Aakasha Neene Song - With Kannada Lyrics | Ambari Movie | Yogesh | Sonu Nigam | Super Hit Song

Поделиться
HTML-код
  • Опубликовано: 4 фев 2025

Комментарии • 40

  • @Somepainsarement
    @Somepainsarement 23 дня назад +20

    ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀತಿ ಹಾರಿ
    ತಂಗಾಳಿ ನೀನೆ ನೀಡೊಂದು ಹಾಡು
    ಕಂಡಿತು ಕಾಲುದಾರಿ
    ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
    ಪ್ರೀತಿಯ ಅಂಬಾರಿ
    ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀತಿ ಹಾರಿ
    ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲ ಹೂ ಹಂದರ
    ಭಾವವೊಂದೇ ಆಗಿರೆ, ಬೇಕೇ ಬೇರೆ ಭಾಷಾಂತರ
    ಎದೆಯಿಂದ ಹೊರ ಹೋಗೋ ಉಸಿರೆಲ್ಲ ಕನಸಾಗಲಿ
    ಈ ಪ್ರೀತಿ ಜೊತೆಯಲ್ಲೇ ಒಂದೊಂದು ನನಸಾಗಲಿ
    ಕೊನೆಯಿಲ್ಲದ ಕುಶಲೋಪರಿ ಪ್ರೀತಿಯ ಅಂಬಾರಿ
    ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀತಿ ಹಾರಿ
    ತಂಗಾಳಿ ನೀನೆ ನೀಡೊಂದು ಹಾಡು
    ಕಂಡಿತು ಕಾಲುದಾರಿ
    ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
    ಪೆದ್ದು ಮೊದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
    ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
    ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
    ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ
    ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀತಿ ಹಾರಿ
    ತಂಗಾಳಿ ನೀನೆ ನೀಡೊಂದು ಹಾಡು
    ಕಂಡಿತು ಕಾಲುದಾರಿ
    ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
    ಪ್ರೀತಿಯ ಅಂಬಾರಿ

  • @PraveenR-mk1yp
    @PraveenR-mk1yp Месяц назад +28

    ಕಳೆದು ಕೊಳ್ಳಲು ಇಷ್ಟವಿಲ್ಲದ
    ಜೊತೆಗಿರಲು ಅದೃಷ್ಟವಿಲ್ಲದ
    ಬಂಧ ನಮ್ಮದು 😔💔🥀

  • @sashifullkushi753
    @sashifullkushi753 Месяц назад +8

    ಲವ್ ಇನ್ ಫೋರೆವೆರ್ ❤️

  • @sunilbadiger4179
    @sunilbadiger4179 2 месяца назад +15

    ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀತಿ ಹಾರಿ
    ತಂಗಾಳಿ ನೀನೆ ನೀಡೊಂದು ಹಾಡು
    ಕಂಡಿತು ಕಾಲು ದಾರಿ
    ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ..
    ಪ್ರೀತಿಯ ಅಂಬಾರಿ
    S2: ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀ.ತಿ ಹಾರಿ..
    ♬♬ MUSIC ♬♬
    S1: ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲಾ ಹೂ ಹಂದರ
    ಭಾವವೊಂದೇ ಆಗಿರೆ ಬೇಕೇ ಬೇರೆ ಭಾಷಾಂತರ
    ಎದೆಯಿಂದ ಹೊರ ಹೋಗೋ ಉಸಿರೆಲ್ಲ ಕನಸಾಗಲಿ
    ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
    ಕೊನೆಯಿಲ್ಲದ, ಕುಶಲೋಪರಿ, ಪ್ರೀತಿಯ ಅಂಬಾರಿ
    ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀತಿ ಹಾರಿ
    ತಂಗಾಳಿ ನೀನೆ ನೀಡೊಂದು ಹಾಡು
    ಕಂಡಿತು ಕಾ.ಲು ದಾರಿ
    ♬♬ MUSIC ♬♬
    S2: ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
    ಪೆದ್ದು ಮುದ್ದು ಜೋ~ಡಿಗೆ
    ಸಿಕ್ಕ ಪ್ರೀತಿ ಸೊಗಸಾಗಿದೆ
    ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ..
    ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ..
    ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ
    ಆಕಾಶ ನೀನೆ ನೀಡೊಂದು ಗೂಡು
    ಬಂತೀಗ ಪ್ರೀತಿ ಹಾರಿ
    ತಂಗಾಳಿ ನೀನೆ ನೀಡೊಂದು ಹಾಡು
    ಕಂಡಿತು ಕಾಲು ದಾರಿ
    ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
    ಪ್ರೀತಿಯ ಅಂಬಾರಿ...

