Dweepa - ದ್ವೀಪ | Kannada Full Movie | Avinash | Soundarya

Поделиться
HTML-код
  • Опубликовано: 8 сен 2024
  • Watch Avinash playing lead role from the film Dweepa. Also staring Soundarya,M V Vasudeva Rao and Others In SRS Media Vision Full Movies Channel
    ----------------------------------------------------
    ----------------------------------------------------
    Film: DWEEPA
    Music: ISSAC THOMAS KOTTUKAPALLY
    Director: GIRISH KASARAVALLI
    Starcast: SOUNDARYA, AVINASH, M V VASUDEVA RAO
    Banner: SATHYA MOVIE MAKERS
    Release: 2002
    ----------------------------------------------------
    For More info:
    RUclips:goo.gl/iEPTNH
    Twitter: / srsmediavision
    Facebook: / srsmediavision
    ----------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA

Комментарии • 770

  • @Santhosh-ck1
    @Santhosh-ck1 4 года назад +132

    ಅದ್ಬುತ ಅತ್ಯದ್ಭುತ ಚಿತ್ರ....ಸಂಪೂರ್ಣ ಮಲೆನಾಡಿನ ಮಳೆಗಾಲದ ಚಿತ್ರಣವನ್ನು ನೈಜವಾಗಿ ಮನಮುಟ್ಟುವಂತೆ ಚಿತ್ರೀಕರಿಸಿದ್ದಕ್ಕೆ ಧನ್ಯವಾದಗಳು 🙏🙏🙏🙏

  • @abhinava2818
    @abhinava2818 3 года назад +85

    ಸೌಂದರ್ಯ ರವರ ಆಕ್ಟಿಂಗ್ ಅದ್ಬುತ..👌 ಇಂತಹ ಕಾದಂಬರಿ ಆಧಾರಿತ ಚಿತ್ರ ನಿಜವಾದ ಜೀವನವೇ ಎದುರು ಬಾಸವಾದಂತೆ ಚಿತ್ರಿಸಿದೆ..❤️...ಕೊನೆವರೆಗೆ ತಪ್ಪದೆ ನೋಡಿ....ನಮ್ಮ ಮಲ್ನಾಡ್....😍😍

  • @deepakkr4995
    @deepakkr4995 3 года назад +249

    I am proud to be family member of soundarya , thanks to all fans of soundarya.

  • @bgvn4911
    @bgvn4911 3 года назад +73

    ಕನ್ನಡದ ನೆಲ ಕನ್ನಡದ ಜಲ ಕನ್ನಡದ ಕಥೆ ಕನ್ನಡದ ನಟರು 👌🙏✌️ಶರಾವತಿ ನೀರಿನ ಒಂದು ಕಥೆ.

