Superb Video. 👌👌 One small correction : ನೀವು 10:50 ರಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಾರಂಭ ಅಂತ ಹೇಳಿದಿರಿ. ಆದು ತಪ್ಪು. ತಾಳಗುಪ್ಪ ಊರು ಮುಗಿಯುತ್ತಿದ್ದ ಹಾಗೆಯೇ, ಚೂರಿಕಟ್ಟೆ ಅಂತ ಒಂದು ಕ್ರಾಸ್ ಸಿಗುತ್ತದೆ. ಅಲ್ಲಿಂದಲೇ ಉತ್ತರ ಕನ್ನಡ ಜಿಲ್ಲೆ ಪ್ರಾರಂಭ. ಅಲ್ಲಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕು ಪ್ರಾರಂಭ. ಮಾವಿನಗುಂಡಿ, ಕತ್ತಲೆಕಾನು ಎಲ್ಲಾ ಸಿದ್ದಾಪುರ ತಾಲ್ಲೂಕಿನಲ್ಲಿಯೇ ಬರುತ್ತವೆ. ನೀವು 10:50 ರಲ್ಲಿ ನೋಡಿದ್ದು ಸಿದ್ದಾಪುರ ತಾಲ್ಲೂಕು ಮುಗಿದು ಹೊನ್ನಾವರ ತಾಲ್ಲೂಕು ಪ್ರಾರಂಭವಾಗುವ ಜಾಗ.
I appreciate your effort to get us information about your life as driver and also show the nature. But please don't hold phone in one hand and drive in another hand. You can buy one phone holder on dash board or windschield or even on your chest. This will reduce your strain on hand holding phone for long hours and its super safe. All the best bro. You have amazing presentation skills. Buying action camera or insta 360 is recommended.
hi bro...while driving ...don't hold mobile in hand record....it's dangerous....purchase a mobile stand and keep mobile in that and record....always be safe on road....good luck...
Dayavittu ondu mobile mount tagond adak aki vlog maadi.. Ond kayali mobile inond kayali steering adu dodda gaadi tumba risk.. Nimgu and opposite barorgu.. Please use a mount
Annaa murudeshwar to melukote trip bandidde ivag neev enen thorsudrii allellaa hogidini anna same mavingundi le tea stop hakiddee aa nayara bunk alle deasel haksonduu hogidde anna
Bro Double Top Gear Matte Single Top Gear Andare Ennu Hagene Special first gear Matte Special second gear andare enu Matte Kali First gear Kali second gear andare enu antha sariyagi tiliyo hage hattu minishda video madi Heli please 🙏🙏
ಅಣ್ಣ... ಈ ರೋಡ್ ನೋಡಿನೆ ಇಷ್ಟ್ ಹೆದರಿದ್ರೆ, ಪುತ್ತೂರು, ಸುಳ್ಯ ಸೈಡಿಗೆ ಬಂದ್ರೆ ಎನ್ ಮಾಡ್ತಿರ??!! ನಾವು daily ಯೂಸ್ ಮಾಡುವ ರೋಡ್ ಇರುದೆ ಹೀಗೆ...ಅದನ್ನು ನೋಡಿದ್ರೆ ಎನ್ ಹೇಳ್ತಿರ ??!! Anyway nice vlog....
ನಮ್ಮ ಡ್ರೈವಗ್ ನೋಡಿ ತುಂಬಾ ಹೆಲ್ಪ್ ಆಯಿತು ಬ್ರದರ್ ಸೂಪರ್ ಡ್ರೈವಿಂಗ್
Tq bro
ಟ್ರಕ್ ಡ್ರೈವಿಂಗ್ ಬ್ಲಾಗ್ first time ನೋಡಿದ್ದು. ತುಂಬ ಖುಷಿಆಯ್ತು. ಮಳೆಗಾಲದಲ್ಲಿ, ಘಟ್ಟ ಪ್ರದೇಶದಲ್ಲಿ ಕಾಳಜಿಯಿಂದ ಚಲಾಯಿಸಿ. ನಮಸ್ಕಾರ.
ನಮ್ ಕರಾವಳಿ ಡ್ರೈವರ್ಸ್ ಗೇ ಹೋಂಡಾ ಕಲ್ಲು ಎಲ್ಲಾ ಅಂಟೋದೆ ಇಲ್ಲ... ಹುಟ್ಟಿ ಬೆಳೆದಿದ್ದೆ ಅಂತ ರೋಡಲ್ಲಿ 🤝❤️
Arre Dodappa 👋
@@lakshmishnaik8711 Naik==Ediga,namadhari???
