Excellent sir. Rahu in 11 house.... Friends nangu lakhs gatle mosa madidare . .... Ur explanation really true sir compare to my life as a my lagna kundali
good video u have given knowledge of 11th house it is very important in persons life , no other astrologers in kannada not given details like u, once again i thank u , sir,
Chinthe madbedi late success koduthe and huttida urinda doora hodre luck chennagi work aguthe Marriage life super an 1st lord 7th lord conjunction is rajayoga Becase Ravi friend with mangala shikra in kendra sthana
ಅತ್ಯಂತ ಶ್ರೇಷ್ಠವಾದ ಹಾಗೂ ಸದಾ ಸಂತೋಷಪೂರ್ಣ ವಾಗಿರುವ ಮನೆ ✨️11ನೇ ಮನೆ✨️ ಲಾಭ ಸ್ಥಾನ ಯಾವತ್ತು ಲಾಭನೇ 🙏💪✨️✨️ *THE BEST HOUSE IN ASTROLOGY IS 11TH HOUSE* 🚩🔥ಜೈ ಕೇತು ಗ್ರಹ🔥🚩😘😘😘💕❤️🌈
@@umajr9474 ಈ ಅರ್ಧಂಬರ್ಧ ಪಂಡಿತರ ಬಳಿ ಜಾತಕ ತೋರಿಸೋದೇ ತಪ್ಪು... ನಂದು ವೃಶ್ಚಿಕರಾಶಿ ಧನು ಲಗ್ನ.. ಎಲ್ರೂ ಹೇಳೋದು ಚಂದ್ರ ನೀಚ ಅಂತ. ಕುಜ ದಶಮದಲ್ಲಿ ಕನ್ಯಾ ರಾಶಿಯಲ್ಲಿರೋದು. ಮೂವರು ಜ್ಯೋತಿಷಿಗಳ ಬಳಿ ಕೇಳಿದಾಗಲೂ ನೀಚ ಭಂಗ ರಾಜ ಯೋಗದ ಬಗ್ಗೆ ಹೇಳಲೇ ಇಲ್ಲ... ನಾನು ಸಾವಯವ ಕೃಷಿ ಜೊತೆಗೆ ಮೂಲವ್ಯಾಧಿ-ಗ್ಯಾಸ್ಟ್ರಿಕ್ ಹಳ್ಳಿಮದ್ದು ಕೊಟ್ಟು ಗುಣಪಡಿಸುವುದರಲ್ಲಿ ಹೆಸರು ಮಾಡಿದ್ದು... ಯಾರು ಕೂಡಾ ಕೃಷಿ... ದುಡಿಮೆ ಕಷ್ಟಪಟ್ಟೇ ಮುಂದೆಬರಬೇಕು ಎನ್ನುವವರೇ ವಿನಃ ನಾಟೀವೈದ್ಯದ ಬಗ್ಗೆ ಅವರಿಗೆ ಮೇಲ್ನೋಟದಲ್ಲಿ ಗೋಚರಿಸುವುದೇ ಇಲ್ಲಾ... ಆಳವಾಗಿ ಹೇಳಲು ತಿಳುವಳಿಕೆಯೂ ಇಲ್ಲ...😪
Excellent sir. Rahu in 11 house.... Friends nangu lakhs gatle mosa madidare . .... Ur explanation really true sir compare to my life as a my lagna kundali
Really appreciate this video.. it's helpful. Sir
Makara lagna, kuja & Shani in 11th house, can I wear Havala Stone ? If it so , to which finger
S sir wt u told Abt this video... Apply this my personal life... 100% true 🙏
Super sir..
11ne maneyalli ravi lagnadhipatiyagiddu guru mattu shukra combust Aagiddre...? Yenu phala sir
good video u have given knowledge of 11th house it is very important in persons life , no other astrologers in kannada not given details like u, once again i thank u , sir,
sir 11. ne maneyalli budha grha iddare mata mantra tagalu vadilla endu Helutare nijana sulla sir tilisi plz
12th house nalli rahu 28degree shani28 degree retrograde idhe edhara pala yenu sir
Sir olle explaination helidri, nand ond doubt ide, lagnadhipati retrograde agi 11 alli idre en phala? dayamadi tilisikodi
Sar itthecge nimma vidiyos nodtha idini kp sistam super nam Mony prablam thumba ide adkenadru salyushan thilsi
Sory sukr ketu 11manyali edave sir
Tula lagna lagnadhipati. Hagu sapmadhipati kuja 11 simha rashiyalli surya 12 ne manelidre phala yenu guruji.
Chinthe madbedi late success koduthe and huttida urinda doora hodre luck chennagi work aguthe
Marriage life super an 1st lord 7th lord conjunction is rajayoga
Becase Ravi friend with mangala shikra in kendra sthana
Sir nanna lagna dhanur lagna... In 11th house guru, shukra and raahu idhe....