  • @ruchithaklammu9243
    @ruchithaklammu9243 3 года назад +39

    ಎಷ್ಟು ಸಾರಿ ನೋಡಿದರು ನೋಡಬೇಕು ಎನ್ನಿಸುವ ಸಿನಿಮಾ 💞💞👌👌👌

  • @Plava24
    @Plava24 Год назад +24

    ಕಾಂತಾರದಂತೆ ಇದು ಸಹ ಅದ್ಭುತ ಚಲನಚಿತ್ರ

  • @somethingwhichdisturbs2267
    @somethingwhichdisturbs2267 3 года назад +9

    ದ್ವೀಪ-ಈಗ just ಈ ಸಿನಿಮಾ ನೋಡಿದೆ.ಕಾಸರವಳ್ಳಿಯವರ ಎಲ್ಲಾ ಸಿನಿಮಾಗಳನ್ನೂ ನೋಡಬೇಕುಯಂಬ ಯೋಜನೆಯಲ್ಲಿ ನಾನು ನೋಡಿದ ಮೊದಲನೆ ಸಿನಿಮಾ ಇದು.ದ್ವೀಪ ಅಂದರೆ ನಮ್ಮ ಕಲ್ಪನೆಗೆ ಬರೋದು ಸುತ್ತುವರೆದಿರುವ ನೀರು ನಡುವೆ ಇರುವ ಒಂದು ತುಂಡು ಭೂಮಿ.ದ್ವೀಪ ಹೇಗೆ ಹೊರ ಜಗತ್ತಿನ ಜೊತೆಗಿನ ಕೊಂಡಿಯನ್ನ ಕಳಚಿಕೊಳ್ಳುತ್ತೊ ಹಾಗೆನೆ ಒಂದು ಹೆಣ್ಣಿನ ಮನಸ್ಸು ಕೂಡ ಈ ಸಿನಿಮಾದ ಕೊನೆಯಲ್ಲಿ ತನ್ನ ಭಾವನೆಗಳಿಗೆ ಬೆಲೆ ಸಿಗದೆ ದ್ವೀಪದಲ್ಲಿನ ಒಂಟಿತನವನ್ನ ಅನುಭವಿಸುತ್ತದೆ.ಮೌಡ್ಯ ನಂಬಿ ಬದುಕುವ ಜನ,ಕೊನೆಗೆ ಆ ಮೌಡ್ಯ ಬೆತ್ತಲಾದಗ ಕಂಗಾಲಾಗಿ ಕೂರುವ ಗಳಿಗೆ, ಗಂಡು ಹೆಂಡಿರ ನಡುವಿನ ಸೂಕ್ಷ್ಮ ಕಂಪನಗಳು,ಹುಡುಗಾಟ,ಚೆಲ್ಲಾಟ ಇದೆಲ್ಲದರ ನಡುವೆ ಇರುವ ಒದ್ದಾಟ,ಹುಡುಕಾಟ ಈ ಅಭಿವ್ಯಕ್ತಿಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ನಾ ಡಿಸೋಜಾ ಅವರ ಕಾದಂಬರಿ ಆಧಾರಿತ ಈ ಸಿನಿಮಾ ಮನಸ್ಸನ್ನ,ಮೆದುಳನ್ನತುಂಬಾ ಕಾಡುವ ಸಿನಿಮಾ.ಮಲೆನಾಡಿನ ಚಿತ್ರಣ,ಅದರ ಉಸಿರಾದ ಜೋರು ಮಳೆಯ ವಾಸ್ತವವನ್ನ ತುಂಬಾ ಚೆನ್ನಾಗಿ ತೋರಿಸಾದ್ದಾರೆ ಈ ಚಿತ್ರದಲ್ಲಿ. ಮುಗಿಸುವ ಮುನ್ನ-ಬಯಸಿದೆನೂ ದೀಪ,ಅಪ್ಪಿದೆನೂ ದ್ವೀಪ.

  • @channabasavakm9798
    @channabasavakm9798 3 года назад +33

    National Award winner Movie .
    Thanks to Girish Kasaravalli given such a wonderful movie
    Soundrya Acting Marvelous

  • @soundaryasri4036
    @soundaryasri4036 3 года назад +36

    Soundarya gari acting really super 👌👌👌👌😘♥️♥️♥️ I miss you sooooooooooooo much soundarya garu 😥😭💐
    వచ్చే జన్మ ఉంటే మీరు మళ్ళీ ఈ భూమి దా పుట్టాలని ఆ దేవుని ప్రార్థిస్తున్నాను 😭😭😭😭😭😭😭😭😭🙏🙏🙏🙏🙏🙏🙏🙏🙏🙏💐💐💐💐💐💐💐

  • @Adithya_d_rao
    @Adithya_d_rao 3 месяца назад +12

    Watching in 2024 ❤❤❤

  • @user-zg3du8lh4q
    @user-zg3du8lh4q 4 года назад +21

    ಅತ್ಯದ್ಭುತ ಹಿನ್ನಲೆ ಸಂಗೀತ ... ಅಷ್ಟೇ ಅದ್ಭುತವಾದ ಛಾಯಾಗ್ರಹಣ .. 🙏🙏👏👏. ಅತ್ಯುತ್ತಮ ಕಲಾತ್ಮಕ ಚಿತ್ರ .

  • @pradeeptips2899
    @pradeeptips2899 4 года назад +215

    ಸೌಂದರ್ಯ ನಿಜವಾದ ಕಲಾ ಸರಸ್ವತೀ.... ಏನಂತೀರಿ

    • @greenleaves9948
      @greenleaves9948 4 года назад +1

      S

    • @srinidhi7140
      @srinidhi7140 4 года назад +2

      ಹೌದು ಅಂತೀನಿ

    • @swamy5215
      @swamy5215 3 года назад +2

      Elladarallu soundrya.. Natane... Culture... Ella ella.. But... Eega kayi nenapu namagella.

    • @user-ul9nk6df4p
      @user-ul9nk6df4p 2 года назад

      ಹೌದು

    • @gavishree5914
      @gavishree5914 2 года назад

      @@srinidhi7140 😁😁😁

  • @sachinrmsachi414
    @sachinrmsachi414 5 лет назад +176

    ನಮ್ಮ ಮಲೆನಾಡು ತುಂಬಾ ಚಂದಾವುಂಟು
    ನಮ್ಮ ಶರಾವತಿ ನದಿ ಕಣಿವೆ ಯಂತು ಇನ್ನು ಚಂದ ❤️❤️😘😘😘😘😘

  • @xamtra
    @xamtra 4 года назад +41

    One of the best movie in Kannada.
    So natural... Feels so real...

  • @veereshkumarvk
    @veereshkumarvk 4 года назад +47

    ಹಾ ಹಾ ಎಂತ ಪ್ರಕೃತಿ ಸೌಂದರ್ಯ , ಕಥೆ, ಹಿನ್ನೆಲೆ ಸಂಗೀತ, ನಿರೂಪಣೆ, ನಟನೆ, ವರ್ಣಿಸಲಾಗದ ಸಿನಿಮಾ, ಮನಸೋತು ಹೋದೆ ನಾ.

