Kalagnana | Yogananda Guruji 07 | ತಪಸ್ಸು ಧ್ಯಾನಕ್ಕಿಂತ ಹೆಚ್ಚು ಪವರ್ | ಕಲಿಯುಗದಲ್ಲೂ ದೇವರು ಬರುತ್ತಾರೆ

Поделиться
HTML-код
  • Опубликовано: 6 янв 2025

Комментарии • 408

  • @naveenkharvi9467
    @naveenkharvi9467 5 месяцев назад +14

    ನಮ್ಮ ಸನಾತನ ಧರ್ಮದ ಜ್ಞಾನದ ಮಹಾಭಂಡಾರ ಗುರುಗಳೇ ನೀವು ನಿಮ್ಮಂತ ಜ್ಞಾನಿಗಳನ್ನ ಕಲಿಯುಗದಲ್ಲಿ ನೋಡಿದ ನಾವೇ ಧನ್ಯರು.🙏🙏🙏🙏🙏

  • @premlatha259
    @premlatha259 Год назад +95

    ಇವರು ಹೇಳುವುದನ್ನು ಕೇಳ್ತಾನೆ ಇರೋ ಣ ಅನಿಸುತ್ತೆ. ಪ್ರಣಾಮಗಳು ಸ್ವಾಮಿ ಜಿ 🙏🙏

  • @so.gendlagp1989
    @so.gendlagp1989 9 месяцев назад +14

    ಗುರುಗಳೆ ತಾವು ಜ್ಞಾನಿಗಳು, ಮಾನವಕುಲದ ಜ್ಞಾನ ಸಂಪತ್ತು

  • @PrakashViswakarma-t9s
    @PrakashViswakarma-t9s Год назад +78

    🙏🏼🙏🏼 ಸತ್ಯ ಸನಾತನ ಧರ್ಮದಲ್ಲಿ ಅನಾದಿ ಕಾಲದಿಂದಲೂ ಊಹೆಗೂ ನಿಲುಕದ ವಿಷಯಗಳು ಆಳವಾಗಿ ಇರುತ್ತವೆ ಇದು 💯 ನಿಜ ಗುರುಗಳೇ

  • @soul.of.a.sanatani
    @soul.of.a.sanatani Год назад +77

    ನೋಡಿ ಇಂತಹ ಅಪೂರ್ವ ಜ್ಞಾನ ಭಂಡಾರ ಹೊಂದಿರುವ ಮಹಾಮಹಿಮರು ಬೆಳಕಿಗೆ ಬರುವುದೇ ಇಲ್ಲ. ಅನಂತಾನಂತ ಧನ್ಯವಾದಗಳು

    • @mohann2289
      @mohann2289 Год назад

      ಅಂಥವರು ಬೆಳಕಿಗೆ ಬರೋದಕ್ಕು ಇಚ್ಛೆ ಪಡೋದಿಲ್ಲ ಯಾಕಂದ್ರೆ ಅವರಿಗೆ ಎಲ್ಲವೂ ಸಿದ್ಧಿ ಆಗಿರ್ತದೆ

    • @pradeepshetty9713
      @pradeepshetty9713 2 месяца назад

      Trp jagatthu enakke beku aa nanna maklige hagu namma janakke

  • @nagendratgb1524
    @nagendratgb1524 Год назад +81

    ಸ್ವಾಮಿ ತಾವು ಜ್ಞಾನಿಗಳು, ಮಾನವಕುಲದ ಜ್ಞಾನ ಸಂಪತ್ತು 🙏

  • @Nagambika9675
    @Nagambika9675 Год назад +43

    ನಮಸ್ತೆ ಗುರುಗಳೆ. ಮಹಾನ್ ಜ್ಞಾನಿ ಇವರು. ಇನ್ನು ಇವರಿಂದ ಜ್ಞಾನ ತಿಳಿಯಬೇಕು.

