Old ಲವ್ ಸ್ಟೋರಿ

Поделиться
HTML-код
  • Опубликовано: 11 окт 2024
  • Old ಲವ್ ಸ್ಟೋರಿ
    Old ಲವ್ ಸ್ಟೋರಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ಬಾಬಣ್ಣ ಬಿಜಾಪುರ
    ಅಂಬಿಕಾ ಅಮ್ಮ
    ‌ ಕಿಟ್ಟಿ ಅಣ್ಣಾ
    ಪ್ರೀಯಾ ಸವದಿ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಗಡ್ಡಿ
    ಶಿವು
    ಅನೀಲ
    ಅಬೀ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Raviteja bgk

Комментарии • 1 тыс.

  • @mariyappa9672
    @mariyappa9672 2 года назад +127

    🙏🙏ತಂದೆ ಮಗನ ಪ್ರೀತಿ ಸೂಪರ್ ನಿಮ್ಮ ಪ್ರತಿಯೊಂದು ವಿಡಿಯೋ ಸೂಪರ್ 👍👍

  • @sudhamitra4982
    @sudhamitra4982 2 года назад +49

    ಸೂಪರ್ ಕಾನ್ಸೆಪ್ಟ್ ಅಣ್ಣಾ... ಬಟ್ ಅವರ ವಯಸ್ಸು ನೋಡಿ ಅಣ್ಣಾ 😀😀😀😀ಎಪ್ಪಾ

  • @veerrbh3848
    @veerrbh3848 2 года назад +44

    ಅದ್ಭುತ ಕಥೆ ಸಂಭಾಷಣೆ
    ಇನ್ನು ಹೆಚ್ಚು ಹೆಚ್ಚಿನ ಇಂತಹ ಒಳ್ಳೊಳ್ಳೆ ವಿಡಿಯೋಗಳನ್ನ ಮಾಡಿ 🙏

  • @ajcreationka26
    @ajcreationka26 2 года назад +147

    ಶಿವಪುತ್ರ ಅಣ್ಣ ನಿಮ್ಮ ಅಪ್ಪ ಅಮ್ಮನ ನಮಗೂ ತೋರಿಸು ಅಣ್ಣ😍😍

  • @appurajnimadarbjp
    @appurajnimadarbjp 2 года назад +7

    ಶಿವಪುತ್ರ ನೀನು ಮಾಡಿದ ಈ ವಿಡಿಯೋ ತುಂಬಾ ಅರ್ಥ ದಿಂದ ಕೂಡಿತು ತುಂಬಾ ಧನ್ಯವಾದಗಳು🙏🙏

  • @kaverivalennavar6080
    @kaverivalennavar6080 2 года назад +7

    ಸೂಪರ್ ಅಣ್ಣಾ. ಯಮೂಶನಲ್ ತುಂಬಾ ಚನ್ನಾಗಿ ಮೂಡಿ ಬಂದಿದೆ .🙏🙏💯💯👌🏽👌🏽❤️❤️😁😁

  • @VIKRANT1515
    @VIKRANT1515 2 года назад +161

    ಗಿಚ್ಚ ಗಿಲಿ ಗಿಲಿ ಆಕ್ಟಿಂಗ್ ಅಣ್ಣಾ ಸೂಪರ್ ಈ ಹೊಸ ಜೋಡಿಗಳು ಕೂಡ ಸೂಪರ್ ಆಕ್ಟಿಂಗ್ ಮಾಡಿದಾರು🙏🙏

  • @pratimasomanakatti2053
    @pratimasomanakatti2053 2 года назад +11

    Superb bro... Lv u forever 😘😍
    ವಿಭೂತಿ 👌 ನಿಮ್ಮ ಪ್ರತಿಯೊಂದು ವಿಡಿಯೋ ನೋಡಿದಾಗ ನಿಮ್ಮನ ಯಾವಾಗ ಬೇಟ್ಟಿ ಆಗತನೀ ಅನಸ್ತೈತಿ ಶಿವು ಅಣ್ಣ 😊