  • @doinalright4552
    @doinalright4552 2 года назад +22

    This movie should have been India's official entry to the Oscars. Such a beautifully made film.

  • @Saru_Star25
    @Saru_Star25 6 месяцев назад +8

    ನಾನು 2024 ರಲ್ಲಿ ನೋಡುತ್ತಿರುವ ಚಲನಚಿತ್ರ 💥ಅದ್ಭುತ

  • @TheTravelingChef29
    @TheTravelingChef29 Год назад +11

    ಮೊದಲ ಕಾಂತಾರ ಪರಿಕಲ್ಪನೆ ಚಲನಚಿತ್ರ 2002. ಈ ಸಿನಿಮಾ ಆಸ್ಕರ್ ಕೊಡಬೇಕಿತ್ತು.

  • @nandesha2251
    @nandesha2251 3 года назад +3

    ಅದ್ಭುತ ಅಮೋಘ ಚಿತ್ರ..
    ಸೌಂದರ್ಯ ಅವಿನಾಶ್ ವಾಸುದೇವ ರಾವ್.. ಹರೀಶ್ ರಾಜ್ ಎಲ್ಲರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ.
    ನಿಜವಾಗಿಯೂ ಕನ್ನಡ ಚಿತ್ರರಂಗದ ಹೆಮ್ಮೆಯ ಕೊಡುಗೆ ""ದ್ವೀಪ'" ಇಂತಹ ಕೊಡುಗೆ ನೀಡಲು ಕಾರಣರಾದ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಗೆ ಅನಂತ ಅಭಿನಂದನೆಗಳು..
    ಇಂತಹ ಕಥೆಯನ್ನು ಕೊಟ್ಟ ಕವಿ ನಾ. ಡಿಸೋಜ ರವರಿಗೆ ತುಂಬು ಹೃದಯದ ಧನ್ಯವಾದಗಳು... 👏👏👏👏👏

  • @pallavir.9977
    @pallavir.9977 3 года назад +34

    I think this is Soundarya maam's real voice. Wonderful movie with greatest Kannada actors..Soundarya..Vasudev Rao from Chomana dudi(national award winner).

  • @MAHESH-N
    @MAHESH-N Год назад +9

    ಎಷ್ಟು ಸಾರಿ ನೋಡಿದರು ಮತ್ತೆ ನೋಡ್ಬೇಕು ಅನಿಸೋ ಚಿತ್ರ ❤️❤️❤️❤️❤️❤️❤️❤️

  • @user-rm3en8qt1q
    @user-rm3en8qt1q 5 лет назад +48

    ದ್ವೀಪದ ಪ್ರಯಾಣ ಒಂದು ಅದ್ಭುತ ದೃಶ್ಯ ಕಾವ್ಯ.

  • @chandruhadimani5144
    @chandruhadimani5144 5 лет назад +240

    ಈ ಚಿತ್ರವನ್ನು ನಾನು 52 ಸಲ ನೋಡಿದಿನಿ ಚಿತ್ರದ ಹಿನ್ನಲೆ ಸಂಗೀತ ಅಂತು ಅಧ್ಭುತ
    ಸೌಂದರ್ಯ ಅವರ ನಟನೆ ಅವಿನಾಶ ಅವರ ನಟನೆ ಇನ್ನು ಅಧ್ಭುತ ...

  • @sidsharanappa1949
    @sidsharanappa1949 5 лет назад +124

    Guys share this film it's really awesome film of kannada, till who r watching in 2019

    • @tbasavanthappa6887
      @tbasavanthappa6887 4 года назад +2

      Real , natural scenic beautiful and wonderful film . Simply great.

    • @Fooddelicious_1111
      @Fooddelicious_1111 3 года назад

      2020👌😊

    • @divyasc2
      @divyasc2 3 года назад

      I'm watching in 2021🤭🤭🌝🌝👍🏼

  • @mahendramahidalavai7556
    @mahendramahidalavai7556 4 года назад +213

    I watching still in 2020 aybody

  • @prathaps.h6086
    @prathaps.h6086 4 года назад +28

    ನನ್ನ ಫೇವರೆಟ್ ಆದ ಮಹಾ ನಟಿ ಸೌಂದರ್ಯ ರವರು
    ಅದ್ಭುತವಾಗಿ ನಟನೆ ಮಾಡಿದ್ದಾರೆ
    ಐ ಮಿಸ್ ಯು ಮಹಾನಟಿ ಸೌಂದರ್ಯ ಯಾರು
    ಈ ಮೂವಿ ಸೂಪರ್ ಬ್ಲಾಕ್ಬಸ್ಟರ್ ಮೂವಿ