  • @ArunBagiwadi
    @ArunBagiwadi 8 месяцев назад +3

    ಪಿತಾಮಹ ಭೀಷ್ಮ ಪಿತಾಮಹರ ಬಗ್ಗೆ ಕೇಳಿ ತುಂಬಾ ರೋಚಕ ವಾಗಿರುತ್ತದೆ

  • @audiorigentertainments5384
    @audiorigentertainments5384 Год назад +15

    🕉️ ಬಹಳ ಜನಕ್ಕೆ ಈ ವಿಚಾರಗಳು ವಿಶೇಷ ಎನಿಸುವುದಿಲ್ಲ.... ದೇವರು, ಧ್ಯಾನ, ತಪಸ್ಸು, ಮನಸ್ಸಿನ ಬಗ್ಗೆ ನೀಡಿರುವ ವಿವರಣೆ ಅತ್ಯದ್ಭುತ

  • @roopam.j4236
    @roopam.j4236 Год назад +34

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ಬ್ರಹ್ಮ ತಸ್ಮೈಶ್ರಿ ಗುರುವೇ ನಮಃ 🙏 ಅದ್ಭುತ ದೈವೀ ವಿಚಾರ ವಿನಿಮಯ ಮಾಡಿದ ನಿಮಗೆ ಧನ್ಯವಾದಗಳು 🙏 ನಮಸ್ಕಾರಗಳು 🙏🪷🙏

  • @u4447
    @u4447 Год назад +93

    ಧನ್ಯವಾದಗಳು 🙏.ನಿಮ್ಮಂತ ಪುಣ್ಯವಂತರು ನಾವು ನೋಡುವುದು ನಿಮ್ಮ ಮಾತುಗಳು ಕೇಳುವುದು ನಮ್ಮ ಪುಣ್ಯ 🙏

  • @diamonddream5680
    @diamonddream5680 11 месяцев назад +9

    ನಿಜವಾಗಲೂ ಈ ಸ್ವಾಮೀಜಿ ತಪಸ್ ಮಾಡಿ ನಮಗೆ ಉತ್ತರ ಕೊಟ್ಟಿದ್ದಾರೆ . ಧನ್ಯವಾದಗಳು ನಿಮಗೂ

  • @anandaneelagarneelagar3056
    @anandaneelagarneelagar3056 10 месяцев назад +7

    ತಪಸ್ಸಿಗೆ ಸಂಬಂಧಿಸಿದ ತಿಳುವಳಿಕೆ ನೀಡಿದ್ದಾಕ್ಕಾಗಿ ಧನ್ಯವಾದಗಳು

  • @sunilsunilprasar1054
    @sunilsunilprasar1054 Год назад +31

    ನಿಮ್ಮ ಜ್ಞಾನ ಭಂಡಾರ ಅಪಾರವಾದದ್ದು ಗುರುಗಳೇ 🙏🙏🙏🙏 ಈ ಸಂಚಿಕೆಗಳನ್ನು ಮುಂದುವರಿಯಲಿ 🙏🙏🙏🙏💐💐💫💫

  • @gayathrim4303
    @gayathrim4303 8 месяцев назад +4

    ತುಂಬಾ ಸತ್ಯವಾದ ಮತ್ತು ಪ್ರಭಾವಿತ ವಿಷಯ ಗಳು ತಮ್ಮಿಂದ ತಿಳಿದ ನಾವೆ ಧನ್ಯರು ಸತ್ಯನ್ವೇಷಣೆಯಲ್ಲಿದ್ದವರಿಗೆ ಅತ್ಯಂತ ಸರಳವಾಗಿ ಪ್ರತಿಯೊಂದು ವಿಷಯಗಳನ್ನು ಮನಮುಟ್ಟುವಂತೆ ತಿಳಿಸುತ್ತಿರುವ ತಮಗೆ ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ 🙏🏽🙏🏽🙏🏽🙏🏽

