ಯಾರನ್ನೋ ರೇಕೀಯಿಂದ ಗುಣಪಡಿಸಿದ್ರೆ ನಮಗೆ ಕರ್ಮ ಬರುತ್ತಾ? | Is Reiki & Energy Healing Safe? | Kannada

Поделиться
HTML-код
  • Опубликовано: 7 июн 2023
  • ರೇಕೀಯಂತಹ ಎನರ್ಜಿ ಹೀಲಿಂಗ್'ನ ಸೂಕ್ಷ್ಮ ಅಂಶಗಳ ಕುರಿತು ಮಾತನಾಡುತ್ತಾ ಅಂತಹ ಚಿಕಿತ್ಸಾ ಅಭ್ಯಾಸಗಳು ಚಿಕಿತ್ಸಕರಿಗೆ ಮತ್ತು ಅದನ್ನು ಪಡೆಯುವವರಿಗೆ ಹೇಗೆ ಹಾನಿಕಾರಕವಾಗಬಹುದು ಎಂದು ಸದ್ಗುರುಗಳು ಹೇಳುತ್ತಾರೆ.‌ #reiki #healing #energy
    English video: • Is Reiki & Energy Heal...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • РазвлеченияРазвлечения

Комментарии • 14