  • @vinayakarao8867
    @vinayakarao8867 5 лет назад +53

    This epic movie based on Na. D'souza's novel mulugade echoes the voice of hundreds of victims whose things fell apart due to the sharavthi power project...during 1960s thousands of people left their villages in Sagara, Hosanagara taluk of Shimoga district because to fulfill the state's need for electricity...beautiful movie and music also..it reminds so many things for people like us who left our native place, people, everything in this project

    • @lohit8982
      @lohit8982 7 месяцев назад

      ಇದು ಕಾದಂಬರಿ ಆಧಾರಿತ ಚಿತ್ರವೆಂದು ಗೊತ್ತಿತ್ತು,ಆದರೆ ಇದು ನೈಜ ಘಟನೆಯ ಆಧಾರಿತ ಚಿತ್ರವೆಂದು ತಿಳಿದಿರಲಿಲ್ಲ, ಮಾಹಿತಿಗಾಗಿ ಧನ್ಯವಾದ..

  • @kanasu-nanasu3588
    @kanasu-nanasu3588 5 лет назад +20

    The girl who was scared of water, did this movie!! Hats off to Soundarya. Remembering Na. Disoza !

  • @manjushamv4108
    @manjushamv4108 4 года назад +40

    The magic of lockdown made me to watch this movie. No los.

    • @shivanandagiddappagol8777
      @shivanandagiddappagol8777 4 года назад +1

      Houdu lockdown aagidrindane..hinta olle movie nodoke sadhya aagiddu

    • @manjushamv4108
      @manjushamv4108 4 года назад +4

      @@shivanandagiddappagol8777 I'm a malayali and this is the first kannada movie I have ever watched in my life. I don't know one single word in kannada but I love this movie.

    • @shivanandagiddappagol8777
      @shivanandagiddappagol8777 4 года назад

      @@manjushamv4108 tq..🙏🙏

    • @shivanandagiddappagol8777
      @shivanandagiddappagol8777 4 года назад

      @@manjushamv4108 evergreen.movie

    • @shivanandagiddappagol8777
      @shivanandagiddappagol8777 4 года назад

      @@manjushamv4108 daily i watch.one old movie because i loved old movies

  • @sureshk7690
    @sureshk7690 Год назад +5

    ಪ್ರತಿಯೊಬ್ಬರದೂ ಅಮೋಘವಾದ ಅಭಿನಯ. ಕತೆ, ಸಂಭಾಷಣೆ, ಸಂಕಲನ, ಹಿನ್ನೆಲೆ ಸಂಗೀತ, ಕ್ಯಾಮೆರಾ ಮತ್ತು ನಿರ್ದೇಶನ ಎಲ್ಲವೂ ಅತ್ಯದ್ಭುತ. ಇದಕ್ಕಾಗಿ ಶ್ರಮಿಸಿದವರೆಲ್ಲಾಗಿಗೂ ಧನ್ಯವಾದಗಳು.,🙏🏻🙏🏻🙏🏻
    ಸೌಂದರ್ಯ ರವರಿಗೆ ಶಾಂತಿ ದೊರಕಲಿ 🙏🙏🙏

  • @yashaswiniyashu5946
    @yashaswiniyashu5946 4 года назад +22

    Day was completed with watching this wonderful movie. 14-6-2020.

  • @chetancs9365
    @chetancs9365 4 года назад +13

    ಕತ್ತಲೆಯಲ್ಲೂ ಅವರ ಕಣ್ಣು ಎಷ್ಟು ಚೆಂದವಾಗಿ ಕಾಣುತ್ತಿದ್ದವು. ಸೌಂದರ್ಯ ಅವರ ನಟನೆ ಅಪೂರ್ವವಾದುದು.. ಕನ್ನಡ ಚಿತ್ರರಂಗದಲ್ಲಿ ಇವರು ಇನ್ನೂ ಇದ್ದಿದ್ದರೆ ಕನ್ನಡದ ಘರಿಮೆ ಹೆಚ್ಚುತ್ತಿತ್ತು.. we miss u lot soundarya madam

  • @soundaryasri4036
    @soundaryasri4036 3 года назад +12

    Wow ... super 👌👌👌😘😍 movie . soundarya gari voice simply very niceee . Really we miss u soundarya Garu😭😭😭😭💐💐💐💐
    I'm Telugu but I understand Kannada

  • @deepikalokesh1203
    @deepikalokesh1203 Год назад +6

    ಹರೀಶ್ ಸರ್..ಸೌದರ್ಯ.... ಅವಿನಾಶ್ and ತಾತ wow..... 👏👏👏👏👏ಸೂಪರ್ ಮೂವಿ ❤️🥰

  • @nnpgpn9373
    @nnpgpn9373 7 лет назад +141

    soundarya the legend of kannada heroins

    • @landynbyron5728
      @landynbyron5728 3 года назад

      a tip : watch movies on Kaldrostream. Been using them for watching all kinds of movies these days.