  • @dhanudhanu4625
    @dhanudhanu4625 11 месяцев назад +5

    ಸೂಪರ್ ಗುರುಗಳೇ ನಿಜವಾದ ಮಾತು ಇದು ಕಲಿಯುಗ ದಲ್ಲೂ ಕೂಡ ಈ ತರ ಮಾಹಿತಿ ಇದೆ ಅಂದ್ರೆ

  • @sheshadrihnshesha8245
    @sheshadrihnshesha8245 Год назад +19

    Oo ಗುರುಗಳೇ ನಿಮ್ಮ ಪದಕ್ಕೆ ನಮಸ್ಕಾರ🙏🙏🙏

  • @swadeshmedia2.059
    @swadeshmedia2.059  Год назад +17

    ಸೂಚನೆ : ಒಂದು ವಿಡಿಯೋ ಮಾಡುವುದು ಎಷ್ಟು ಶ್ರಮ ಅಂತ ಮಾಡಿರುವವರಿಗೆ ಮಾತ್ರ ತಿಳಿಯುತ್ತೆ | ಬೇಕಾ ಬಿಟ್ಟಿ ಕಾಮೆಂಟ್ ಮಾಡಿ ನಿಮ್ಮ ಅಜ್ಞಾನವನ್ನ ತೋರಿಸಬೇಡಿ (ಕೆಲವರಿಗೆ ಮಾತ್ರ) ಗುರುಗಳ ಸಂಪರ್ಕಕಾಗಿ ಜಕ್ಕಾ ರೆಡ್ಡಿ ರವರ ನಂಬರ್ ಕೊಟ್ಟಿರುತ್ತೆವೆ, ಇದು ಕೆಲವರಿಗೆ ಉಪಯೋಗ ಆಗಿದೆ | ಇನ್ನು ಕೆಲವರು ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿರುವುದು ಬೇಸರ ತಂದಿದೆ, ಹಾಗಾಗಿ ಇನ್ನು ಮುಂದೆ ಯಾವುದೇ ನಂಬರ್ ಕೊಡುವುದು ಬೇಡವೆಂದು ತೀರ್ಮಾನಿಸಲಾಗಿದೆ ಧನ್ಯವಾದಗಳು🎤🎤🎤

    • @manjappab7370
      @manjappab7370 Год назад +9

      ಕಾಮೆಂಟ್ ಗಳು ಬಗ್ಗೆ ತಲೆಕೆಡಿಸಿಕೊಳ್ಳದೆ ವೀಡಿಯೋ ಮಾಡಿ.ಗುರುಗಳಲ್ಲಿ ಅಪಾರ ಜ್ಞಾನ ಇದೆ.

    • @balakrishna3996
      @balakrishna3996 Год назад

      ಯಾರೋ ಕೆಲವರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ತಪ್ಪು ನಿರ್ಧಾರ ಅನ್ಸಲ್ವಾ... ಅನ್ಯಾಯ ಆಗಲ್ವಾ... ಒಳ್ಳೆ ವಿಚಾರ ಪಸರಿಸಲಿ

  • @gunarathna4617
    @gunarathna4617 Год назад +24

    ಇಷ್ಟೂ ಗುರೂಜಿ ಗಳಿಗಿಂತ ,the best guruji

  • @bugattichiron8784
    @bugattichiron8784 Год назад +24

    ಹರ ಹರ ಮಹಾದೇವ 🔱🚩🙏

  • @srinivasa-gg6by
    @srinivasa-gg6by Год назад +8

    ಒಳ್ಳೆ ವಿಚಾರಗಳು ಸ್ವಾಮಿಗಳ ಜ್ಞಾನ ಅದ್ಭುತ ತುಂಬ ಧನ್ಯವಾದಗಳು

  • @sreenivasaraor6809
    @sreenivasaraor6809 Год назад +42

    Although in recent times fewer fake swamiji s degrading the sanctity of ashram dharma thus causing agony to sanatani s, but this swamiji' is a rarest gem and whose guidance is very much essential to restore the last glory. I respect the words and information given. Many thanks. I respectfully bow down to swamiji s wisdom.

    • @vj6612
      @vj6612 Год назад +4

      Houdri, sadhane bhal madyarri avru....

  • @basavarajheera-hl4hr
    @basavarajheera-hl4hr Год назад +13

    ಆ,ಬಾ,ಬಾ,ಬಾ,ಬಾ,ಬಾ, ಎಂತ ವಿಚಾರ ಎಂತ ವಿಚಾರ ಜೈ ಗುರುದೇವ ಜೈ ಸ್ವದೇಶ ಮೀಡಿಯಾ ಜೈ ಜೈ ಸ್ವದೇಶ ಮೀಡಿಯಾ

  • @maheshwari.mmaheshwari7313
    @maheshwari.mmaheshwari7313 Год назад +13

    ಅದ್ಭುತ ಮಾಹಿತಿಗಳನ್ನು ನೀಡುತ್ತಿದ್ದಾರೆ . ದಯಮಾಡಿ ಮತ್ತಷ್ಟು ಎಪಿಸೋಡ್ ಗಳನ್ನು ಮಾಡಿ ಇನ್ನೂ ಹೆಚ್ಚು ಜ್ಞಾನ ನೀಡಬೇಕಾಗಿ ದಯಮಾಡಿ ವಿನಂತಿಸುತ್ತೇವೆ. ಧನ್ಯವಾದಗಳು ನಿಮ್ಮ ಅಪಾರ ಜ್ಞಾನ ಸಿರಿಗೆ ,,🙏🙏🙏🙏🙏🙏🙏🙏🙏🙏🙏🙏🙏🙏