  • @sudhamitra4982
    @sudhamitra4982 2 года назад +32

    ಏನ್ ಅಣ್ಣಾ ಅಜ್ಜಿ ಹುಡ್ಗಿಗೆ ಲೈನ್ ಹಾಕು ಅಣ್ಣಾ ಸುಮ್ನೆ ಯಾಕ ನಿಂತಿ ಅಣ್ಣಾ ಪ್ರೊಪೋಸ್ ಮಾಡು 🥰🥰ಶಿವು ಬ್ರೊ 😋

  • @proveeru6581
    @proveeru6581 2 года назад +55

    ಅಣ್ಣಾ ಹೊಸ ಹೊಸ ಹುಡುಗಿರು ಯಲ್ಲಿ ಹಾಕೊಂಡು ಬಂದಿ pa😂😄😄😆😆😆🤣🤣

  • @shantukiranhiremath5230
    @shantukiranhiremath5230 2 года назад +22

    ನವರಸಗಳನ್ನು ಕರಗತ ಮಾಡಿಕೊಂಡಿದಾನೆ ಶಿವಪುತ್ರ ಚೆನ್ನಾಗಿದೆ ವಿಡಿಯೋ ಸೂಪರ್ರೋ ಸೂಪರ್🔥🔥❤❤😍😍

  • @kanakappajoginavar4363
    @kanakappajoginavar4363 Год назад +5

    ಶಿವಪುತ್ರ ಅಣ್ಣ ನಿಮ್ಮ ನಿಮ್ಅಪ್ಪಾಜಿಯವರು ನಿಮ್ಮ ಮಮ್ಮಿಯವರು ನೋ ತೋರಿಸೀ ಅಣ್ಣಯ್ಯ ವಿಡಿಯೋಗಳು ಸೂಪರ್ ಆಗಿದ್ದಾವೆ ❤️❤️❤️❤️👌🏻👌🏻👌🏻👍👍👍

  • @abhisheklimkar9436
    @abhisheklimkar9436 2 года назад +23

    ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ನಿಮ್ಮನ ಪ್ರೀತಿ ಮಾಡ್ದೆ ಇರೋ ಜೀವಾ ನೇ ಇಲ್ಲ 🤗😇🥰

  • @rajawalisindhogi3027
    @rajawalisindhogi3027 2 года назад +35

    ನಿಮ್ಮಿಬ್ಬರ ಜೋಡಿ ತುಂಬಾ ಸುಂದರವಾಗಿದೆ ಸರ್ 👌👌👌👌 ನಿಮ್ಮ ಪ್ರತಿಭೆ ಇಡೀ ಕರ್ನಾಟಕ ರಾಜ್ಯಾದ್ಯಂತ ಇನ್ನು ಹೆಚ್ಚೆಚ್ಚು ಪಸರಿಸಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ

  • @mahia2059
    @mahia2059 2 года назад +12

    ಬೆಳಿತಾ ಬೆಳಿತಾ ತುಂಬಾ ಅದ್ಬುತ ವೀಡಿಯೋ ನೋಡಿ ತುಂಬಾ ಖುಷಿಯಾಯಿತು

  • @timmarajusraichurhuduga1303
    @timmarajusraichurhuduga1303 2 года назад +11

    Super 👌🏻 video ಗಿಚ್ಚಿ ಆಯಿತಾ ಕಾಮಿಡಿ ತುಂಬಾ ಚೊಲೋ ಐತಿ ಅಣ್ಣ 💕💕💕❤️❤️❤️

  • @chandurock7407
    @chandurock7407 2 года назад +4

    ಸೂಪರ......no 1... ಶಿವುಪುತ್ರಣ್ಣ..... 👌👌😍

  • @archanag9679
    @archanag9679 2 года назад +2

    ಸೂಪರ್ ಎಲ್ಲ ಮಕ್ಕಳು ನಿನ್ನ ತರ ಇದ್ದರೆ ಒಳ್ಳೇದು ಶಿವು ನಿನ್ನ ಆಕ್ಟಿಂಗ್ ಸೂಪರ್

  • @useraks.kan-
    @useraks.kan- 2 года назад +59

    50 ಸೆಕೆಂಡ್ ಅಲ್ಲಿ 285 ಲೈಕ್ಸ್ wow super ಅಣ್ಣಾ ❤️❤️❤️❤️🥰🥰🥰💐💐💐

  • @sachinnandikur8413
    @sachinnandikur8413 2 года назад +3

    ಸೂಪರ್ರಿ ಶಿವಪುತ್ರ ಅಣ್ಣ ಸೂಪರ್
    ಇದೇ ತರ ಹೊಸ ವಿಡಿಯೋಗಳನ್ನು ಹಾಕಿರಿ

  • @screation5997
    @screation5997 2 года назад +49

    ಸೂಪರ್ ಶಿವು ಅಣ್ಣ ಹಾಗೂ ಹೊಸ ಜೋಡಿಗಳು ಕೂಡ ಸೂಪರ್ ಆಕ್ಟಿಂಗ್ 🙏🙏ಮಾಡಿದರು ನೀವು ಸೂಪರ್ ಆಕ್ಟಿಂಗ್ ಮಾಡಿದರೆ ಅಣ್ಣ ನೀವು ನೀವು ಹೀಗೆ ಎತ್ತರಕ್ಕೆ ಬೆಳೆಯಬೇಕೆನ್ನುವುದೇ ನನ್ನ ಆಸೆ ಆಲ್ ದ ಬೆಸ್ಟ್ ಅಣ್ಣ 👍

  • @cricketlovers5510
    @cricketlovers5510 2 года назад +29

    Old love story super bro.Koppal boys'🔥🔥🔥🔥

  • @svnayakbadiger2802
    @svnayakbadiger2802 2 года назад +3

    ಸಂಭಾಷಣೆ ಹಾಗೂ ಸ್ಟೋರಿ ಸುಪರ್

  • @Prashanthprashsinger
    @Prashanthprashsinger 2 года назад +13

    ಓಲ್ಡ ಲವ್ ಸ್ಟೋರಿ ಸೂಪರ್ ಶೀವಪುತ್ರ 💕💕💕ನಿಮ್ಮ ಪತ್ರಗಳು ಕ್ರೇಜಿ ❤ಸ್ಟರ ರವಿಚಂದ್ರ 💖ಹಾಗೆ

  • @hanamant9039
    @hanamant9039 2 года назад +11

    ಶಿವಪುತ್ರ ಅಣ್ಣ ನೀ ಬೆಂಕಿ,,,🔥🔥🔥

  • @gopalbhajantri4478
    @gopalbhajantri4478 2 года назад +2

    ತಾತಾ ಆಕ್ಟಿಂಗ್ ಸೂಪರ್ and ಶಿವು ಅಣ್ಣ ನಿಂದು ಸೂಪರ್ ಆಕ್ಟಿಂಗ್

  • @basammabadigerchidu2407
    @basammabadigerchidu2407 2 года назад +4

    ಬಸವನ ಬಾಗೇವಾಡಿ ಪೊಲೀಸ್ ಕ್ವಾಟ್ರಸ್ ಶೂಟಿಂಗ್ 👍👍

  • @manju.sd.9901
    @manju.sd.9901 2 года назад +5

    Super mast Kdk comedy & good msg brothers 🥰😍😂😁🤩♥🔥
    All the best brothers👍💯

  • @VKnewskannada1234
    @VKnewskannada1234 2 года назад +3

    ಅಣ್ಣ ಚನ್ನಾಗಿ ಬರತಾಇವೆ ಡ್ರಾಪ್ ಮಾಡಕೋಬೇಡ ಅಣ್ಣ ಒಳ್ಳೆ ಸಂದೇಶ ಇರೋ ಕಥೆ ಮಾಡು ...ಬಾಸ್

  • @deepakdeepu6381
    @deepakdeepu6381 2 года назад +40

    Bro 1st view good morning Shivu bro❤️

  • @keshavreddy4991
    @keshavreddy4991 2 года назад +7

    Super centiment real Hero shivaputra God bless you

  • @rameshkavadi1182
    @rameshkavadi1182 2 года назад +11

    ತಂದೆಯ acting super bro ❤️❤️

  • @Power_star_puni
    @Power_star_puni 2 года назад +5

    Priya savdi and Ajja ajji acting super 😍😍

  • @shivarajgaste8776
    @shivarajgaste8776 2 года назад +15

    ಹಿರಿಯರ ಮಾತು ಕೇಳಾಕ ಬಾಳ್ ಚಂದ❤❤

  • @mahanteshhiremath1389
    @mahanteshhiremath1389 2 года назад +24

    ಎಂತಹ ಅದ್ಬುತ ನಟನೆ ಶಿವು.

