Bhale Jodi | ಭಲೇ ಜೋಡಿ | Kannada Full Movie | Dr.Rajkumar | Bharathi | Family Drama Movie

Поделиться
HTML-код
  • Опубликовано: 27 авг 2024

Комментарии • 293

  • @sudhindrabukkebag7502
    @sudhindrabukkebag7502 3 года назад +27

    ಎಷ್ಟು ಶ್ರೀಮಂತ ಆಗಿತ್ತು ಕನ್ನಡ ಚಿತ್ರರಂಗ!
    ನಾನು ಚಿಕ್ಕವನಿದ್ದಾಗ ಬಂದು ಚಿತ್ರಗಳಲ್ಲಿ ಇವು.
    ನಾನಾ ನೋಡಿರಲಿಲ್ಲ.
    Thank you SRS
    Thank you RUclips

  • @venkateshreddy6579
    @venkateshreddy6579 2 года назад +15

    ಇಂತಹ ಅದ್ಭುತ ಸನ್ನಿವೇಶಗಳು ಬರಲು ಸಾಧ್ಯವಿಲ್ಲ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈಗಿನ ಕಾಲದಲ್ಲಿ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ ಆದರೆ ಇಂತಹ ಸಿನಿಮಾ ಮೂಡಿ ಬರಲು ಸಾಧ್ಯವಿಲ್ಲ ಸೂಪರ್ ಸೂಪರ್ ಸೂಪರ್

    • @ramamurthyn7840
      @ramamurthyn7840 3 месяца назад +1

      ಈಗೇನಿದ್ದರೂ ಬರೀ ಬಿಲ್ಟ್ ಅಪ್ ಅಷ್ಟೇ ರಾಜ್ ನಂತರ ವಿಷ್ಣು ಇದ್ದರು ಈಗ ಯಾರೂ ಇಲ್ಲಾ ಇತ್ತೀಚಿನ ಕುರುಕ್ಷೇತ್ರ ಟಿವಿ ಯಲ್ಲಿ ನೋಡಿದೆ ಸಿನಿಮಾ ಕೆಲವರು ಇಷ್ಟ ಪಟ್ಟಿರ ಬಹುದು ಆದರೆ ರಾಜ್ ಕುಮಾರ್ ಸಮಯ ದಲ್ಲಿ ಇದ್ದ ಸಾಹಿತಿಗಳು ನಿರ್ದೇಶಕರು ಕಲಾವಿದರು ನಾಯಕ ನಟರಂತೂ ಇಲ್ಲವೇ ಇಲ್ಲಾ.

  • @murthydns936
    @murthydns936 3 года назад +31

    ರಾಜ್ ಕುಮಾರ್ ಕನ್ನಡ ಭಾಷೆ ಇರೋ ವರೆಗೂ ಮೇರು ನಟ ಕನ್ನಡದ ಕಣ್ಮಣಿ ❤️

  • @ranganathackcrrss9403
    @ranganathackcrrss9403 3 года назад +20

    5,7,,2021, ,,,ರಲ್ಲಿ ನೋಡಿದೆ,, ತುಂಬಾ ತುಂಬಾ ಅದ್ಭುತವಾದ ಸಿನಿಮಾ,, ಅಣ್ಣಾವ್ರ ಅಭಿನಯ ಮೌಂಟ್ ಎವರೆಸ್ಟ್ ಶಿಖರ ಕ್ಕಿಂತಲೂ ಎತ್ತರವಾದುದು,,ಆ ಅಭಿನಯಕ್ಕೆ ಸಮನಾಗಲೂ ಯಾರಿಂದಲೂ ಸಾಧ್ಯವಿಲ್ಲ,,

