ಕಲ್ಯಾಣ ಕರ್ನಾಟಕದ 'ಸಿದ್ದಗಂಗೆ' ಗವಿಮಠದಲ್ಲಿ ಹೊಸ ಪ್ರಸಾದ ನಿಲಯ, 5000 ವಿದ್ಯಾರ್ಥಿಗಳಿಗೆ ಆಶ್ರಯ | Vijay Karnataka

Поделиться
HTML-код
  • Опубликовано: 2 июл 2024
  • ಉತ್ತರ ಕರ್ನಾಟಕ ಭಾಗದ 'ಸಿದ್ದಗಂಗೆ' ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಮಠವು ತ್ರಿವಿಧ ದಾಸೋಹದ ಶ್ರದ್ಧಾ ಕೇಂದ್ರವಾಗಿದೆ. ಬಡ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದೊಂದಿಗೆ ಪ್ರಾರಂಭಗೊಂಡ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಶ್ರೀಗಳ ಆಶಯದಂತೆ ಐದು ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ನಿರ್ಮಾಣಗೊಂಡಿದೆ. ಇತ್ತೀಚೆಗಷ್ಟೇ ಅದರ ಲೋಕಾರ್ಪಣೆಯ ಆಗಿದೆ. ಐದು ಸಾವಿರ ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪನೆ ಮಾಡುವ ಶ್ರೀಗಳ ಕನಸಿಗೆ ಹಲವು ದಾನಿಗಳು ಕೈಜೋಡಿಸಿದ್ದರಿಂದ ಈ ಕೆಲಸ ಪೂರ್ಣಗೊಂಡಿದೆ. 130 ಕೊಠಡಿಗಳು, ಅತ್ಯಾಧುನಿಕ ಅಡುಗೆ ತಯಾರಿಕಾ ಯಂತ್ರಗಳು, ಡಾರ್ಮೆಟರಿ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷದೊಳಗೆ 1200 ವಿದ್ಯಾರ್ಥಿನಿಯರಿಗಾಗಿ ಉಚಿತ ಹಾಸ್ಟೆಲ್‌ ತೆರೆಯುವುದಾಗಿ ಘೋಷಿಸಿದ್ದಾರೆ.
    #siddaganga #kalyanakarnataka #koppal
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • КиноКино

Комментарии • 24

  • @deepakm2115
    @deepakm2115 11 дней назад +6

    ಪುಜ್ಯ ಶ್ರೀಗಳಿಗೆ ಹಾಗೂ ಮಠಕ್ಕೆ...
    ಭಗವಂತನ ಆಶ್ರೀವಾದ ಯಾವಾಗಲೂ ಇರಲಿ....🎉

  • @user-fr4fr9os5z
    @user-fr4fr9os5z 8 дней назад +3

    ದಾನಿಗಳಿಗೆಶುಭವಾಗಲಿ,ಗುರುಗಳಿಗೆ🙏

  • @seanbellfort2298
    @seanbellfort2298 12 дней назад +3

    💎🇮🇳💎🕉️💎 Thank you. Om Shree Guru Basava Lingaya Namaha. Sharanu Sharanarti. 🙏

  • @mayappashivalli3576
    @mayappashivalli3576 4 дня назад +1

    All the best sir

  • @user-gt7wp8wk7t
    @user-gt7wp8wk7t 12 дней назад

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @laxmanlaxman8310
    @laxmanlaxman8310 9 дней назад

    🙏🙏🙏🙏🙏

  • @sadashivmadiwal1136
    @sadashivmadiwal1136 11 дней назад

    Hinta ಒಳ್ಳೆ ಕಾರ್ಯ ಜೇನಕ್ಕೆ ತಲುಪುವ ಕೆಲಸ ಮಾಡಿದ್ದೀರಾ ವೈಯಕ್ತಿಕವಾಗಿ ನನ್ನ ಧನ್ಯವಾದಗಳು ಸರ್ ಇದು ಬಿಟ್ಟು ಅಲ್ಲಿ ಕೋಲೆ ಆಯ್ತ್ ಇಲ್ಲಿ ರೇಪ್ ಆಯ್ತ್ ಹೇಳುದ ಬಿಟ್ಟು ಹಿಂತ ಕೆಲಸ ಜನರಿಗೆ ಪರಿಚಯಿಸಿ

  • @user-fv5yh4xw8x
    @user-fv5yh4xw8x 12 дней назад

    ಸೂಪರ್ ನೆಡದಾಡುವ ದೇವರು 🙏🙏🙏

  • @anjappanjappaa4266
    @anjappanjappaa4266 10 дней назад

    Sir👏👌🙏🌹❤

  • @balasahebraddy6509
    @balasahebraddy6509 12 дней назад

    ಓಂ ನಮಃ ಶಿವಾಯ

  • @dvenkateshvenky3631
    @dvenkateshvenky3631 12 дней назад +1

    ❤❤❤❤❤❤

  • @ramachandra4532
    @ramachandra4532 12 дней назад

    Congratulations 👏👏👏

  • @manjunathkoti1546
    @manjunathkoti1546 10 дней назад

    ❤❤❤❤❤❤❤

  • @BileppKempawade
    @BileppKempawade 12 дней назад

    Om.nam.shivays

  • @manjunath7018
    @manjunath7018 12 дней назад

    Good swamy

  • @akashkambale8361
    @akashkambale8361 12 дней назад

    🙏🏻❤️🙏🏻

  • @pramodapatil538
    @pramodapatil538 12 дней назад

  • @rj3904
    @rj3904 11 дней назад +1

    ರಾಜ್ಯ ಸರ್ಕಾರದ ಉನ್ನತ ಕ್ರಮ.

  • @mudiyamudiya9394
    @mudiyamudiya9394 12 дней назад

    Girl hostel Fee 17500+monthly 1500 to 1600 barutte and College Fee 7036 edu Nimma sadane yalli ede FreeDayavittu

    • @ShivaprasadPrasad-oi4qw
      @ShivaprasadPrasad-oi4qw 11 дней назад

      Le pugasete kotre nimmanthvaru somari akthiri antha ege madidare

    • @mysurusanchari8265
      @mysurusanchari8265 10 дней назад

      ಲೋ ಕಪಿ ನನ್ ಮಗನೇ ದುಡ್ಡು ಇರುವವರು ಅ ಕಾಲೇಜು ನಲ್ಲಿ ಓದುತ್ತಾರೆ ಮಠದ ಮಕ್ಕಳಿಗೆ ಉಚಿತ ಇದೆ

  • @savitrijanwadkar5613
    @savitrijanwadkar5613 9 дней назад

    🙏🙏🙏🙏🙏