  • @Ashu-gd2sp
    @Ashu-gd2sp Месяц назад +4

    ❤❤

    ❤❤ super song

  • @Girirakshu
    @Girirakshu 2 месяца назад +3

    I Big Big Big fan sie😍😍😋

  • @DrKSVaishnavi
    @DrKSVaishnavi 3 месяца назад +23

    ಮತ್ತೆ ಮತ್ತೆ ನೆನಪಾಗುತಿಹುದು ಇನ್ನೆಂದೂ ಸಿಗದ ಒಲವಾದ ಮೊದಮೊದಲ ಕ್ಷಣಗಳು… ಲೋ ಗಂಡಪ್ಪ ಲವ್ ಯು

  • @SuriRxsuri-t9k
    @SuriRxsuri-t9k 24 дня назад +7

    ನಾನು ನೋವಿನ ಸವರಿ ಮಾಡುತ್ತಿರೋದು ಒಂದು ಜೀವಂತ ಗೊಂಬೆ 😔😔

  • @RajkumarYtg1
    @RajkumarYtg1 Месяц назад +9

    ಆಕಾಶ ನೀನೆ ನೀಡೊಂದು ಗೂಡು ಬಂತೀಗ ಪ್ರೀತಿ ಹಾರಿ ತುಂಬಾ ಇಷ್ಟ❤

  • @SRGResidency
    @SRGResidency 2 месяца назад +9

    ❤❤❤❤❤❤😊😊😊😊😊😊

  • @BassayyaSwamy-bc3bb
    @BassayyaSwamy-bc3bb 4 месяца назад +14

    Super song and bgm❤

  • @madhudas7005
    @madhudas7005 2 дня назад +1

    Anyone in 2025❤

  • @sivakumar-t3k1o
    @sivakumar-t3k1o 23 дня назад +1

    நல்லா இருக்குது இந்த சாங் ❤❤❤

  • @Rakshitakochi9299
    @Rakshitakochi9299 3 месяца назад +2

    I love this song every time 💗 💖

  • @rameshachinni4388
    @rameshachinni4388 4 месяца назад +22

    ತುಂಬಾ ಅಧ್ವತ ಸಾಂಗ್.... ವಂಡರ್ಫುಲ್....

  • @sunithag2975
    @sunithag2975 5 месяцев назад +9

    My favorite song ❤❤❤❤❤❤❤

  • @Vidyashree-r2b
    @Vidyashree-r2b 15 дней назад

    Super song ❤

  • @NagmaDodamani
    @NagmaDodamani 2 месяца назад +2

    Super song

  • @jagadishd2795
    @jagadishd2795 4 месяца назад +3

    2024 supar song ❤️🥰

  • @ashokdoddashivanoor
    @ashokdoddashivanoor 4 месяца назад +3

    I want sonuji songs❤❤

  • @sanjayr8246
    @sanjayr8246 5 месяцев назад +102

    Namge Paramatma Kannada movie enda Yavanigothu song Upload madi

  • @PrashanthTractorLife
    @PrashanthTractorLife 5 месяцев назад +5

    My favourite song

  • @nandithannandu4264
    @nandithannandu4264 Месяц назад +2

    Movie nm 🤔

  • @AkashGoudar-d1c
    @AkashGoudar-d1c 14 дней назад +1

    Bro❤️‍🩹

  • @MaheshaHugar-l2q
    @MaheshaHugar-l2q 5 месяцев назад +2

    Ze
    🎉.

  • @ashokjadhav0205
    @ashokjadhav0205 5 месяцев назад +2

    Vmi

  • @SunilsingeSunilsinge-i7n
    @SunilsingeSunilsinge-i7n 5 месяцев назад +3

    🥰🥰🥰

  • @Yashwanth_achar.07
    @Yashwanth_achar.07 5 месяцев назад +2

    ❤❤❤

  • @Honnappa-s1g
    @Honnappa-s1g 3 месяца назад +2

    😂😂😂

  • @ManjuManju-sl8ff
    @ManjuManju-sl8ff 5 месяцев назад +3

    🥰🥰🥰🫶🫶🫶🫶🫶👨‍❤️‍👨♥️

  • @RohithJ-bj7vn
    @RohithJ-bj7vn 4 месяца назад +2

    ❤❤❤❤❤❤❤❤❤

  • @RohithJ-bj7vn
    @RohithJ-bj7vn 4 месяца назад +2

    ❤❤❤❤❤

  • @SandeepSony-w2l
    @SandeepSony-w2l 13 дней назад

    ❤❤❤❤❤❤❤

  • @anandakumar3536
    @anandakumar3536 Месяц назад

    ❤❤❤❤❤

  • @ShubhashriMoolemajalu
    @ShubhashriMoolemajalu 9 дней назад

    ❤❤❤

  • @Geetha-h3l9l
    @Geetha-h3l9l 4 дня назад +2

    ❤❤❤❤❤