    • @shawnmason5893
      @shawnmason5893 3 года назад

      @Landyn Byron yea, been watching on kaldroStream for months myself :)

    • @shyamsundard.r1782
      @shyamsundard.r1782 3 года назад

      👌👌👌👌. Soundrya was really a great actor. Missed you ma'am 🙏💐🙏💐🙏.

  • @vidyamp7303
    @vidyamp7303 6 лет назад +45

    it's not only a good movie but shows the strength and difficulties faced by a village women how she faced the hardships...I love the soundarya ma'am acting she is too good...

  • @pritamsri
    @pritamsri 2 года назад +8

    This movie is pure art.. The most realistic movie I have ever seen. The climax in which the woman's efforts are simply forgotten or ignored is the best scene. Though not a tragedy movie it's a brilliantly written story. Music is really really good.
    Also soundary's acting is something else. Unmatchable even today.
    I give it 10/10.

  • @soundaryasri4036
    @soundaryasri4036 3 года назад +19

    తెలుగు వాళ్లు వుంటే ఒక like వేసుకోండి plzzzzzzzzzzzzzz
    😘😍♥️

  • @chandrashekharsangannavar5053
    @chandrashekharsangannavar5053 4 года назад +17

    Speechless....after watching this film I become a huge fan to soundarya mam...we really miss u mam

  • @user-bk9yt3yk7q
    @user-bk9yt3yk7q 4 года назад +52

    ನಮ್ಮ ಶಿವಮೊಗ್ಗ ಜಿಲ್ಲೇಯ ಸಾಗರ ಸುತ್ತ ಮುತ್ತಲಿನ ಪ್ರದೇಶದ ಚಿತ್ರೀಕರಣ

  • @pavithracl9835
    @pavithracl9835 3 года назад +4

    ಪ್ರತಿ ಸನ್ನಿವೇಶಗಳು ನೋಡ್ತಾ ಇದ್ರು ಮನಸಿಗೆ ನೂರೆಂಟು ಭಾವ ಗಳು ಕಾಮೆಂಟ್ ಮಾಡಬೇಕು ಅನ್ನಿಸುತ್ತೆ 👏👏👏

  • @yourbook6479
    @yourbook6479 7 лет назад +78

    We miss you soundarya amma...................a woman has the power, can do anything.

  • @funwithdunith
    @funwithdunith 10 месяцев назад +5

    This cinema is much great effort than any hollywood movies
    But lack of encouragement... So sad
    One of the best movies in kannada

  • @madmad5351
    @madmad5351 2 года назад +14

    Anyone watching bcz of study purpose

  • @veda8755
    @veda8755 5 лет назад +18

    The movie is the brainchild of the veteran actress Somya known by her stage name Soundaria .Its an marvelous gift for nature and rain lovers.Me born in Kodagu admire mother nature with its mesmerizing beauty during monsoon.I personally love the monsoon season that sets as pivotal theme in the movie.Happy to share that it has won numerous awards and has been highly appreciated till date.

    • @annappashettig
      @annappashettig 4 года назад

      kaveri Mudaliyar ruclips.net/video/OGC5mGNjoSw/видео.html
      Subscribe and win cash 💰 luckky draw

  • @pavithracl9835
    @pavithracl9835 3 года назад +4

    ರಾಮ ಸೀತಾ ಮಂಟಪ,,, ರಾಮನವಮಿ.. ದರ್ಕಸ್ಸು ಭೂಮಿ.... ಅಲ್ಲೇ ಬದುಕಬೇಕು ಅನ್ನೋ ನಾಗಕ್ಕ ಕುಟುಂಬ ದ ಹೋರಾಟ ತುಂಬಾ ಅನನ್ಯ ವಾದದು 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 👏👏👏

  • @sagarmd2135
    @sagarmd2135 5 лет назад +40

    Brilliantly showcases the hardships and emotions of the local people living in remote islands! There still are many such unnoticed islands where life exists n this is remarkably shot and narrated by girish kasaravalli! One of soundarya's best act....♥️😘

  • @rashmishivashankar2994
    @rashmishivashankar2994 5 лет назад +25

    A bow to sir Na D'Souza to have written this beautiful work! To have weaved a sensitive thead between emotional, spiritual and existencial aspects. We have this dweepa novella of English translated version as one of our syllabus for English literature, which brought me here. ಅದ್ಬುತವಾದ ಚಿತ್ರ ❤️

    • @Msh4566
      @Msh4566 5 лет назад

      where is available that book

    • @rashmishivashankar2994
      @rashmishivashankar2994 5 лет назад +1

      @@Msh4566 Swapna book store al ede.... online Allu sigute

    • @omp1335
      @omp1335 3 года назад +1

      Where was it prescribed.?
      This year it's prescribed for 2nd BA at Mangalore University.

  • @vkhombal
    @vkhombal 3 года назад +17

    Brilliant film. many many layers. Brilliant story by Dsouza and beautifully rendered by Kasarvalli. Thanks Soundarya for making this happen.

