ಕೇಳಿರಿ ಮಾನವರೇ..? KELIRI MANAVARE // Kannada Christian Song By Bro G Ruben Chinna

Поделиться
HTML-код
  • Опубликовано: 30 сен 2024
  • #Jesusvoicebbc
    #Christmassongs
    A SPURGEON MUSICAL
    Music Spurgeon Raju Gamidi,
    Mob:+91-9483797878.
    Lyrics,Tune, Sung & Produced And Editing
    By: Bro.G Ruben Chinnappa
    Mob:+91-9686347667
    ಕೇಳಿರಿ ಮಾನವರೇ ಇದು ಶುಭವಾರ್ತೆ
    ಪಾಪದಿಂದ ಬಿಡಿಸುವ ರಕ್ಷಕನ ಶುಭವಾರ್ತೆ.ll 2 ll
    ಯೇಸು ಒಬ್ಬನೇ ರಕ್ಷಕನು
    ಯೇಸು ಒಬ್ಬನೇ ವಿಮೋಚಕನು ll 2 ll
    ಕೇಳಿರಿ ಮಾನವರೇ.....?
    1)ಎಲ್ಲಾ ಮನುಷ್ಯರು ಪಾಪ ಮಾಡಿ
    ನಾಶವಾಗಿ ಹೋಗುತ್ತಿದ್ದರು
    ನಾವು ನಾಶವಾಗಬಾರದೆಂದು ಆ ದೇವರು
    ಎಷ್ಟೋ ಪ್ರೀತಿ ಮಾಡಿ. ll 2 ll
    ಆ ದೇವಾದಿ ದೇವರು ನಮಗಾಗಿ ದೀನನಾಗಿ
    ಪಾಪದಿಂದ ರಕ್ಷಿಸಲು ಮಾನವನಾಗಿ ಬಂದನು ll 2 ll
    ನೀನು ಯೇಸುನ್ನು ನಂಬಿದರೆ ರಕ್ಷಿಸುವನು. ll
    ಯೇಸು ಒಬ್ಬನೇ ಬಿಡಿಸುವನು
    ಈ ಯೇಸು ಒಬ್ಬನೇ ನಂಬಿಗಸ್ತನು ll 2 ll
    ಕೇಳಿರಿ ಮಾನವರೇ.....?
    2) ಕೋಪ ದ್ವೇಷ ಕಕ್ಷಾದಿಂದ ಎಲ್ಲರೂ
    ಸಮಾಧಾನ ಕಳೆದುಕೊಂಡರು
    ಯೇಸು ಸಮಾಧಾನದ ಪ್ರಭುವಾಗಿ
    ಬಂದು ಸಮಾಧಾನ ತಂದನು. ll 2 ll
    ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ
    ಭೂಲೋಕದಲ್ಲಿ ನಂಬಿದವರಿಗೆ ಸಮಾಧಾನ. ll 2 ll
    ಯೇಸುವನ್ನು ನಂಬಿ ಪಡಿದಿಕೋ . ll
    ಯೇಸು ಒಬ್ಬನೇ ಕೊಡುವನು
    ಯೇಸುವಿನಲ್ಲಿ ಸಮಾಧಾನವು .ll 2 ll
    ಕೇಳಿರಿ ಮಾನವರೇ.....?
    3) ಪಾಪ ಪರಿಹಾರಕ್ಕಾಗಿ ಯೇಸು ತನ್ನ ರಕ್ತ ಸುರಿಸಿದ
    ನಾವು ನಿತ್ಯ ಜೀವ ಪಡೆಯಬೇಕೆಂದು ನಮ್ಮ ಪಾಪ ತಾನೇ ಹೊತ್ತನು ll 2 ll
    ಸರ್ವ ಲೋಕ ಜನರಿಗೆ ಯೇಸು ಒಬ್ಬನೇ ಕರ್ತನು
    ನೀನು ನಂಬಿ ಪಚ್ಚತಾಪ ಪಟ್ಟರೆ ರಕ್ಷಣೆ ಕೊಡುವನು ll 2 ll
    ಆಗ ಸಿಗುವುದು ನಿತ್ಯ ಜೀವವು . ll
    ಯೇಸು ಒಬ್ಬನೇ ಸರ್ವಶಕ್ತನು
    ಯೇಸು ಒಬ್ಬನೇ ಓಡೆಯನು ll 2 ll
    ಕೇಳಿರಿ ಮಾನವರೇ...?
    Please Watch and share
    Like and Subscribe....
    #spurgeonmusicalproductions#ballarimusicstudio #aspurgeonmusical ​​#johnsongamidi #fgchurch#spurgeonmusicalproductions#johnwesleyproductions
    #goodfridaysongs #goodfridaytelugusong

Комментарии • 7