  • @somus3876
    @somus3876 2 года назад +1

    Super shivu anna.valle abhinaya💞💞💞💞👌👌👌👌🌹🌹🌹🌹🙏🙏🙏

  • @world3725
    @world3725 2 года назад +13

    ಬೆಂಕಿ ಗುರು ನಿನ್ನ ವಿಡಿಯೋ 🔥🔥🔥

  • @gopinathn2530
    @gopinathn2530 2 года назад +1

    Om Namo Sri Kaashi Vishwanatha Namaha.🙏🙏🙏🙏🙏🙏🙏 Sooooooper vidio Shivu.🙏🙏🙏🙏🙏🙏💐💐💐💐💐💐

  • @saundalagboys3614
    @saundalagboys3614 2 года назад +3

    ಸೂಪರ್ ಹುಲಿ

  • @manjumanju-ny7jr
    @manjumanju-ny7jr 2 года назад +46

    ಶಿವಪುತ್ರ ಅಣ್ಣ ಆದಷ್ಟು ಬೇಗ ನೀನು ಫಿಲಂ ಇಂಡಿಸ್ಟ್ಗೆ ಬರ್ಬೇಕು ಅಣ್ಣ ನಿನ್ನ ಮೂವಿನ ನಮ್ಮ ಕನ್ನಡಿಗರು screenplay ಅಲ್ಲಿ ನೋಡ್ಬೇಕು ❤🤩

    • @devilfordevil
      @devilfordevil 2 года назад

      Film industry ge maatra beda guru Shivanna ille famous aagli alli tuliyore jaasti iro fame kooda kadime maadbidtaare 🙏

  • @naveennaveen7060
    @naveennaveen7060 2 года назад +33

    ಅಣ್ಣ ನಾನು ನಿಮ್ಮ ಊರಿಗೆ ಬಂದು ಒಂದು ದಿನ ತುಂಬಾ ಹುಡುಕಿದೆ ನಿಮ್ಮ ಡ್ರೆಸ್ ಗೊತ್ತಾಗಲಿಲ್ಲ ಅಣ್ಣ ನಿಮ್ಮ ಅಡ್ರೆಸ್ ಹೇಳು ಅಣ್ಣ ಮತ್ತೆ ಬರುತ್ತೇವೆ

  • @rangappanayak1114
    @rangappanayak1114 2 года назад +5

    Superb Emotional in father Love 🥰 👌👌

  • @pratapkurali8705
    @pratapkurali8705 2 года назад +136

    ನೀವು ಸ್ಕೂಲಗೆ ಹೋಗೋ ಟೈಮನಲ್ಲಿ "ಲಿಂಬೆ ಹಣ್ಣಿನಂತ ಹುಡಗಿ ಬಂದಳು ನೋಡು ಅನ್ನೋ" ಹಾಡೇ ರಿಲೀಸ್ ಆಗಿರಲಿಲ್ಲ😂😂

