ಮಾನವ ಮಾನವ ll MAANAVA MAANAVA Kannada Christian gospel song By G Ruben

Поделиться
HTML-код
  • Опубликовано: 30 сен 2024
  • #jesusvoicebbc
    Lyrics,Tune, Sung & And Editing
    Bro.Evg G Ruben Chinna
    Music
    Jacob Bandi ( Bhadravati )
    mastering Hanock ( Bhadravati )
    Camera T Manju
    ನಿಮ್ಮ ಲೈಫ್ ನಮಗೆ ಎಷ್ಟು ಅಮೂಲ್ಯವಾದದ್ದು ಲೈಕ್ ಕಮೆಂಟು ಒಂದು ಶೇರ್ ಮಾಡಿ ಪ್ರೋತ್ಸಾಹ ನೀಡಿ 🙏🙏
    ಪಲ್ಲವಿ : -
    ಮಾನವ ಮಾನವ ನಂಬು ನೀ ಯೇಸುವನ್ನು ನನಗಾಗಿ ನಿನಗಾಗಿ ಪ್ರಾಣ ಕೊಟ್ಟತನು..II 2 II
    ನಂಬಿದವರಿಗೆ ಯೇಸು ಕೊಡುವನು ನಿತ್ಯ ಜೀವ.. II 2 II
    IIಮಾನವ ಮಾನವ ll
    ಚರಣಗಳು
    (1 ಲೋಕದ ಆಶೆಯಲ್ಲಿ ಐಶ್ವರ್ಯದ ಆಶೆಯಲ್ಲಿ ಮುಳುಹೋಗಬೇಡ.. ಬೇಡ
    II ಯಾವುದು ಶಾಶ್ವತವಲ್ಲ..ಇಲ್ಲಿ II 2 II
    ಈ ಲೋಕ ನಮಗೆ ಶಾಶ್ವತವಲ್ಲ ಒಂದು ದಿನ ನಾವು ಬಿಡಲೇಬೇಕು. II 2 II
    IIಮಾನವ ಮಾನವ ll
    (2 ಅದು ನಂದು ಇದು ನಂದು ಎಲ್ಲ ನನ್ನದೇ ಎಂದು ಕೊಚ್ಚಿಕೊಳ್ಳಬೇಡ.. ಬೇಡ
    II ಸತ್ತ ಮೇಲೆ ನಿನ್ನದು ಯವುದುಗದು.. ನೀ ll 2 II
    ಹುಟ್ಟುವಾಗ ಏನನ್ನು ತಂದಿಲ್ಲ ನಾವು
    ಸತ್ತು ಹೋಗುವಾಗ ಏನನ್ನಒಯ್ಯೋದಿಲ್ಲ II 2 II
    IIಮಾನವ ಮಾನವ ll
    (3 ಯೇಸುವನ್ನು ನಂಬಿದರೆ ನಿನ್ನ ಪಾಪ ತೊಳೆಯುವನು ಪಾಪಕ್ಕಾಗಿ ಯೇಸುಸ್ವಾಮಿ
    IIಶಿಲುಬೆಯಲಿ ರಕ್ತಸುರಿಸಿದ.. ಯೇಸು II 2 II
    ಇವತ್ತೇ ನಿನಗೆ ರಕ್ಷಣೆ ದಿನ ಈಗಲೇ ನಿನಗೆ ಒಳ್ಳೆ ಸಮಯ II 2 II
    IIಮಾನವ ಮಾನವ ll
    ನಂಬದೇ ಹೋದರೆ ತಪ್ಪುವುದಿಲ್ಲ ನಿತ್ಯ ನರಕ II 2 II ನನಂಬಿ ನೀನು ಪಡೆದುಕೋ ಆ ನಿತ್ಯ ಜೀವ..
    #jesusvoicebbc
    #Zionbrethrenassemblyjogfalls
    #Jacobbandi
    #Berachahbrethrenassembly
    #Niranthprabhu
    #Levisrufusmediaministries
    #Ephrathachristianbrethrenministry
    Please watch and subscribe like and share 👆🙏

Комментарии • 17