  • @ganeshkulal4847
    @ganeshkulal4847 8 месяцев назад +2

    This is the kind of movie we need in Kannada film industry

  • @pkfromkoppal
    @pkfromkoppal 4 года назад +5

    ನಾಗಿ (ಸೌಂದರ್ಯ) ಹರೀಶ್ , ಅವಿನಾಶ್, ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ತುಂಬಾ ಚೆನ್ನಾಗಿದೆ ಅದರಲ್ಲೂ. ಹಿಂಬದಿ ಸಂಗೀತ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @sanjaysridhar1057
    @sanjaysridhar1057 4 года назад +9

    This movie was in the first raw which got kannada industry the national award

  • @user-wt6xh3zy3e
    @user-wt6xh3zy3e Год назад +2

    Dweepa movie soundarya garu best feature Film national award thisukunnaru

  • @Fooddelicious_1111
    @Fooddelicious_1111 7 лет назад +47

    Beautiful movie.. awesome background music .. truely defines Kannada talent.. wish To watch more such movies..

    • @nandini9351
      @nandini9351 4 года назад +4

      Pls watch great novel gruhabanga series, guddada bootha, malegalalli madumagalu,

    • @samazingtricks912
      @samazingtricks912 3 года назад

      E film watch madida nanthara a shooting spots thumba esta aithu. So a placegalli suthadidini. E movie Hart touching movie. Story manassunnu thumba hindidhe. I love so much this film

    • @renukaprasad2450
      @renukaprasad2450 Год назад

      @@nandini9351 ಹೌದು

  • @aswathammanarashimiah4047
    @aswathammanarashimiah4047 4 года назад +10

    Soundarya mam acting was awesome love this movie a lot

  • @madhurimabaruah2523
    @madhurimabaruah2523 3 года назад +9

    I loved this film. This is the first film I have seen of legendary Saundarya... superb acting... hats off to the master film maker Girish Kasaravally ji....

    • @sakshimyangel6495
      @sakshimyangel6495 3 года назад

      So I suggests please watch saundarya ma'ams other movies too.. Definitely u will falling in love with her😘😘

  • @renukasiddu1850
    @renukasiddu1850 6 лет назад +130

    I always want this types movies. Plz shared

    • @AnilKumar-xp6rq
      @AnilKumar-xp6rq 5 лет назад +1

      Send me a link like this movies

    • @itihaschitradurga5401
      @itihaschitradurga5401 5 лет назад +3

      Renuka Siddu watch mouni, chomanadudi and krourya

    • @KrishnaMurthy-yq8vl
      @KrishnaMurthy-yq8vl 5 лет назад +3

      Hi. Watch the bettada jeeva and munnudi. Naayi neralu , kaanuru heggadati, and malegalalli madumagalu.

    • @nageshnrnaagu9099
      @nageshnrnaagu9099 5 лет назад +1

      You can must watch Karimaleya Kaggatthalu movie. A Very Good movie about Education

    • @yogeshyogeshgowda8437
      @yogeshyogeshgowda8437 5 лет назад +2

      I miss you so much sowndary Amma

  • @ramubiradar546
    @ramubiradar546 2 года назад +3

    ಅದ್ಬುತ ಚಿತ್ರಗಳಲ್ಲಿ ಇದು ಒಂದನೇ ಸ್ಥಾನ

  • @shivushiva8765
    @shivushiva8765 2 года назад +5

    ಒಂದು ಅದ್ಭುತವಾದ ಚಿತ್ರ🙌

  • @mahantesh149
    @mahantesh149 4 года назад +12

    Certainly Malenadu is heaven ❤️

  • @mohankumarkp0321
    @mohankumarkp0321 2 месяца назад +1

    No one can do this kind of acting hats off Soundarya madam

  • @sharansharanappa2207
    @sharansharanappa2207 4 года назад +9

    ನೋಡಲು ಎರೆಡು ಕಣ್ಣು ಸಾಲದು ತುಂಬಾ ಚನ್ನಾಗಿದೆ

  • @venkappakovalli2743
    @venkappakovalli2743 7 месяцев назад +1

    I endorse most of the above coments.A real,bold experimentation with female's struggle with sentiments. This film reminds kalpana's old memmoarable films like sharapanjara,gejjepuje,etc.Soudarya's loss is being felt by industry now. ..ಸೌಂದರ್ಯ ಇದ್ದಿದ್ದರೆ ಕನ್ನಡ ಚಿತ್ರರಂಗ ಇನ್ನೂ ಕಲೆಯಿಂದಿರುತ್ತಿತ್ತು.
    Thanks to Girish kasaravalli sir for his usual rememberable contribution to the industry.