    • @ಕನ್ನಡಿಗ-ಥ6ದ
      @ಕನ್ನಡಿಗ-ಥ6ದ 2 года назад +16

      ಅವ್ರ್ ಹೇಳಿದ್ದು ಕಾಲೇಜ್ ಹೋಗೋ ಟೈಮ್ ಅಲ್ಲಿ ಅಂದ್ರೆ 35 years back ಕರೆಕ್ಟಾಗಿದೆ

    • @paleshapalesha342
      @paleshapalesha342 2 года назад

      ರಿಲೀಸ್ ಆಗಿತ್ತೋ ಅವರು ರವಿಚಂದ್ರನ್ ಎಜೆ

    • @krishnakrishna-se6pu
      @krishnakrishna-se6pu 2 года назад +2

      ಅವರು ಕ್ರಿಯೇಟ್ ಮಾಡಿ ಅಡಿರುತ್ತಾರಲ್ಲ

    • @pratapkurali8705
      @pratapkurali8705 2 года назад +3

      @@ಕನ್ನಡಿಗ-ಥ6ದ ನಿಮ್ಮ ಕಿವಿ ಯಾಕೋ ಡ್ಯಾಮೇಜ್ ಆಗಿದೆ ಅಂತಾ ಕಾಣಸುತ್ತೇ ಕರೆಕ್ಟ್ ಕೇಳಿಸಕೊಳ್ಳಿ "ಸಾಲಿ" ಅಂತಾ ಹೇಳಿದಾರು

    • @pratapkurali8705
      @pratapkurali8705 2 года назад

      @Shyama Taminal ಎಂಟರಟೈನಮೆಂಟ್ ಆಗಿದ್ದರು ಲಾಜಿಕ ಕರೆಕ್ಟ್ ಆಗಿರಬೇಕು ಆವಾಗಲೇ good ಕಂಟೆಂಟ್ ಅಂತಾ ಅನ್ನಿಸಕ್ಕೊಳ್ಳೋದ್ದು

  • @Fan_Of_Kannadisiam
    @Fan_Of_Kannadisiam 2 года назад +57

    Love : - ಪ್ರೀತಿಗೆ ವಯಸಿಲ್ಲ, ಜಾತಿಯಿಲ್ಲ, ಆಯಸ್ಸಿಲ್ಲ, ಕಲರ್ ಇಲ್ಲ, ರುಚಿಯಿಲ್ಲ.
    Practical :- ಹೋ ಭ್ರಮೆ...

    • @volger1739
      @volger1739 2 года назад +5

      💰

    • @praveend7134
      @praveend7134 2 года назад +4

      ಕಲರ್, ರುಚಿ ಇಲ್ಲಿ ಯಾಕ್ ದೋಸ್ತ್ 😂

    • @Fan_Of_Kannadisiam
      @Fan_Of_Kannadisiam 2 года назад +5

      @@praveend7134 ಮಸಾಲಾ ದೋಸೆ ಮಾಡೋಕೆ 🙈🙈🙈😂

    • @heyitspatil5359
      @heyitspatil5359 2 года назад +2

      @@Fan_Of_Kannadisiam 🤣🤣

    • @mahalingappa1606
      @mahalingappa1606 2 года назад

      ತಂಗಿನ ಮಗಳುನ ಲವ್ವರ್ ಅಂತ ಎಲ್ಲಿ ಹೇಳಿಲ್ಲಪ್ಪ

  • @chandrunayak174
    @chandrunayak174 2 года назад +1

    ಸೂಪರ್ ಶಿವಪುತ್ರ ವಿಡಿಯೋ ತುಂಬಾ ಚೆನ್ನಾಗಿದೆ ಇದೆ ತರ ಮಾಡ್ತಾ ಇದೆ ಎಲ್ಲರಿಗೂ ನಗುಸ್ತಾ ಇರಿ ಕಾಮಿಡಿ ವಿಡಿಯೋ ಮಾಡ್ತಾ ಇರಿ ವಿಡಿಯೋ ವಿಡಿಯೋ ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ ಬೆಳೆ ಇನ್ನ ಚೆನ್ನಾಗಿ ಬೆಳೆಯಲಿ ಶಿವಪುತ್ರ ಅಣ್ಣ 👌👌👌👌👌🥰🥰🥰anna🔥 ನಿಮ್ಮ ಸ್ನೇಹಿತರಿಲ್ಲ ವಿಡಿಯೋ ಚೆನ್ನಾಗಿ ಮಾಡುತ್ತಾರೆ ❤❤❤

