🎊 congrats for 100k bro all the best🥰🔥🔥
👌Hi bro Gadi look super bro👌👌♥️♥️ simple and Best look...♥️♥️👌
ಗಾಡಿ ಸೂಪರ್,ಅಣ್ಣ,🚚
ಗಾಡಿ ಸೂಪರ್ bro 👌
Nice looking beautiful love you from Bangalore be happy
Finally hosa video Bantu ❤❤
ಬ್ರೋ ವಿಡಿಯೋ ಜಾಸ್ತಿ ಬರ್ತಿಲ 😔 ವಿಡಿಯೋ ಬರ್ತಿಲ್ಲ ಅಧ್ಕೆ ಬೇಜಾರಾಗಿದೆ.. 😞😞😞😞😞........
ಅಣ್ಣಾ ಇವತ್ತು ಬೆಳಿಗ್ಗೆ ನಿಮ್ಮನ್ನು ಹೊಸಪೇಟೆ ಹತ್ರ ನೋಡಿ ಕೈ ಮಾಡಿದಾಗ ನೀವು ಕೂಡ ಕೈ ಮಾಡಿದ್ರಿ ತುಂಬಾ ಖುಷಿಯಾಯಿತು😊 love from (ಕೆಂಪು ಶಿಲೆಗಳ ಹಾಗೂ ಸೀರೆಗಳ ನಗರ ilkal ❤❤
Pust like bro ♥️
Anna gaadi look super ❤️❤️❤️❤️❤️😍😍😍😍🔥🔥🔥🔥🔥🔥🔥
Gaadi en bro ee renjge minchutthide ...supar bro
ಜಮ್ಮು ಗೆ ಹೋಗದಿದ್ದರೆ ಕರ್ಕೊಂಡು ಹೋಗಿ ಬ್ರೋ❤
Modifications 👌Bro
ಬಿಜಾಪುರ ಪಕ್ಕದಲ್ಲಿ ಬಸವನ ಬಾಗೇವಾಡಿ ಬಾ ಅಣ್ಣಾ 🙏🙏🙏🙏🙏🙏🙏🙏🙏🙏🙏🙏🙏
I like it your all video super Sir🎉🎉🎉🎉
ಹಾಯ್ ಅಣ್ಣ ಬಿಜಾಪುರ್ ವಿಡಿಯೋ ಬರುವಾಗ ಹಾಕ್ತಿನಿ ಅಂತ ಹೇಳಿ ಯಾಕೆ ಇಲ್ಲ. ನೋಡಕ್ಕೆ ಕಾಯ್ತಾ ಇದ್ದೇವೆ. ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಅಜಯ್ ಅಣ್ಣ ಎಷ್ಟು ಬೇಗ ವಿಡಿಯೋ ಆಗ್ತೀರಾ ಅಷ್ಟೇ ಜಿಲ್ಲೆ ನೋಡುತ್ತೇವೆ ಧನ್ಯವಾದಗಳು ಅಜಯ ಅಣ್ಣ❤❤❤
ಅಣ್ಣ ವೀಲ್ ಕ್ಯಾಪ್ ಹಾಕಿದ್ದಕ್ಕೆ ಚೆನ್ನಾಗಿ ಕಾಣುತ್ತೆ ಗಾಡಿ....
Hi bhaii 1st viewer iam in this video 📸
Bro nice looking beautiful truck 🚒 BarthbeZ... before me drive brother now me doing job in uae ..
Anna love from Banglore karnataka 💛 ❤
Gadi,, looking✨ so,, beautiful✨ happy,, journey
13:55 G.R halli
Hi bro wheel cap hakid mele gaadi look ye change aythu.. chennagi kantha idhe, Gaadi innu swalpa decorate maadu..
Nic Blog bro...