Namaste guruji rameshwaram dhana kundli Ahmedabad yamadu bharta gotila
sir very good ಇ ದ ನ್ನು ಬಾ ವ ದೀ ಪ ತಿಯಿಂದ ನೋಡುವುದು ಅಲ್ಲವೆ ತಿಳಿಸಿ
Soooper sir
Rahul 7 th house leo lagna what is effect?
ಕುಜ 11ರಲ್ಲಿ ನೀಚ ಆಗಿದ್ದಾರೆ ?
jupiter in 11 house for makara rasi and lagna .is bad or good guruji.
jupiter bad for makara lagna
Jupiter in 11th place,sitting in vrishchika rashi for your makara lagna is really good as guru is in his friend kuja's house.
ಸೂಪರ್ ಸರ್
Rahu and shani in 11 Th house Thula Laguna .Makara Rashi with only problems
Mituna lagna, 11 house li surya ede but gvt job illa,money prob tumba ede sir
Hi guruji 11ralli iro planet bagge helidri adre11th planet lagnadalli idre enu pala matte 11kke Iruva grahagala drusti bagge helilla adra bagge tilisi.
ಜಾತಕದ ಚೌಕನಲ್ಲಿ ತಂದೆ, ತಾಯಿ,ಮಕ್ಕಳ, ಕಂಟಕ, ವ್ಯಯ ಸ್ಥಾನ ತಿಳಿಸಿ
ಚೆನ್ನಾಗಿದೆ ಚೆನ್ನಾಗಿದೆ ಗುರುಗಳೇ
Nann kundli Lil lagnaditpati 11 Shukar rahu guru Ravi bhuda ide sir 7/11/94
ನಂದು 11th ಮನೆಯಲ್ಲಿ ರಾಹು ವೈಷಭ ರಾಶಿ ! ಶುಕ್ರ ಮೇಷ ದಲ್ಲಿ ಇದೇ
Same bro
Yava yava graha yava mane nodtha idhe antha hege thiliyodu
ಗುರುಗಳೇ 10 ನೆಯ ಮನೆ ಗುರು ಇದ್ದರೆ ತಿಳಿಸಿ ಕೊಡಿ?
Hi namaste guruji
Eleventh house Saturn rectrograde in Leo lagnay
Best results for enemy house retrograde Leo lagna means neural work
ಅತ್ಯಂತ ಶ್ರೇಷ್ಠವಾದ ಹಾಗೂ ಸದಾ ಸಂತೋಷಪೂರ್ಣ ವಾಗಿರುವ ಮನೆ ✨️11ನೇ ಮನೆ✨️ ಲಾಭ ಸ್ಥಾನ ಯಾವತ್ತು ಲಾಭನೇ 🙏💪✨️✨️ *THE BEST HOUSE IN ASTROLOGY IS 11TH HOUSE* 🚩🔥ಜೈ ಕೇತು ಗ್ರಹ🔥🚩😘😘😘💕❤️🌈
11 house ketu ravi
Same words , sentence eshtu sari repeat madthiyappa. Correctagi mathadidre improvement kanthiya ilva .....
ಶನಿಯನ್ನು ಮರೆತು ಬಿಟ್ರಾ
ವೃಷಭ ಲಗ್ನದಲ್ಲಿ ಗುರು ಚಂದ್ರರು ಇದ್ದರೆ ಯಾವರೀತಿ ಪಲಗಳು ಸಿಗುತ್ತೆ ಗುರುಗಳೆ ....
ಮಿಶ್ರ ಫಲ
@@vedaabrahmagurukula8201 ಧನ್ಯವಾದಗಳು ಗುರುಗಳೆ.....🙏🙏🙏
ರಾಹು ಕೇತು ಗ್ರಹಗಳು ಬೇರೆ ಬೇರೆ ನಕ್ಷತ್ರದಲ್ಲಿದ್ದರೆ ಪಲಗಳು ಹೇಗೆ ಅಂತ ಒಂದು ವಿಡಿಯೋ ಮಾಡಿ ಗುರುಗಳೇ....
🙏🙏🙏🙏🙏
ನಂದು ಧನುರ್ಲಗ್ನಾಧಿಪತಿ 11ರಲ್ಲಿ ಗುರು... ಓಕೆ..... 11ರ ಅಧಿಪತಿ ಶುಕ್ರ... ಮೀನ... ನಾಲ್ಕನೇ ಮನೇಲಿ. ಉಚ್ಛ.....
Nimage parivartana yogavu ide,andare guruvina maneyalli shukra ucchanagiddane plus shukrana maneyalli guru 11th placenalli tumba olleya sthanadalliddane,jotege avaribbaru tamma tamma maneyannu adalu badalu madikondu,strong parivartana yoga untu maadiddare.Excellent.