  • @maruti.m.smaruti.m.s148
    @maruti.m.smaruti.m.s148 2 года назад +8

    Climaxe ultimate Anna😭🔥🔥❤️❤️❤️

  • @vinodmarol2059
    @vinodmarol2059 2 года назад +10

    ನಮ್ಮ ವಿಜಯಪುರ ಹೆಮ್ಮೆಯ ಪುತ್ರ ಶಿವಪುತ್ರ ತಮ್ಮಾಜಿ 🙏

  • @chidanandanagaraju5291
    @chidanandanagaraju5291 2 года назад +7

    ಶಿವು ಸೂಪರ್ ಆಗಿದೆ ನಿಮ್ಮ ಅಭಿನಯ

  • @Kuruli.Bharat
    @Kuruli.Bharat 2 года назад +2

    Ajja ajji part madida kalavidara Acting awesome ❤️

  • @dbosstyagu5733
    @dbosstyagu5733 2 года назад +296

    ನಿಮ್ಮ ಇತ್ತೀಚಿನ ವಿಡಿಯೋಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ🙏

  • @puneethrajkumar5602
    @puneethrajkumar5602 2 года назад +1

    Emotional scene super acting shivu Anna ಇದೆ ತರ ವಿಡಿಯೋ ಮಾಡಿ ಅಣ್ಣ🙏🙏🙏

  • @kannadiga479
    @kannadiga479 2 года назад +3

    Rangaboomi kalavidara maatu✨✨🙏♥️ super
    Shivu Anna ni giccha paa

  • @asifmashal4655
    @asifmashal4655 2 года назад +1

    Parents are the God gift who have value them who don't have pray for them God bls u all ❤❤❤❤❤❤❤❤

  • @ramakrishnac2176
    @ramakrishnac2176 2 года назад +6

    ಶಬ್ಡಗಳು ಸಾಕಾಗುದಿಲ್ಲ.ಅನುಭವಿಸಿದರೇ ಗೊತ್ತಾದೀತು.ಚೆನ್ನಾಗಿದೆ.

  • @karthikharijan4097
    @karthikharijan4097 2 года назад +2

    Shivuputra anna video super

  • @basavarajkanamadi3450
    @basavarajkanamadi3450 2 года назад +6

    ಡುಮ್ಮಿ ಸೂಪರ್ 😍

  • @gangunpujari6194
    @gangunpujari6194 2 года назад +1

    ತಂದೆ ಮಗನ ಪ್ರೀತಿ ಸೂಪರ್ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏

  • @vijaykambar1240
    @vijaykambar1240 2 года назад +11

    ಅಣ್ಣಾ 🙏🙏🙏🙏🙏🙏 ಸೂಪರ್ ❤️❤️❤️❤️

  • @maheshamarayagol709
    @maheshamarayagol709 2 года назад +6

    ಸೂಪರ್ ಅಣ್ಣ ❤️👍❤️

  • @nagarajdodamani7615
    @nagarajdodamani7615 2 года назад +15

    ಅಜ್ಜ ಅಜ್ಜಿ ಲವ್ ಸ್ಟೋರಿ ಸೂಪರ್ 🤣

  • @santoshbhovi9993
    @santoshbhovi9993 2 года назад +1

    Mommagalu acting Super....

  • @nagaraj5596
    @nagaraj5596 2 года назад +5

    Shivaputra 🔥🔥 nin . Very talented

  • @appubeats5133
    @appubeats5133 2 года назад +3

    ತುಂಬ ನಗಿಸುವವರ ಮುಖದಲ್ಲಿ ದುಃಖ ಕಂಡರೆ ಏಷ್ಟು ನೋವಾಗುತ್ತೆ ಅಲ್ವಾ ಶಿವಪುತ್ರ ಅಣ್ಣ ನೀವ್ ಯಾವಾಗ್ಲೂ ನಗ್ತನೆ ಇರಿ ಅದೆ ಚಂದ 🤗💙