  • @gayathri1759
    @gayathri1759 5 лет назад +25

    ರಾಜ್ ಕುಮಾರ್ ಅಭಿನಯದ ಭಲೆಜೋಡಿ ಚಲನಚಿತ್ರ ಬಹಳ ಚೆನ್ನಾಗಿದೆ. ದ್ವಿ ಪಾತ್ರದಲ್ಲಿ ರಾಜ್ ಪಾತ್ರ ಲವಲವಿಕೆ ಯಿಂದಿದ್ದು ಎಂದಿನಂತೆ ದಿನೇಶ್ ಮತ್ತು ಬಾಲಕೃಷ್ಣ ಅವರ ಪಾತ್ರ ಚಿತ್ರಕ್ಕೆ ಪೂರಕವಾಗಿದೆ
    ಪಂಡರಿಬಾಯಿ, ಬಿ ವಿ ರಾಧಾ ಭಾರತಿ ಚೆನ್ನಾಗಿ ಅಭಿನಯಿಸಿದ್ದಾರೆ. ಎಲ್ಲಾ ಹಾಡುಗಳೂ ಬಹಳ ಚೆನ್ನಾಗಿವೆ. ಕಪ್ಪು ಬಿಳುಪು ಚಿತ್ರವಾದರೂ ಹಾಗೆ ಅನಿಸುವುದೇ ಇಲ್ಲ. ಬಡವ ಶ್ರೀಮಂತ ಎನ್ನುವ ಭೇದ
    ವಿಲ್ಲದ ವ್ಯಕ್ತಿ ತ್ವ‌ವಂದೆ ಕೊನೆಗೆ ಉಳಿಯುವುದು ಎನ್ನುವುದೇ ಈ ಚಿತ್ರದ ಸಾರಾಂಶ. ಚಿತ್ರ ನೋಡಿ ಆನಂದಿಸಿ.

  • @chandrashekark3837
    @chandrashekark3837 4 месяца назад +3

    ಐತಿಹಾಸಿಕ ಪಾತ್ರದಲ್ಲಿ ಅಣ್ಣ ನಿಮಗೆ ನೀವೇ ಸಾಟಿ.ವಾವ್ ಸೂಪರ್ .❤🎉

  • @virupakshasmg9303
    @virupakshasmg9303 2 года назад +12

    ಅಣ್ಣ ನವರ ನಟನೆಗೆ ನಮ್ಮ ನಮಸ್ಕಾರ, ಅವರ ಧ್ವನಿಯಲ್ಲಿರುವ ಮಾಧೂರ್ಯಕ್ಕೆ ಕೋಟಿ ಕನ್ನಡಿಗರ ನಮಸ್ಕಾರ ಜೈ ಕನ್ನಡಾಂಬೇ

  • @murthydns936
    @murthydns936 3 года назад +33

    ಡಾ ರಾಜ್ ಕುಮಾರ್ ರವರ ಮೂವೀಸ್ ಎಷ್ಟು ಸಾರಿ ನೋಡಿದರೂ ಸಮಾದಾನ ಆಗೋಲ್ಲ ಪದೇ ಪದೇ ನೋಡಬೇಕು ಅನ್ನಿಸುತ್ತೆ ❤️ ರಾಜ್ ಚಿರಂಜೀವಿ ❤️

  • @murthydns936
    @murthydns936 3 года назад +62

    ಪ್ರಪಂಚದ ಎಲ್ಲಾ ದೇಶದ ಹೀರೋಗಳಿಗಿಂತ ಕನ್ನಡದ ಡಾII ರಾಜ್ ಕುಮಾರ್ Ever green hero ❤️

  • @Shankar-kr7gy
    @Shankar-kr7gy 3 года назад +6

    ಡಾಕ್ಟರ್ ರಾಜ್ ಕುಮಾರ್ ದ್ವಿಪಾತ್ರ ರಲ್ಲಿ ಅಭಿನಯ🙏 ಸೂಪರ್ ಭಾರತಿ ಬಿ ವಿ ರಾದ ಪಂಡರೀಬಾಯಿ ಬಾಲಕೃಷ್ಣ ದಿನೇಶ್ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ಎಲ್ ಆರ್ ಈಶ್ವರಿ ರವರ ಅತ್ಯುತ್ತಮ ಹಾಡುಗಳು ಸೂಪರ್ ಚಿತ್ರ