Correct
Power of kudla drivers bro 😁
🤣😂
ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಮಳೆಗಾಲದ ಸುಂದರ ದೃಶ್ಯಗಳನ್ನು ತೋರಿಸಿದ ನಿಮಗೆ ವಂದನೆಗಳು.
ಒಳ್ಳೆ ಪ್ರಯತ್ನ. ನಿಮಗೆ ನಮ್ಮ support ಯಾವಾಗ್ಲೂ ಇರುತ್ತೆ. ಒಳ್ಳೆಯದಾಗಲಿ
ಅಬ್ಬಾ 😥 16 ವೀಲ್ ಲಾರಿ ಘಾಟಲ್ಲಿ ಹೋಗಿದ್ ನೋಡಿದ್ರೆ ಮೈ ನಡುಗುತ್ತೆ ಬ್ರದರ್ 😥.. ಡ್ರೈವರ್ ಗಳ ಕಷ್ಟ ಬೇಜಾನ್ 😥
Nice bro good drive and good safety, giving more information 👍🏼👍🏼
Time 21.54 tea angdi andrala
Adu nammuru🥰 view channagide andidke thanks
Your subscriber are Growing Day By Day Best of Luck for your RUclips channel
ಅಣ್ಣಾ ನೀವು ಆಲ್ ಇಂಡಿಯಾ ಕಿಂಗು ಸೂಪರ್ ಅಣ್ಣಾ ಘಾಟ್ನಲ್ಲ ಹುಷಾರಾಗಿರಿ ಅಣ್ಣಾ 🇮🇳👑👑👑💪💪👌👌🙏🙏🇮🇳
ಅಣ್ಣಾ ನೀಮದು ಯಾವ ಊರು ಒಂದು ಸಲ ನೀಮನ್ನು ಮತ್ತು ನೀಮ್ಮ ಗಾಡಿ ಜೋಡಿ ಒಂದು ಫೊಟೋ ತೆಗೆದುಕೊಳ್ಳಬೇಕು ಎಂದು ಆಸೆ ದಯವಿಟ್ಟು ಪ್ಲಿಸ ಅಣ್ಣಾ ನೀಮ್ಮ nanbara send me 🙏🙏
9741032839
Superb Video. 👌👌
One small correction : ನೀವು 10:50 ರಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಾರಂಭ ಅಂತ ಹೇಳಿದಿರಿ. ಆದು ತಪ್ಪು. ತಾಳಗುಪ್ಪ ಊರು ಮುಗಿಯುತ್ತಿದ್ದ ಹಾಗೆಯೇ, ಚೂರಿಕಟ್ಟೆ ಅಂತ ಒಂದು ಕ್ರಾಸ್ ಸಿಗುತ್ತದೆ. ಅಲ್ಲಿಂದಲೇ ಉತ್ತರ ಕನ್ನಡ ಜಿಲ್ಲೆ ಪ್ರಾರಂಭ. ಅಲ್ಲಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕು ಪ್ರಾರಂಭ. ಮಾವಿನಗುಂಡಿ, ಕತ್ತಲೆಕಾನು ಎಲ್ಲಾ ಸಿದ್ದಾಪುರ ತಾಲ್ಲೂಕಿನಲ್ಲಿಯೇ ಬರುತ್ತವೆ. ನೀವು 10:50 ರಲ್ಲಿ ನೋಡಿದ್ದು ಸಿದ್ದಾಪುರ ತಾಲ್ಲೂಕು ಮುಗಿದು ಹೊನ್ನಾವರ ತಾಲ್ಲೂಕು ಪ್ರಾರಂಭವಾಗುವ ಜಾಗ.
ಮುರ್ಡೇಶ್ವರ ಅಂತ ಹಾಕಿದ್ದೆ views ನೋಡಿ ಒಂದೇ ಸಲ ಜಾಸ್ತಿ ಆಗಿದೆ... ನಮ್ ಉತ್ತರ ಕನ್ನಡ ಕಡೆ ಬರ್ತಾ ಇರಿ 💗🥰
Bartirtini sir
ಮೊಬೈಲ್ ಫಿಕ್ಸ್ ಮಾಡಿ.. ಕೈಯಲ್ಲಿ ಇಟ್ಟುಕೊಳ್ಳಬೇಡಿ..