  • @vishwanathagowda.t.r2867
    @vishwanathagowda.t.r2867 2 года назад +7

    Super concept.. Shivaputra.. Congratulations god bless you 🙌🙌👍🌹🌹🌹🌹

  • @mallulagali6306
    @mallulagali6306 2 года назад +1

    ಸಿನಿಮಾ ನೋಡಿದಂಗ 🔥🔥👌ಆಯಿತು ಅಣ್ಣ

  • @gangapparugi4085
    @gangapparugi4085 2 года назад +5

    ಇಲ್ಲೇ ನಿಂದ್ರು ಮಗಳ ಐತಿ ನಿಂದು ಸೂಪರ್ ಡೈಲಾಗ್ ಅಣ್ಣ 😂😂🔥🔥

  • @world3725
    @world3725 2 года назад +10

    ಅಜ್ಜ ಅಜ್ಜಿ ಲವ್ವಿಡವ್ವಿ ಸೂಪರ್ 🤣🤣🤣🔥🔥🔥

  • @basavarajbasavaraj5562
    @basavarajbasavaraj5562 2 года назад +7

    ಅತೀ ಅದ್ಭುತವಾದ ವಿಡಿಯೋ. 👌💐

  • @sheshappasalla3669
    @sheshappasalla3669 2 года назад +1

    ಅಣ್ಣ ಅತ್ತಿಗೆ benki 🔥🔥🔥👈👈ಸೂಪರ್ ಆಕ್ಟಿಂಗ್ ಗುರು

  • @RK.NAYAKA
    @RK.NAYAKA 2 года назад +6

    Priya medam I am fan of your voice ❤️

  • @-KalappaEvali
    @-KalappaEvali 2 года назад +2

    Additional song music 🎶🎵 super ಅಣ್ಣಾ ಆದ್ರೂ ಇದು ಎಮೋಷನಲ್🙏

  • @atishghante1658
    @atishghante1658 2 года назад +11

    Super lovely I like you and your team videos. Super

  • @akash_waghamore_09
    @akash_waghamore_09 2 года назад +1

    ಸೂಪರ್ ಶಿವೂ ಅಣ್ಣ ನಿನ್ನ ಕಾಮಿಡಿ ನೋಡುವುದೇ ನಮ್ಮಭಾಗ್ಯ

  • @brokenboy5481
    @brokenboy5481 2 года назад +4

    Super brother 💝
    Love it old love story 💝✨

  • @djsunilsmdjsunilsm1020
    @djsunilsmdjsunilsm1020 2 года назад +27

    ಸೂಪರ್ ಅಣ್ಣ 🔥

  • @basavarajmelgademani5076
    @basavarajmelgademani5076 2 года назад +5

    ಅದ್ಭುತ ಅಭಿನಯ 🔥🔥

  • @prashanthkolare4718
    @prashanthkolare4718 2 года назад

    Next Karnataka acter andre shivputra avre .......🔥🔥🔥🔥ondu KOteee Jana na sampadane maadiddira ....munde edee jagatte sampadane madtira .........love u ....shivu

  • @marutiballari2982
    @marutiballari2982 2 года назад +4

    ಸೂಪರ್ ಅಣ್ಣ

  • @sidramshiraganvi1859
    @sidramshiraganvi1859 2 года назад +1

    ಸೂಪರ್ ವಿಡಿಯೋ ಶಿವಪುತ್ರ ನಿಮ್ಮ್ ವಿಡಿಯೋ ಒಂದರ್ಕಿತ್ ಒಂದ್ ತುಂಬಾ ಚನ್ನಾಗಿ ಅಗತಾಇದಾವೆ ಇನ್ಮುಂದೆ ಇದೆ ತರಾ ವಿಡಿಯೋ ಮಾಡಿ ಒಳ್ಳೆದಾಗಲಿ ಕತೆ ತುಂಬಾ ಚನ್ನಾಗಿ ಇದೆ ಸೂಪರ್ ವಿಡಿಯೋ