  • @ASHISHKUMAR-ti3rk
    @ASHISHKUMAR-ti3rk Год назад +33

    ಇವರು ನಮ್ಮ ದೇಶದ ದೊಡ್ಡ ಆಸ್ತಿ 🙏🙏

  • @jaisrigurudattaatreya.1880
    @jaisrigurudattaatreya.1880 Год назад +11

    Nimmalliro ee adbhutha jnaanakke nanna koti,koti namaskaragalu gurugale...🙏🙏🙏🙏🙏

  • @manjumelgade8330
    @manjumelgade8330 6 месяцев назад +2

    Supr guruji om gurudeva namaha ❤❤❤❤❤❤😊😊😊😊😊😊😊😊😊

  • @mhcreation-je8pl
    @mhcreation-je8pl 9 месяцев назад +2

    ತುಂಬಾ ಒಲ್ಲೆಯ ಮಾಹಿತಿ ಗುರುಗಳೇ

  • @HpkdmrKammar
    @HpkdmrKammar Год назад +12

    ಒಳ್ಳೆ ಮಾಹಿತಿ ಸರ್.. 🤝 ಆದ್ರೆ ನಿಮ್ಮ ಮಾತಲ್ಲಿ ಸ್ವಾಮೀಜಿಗೆ ಸ್ವಲ್ಪ ರೆಸ್ಪೆಕ್ಟ್ ಕೊಟ್ಟು ಮಾತಾಡಿ ಅದು ನಿಮ್ಮ ಸಕ್ಸಸ್ ಗೆ ಕಾರಣ ಆಗುತ್ತೆ.. ನನ್ನ ಅನಿಸಿಕೆ ಹೇಳೀನಿ becuse of ಒಳ್ಳೆ ಜ್ಞಾನ ಇರುವ ಸ್ವಾಮೀಜಿ ಅನಿಸುತ್ತೆ. ಅದಕ್ಕೆ

  • @praveenakumarapy4914
    @praveenakumarapy4914 Год назад +13

    one of the best information...best episode....super information....continue madi sir

  • @shimhadrishimhadri1349
    @shimhadrishimhadri1349 Год назад +9

    Namasthe gurugale.... Tumba adbutha dyanigalu

  • @omakraachari3792
    @omakraachari3792 Год назад +15

    ಈ ಭಾಷೆಯ ಶೈಲಿ ನನಗೆ ಬಾಳ ಇಷ್ಟ ಗುರುಗಳು ಕೂಡ ನಗುಮುಖದಿಂದ ಇತಿಹಾಸ ಹೇಳೋದು ಬಾಳನಾ ಇಷ್ಟ ಆಯ್ತು .ಯಾವ ಊರಿನಲ್ಲಿ ಇದ್ದಾರೊ ತಿಳಕೊಂಡು ಒಂದುದಿನ ನೋಡಿ ಬರಬೇಕು ಎನ್ನುವ ಆಸೆ. ಧನ್ಯವಾದ

    • @memesbob4862
      @memesbob4862 Год назад +1

      ಬಾಗಲಕೋಟದ ಒಂದು ಹಳ್ಳಿಯಲ್ಲಿ ಇರೋದು. ವಿಡಿಯೋ Starting ನಲ್ಲಿ ಹೇಳಿದ್ದಾರೆ ನೋಡಿ...

    • @malakubiradar456
      @malakubiradar456 Год назад

      Video sigataella vilas tilisi..

    • @vsswami-t8l
      @vsswami-t8l 5 месяцев назад

      ಬಾದಾಮಿಯಿಂದ ಹೇಗೆ ರೂಟ್ ತಿಳಿಸಿ ​@@memesbob4862

  • @ನುಡಿಮುತ್ತುಗಳು-ಧ5ಪ

    ಗುರುಗಳೇ ನಿಮ್ಮ ಮಾತನ್ನು ಕೇಳಿದಷ್ಟು ಕೇಳಬೇಕೆನಿಸುತ್ತದೆ.ಅಪಾರ ಜ್ಞಾನ ಸಂಗ್ರಹ ನಿಮ್ಮದು,ಶ್ರವಣ ಮಾಡಲು ಅನುಕೂಲ ಮಾಡಿಕೊಟ್ಟವರಿಗೂ ಧನ್ಯವಾದಗಳು.