ಶಿವಮೊಗ್ಗ ಜಿಲ್ಲೆ ಚೂರಿಕಟ್ಟೆ ನೆ ಲಾಸ್ಟ್ ಬ್ರೋ ಅದರ ನಂತರ ನಮ್ಮ ಉತ್ತರ ಕನ್ನಡ ಜಿಲ್ಲೆ
Super anna video 🥰♥️ love from ಅಥಣಿ ♥️
I appreciate your effort to get us information about your life as driver and also show the nature.
But please don't hold phone in one hand and drive in another hand.
You can buy one phone holder on dash board or windschield or even on your chest. This will reduce your strain on hand holding phone for long hours and its super safe.
All the best bro.
You have amazing presentation skills.
Buying action camera or insta 360 is recommended.
ಬಂಗಾರ ಕುಸುಮ (bangara kusuma ) ನಮ್ಮ ಊರಲ್ಲೇ ಇರೋದು
2.17 badra alla Tunga nadi
Namna shimoga namma hemne 💪❤️
Love from ar truck vlogs 🤩🔥💥💫
ಒಂದು ವಿಭಿನ್ನ ಅನುಭವ,. ಮುಂದುವರಿಸಿ. ಕೋರಿ ಕೆ: ಒಂಟಿ ಕೈ ಚಾಲನೆ ಸೂಕ್ತವಲ್ಲ.
ನಮ್ಮ ಉತ್ತರ ಕನ್ನಡ ಅಣ್ಣ 🤍🩵⚡
Nivu OG of Real Traveling....🔥🔥
So beautiful place to see pls be careful bro..
fan aagibitte guru nim vlog ge...super aagi maadthira..my respect !
Tq so much bro🥰
Happy jarnny bro respect the driver. Respect the driving
Bro nim driving superb well experienced, hege videos madi .
Engine break hakdaga fuel supply off agutte avaga engine compressor tara work madutte adke gadi speed control agutte. Adke fuel mileage improve agutte.
Nim vidio supar bro bejar agalla ❤❤❤
Tq bro
Nicely explained vedio
Keep it up
Estu dina yelidinna...? Yen anna namg driving tosrsideke tq wawo super 🫨🫨
hi bro...while driving ...don't hold mobile in hand record....it's dangerous....purchase a mobile stand and keep mobile in that and record....always be safe on road....good luck...
ಗೇರುಸೊಪ್ಪ ನಮ್ಮ ಊರು ಕರ್ನಾಟಕ ದ ಕಾಶ್ಮೀರ ನೇ ಅಂತ ಪರಿಸರ ನಮ್ಮ ಊರು ನಮ್ಮ ಹೆಮ್ಮೆ
Karnataka kashmira coorg bro
Entha olleya driving related video haki, chennagide, olledagli nimge
Beautiful video brother ♥️
Tq bro
ಹೌದು, ಬಂಗಾರ ಕುಸುಮ ಫಾಲ್ಸ್ ಬ್ರೋ.....😎
Brother next time bandaga alli view point kinna swalpa munde ondu kedhareshwara temple idde bro
Namma shimoga ❤️
Super ಡ್ರೈವಿಂಗ್
Nim 16 wheel gadi nodde bro nam tumkur alli and all the best bro 1 k subscribe complete almost 2k near ede adastu bega 100k agli
guru.. ond go pro cam togo... onde kai nalli odsi yake risk madkotira.... adhu load bere hakondirtira...
Karnataka kadgu ,kashmir banna ide ili hutoku punyamadirbeku ,becareful bro,,🎉🎉🎉❤
Sagara 💕
Dayavittu ondu mobile mount tagond adak aki vlog maadi.. Ond kayali mobile inond kayali steering adu dodda gaadi tumba risk.. Nimgu and opposite barorgu.. Please use a mount
Your all video super Brooo
ಮುರುಡೇಶ್ವರ ಯಾವ ಪ್ಲೇಸ್ ಸಹೋದರ❤
Super vlog bro 😊😊😊😊😊
Niuo mado video tumba esta aytu hosaru bro
Great brother
21:59 U got My respect Bro 🫡. ತಾವು ಡ್ರೈವಿಂಗ್ ಮಾಡ್ತೀರಿ ಜೊತೆ ವಿಡಿಯೋ ಮಾಡ್ತೀರಿ ಎರಡು ಕಡೆ ಚೆನ್ನಾಗಿ ಇನ್ಕಮ್ ಬರ್ಲಿ .ಒಳ್ಳೆದಾಗಲಿ .