  • @balaapporva3852
    @balaapporva3852 3 года назад +12

    ರಾಜ್ಕುಮಾರ್ ಸಿನಿಮಾ ಎಲ್ಲಾ ಸುಪರೋ ಸುಪರ್

  • @bharathmaneer2988
    @bharathmaneer2988 Год назад +4

    ಭಲೇ ಜೋಡಿ
    ಡಾ ರಾಜ್ ಕುಮಾರ್ ಅವರ ಪ್ರತಿಯೊಂದು ಸಿನಿಮಾವು ಚೆನ್ನಾಗಿದೆ
    2022 ರಲ್ಲಿ ಹಳೆಯ ಕನ್ನಡ ಬ್ಲಾಕ್ ಆಂಡ್ ವೈಟ್ ಚಿತ್ರ ನೋಡ್ತಾ ಇದ್ದೇನೆ @22

    • @sureshtk3758
      @sureshtk3758 Год назад

      Super old is gold one of the best ever green film of Rajanna

  • @anjan8614
    @anjan8614 3 года назад +26

    ಜಗತ್ತಿನ ಅತ್ಯಂತ ಬೆಲೆಬಾಳುವ ವಜ್ರಗಳಲ್ಲಿ 200 ವಜ್ರಗಳು ( ಡಾ || ರಾಜ್ ಕುಮಾರ್ ಚಿತ್ರಗಳು ) ಕನ್ನಡಿಗರ ಬಳಿಯೇ ಇವೆ........

  • @kavithakavi3488
    @kavithakavi3488 2 месяца назад +4

    ಅದ್ಭುತವಾದ ಚಿತ್ರ, ಇಂಥ ನಟ ಇಂಥ ಚಲನಚಿತ್ರ, ಮತ್ತೆ ಬರಲ್ಲ.....

  • @shivarajubs6807
    @shivarajubs6807 2 года назад +10

    An Indian No.1 greatest hero for ever, Namma preethiya Dr. Raj Kumar. Appaji, annavru, Nata sarvabowma, Abhimanigala devaru,

  • @madhulokesh7610
    @madhulokesh7610 3 года назад +12

    ಮತ್ತೆ ಸಿಗದ ನಟರು ಮತ್ತೆ ಸಿಗದ ಚಿತ್ರಗಳು..

  • @prajwalgowda7844
    @prajwalgowda7844 2 месяца назад +3

    After 50 years, it's still entertaining and spectacular. Worth warching ❤

  • @user-pr3xh6rp7w
    @user-pr3xh6rp7w 7 месяцев назад +1

    Bhale jodi entha film ware wa super film. ❤❤❤👌👌

  • @sureshharanahalli5875
    @sureshharanahalli5875 2 года назад +3

    ರಾಜಣ್ಣನ ಮನೋಜ್ಞ ಅಭಿನಯ ಸುಂದರ ಸಾಮಾಜಿಕ ಚಲನಚಿತ್ರ...

  • @KanakaDurga-yv7xv
    @KanakaDurga-yv7xv 2 года назад +14

    వినయ ,విదేయతలే ఆయన
    ఎదుగుదలకు అవకాశాలు..........
    అతనిని వరించిన విజయాలే
    అందుకు నిదర్శనాలు...............
    బహు బాగున్నవి నటనా , నవరసాల
    ప్రదర్శనాలు """"""""""""""""""""

  • @murthydns936
    @murthydns936 3 года назад +14

    ಡಾ ರಾಜ್ ರವರ ಎಲ್ಲಾ ಮೂವೀಗಳು ಸತ್ಯ ಮೇವ ಜಯತೆ ನೀತಿ ಭೋದನೆ ! ಕಡೆಯ ಅರ್ಧ ಗಂಟೆ ಭಾರತಿ ರವರ ಪಾತ್ರ ಇಲ್ಲ ಇರಬೇಕಿತ್ತು ❤️

  • @meenam1782
    @meenam1782 2 года назад +10

    I'm a big fan of dada, however Annavru is legend for ever.