  • @pavithracl9835
    @pavithracl9835 3 года назад +8

    ಹರೀಶ್ ಸರ್ good acting 👏👏👏

  • @009Dosomething
    @009Dosomething 8 месяцев назад +2

    ಎಂತಾ ಚಿತ್ರ ಸಾರ್ ❤🥹🫂 ಸೌಂದರ್ಯ ಆಕ್ಟಿಂಗ್ 🔥

  • @abibaju2058
    @abibaju2058 4 года назад +4

    Such a sweetness in kannada kasturi the more we speak it becomes sweeter...🤲😊🙏

  • @vaishnavikakatikar3280
    @vaishnavikakatikar3280 9 месяцев назад +1

    I the childhood biggest fan of soundarya even still also 🎉🎉🎉🎉 still when ever I want to watch in movie I m only watch soundarya movies in kannada Hindi telgu ..also

  • @shruthinov017
    @shruthinov017 5 лет назад +38

    beautiful movie..............soundarya superagi act madidhare..

    • @kalleshkallu2851
      @kalleshkallu2851 4 года назад

      Ha howdu but original voice ididre innu chenda irodu

    • @veereshm8640
      @veereshm8640 4 года назад

      👍👌

    • @annappashettig
      @annappashettig 4 года назад

      shruthi reddy ruclips.net/video/OGC5mGNjoSw/видео.html
      Subscribe and win cash 💰 luckky draw

  • @ubshiva7042
    @ubshiva7042 7 лет назад +100

    It is a sensitive film which seems to suggest that an island-like situation can exist between the couple even if they happen to live under the same roof. The feeling of loneliness and separation felt by the woman is similar to that of a person living in an island. If the external island was due to the construction of a dam, the internal isolation was caused by the insensitive attitude of the husband and his inablility to appreciate the effort made by the wife to save the family.

    • @jagalikatte5797
      @jagalikatte5797 5 лет назад +6

      Movie makes much more sense when you understand this symbolism. Thanks for making me understand the symbolism presented in the movie.

    • @bharathishankar1686
      @bharathishankar1686 4 года назад +2

      ಅತ್ಯಂತ ಮನೋಜ್ಞ ಅಭಿನಯದ ಒಂದು ಒಳ್ಳೆ ಯ ಚಿತ್ರ.ಸೌಂದರ್ಯ ಅಭಿನಯ ಮಾತು ಮೆಚ್ಚುಗೆ ಗೆ ನಿಲುಕದ್ದು.ಓರ್ವ ಅತ್ಯಂತ ಶ್ರೇಷ್ಠ ನಟಿಯನ್ನು ಕನ್ನಡ ಚಿತ್ರರಂಗ ಕಳೆದುಕೊಂಡು ಬಡವಾಯಿತು.

  • @srinivasteju845
    @srinivasteju845 5 лет назад +8

    ಅತ್ಯುತ್ತಮ ಚಿತ್ರ ಅತ್ಯುತ್ತಮ ಅಭಿನಯದ ಕಣ್ಮನ ಸೆಳೆಯುವ ಪ್ರಕೃತಿ ಸೌ೦ದರ್ಯ

  • @VishnuKumar-mh4sd
    @VishnuKumar-mh4sd 5 лет назад +54

    'She' is there in every family, very caring and struggling to lead family.
    She is beautiful because of her kindness, caring , struggling for life and for her optimism.
    She is not equal to him
    but She is greater than him.

  • @nikhilnagesh5500
    @nikhilnagesh5500 3 года назад +4

    This is national award movie in 2001

  • @rajashekarajavarayya2647
    @rajashekarajavarayya2647 5 лет назад +6

    Wow ಮನಸ್ಸು ಹಗುರ ಅಯ್ತು ಇ ಚಲನಚಿತ್ರ ನೋಡಿ ವಾಅಅಅಅವ್

  • @nevergiveup8427
    @nevergiveup8427 6 лет назад +9

    Wonderful role and act by soundarya ji.... It really touches heart ..no man or woman can bear the pain of being their partner compelled by others... And here is in this movie it depicts that man is a fool of emotion .

  • @umeshpoojary8951
    @umeshpoojary8951 5 лет назад +7

    Proud for the excellent team of kannada industry..... am in love with the movie n nature

  • @asharamesh6233
    @asharamesh6233 5 лет назад +14

    Soundarya mam you're a strong and very powerful women

  • @SanoopAI
    @SanoopAI 3 года назад +4

    Wonderful eye opening movie amazing culture of people living here, too much of faith and sacrifice questioning own self

  • @santhoshhm6714
    @santhoshhm6714 3 года назад +3

    ಜೀವನದ ಅತ್ಯಂತ ಸತ್ಯಾಂಶ....
    ಗಟ್ಟನೆಗಳನ್ನು ನೋಡಬಹುದಾದ ದೃಶ್ಯ.....