  • @bheerabheerar9391
    @bheerabheerar9391 2 года назад +6

    ಅಣ್ಣ ಸೂಪರ್ ವೀಡಿಯೊ ❤️❤️❤️🙏🙏🙏🙏🙏🙏❤️

  • @world3725
    @world3725 2 года назад +1

    ಕಾಮಿಡಿಯಲ್ಲಿ ನಿನಗ ಕೊಡಬೇಕು ಅವಾರ್ಡ್ 🔥🔥🔥

  • @akashnhosamani8484
    @akashnhosamani8484 2 года назад +11

    ಓಲ್ಡ್ ಲವ್ ಸ್ಟೋರಿ ಸೂಪರ್..❤️❤️❤️❤️

  • @durgappamurennavar6916
    @durgappamurennavar6916 2 года назад +2

    Appa magandu sentiment super shivaputra brother

  • @bahubaligundodi6786
    @bahubaligundodi6786 2 года назад +5

    ದಾದಾ exllent ಕಾಮಿಡಿ ಆದರೆ ಒಂದು request ಏನ್ ಅಂದ್ರ ನೀವು ಮಾಡೋ ಕಾಮಿಡಿದಾಗ ಕೆಲವೊಬ್ರು ವ್ಯಕ್ತಿಗಳು ಬಂದ ಹೋಗತರ ಅಲ್ವಾ ಅವರ ಹೆಸರುಗಳನ್ನು ಸ್ಟಾರ್ಟಿಂಗ್ ಹಾಕಿದ್ರ ಚಲೂ ಆಗುತ್ತೆ ಅನ್ನುದೂ ನನ್ನ ಅಭಿಪ್ರಾಯ...

  • @ashokasl3279
    @ashokasl3279 2 года назад +1

    ಸೂಪರ್ 😭😭😭😭 ಅಣ್ಣ ನಿವು ಇನ್ನೂ ಒಂದು ಮಾಡಿ

  • @moulianwari5075
    @moulianwari5075 2 года назад +18

    ನಮ್ಮ ರಾಯಚೂರು.... ✨✌️✌️❤️

  • @hanamappagurajetti2607
    @hanamappagurajetti2607 2 года назад +1

    🔥🔥banki Anna en video masta ada

  • @djkartikcreationshirahatti4635
    @djkartikcreationshirahatti4635 2 года назад +12

    ಶಿವಪುತ್ರ ಅಣ್ಣ ಸೂಪರ್ 🔥🔥

  • @nagarajtalikoti1605
    @nagarajtalikoti1605 2 года назад

    Climax super end, dialog delivery ajja ajjidu super

  • @ganeshindaragi
    @ganeshindaragi 2 года назад +21

    Next level bro🔥🔥🔥

  • @khyatappagoudabkgouda1693
    @khyatappagoudabkgouda1693 2 года назад

    ಅಣ್ಣ ಸೂಪರ್ ಆಕ್ಟಿಂಗ್ ಅಣ್ಣ 👌👌👌👌❤️❤️

  • @sagarnayaka8387
    @sagarnayaka8387 2 года назад +8

    Kitti anna running 🔥🔥🔥🔥🔥🔥

  • @mouneshkambar4450
    @mouneshkambar4450 2 года назад

    ಶಿವಪುತ್ರ ಅಣ್ಣಾ ಬೆಂಕಿ ನೀ🔥🔥🔥🔥🔥🔥🔥🔥🔥🔥🔥

  • @appubajantri5050
    @appubajantri5050 2 года назад +12

    ಸೂಪರ್ ಅಣ್ಣಾಜಿ 🌹❤️❤️❤️

  • @nagarajkambli1517
    @nagarajkambli1517 2 года назад +1

    ಶಿವಪುತ್ರ ಅಣ್ಣನಾ ಅಪ್ಪ ಸೂಪರ್ ಶಿವಪುತ್ರ ಚಿಕಮ್ಮ ಸೂಪರ್ ಪ್ರಿಯಾ ಅಕಾ ಸೂಪರ್ ತಂದೆ ತಕ ಮಗ ಶಿವಪುತ್ರ ಅಣ್ಣ ಸೂಪರ್ ಶೋ ಬ್ರೋ

  • @BasavarajBHP
    @BasavarajBHP 2 года назад +4

    Super bro Sindagi boy.s🔥🔥

  • @manjunathshegunashi7465
    @manjunathshegunashi7465 2 года назад +1

    ಸೂಪರ್ ಬ್ರೋ👌🏻👌🏻

  • @prashantitagi6305
    @prashantitagi6305 2 года назад +3

    Best acting ri ajja ajji ❤️

  • @huchappamadar8971
    @huchappamadar8971 2 года назад

    Super cute bale benki shivu anna olle comedy all the best

  • @nunkinunkeshak7324
    @nunkinunkeshak7324 2 года назад +10

    Old is gold very Nice bro ❤️ keep going 👏👍