  • @govindgowda3526
    @govindgowda3526 4 месяца назад +1

    ಧನ್ಯವಾದಗಳು ಗುರುವೇ

  • @Sanjeev9900-ybl
    @Sanjeev9900-ybl 11 месяцев назад +4

    ಇವರು ಸಿಕ್ಕಿದ್ದು ನಮ್ಮ ಪುಣ್ಯ ❤

  • @s.anajundappa8828
    @s.anajundappa8828 Год назад +8

    ಸೂಪರ್ ಸಾರ್ ಅದ್ಭುತವಾಗಿ ಮೂಡಿಬಂದಿದೆ ಧನ್ಯವಾದಗಳು ನಿಮಗೆ

  • @chetanakrishna
    @chetanakrishna Год назад +10

    Tumba chennagide....very helpful for people who are on spiritual path❤

  • @sidduholal748
    @sidduholal748 Год назад +7

    ಇವರ ಮಾತು ಕೇಳಿ ಮನಸ್ಸು ನಿಜಕ್ಕೂ ಸಂತಸ ಆಯ್ತು...

  • @JayashreeBoodihal
    @JayashreeBoodihal 6 месяцев назад +2

    ಜಪದಿಂದ ಭಗವಂತ ನನ್ನು ಕಾಣಬಹುದೇ ಗುರುಗಳೇ 🪷🙏🪷🙏

  • @punithkumarm4161
    @punithkumarm4161 Год назад +10

    ಅದ್ಬುತ ವಾದ ವಿಷಯ.. e ಗುರುಗಳ ಹೆಚ್ಚು ವೀಡಿಯೋ ಮಾಡಿ ದಯಮಾಡಿ ... ನಮೋ ಗುರುವೇ

  • @adavayyaamath1974
    @adavayyaamath1974 Год назад +6

    ಧನ್ಯವಾದಗಳು ಗುರುಗಳೇ 🙏🙏🌺🌺🙏 🌺

  • @kcpatilpatil2831
    @kcpatilpatil2831 5 месяцев назад +3

    🙏🙏 ಮಹಾ ಜ್ಞಾನಿಗಳು 🙏🙏

  • @revansidiahmath2601
    @revansidiahmath2601 Год назад +2

    E guru ge tumba knowledge ide...Jai shree Ram...danyvadagu nimge...nimm Ella episode ginta e swamiji episode tumba chennagide

  • @Prabhugouli-ee4dd
    @Prabhugouli-ee4dd Год назад +2

    Jai Gurujii Thumbha valay zaana ianu jaste Spech Barabekhu Gurujii 🚩🚩🚩🙏🙏🙏💐💐🌺🌺

  • @raghavendrayadav1190
    @raghavendrayadav1190 Год назад +5

    ಒಳ್ಳೆಯ ಮಾಹಿತಿ ಗುರುಗಳೇ ❤

  • @sun-riseshetty556
    @sun-riseshetty556 Год назад +4

    ಸೂಪರ್... ಗುರುಗಳೇ..