  • @revanthrevu5333
    @revanthrevu5333 5 лет назад +28

    Soundarya mam herself dubbed her voice for the movie she acted in 15 to 16 Kannada films though she is popular in AP her love towards Kannada is admirable Miss You Mam

    • @ankithraj_ckm
      @ankithraj_ckm 4 года назад +2

      Bro ಅವ್ರು ಇನ್ಯಾವ ಯಾವ ಫಿಲಂ'ನಲ್ಲಿ ಅವರೇ ಸ್ವತಃ ಡಬ್ ಮಾಡಿದರೆ?? ಹಾಗೆ ಅವರು ಕನ್ನಡದಲ್ಲಿ ಮಾತನಾಡಿರೊ ವಿಡಿಯೋ ಲಿಂಕ್ ಇದ್ರೆ ಶೇರ್ ಮಾಡ್ತೀರ??

    • @Shivakumar.E75
      @Shivakumar.E75 3 года назад

      Baa nanna preethisu movie and 9 nelalu aazaad

    • @MaheshKumar-wp9rg
      @MaheshKumar-wp9rg 3 года назад +1

      This is the only kannada film
      Soundarya dubbed Herself

    • @Msh4566
      @Msh4566 2 года назад

      @@MaheshKumar-wp9rg banna presstisu movie also

  • @manjunathapp5672
    @manjunathapp5672 4 года назад +2

    Excellent movie...must watch n Soundharya acting fabulous ...she never dies

  • @nilprabhu
    @nilprabhu Год назад +4

    Bgm❤❤❤
    Soundarya acting❤❤❤

  • @rekhamuragod8789
    @rekhamuragod8789 7 лет назад +5

    Natural heart touching movie and natural beauty Soundarya mam acting really awesome.... Great

  • @harishp2955
    @harishp2955 4 года назад +7

    Awesome movie... anybody watching this movie on 2020?
    Namma bhashe nam uru nam hemme...love you Soundarya mam...😍🥰

  • @ramachandrar1
    @ramachandrar1 5 лет назад +10

    These kind of films are rare nowadays coz it's pure art film. The director and producer of this film dare enough to embrace this type of pure art. The mind set of viewer must change and must encourage these type of films instead of commercial masala film( where hero trashes 15 guys effortlessly). Please also watch nayi neralu, mouni also... I love the kannada slang used in these films...

  • @lathagm666
    @lathagm666 6 лет назад +11

    Beautifully Shot ... Wonderful acting by each one of them ...

  • @Maranakattekoragajja
    @Maranakattekoragajja 4 года назад +10

    Namma Malenadu 😍❤️....

  • @muralidharakallurnaranappa6229
    @muralidharakallurnaranappa6229 4 года назад +7

    I am very late... but later than never. I never imagined that there can be one such good movie in Kannada! Bhale Viashali, and the highly talented team!

  • @manjut6075
    @manjut6075 Год назад +2

    Soundarya best actress we missed lot

  • @nareshreddy7542
    @nareshreddy7542 6 лет назад +18

    Really heart touching ..soundarya garu u r in my heart always

  • @kavyashashikumar256
    @kavyashashikumar256 5 лет назад +11

    soundarya dubbed herself for this movie.love u soundarya.

  • @aswathammanarashimiah4047
    @aswathammanarashimiah4047 4 года назад +2

    Superrr movie soundarya mam acting was awesome love this movie a lot.....😘🤗😍

  • @sidsharanappa1949
    @sidsharanappa1949 5 лет назад +6

    Non other actress done like this charecter superb saundarya mam

  • @poojaapatil130
    @poojaapatil130 3 года назад +2

    I use to watch this in DD chandana during childhood... now again I am watching this in 2021.... simple movie mind relaxing.....

  • @sulochanavarkalavarkala3787
    @sulochanavarkalavarkala3787 3 года назад +4

    Really superb movie..
    Telugu industry one of the top heroine Soundarya... ❤
    I miss you lot please back Soundarya 😭😭🙏

  • @KIRANKUMAR-lm5dq
    @KIRANKUMAR-lm5dq 3 года назад +1

    Super duper fantastic excellent wonderful....... movie. I liked it very much especially soundarya Garu. Deserves many many awards nationally n internationally. .

  • @santhoshshetty2288
    @santhoshshetty2288 4 года назад +6

    ಇಂತಹ ಅರ್ಥ ಪೂರ್ಣ ಚಿತ್ರಗಳು ಇನ್ನೂ ಬರಬೇಕು.
    ಕೇವಲ ಫೈಟ್, ಲವ್ ಮಾತ್ರ ಸಿನೇಮಾ ಅಲ್ಲ.

  • @gangadhar832
    @gangadhar832 3 месяца назад +1

    Background music was just wonderful.. Its just like Hollywood level..!!

  • @sushmithar3855
    @sushmithar3855 4 года назад +4

    Just loved this film no words👌👌👌

  • @shreddedsri
    @shreddedsri 2 года назад +1

    Wow whatta a movie to watch on a beautiful summer Sunday

  • @ShashiKumara-yv5oc
    @ShashiKumara-yv5oc Месяц назад

    Super fantastic movie ಮತ್ತೆ ಮತ್ತೆ ನೋಡಬೇಕು ಅಂತ ಅನುಸುತ್ತೈತೆ