Tq 🥰bro
Love from sagara ❤
ನಮ್ಮ ಊರು ಮುರುಡೇಶ್ವರ
Annaa murudeshwar to melukote trip bandidde ivag neev enen thorsudrii allellaa hogidini anna same mavingundi le tea stop hakiddee aa nayara bunk alle deasel haksonduu hogidde anna
Same place naavu hogidvi bro night yenu kanstirlilla ade spot alli JCB nintittalla naavu murudeshwara hogi bandvi nenne 😢
Shivamogga tumba river bro
ಸೂಪರ್ ಜರ್ನಿ
ವೆಲ್ಕಮ್ ಟು ಸಾಗರ ಬ್ರೋ♥️
Nammuru sagara bro
ನಮ್ಮ ಮುರ್ಡೇಶ್ವರ
All the best bro .. good work .. keep going .... ❤❤
Guru gadi Ali bulb extra ekond erbeku use aguthe
Inlet vall close aguthe bro IBS SYSTEMS ON MAD DHAGA ADKE MAILAGE DROP AGALLA CONSTENT AGI ERUTHE
Bro Double Top Gear Matte Single Top Gear Andare Ennu Hagene Special first gear Matte Special second gear andare enu Matte Kali First gear Kali second gear andare enu antha sariyagi tiliyo hage hattu minishda video madi Heli please 🙏🙏
Congratulations 🎉🎉 ANNA 1M+views ❤
Tq bro
Lv from honnavara ❤️❤️
Bro mavina gundi enda sikkapate slow banni
super driving bro
Tq bro
Super ❤
Nam mane athrane night tea kudhirala bro
Super 👍
Super
Congratulations bro 1m views 🎉❤😊
Tq bro
Bro your video Soper bro❤❤❤
Bro load un loading ತೋರಿಸಿ bro
ಡ್ರೈವಿಂಗ್ ಮಾಡೋವಾಗ ಎರಡು ಕೈ ಇಂದ staring wheel ಹಿಡ್ಕೊಳ್ರಿ ಮೊದಲು
Love from honnavara ❤
❤❤❤❤ safe journey brothers
Anna benz gadi wipers mods edena
Bro Mavina gundi inda full uttara kannada district . Shivamogga jog hinde ne border, ghat section full uttara kannada ge seratte
Churikatte ನೇ ಲಾಸ್ಟ್
Bro kinnr bekiddre heli nanu bartini uralli kelasa kammi coli kelasa madodu gadinu odistini d l agide
ನನ್ನನೂ ಕರ್ಕೊಂಡ್ ಹೋಗ್ ಗುರು ಈತರ ಸ್ಥಾನ ಅಂದ್ರೆ ನನಗೂ ಈಸ್ಟ್❤
🙏🏻ನೀವು❤️ ಸೂಪರ್❤️ ಅಣ್ಣ 🤩
Namdu Sagara bandre meet aagi ❤
ಹೀರೋ bro ❤️
Nammuru ❤❤
Bro namdu factory edy ....namdu load erutey murudeshwar ge ogtira
Video ಮಾಡೋಕೆ ಹೋಗಿ ಸೇಫ್ಟಿ ಇಲ್ಲದೇ ಗಾಡಿ ಓಡಿಸೋದು ಸರಿ ಅಲ್ಲಾ
ಲಾರಿ ಚಕ್ರ ರೋಲ್ ಹೊಡಿಯೋ ವಿಡಿಯೋ ಹಾಕಣ್ಣ
ನಮ್ಮೂರು ❤️
Good!
Anna adu bhadra nadi alla TUNGA
Love from ckm ka 18
Hai bro17 ❤
Talguppa left bhatkal and murdeshwara
Nice
Long trip madu bro
ಸೂಪರ್ ಅಣ್ಣ 👍😍
ಅಣ್ಣ...
ಈ ರೋಡ್ ನೋಡಿನೆ ಇಷ್ಟ್ ಹೆದರಿದ್ರೆ, ಪುತ್ತೂರು, ಸುಳ್ಯ ಸೈಡಿಗೆ ಬಂದ್ರೆ ಎನ್ ಮಾಡ್ತಿರ??!! ನಾವು daily ಯೂಸ್ ಮಾಡುವ ರೋಡ್ ಇರುದೆ ಹೀಗೆ...ಅದನ್ನು ನೋಡಿದ್ರೆ ಎನ್ ಹೇಳ್ತಿರ ??!!
Anyway nice vlog....
Hu anna allu kuda bandidini
ಯರು ಗುರು ನಿನು ಅನವತ ಅಪಾ👍
ಅನಾ 👍👍👍👍
namma karavali..❤❤❤❤...