I have been following videos of your channel for months now, like the way you present in class, no nonsense and no noise opinion. Thank you and keep going with your YT journey.
@@chandrashekaracharya8278 ಹೌದು ಸರ್, ಮೂರು ದಶಕಗಳ ಹಿಂದಿನ ಇವರ ಮನೆಯ ವಿನ್ಯಾಸ ಇಂದಿಗೂ ಪ್ರಸ್ತುತ ಮತ್ತು ಆಕರ್ಷಕ. ಸೌದಿ ಅರೇಬಿಯಾದಿಂದ ನೀವು ನನ್ನ ವಿಡಿಯೋಗಳನ್ನು ವೀಕ್ಷಿಸುತ್ತಿದ್ದೀರಿ ಎಂದು ತಿಳಿದು ಸಂತೋಷವಾಯಿತು, ಧನ್ಯವಾದಗಳು.
@@srinivasa.n9277 ಹೌದು, ಅವರೇ ಅದನ್ನು ಹೇಳಿಕೊಂಡಿದ್ದಾರೆ ಮತ್ತು ಅವರಿಗೆ ಅದಕ್ಕಿಂತ ದೊಡ್ಡ ಅಡುಗೆಮನೆಯ ಅಗತ್ಯ ಕಾಣಲಿಲ್ಲ. ವಿಡಿಯೋವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
Mane nodtiddre tumba santosha agutte. Ond saari personal visit maadbeku eco friendly mane bagge and mud bricks bagge yalla mahiti kelbeku annistide. Bcz nange help aagutte construction maado samayadalli edu namma mysore nalle eridrinda. Visit madabahuda sir.
I agree with your sentiments. You must define your needs, fix your budget and go for the house fitting in the budget. Best of Luck. Thank you for watching and reverting.
I have been following videos of your channel for months now, like the way you present in class, no nonsense and no noise opinion. Thank you and keep going with your YT journey.
Thank you very much 🙏🙏🙏👍
Eco friendly ,cheap and beautiful house
Thank you for watching and reverting.
ಜಯಶ್ರೀ ಮೇಡಮ್ ರವರ ಮನೆ. ನಾನು ಅವರ ವಿದ್ಯಾರ್ಥಿ. ತುಂಬಾ ಸರಳ ಮತ್ತು ಸ್ನೇಹಮಯಿ ಟೀಚರ್.ಅಂತವರು ಈಗ ತೀರ ವಿರಳ.
ಈ ವಿಚಾರ ತಿಳಿದು ಸಂತೋಷವಾಯಿತು. ಹೌದು, ಅವರದು ಸರಳ ಮತ್ತು ಸ್ನೇಹಮಯಿ ವ್ಯಕ್ತಿತ್ವ. ನಿಮ್ಮ ಕಾಮೆಂಟ್ ಈ ಎಪಿಸೋಡಿನ ಮೌಲ್ಯವನ್ನು ಹೆಚ್ಚಿಸಿದೆ, ಧನ್ಯವಾದಗಳು.
A good study on minimalism in Architecture sir👏👏
@@MsNithinMS True. Thank you for watching and reverting.
Very beautiful house and Mr. Shashi Bhooshan is known for his amazing work. Thank you Wide Angel for this beautiful video.
@@bharathrajnagakumar4257 Sir, thank you for watching and expressing your views.
Eco friendly ,cheap and beautiful house
Beautiful home!! Thanks to wide angle for this effort! to take us through this home...
Thank you.
ಸೂಪರ್ ಮನೆ 👌👌👌👌👌🌹🌹🌹♥️♥️♥️🙏🙏🙏🙏🙏🙏❤
@@ManjappaManju-qw2fl ಧನ್ಯವಾದಗಳು ಸರ್.
Nice house❤
@@sureshn1920 Thank you
ಮನೆ ಬಹಳ ಚನ್ನಾಗಿದೆ. Speciaous ಆಗಿದೆ. ನಂಬೋದಕ್ಕೆ ಆಗುವುದಿಲ್ಲ ಇದು 1500sf ಮನೆ ಎಂದು. ನಾನು ಚಂದ್ರಶೇಖರ ಸೌದಿ ಅರೇಬಿಯಾದಿಂದ ನಿಮ್ಮ vlog ನೋಡುತ್ತಿರುತ್ತೇನೆ.
@@chandrashekaracharya8278 ಹೌದು ಸರ್, ಮೂರು ದಶಕಗಳ ಹಿಂದಿನ ಇವರ ಮನೆಯ ವಿನ್ಯಾಸ ಇಂದಿಗೂ ಪ್ರಸ್ತುತ ಮತ್ತು ಆಕರ್ಷಕ.
ಸೌದಿ ಅರೇಬಿಯಾದಿಂದ ನೀವು ನನ್ನ ವಿಡಿಯೋಗಳನ್ನು ವೀಕ್ಷಿಸುತ್ತಿದ್ದೀರಿ ಎಂದು ತಿಳಿದು ಸಂತೋಷವಾಯಿತು, ಧನ್ಯವಾದಗಳು.