  • @manjumelgade8330
    @manjumelgade8330 6 месяцев назад +1

    Har har mahadeva❤❤❤❤❤❤❤❤❤❤❤❤❤❤❤

  • @SujathaMR-g7y
    @SujathaMR-g7y Год назад +3

    ಧನ್ಯೋಸ್ಮಿ ಗುರುಗಳೇ

  • @maruti1095
    @maruti1095 9 месяцев назад +1

    Very very wonderful information guruji

  • @lalitabhavigaddi1173
    @lalitabhavigaddi1173 Год назад +3

    ತುಂಬ ವಿಷಯ ತಿಳಿದಿದ್ದಾರೆ ಎಲ್ಲವನ್ನು ಸವಿಸ್ತಾರವಾಗಿ ತಿಳಿಸಿ ಗುರುಗಳೇ 🙏

  • @maheshmailar4642
    @maheshmailar4642 11 месяцев назад +1

    ಬಹಳ ಒಳ್ಳೆಯ ವಿಷಯ ಗುರುಜೀ❤❤❤

  • @rrrkumar9007
    @rrrkumar9007 11 месяцев назад +2

    ಗುರುಗಳೇ ನಮಸ್ಕಾರ
    ತಮ್ಮ ಕಾಣಲು ಆವಕಾಶ ಅವಕಾಶ ನೀಡಿ ಗುರೂಜಿ

  • @nagappasalagunda529
    @nagappasalagunda529 11 месяцев назад +1

    ಗುರುಗಳ ನಿಮ್ಮ ಪದಕ್ಕೆ ನಮಸ್ಕಾರ

  • @AllrounderRudra111
    @AllrounderRudra111 Год назад +3

    ನಿಜವಾದ ದೇವಧೂತರು ನೀವು ಗುರುಗಳೇ

  • @rajannasyadav6927
    @rajannasyadav6927 10 месяцев назад +1

    ಸತ್ಯವಾದ ಮಾತು ಜೀ

  • @praveenpoojary5285
    @praveenpoojary5285 Год назад +6

    ಅಮರ ಅಮರ ಅಮರ 🙏🙏🙏

  • @drdanappamundaganur4986
    @drdanappamundaganur4986 Год назад +1

    Very very good morning gurugale

  • @tulasip8752
    @tulasip8752 9 месяцев назад +4

    Gurugale nange ondu Sandeha ede...dayavittu bageharisuvira 🙏🙏🙏
    Yaaru bekaadaru tapassu madabahuda?tapassina bagge gotila saamanya manushyaru kuda tappassu madabahuda?..
    7dina ratri hagalu uta neeru bittu mantravannu helutta kannu muchi tapassu madabeka gurugale...
    Tapassu maadalu ondu olle jaaga bekallave gurugale....a tara ondu pradesha ellide gurugale karnatakadalli?
    Gurugala nan kelirodralli enadru tappiddare kshamisi🙏🙏🙏🙏🙏

  • @siddeshpm118
    @siddeshpm118 Год назад +2

    Om namah shivaya Jai shree ram

  • @basavarajb742
    @basavarajb742 Год назад +2

    ಗುರುಗಳೇ ಧನ್ಯವಾದಗಳು 🙏🙏🙏🙏🙏🙏🙏

  • @dheemanth5656
    @dheemanth5656 6 месяцев назад +4

    ಯೋಗಾನಂದ ಗುರುಗಳು ಪ್ರತಿವರ್ಷ ತಪ್ಪದೆ ಮುಕ್ತಿ ಕ್ಷೇತ್ರವಾದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಹೋಗಿ ಬರುತ್ತಾರಂತೆ, ದಯವಿಟ್ಟು ಸರಣಿ ಸಂಚಿಕೆಗಳನ್ನು ಮಾಡಿ. ತುಂಬಾ ಆಸಕ್ತಿದಾಯಕವಾಗಿ ಇರುತ್ತದೆ.

  • @gayathrisrivatsa9664
    @gayathrisrivatsa9664 Год назад +5

    Thankyou very much for bringing out such a divine, knowledgeable Guru to public. 🙏
    Please nake mire and more episodes.

  • @rameshkatageri3056
    @rameshkatageri3056 Год назад +3

    Om namha guruji...

  • @hruthicknaik
    @hruthicknaik Год назад +2

    100000%%true knowledge💯💯

  • @chandruputta4715
    @chandruputta4715 2 месяца назад

    Namaste Guruji
    Who are all watching this video repeatedly like this

  • @so.gendlagp1989
    @so.gendlagp1989 9 месяцев назад +1

    gurugale namaskaragalu 👋

  • @devarajbharghav
    @devarajbharghav Год назад +2

    Halageri yogashrama . Namma ura hattira ide . Thank u swadeshi media

  • @lakshmimadan8423
    @lakshmimadan8423 Год назад +3

    ಧನ್ಯೋಸ್ಮಿ 🙏🙏🙏🙏🙏🙏

  • @ningappaangadiningappa4987
    @ningappaangadiningappa4987 9 месяцев назад +1

    ಗುರುವೇ ನಮಃ.