@@umajr9474 ಧನ್ಯವಾದಗಳು...ಇದರ ಬಗ್ಗೆ ವಿವರ ಹುಡುಕಿ ನೋಡಬೇಕಿದೆ...🥰👍
@@umajr9474 ಈ ಅರ್ಧಂಬರ್ಧ ಪಂಡಿತರ ಬಳಿ ಜಾತಕ ತೋರಿಸೋದೇ ತಪ್ಪು... ನಂದು ವೃಶ್ಚಿಕರಾಶಿ ಧನು ಲಗ್ನ.. ಎಲ್ರೂ ಹೇಳೋದು ಚಂದ್ರ ನೀಚ ಅಂತ. ಕುಜ ದಶಮದಲ್ಲಿ ಕನ್ಯಾ ರಾಶಿಯಲ್ಲಿರೋದು. ಮೂವರು ಜ್ಯೋತಿಷಿಗಳ ಬಳಿ ಕೇಳಿದಾಗಲೂ ನೀಚ ಭಂಗ ರಾಜ ಯೋಗದ ಬಗ್ಗೆ ಹೇಳಲೇ ಇಲ್ಲ... ನಾನು ಸಾವಯವ ಕೃಷಿ ಜೊತೆಗೆ ಮೂಲವ್ಯಾಧಿ-ಗ್ಯಾಸ್ಟ್ರಿಕ್ ಹಳ್ಳಿಮದ್ದು ಕೊಟ್ಟು ಗುಣಪಡಿಸುವುದರಲ್ಲಿ ಹೆಸರು ಮಾಡಿದ್ದು... ಯಾರು ಕೂಡಾ ಕೃಷಿ... ದುಡಿಮೆ ಕಷ್ಟಪಟ್ಟೇ ಮುಂದೆಬರಬೇಕು ಎನ್ನುವವರೇ ವಿನಃ ನಾಟೀವೈದ್ಯದ ಬಗ್ಗೆ ಅವರಿಗೆ ಮೇಲ್ನೋಟದಲ್ಲಿ ಗೋಚರಿಸುವುದೇ ಇಲ್ಲಾ... ಆಳವಾಗಿ ಹೇಳಲು ತಿಳುವಳಿಕೆಯೂ ಇಲ್ಲ...😪
@@chandruanekalmata sri kripananda gurujiyavara video nodi,innashtu mahitigalu sikkuttade,shatrugalu tamma tamma sthanagalannu badalisi kondu innashtu strong aguva yogave parivartana yoga.Ittichege Googlenalliyu e vicharagala maahiti sikkuttade.
@@umajr9474 ನನಗೆ ಚಂದ್ರ ನೀಚ ಇರೋದ್ರಿಂದ ಪರಿಹಾರ ಅಂತ ಹಾಲು ಮತ್ತು ಅಕ್ಕಿ ದಾನ ಹೇಳಿದಾರೆ... ಇದು ಕೊಡೋದು ಬೇಕಾ ಬೇಡವಾ ಚಂದ್ರನ ನೀಚತ್ವ ಭಂಗ ಇರುವಾಗ.... ತಿಳಿಸಬಹುದೇ......
ವೃಶ್ಚಿಕ ಲಗ್ನದಿಂದ 11 ಮನೆ ಯಲ್ಲಿ ಯಾವುದೇ ಗ್ರಹಗಳು ಇಲ್ಲ
Femalege 11house shukra eddare heli bari male ge helabedi
🚩🚩🚩🚩🚩🙏🙏🙏🙏🙏🙏
11th house moon
ಯಾವದೇ ಗ್ರಹ 11ನೇ ಮನೆಯಲ್ಲಿ ಇಲ್ಲದಿದ್ದರೆ. ಈ ವಿಷಯದ ಬಗ್ಗೆ ಪ್ರಸ್ತಾಪವಿಲ್ಲ ಯಾಕೆ??????
ಯಾವುದೇ ಗ್ರಹ ವಿಲ್ಲದಿದ್ದರೇ ಆ ಸ್ಥಾನ ದ ಅಧಿಪತಿ ದೃಷ್ಟಿಸುವ ಗ್ರಹ ಗಣನೆಗೆ ತೆಗೆದುಕೊಳ್ಳಬಹುದು.
@@vedaabrahmagurukula8201 ಅಂದರೆ 11ನೇ ಮನೆಯ ಅಧಿಪತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾ
sir ondu kundaliyalli 11ne mane mithuna lagnadalli Guru,Surya & Bhudha e muuru graha jotheyali 11ne maneyalli edre shubhana athva ashuba naa antha swlpa helli sir
@@kavyaa.s378 houdu.
ಹನ್ನೊಂದನೆ ಮನೆ ಖಾಲಿ ಇದ್ರೆ
Average 😂 prediction😂