  • @shivualdal
    @shivualdal 4 года назад +30

    ರಾಜಕುಮಾರ ಕನ್ನಡದ ಕುಮಾರ..
    ನೀನು ಎಂದೆಂದಿಗೂ ನನ್ನ ಎದೆಯೊಳಗೆ ಅಮರ,
    ಕನ್ನಡ ನಾಡು ನುಡಿಗೆ ಯಾವಾಗಲೂ ಅಜರಾಮರ

  • @nagabhushanabhushan4958
    @nagabhushanabhushan4958 3 года назад +2

    ಈ ಚಿತ್ರದಲ್ಲಿ ರಾಜಕುಮಾರ್ ರವ ಅಭಿನಯ ಇತರೆ ಪಾತ್ರಗಳು ಸಂಭಾಷಣೆ ಸಂಗೀತ ಅದ್ಭುತ

  • @lingaraaj5141
    @lingaraaj5141 Год назад +1

    👌old is gold movie ಅಣ್ಣಾವ್ರು abhinaya super 👌💐💐💐💐💐

  • @Hegdebasavanna
    @Hegdebasavanna Год назад +3

    Today date.12/5/2023,
    I am watching Dr. Rajkumar series, this is 91St movie. I have not found the following movies
    1) ಸತಿ ನಲಾಯಿನಿ
    2) ದೇವಾಸುಂದರಿ
    3) ನಾಗಪೂಜೆ
    4) ಮಲ್ಲಿ ಮದುವೆ
    5) ಕಲಿತರೂ ಹೆಣ್ಣೇ
    6) ಸತಿ ಶಕ್ತಿ
    7) ಪತಿವ್ರತಾ
    8) ತೂಗುದೀಪ
    9) ಮೋಹಿನಿ ಭಸ್ಮಾಸುರ
    10) ಸಂದ್ಯ ರಾಗ
    if you find please upload 🙏🙏🙏
    ..bull here..

  • @monishajadavmonisha7926
    @monishajadavmonisha7926 Год назад +1

    ಡಾ: ರಾಜ್ ಕುಮಾರ್ ಅತ್ಯುತ್ತಮ ಅಭಿನಯ ಬಾಲಕೃಷ್ಣ ಪಂಡರಿ ಬಾಯಿ ದಿನೇಶ್ ಉತ್ತಮ ಅಭಿನಯ ಚಿತ್ರ ಸೂಪರ್

  • @lakshmammam702
    @lakshmammam702 4 года назад +10

    Wow bhale Jodi wonderful films d Raj dabble actor and more bharath I combination super Jodi films is golden cenchuri

  • @daneshbhajantri8582
    @daneshbhajantri8582 2 года назад +6

    Dr. Rajkumar ರವರ ದ್ವಿಪಾತ್ರ ನಟನೆ ಅದ್ಭುತವಾಗಿದೆ.👍🏻😁

  • @mselectronics6898
    @mselectronics6898 5 лет назад +38

    Dr.Rajkumar acted 122 nd movie 1970 Released. Dr. Rajkumar, Bharati pair 14 th moviie

  • @rangaswamy8565
    @rangaswamy8565 Год назад +1

    ಅದ್ಭುತ ಸಿನೆಮಾ ರಾಜಣ್ಣ ನಟನೆ ಅಮೋಘ

  • @meenam1782
    @meenam1782 2 года назад +3

    Kannada bandhugale namma makkalige nythikathe , samskara kalisabekaadare annavra chithragalannu thorisidare saaku ATHYADBHUTA MANAVARAGUTTHAARE.

  • @madhulokesh7610
    @madhulokesh7610 3 года назад +5

    ನಟನೆಯಲ್ಲಿ ಅಣ್ಣವರಿಗೆ ಸರಿಸಾಟಿ ಯಾರು ಇಲ್ಲ...

  • @indiaone9485
    @indiaone9485 3 года назад +47

    First time Dr.Raj kumar playing three cards with stakes in a movie, Bhale Jodi,, he smoked a cigar in Prathidhwani,,, he played drunkard in Kasidre Kailasa, & Beedi Basavanna,,, and delibered womaniser dialouge in Daari Thappida Maga,,a versatile actor playing even negative roles perfectly,,

    • @vmaria164
      @vmaria164 Год назад +1

      Ni. Bvcx I

    • @manjunathaks607
      @manjunathaks607 Год назад +4

      He was basically Highly successful stage actor in all forms..
      Full time,all time Greatest Entertainer in Entire World..