  • @raghuth6471
    @raghuth6471 Год назад +2

    Good information...nice explanation 🙏🙏

  • @santhoshm-kc3ps
    @santhoshm-kc3ps Год назад +5

    Very knowledgeable guruji thank you arvind sir sharing this video..few doubts were there from long...just cleared my doubts 🙏

  • @danapani-o1y
    @danapani-o1y Год назад +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏. Om Nam Shiva

  • @dayanandbhovibhovi
    @dayanandbhovibhovi Год назад +1

    Nima padake namasakar

  • @manjunathjaganur653
    @manjunathjaganur653 5 месяцев назад

    ಗುರುಗಳಿಗೆ 🙏🙏🙏

  • @girishr4429
    @girishr4429 Год назад +4

    ಗುರುಗಳೆ ನೀವು ಆದ್ಬುತಾ ವಿಷಯ ಹೇಳಿದ್ರಿ❤

  • @jagadishjagadishhosamani2827
    @jagadishjagadishhosamani2827 Год назад +3

    Jai gurudev

  • @anikanithya4281
    @anikanithya4281 Год назад +1

    Sir really u doing great job of introducing this person , whichj is helping us.thanks to u lot with devi blessings

  • @mulaviratcreations4540
    @mulaviratcreations4540 Год назад +3

    Amulyavaada matugalu Swami🙏

  • @Alex-s7u7p
    @Alex-s7u7p 11 месяцев назад +1

    Hage bhagavatha

  • @MahadevappaMahadevappa-h8m
    @MahadevappaMahadevappa-h8m Год назад +1

    Swamiji ge pranmgalu

  • @bhavanibc2222
    @bhavanibc2222 Год назад +4

    Super gurugale more vedios plZzzzzz

  • @Srinivasams-m5r
    @Srinivasams-m5r Год назад +2

    Swamy ji telling truth.

  • @RaviKumar-eo2mg
    @RaviKumar-eo2mg Год назад +3

    Guru gala padake sharanu

  • @rmsrms9577
    @rmsrms9577 Год назад +1

    Welcome guruji thapa japa Mahima

  • @p.h.a9577
    @p.h.a9577 Год назад +2

    🙏ಸತ್ಯ ಗುರುಗಳೇ

  • @lakshmib.v2700
    @lakshmib.v2700 Год назад

    Gurugale nenna ve chara really great very interesting and inseration to sadakrege thanks lot kote kote namaskaragalu

  • @pruthvirajm3235
    @pruthvirajm3235 11 месяцев назад +1

    Tqu so much swami ji

  • @irappaskempanavarirappask6403
    @irappaskempanavarirappask6403 Год назад +6

    Guru,deva,namaha❤❤❤🎉🎉🎉🎉

  • @gayathrim4303
    @gayathrim4303 Год назад +5

    ತುಂಬಾ ಅದ್ಭುತವಾದ ಮಾಹಿತಿಗಳು ಸೂಪರ್ sir 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐

  • @satishc.h9463
    @satishc.h9463 Год назад +1

    Nice explanation guruji 🙏

  • @ShivaShakti-y4g
    @ShivaShakti-y4g Год назад +1

    Jai Sri gurudev

  • @chethanb4385
    @chethanb4385 Год назад +3

    Om namaha shivaya 🙏

  • @donsuri9536
    @donsuri9536 10 месяцев назад +5

    ಮೈಲಾರ ಲಿಗೇಶ್ವರ ಕ್ಷೇತ್ರ ಇತಿಹಾಸ ತಿಳಿಸಿ ಗುರುಗಳೆ

  • @BasavarajDhole-ch9gu
    @BasavarajDhole-ch9gu Год назад +1

    🌼🌼🙏🏻ಜೈ ಗುರುದೇವ

  • @sureshambi6605
    @sureshambi6605 Год назад +2

    Super guruji❤

  • @Shan-fo8kc
    @Shan-fo8kc Год назад +5

    🙏🙏🙏plz continue with more episodes

  • @SujataRaddi-d4i
    @SujataRaddi-d4i 9 месяцев назад +1

    Om nama shivaya

  • @lakshmikulkarni848
    @lakshmikulkarni848 Год назад +3

    Sri guruve namah 🙏🙏🙏

  • @kavitapatil447
    @kavitapatil447 11 месяцев назад

    tumba adabuta swamiji

  • @preranashrishail5271
    @preranashrishail5271 Год назад +3

    Ennu hechhina mahiti Keli namaste purthi ramayana mahabarata story avrindine Keli