Welcome to namma bijapura ❤️
Love for tumkur🥰🥰
Evaga gaadi ge ond look banthu guru 👌
ಗಾಡಿ ಒಳಗಡೆ ಡೆಕೋರೇಷನ್ ಮಾಡಿ ಸೂಪರ್ ಕಾಣುತ್ತೆ ಅಣ್ಣಾ
Redium work smart
Love from KA18 ♥️ Coffee City
Gadi Masta kantide anna ❤❤
Love From Kundapur ❣️✨ Gadi antu sakkatt Broo....🥰💫 Front wheel Cap Volvo type haksidre.... Chindi Brooo.... 🥰 Happy Journey Bro... Waiting for your next vlogsssss.... All the best ❤️
Bro daily video akki
Nan kundapra davn
Love from Hiriyur ❤❤❤
ಬಿಜಾಪುರಕ್ಕೆ ಸ್ವಾಗತ 🙏🏻🙏🏻🙏🏻
Bro back side view super bro
Gadi Super agi kanta ede👌👌👌👌
From vijayapur 😘💕🥰
ನಮ್ಮ ಊರು ಹುಬ್ಬಳ್ಳಿ 🥺🥺🥺
Front wheel ge Volvo wheelcap haaki bro. Decent aagi kaanatte. Red illandre yellow haaki.
Anna wait madthaeday Nima videogay
👍👍ಸೂಪರ್ 👍👍
Love from vijipura ❤️❤️🥰🥰
ಅಣ್ಣ ವಿಲ್ ಕಪ್ಪು ಸೂಪರ್ ಆಗಿದೆ ಏನೋ ಏನು ಫೋಟೋ ಹಾಕಿಲ್ಲ
😍😍99.3 k😍😍😍ಅದಷ್ಟು ಬೇಗ 100 k ಆಗ್ಲಿ 🚩❤️ಬ್ರದರ್ ಖುಷಿ ವಿಚಾರ ಅದೇನು ಅಂತ ಕೇಳೋಣ 🚩❤️😍
ಕಂಗ್ರಾಜುಲೇಷನ್ ಅಣ್ಣ❤
ಅಣ್ಣ ಗಾಡಿ ತುಂಬಾ ಚೆನ್ನಾಗಿ ಮಾಡಿಸಿದೀರಾ ಆದರೆ ಹಿಂದೆ ಡೋರಗೆ ಆಟೋದ ಎರಡು ಚಿಕ್ಕ ಟೈಯರ್ ಹಾಕ್ಸಿ ಅವಾಗ ಡ್ಯಾಮೇಜ್ ಆಗೋದು ಕಡಿಮೆ ಆಗುತ್ತೆ ಇಲ್ಲ ಅಂದ್ರೆ ಪೈಂಟ್ ಎಲ್ಲ ಹೋಗುತ್ತೆ ❤🌹🌹
Anna gadi na channagi madsidira❤️💙
Guru. Hari, Mathea, super
1 k to go 💯 k advance congratulations brother ❤💯
Jai bajaranga bali Jai Shre ram 🚩🚩🚩🚩🚩🚩
Hi bro super ♥️👌
ನಮ್ಮ ದಾಂಡೇಲಿ...
Nice track bro❤
100k advance anna 🎉❤
All the best Bro N Happy Married Life To Ur Brother ❤ LOVE FROM GANDU MATTIDA NADU HUBBALLI
I'm here in kuwait 🇰🇼 city home drive 🚗
1st like ♥️
ವಿಡಿಯೋ ಯಾಕೆ ಇಷ್ಟು ಲೇಟಾಯ್ತು ಭಯ
Bro fist comment nandu❤❤
ದುರ್ಗದ ಹುಲಿ 🔥🔥
ಅಣ್ಣ ನಮಗೆ ಸ್ವಲ್ಪ ಗಾಡಿ ಕಲಿಸಿರಿ 😊
First view 🎉🎉
ಅಜಯ್ ಯಲಿದಿಯಪ ಆಗಿತು ಇಸ್ಟ್ ದಿನ ಫೈನಲಿ ಈವತು ಬಂದ್ರಿ 😍
Nice thunder coconut trip but vouliem low brother
ನಮ್ಮ ದಾಂಡೇಲಿ ಲವ್ ಯು
ಗಡಿ ಮಾತ್ರ ಬೆಂಕಿ 🔥🚩 18:28