    • @pushpamurtypushpa8974
      @pushpamurtypushpa8974 Год назад

      ❤❤😊​@@vmaria164😮alidb

    • @Chikkatayamma-fy4nj
      @Chikkatayamma-fy4nj Год назад

      ​wqwwwqwqwqwqwqwqPlz😂h.ugh

    • @wish-xi3df
      @wish-xi3df 23 дня назад

      1:04:42 1:04:42 😢

  • @shivualdal
    @shivualdal Год назад +2

    ಭಾರತಿ ಹಾಗೂ ರಾಜಕುಮಾರ ನಡುವೆ ಬರುವ ಸನ್ನಿವೇಶಗಳು ಮನಮೋಹಕ..🙏

  • @gangadharaiahk.r2010
    @gangadharaiahk.r2010 Год назад +3

    Evaga ee film colournalli release aadre 100 days pakka. 👌

  • @madhumadhu-nd3ei
    @madhumadhu-nd3ei 5 лет назад +21

    D.R rajkumar is a best best best actress and most best human behavior in Karnataka.👍 👍 👋 👋 👌 😎

  • @ranjinirairai9838
    @ranjinirairai9838 3 года назад +4

    Rajanna modalindalu super acting bangarada manusha

  • @vinaykumar-ye9tn
    @vinaykumar-ye9tn Год назад +2

    ಇದೇ ಸಿನಿಮಾ ಕಲರ್ ಅಲ್ಲಿ ಮಾಡ್ಸಿದ್ದರೆ 👌

  • @AmithH-tv6cx
    @AmithH-tv6cx Год назад +2

    Rajkumar devru 🙏

  • @dheerajmaiya3691
    @dheerajmaiya3691 3 года назад +3

    Movie is nice
    I loved it
    Rajkumar sir double action is nice Bharathi and other girl is also nice

  • @basavarajab3668
    @basavarajab3668 3 года назад +2

    ಈ ಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.

  • @bharathijayaram7298
    @bharathijayaram7298 4 года назад +7

    Super film!! Dr Raj acting is awesome!!

  • @MantappaKutni-zg8rc
    @MantappaKutni-zg8rc 4 месяца назад +1

    ಬಲೇ ಜೋಡಿ ಸಿನಿಮಾ ಸೂಪರ್ 🙋‍♀️🙋‍♂️👌👌👌🙋‍♀️🙋‍♂️

  • @rajrakshith4245
    @rajrakshith4245 4 года назад +10

    Nice Movie ಭಲೇ ಜೋಡಿ
    Dr ರಾಜ್ ಅಣ್ಣಾ Double Acting 👌👍

    • @ashokakanabur3809
      @ashokakanabur3809 3 года назад

      Very very nice story and direction.

    • @bhagyalr2435
      @bhagyalr2435 Год назад

      Very nice movie ever green picture old is gold

  • @world3725
    @world3725 Год назад +1

    ಇಂಥಹ ಸಿನಿಮಾಗಳು ಈಗ ಇಲ್ಲಾ ಅನ್ನೋದೇ ಬೇಜಾರು ❤❤❤

  • @rrajashekara1871
    @rrajashekara1871 2 месяца назад +1

    ಡಾಕ್ಟರ್ ರಾಜ್ ಕುಮಾರ್ ಅವರ ಅತ್ಯುತ್ತಮ ಚಿತ್ರ

  • @santhusanthu7752
    @santhusanthu7752 4 года назад +9

    Annavra Ella chitragalu super

  • @murali670
    @murali670 6 лет назад +19

    superb annavru....

  • @mutturaj2983
    @mutturaj2983 3 года назад +26

    ಏನು fitness levels.. @41.
    ಆ T-shirts galalli enu ಕಾಣ್ತಾರೆ ಅಣ್ಣಾವ್ರು.. ನೋಡೋಕೆ ಎರಡು ಕಣ್ಣು ಸಾಲದು..
    ಈಗಿನ ಥರ ಒಳ್ಳೆ ಒಳ್ಳೆ constumes ಇದ್ದಿದ್ರೆ..
    ಆದ್ರ ಕಥೆ ನೆ ಬೇರೆ ಆಗಿರ್ತಿತ್ತು..

  • @somashekar2507
    @somashekar2507 4 года назад +6

    Namasthe sir ,I like Dr raj Kumar movies.