Super sir
@@aravindabhandare9474 ಧನ್ಯವಾದಗಳು ಸರ್
Video nice
@@sreenivaspadma ಧನ್ಯವಾದಗಳು.
Nce house ♥️♥️♥️♥️👍
@@shailasutar5496 Thank you.
35 yr back 3 lac means know 3crore. 1986. My birt yr. And that time my mom earing nearly 1.5 thsnd.
Thank you for watching and sharing your thoughts.
ಸುಂದರ 👍ಅಡಿಗೆ ಮನೆ ಸ್ವಲ್ಪ ಚಿಕ್ಕದು
@@srinivasa.n9277 ಹೌದು, ಅವರೇ ಅದನ್ನು ಹೇಳಿಕೊಂಡಿದ್ದಾರೆ ಮತ್ತು ಅವರಿಗೆ ಅದಕ್ಕಿಂತ ದೊಡ್ಡ ಅಡುಗೆಮನೆಯ ಅಗತ್ಯ ಕಾಣಲಿಲ್ಲ.
ವಿಡಿಯೋವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
Sir mane tumba chennagide, Architect sir swalpa kannada matada bahudittu ade bejar ayitu.
@@anandkurgod500 ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
Kelavandu gidagalana parisaradalli belusabardu endu helutare adara video madi please bro
@@sreenivaspadma Will try Brother. Thank you for reverting.
Mane nodtiddre tumba santosha agutte. Ond saari personal visit maadbeku eco friendly mane bagge and mud bricks bagge yalla mahiti kelbeku annistide. Bcz nange help aagutte construction maado samayadalli edu namma mysore nalle eridrinda. Visit madabahuda sir.
ನಿಮ್ಮ ಆಸಕ್ತಿಗೆ ಅಭಿನಂದನೆಗಳು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
E mane construction madida engineer atava architect avara address tilisidare olleyadu
ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.
Sir, please provide me basic diagram of this building
Underrated channel....adasht bega million subs aagli❤
Thank you very much Sir. We will strive hard to achieve that goal.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
And know we earning 60k.
So 3crore house hw to possible to middle class ppl.
I agree with your sentiments. You must define your needs, fix your budget and go for the house fitting in the budget. Best of Luck.
Thank you for watching and reverting.
So much space for devara mane!
@@bshaamala Thank you for watching and commenting.
3ಲಕ್ಷ!!! Addres ತಿಳಿಸಿ ಸರ್
ಕ್ಷಮಿಸಿ, ಈ ಮನೆ ಮಾರಾಟಕ್ಕೆ ಲಭ್ಯವಿಲ್ಲ.
ಧನ್ಯವಾದಗಳು.
Dhayavittu phone number kodi sir. Nanagu aste amount nalli mane kattisabeku. Swalpa hecchu kadime aadhru okay
Fake thumbnail 3 lakhs li agalla mane kattoke 😢😊
ಬರೀ ತಂಬ್ ನೇಲ್ ನೋಡಿ ಕಮೆಂಟ್ ಮಾಡಬೇಡಿ, ದಯವಿಟ್ಟು ವಿಡಿಯೋವನ್ನು ಸಂಪೂರ್ಣ ವೀಕ್ಷಿಸಿ ನಂತರ ಪ್ರತಿಕ್ರಿಯಿಸಿ.
@wideangleM 🙏
too many stairs steps, how will old parents manage when their life is defined by proximity of bed room & bath room
Thank you for watching and expressing your views.
8
Could not understand.
Mane chennagide . Kannadadhalli maathadidre artha aagodhu
@nesarag9546 ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.
ಕನ್ನಡದಲ್ಲಿ ಮಾತಾಡಿ ಸರ್
E Mane kattidara cantact number sigabahuda nange Mane katto idiya ide
Thank you for watching and reverting.
Its impossible
ಮನೆ ತುಂಬಾ ಚೆನ್ನಾಗಿದೆ ಆದ್ರೆ ಆರ್ಕಿಟೆಕ್ಟ್ ಇಂಗ್ಲಿಷ್ 👎🏼
So what,, do u see design of the house or is it selection for KANNADA SAHITYA PARISHAD??😂😂
35 varshada.hinde 3 laksha 300 lakdha iddahage
@@sudharshanasharma3144 Thank you for watching and commenting.
Sir contact number kodi help agutte pleze sir sir
@@nearmalls3117 ಕೆಲವೊಮ್ಮೆ ಕಾರಣಾಂತರಗಳಿಂದಾಗಿ ಸಂಪರ್ಕ ಸಂಖ್ಯೆಯನ್ನು ನೀಡಲು ಸಾಧ್ಯವಾಗುವುದಿಲ್ಲ, ಕ್ಷಮಿಸಿ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
8
Could not understand
8
Thank you for watching. However could not understand your comment.
?
However, thank you for watching.