  • @venkateshchinnanna197
    @venkateshchinnanna197 3 года назад +5

    Great romantic pair Dr.Rajkumar and Bharathi mam.

  • @mailarmakappanavar5567
    @mailarmakappanavar5567 6 лет назад +13

    Super movie

  • @daneshbhajantri8582
    @daneshbhajantri8582 2 года назад +2

    1:32:51 (ಬಾಲಕೃಷ್ಣರವರ ನುಡಿಮುತ್ತು ತುಂಬಾ ರಸ ಪೂರ್ಣವಾಗಿದೆ)

  • @vijaylakshmibr2148
    @vijaylakshmibr2148 4 года назад +6

    Super movie nice ending nice acting of Raj dinesh

  • @cvrmani7019
    @cvrmani7019 4 года назад +9

    Vry recently I hve watched this movie for first time wow wt a movie it was really i like this movie vry much and ofcourse dr.rajkumar has done wonderfull acting really i dont hve words express my feeling even those i am watching this movie for the first time I enjoyed it very much now a days it's very difficult to watch this kind of movie after sabhada vedhi I left watching movies

  • @shivualdal
    @shivualdal 2 месяца назад +2

    ಎವರ್ ಗ್ರೀನ್ ಹೀರೋ..... ಎವರ್ ಗ್ರೀನ್ ಮೂವಿ....

  • @ashoka6506
    @ashoka6506 Год назад

    Many many times released this movie very housefull i saw this film many times kukanur takies 1st 2nd 3ed year

  • @AnilAnil-wr1cn
    @AnilAnil-wr1cn 6 лет назад +12

    super duper awesome movie

  • @ravimama1000
    @ravimama1000 Месяц назад

    I am watching all the old movies now, thanks to youtube

  • @deepur7800
    @deepur7800 2 года назад +1

    Annavaru Varanata kannadada Mutthu DR.Rajkumar is a God 🙏🙏💐💐

  • @umadeviguma3888
    @umadeviguma3888 5 лет назад +26

    Rajkumars voice, dielog delivery and fighting everything is fine. I like this movie

  • @prajy895
    @prajy895 5 лет назад +11

    Raajanna ne saati chennagide chitra

  • @shabazKhan-jn4cl
    @shabazKhan-jn4cl Месяц назад

    ನಿಜವಾಗಿಯೂ ತುಂಬಾ ತುಂಬಾ ಒಳ್ಳೆಯ ಸಿನಿಮಾ❤

  • @veeraju5112
    @veeraju5112 Год назад +5

    ಅಣ್ಣಾವ್ರ ಅಭಿನಯಕ್ಕೆ ಸರಿಸಾಟಿ ಇನ್ನೊಬ್ಬರಿಲ್ಲ❤

  • @chandrashekarganapathi4452
    @chandrashekarganapathi4452 3 года назад +1

    Super Movie From K. C. N. Banner melody song music by. R. Rathna Dr. Rajkumar Bharathi Acting Good

  • @Muralidharth
    @Muralidharth 9 лет назад +22

    Evergreen movie and super songs again anna always rocks

  • @nithinkrishna7783
    @nithinkrishna7783 5 лет назад +30

    God of acting- Dr. Rajkumar!

  • @somannads5094
    @somannads5094 4 года назад +5

    What a direction, sahitya good. Acting balanna dinesh raj at their best., rathna music melodious., make it colour or reproduce with shivaraj, puneeth., good good good., udaya shankar pen superr

  • @prakashaolekar240
    @prakashaolekar240 6 лет назад +9

    very good film

  • @manjunathpatil6947
    @manjunathpatil6947 4 года назад +3

    Super acting by Annavru.

  • @umeshpoojary8951
    @umeshpoojary8951 3 года назад +4

    This movie without narasimha raju sir... I wondered...
    Excellent movie 👌 💯 entertainment

  • @tiyar1939
    @tiyar1939 3 года назад +7

    This movie music director R.Ratnam who got Kempegowda award in 2016, RIP 💔 9th Jan 2021

  • @venkateshchinnanna197
    @venkateshchinnanna197 3 года назад +7

    Dr.Raj and Bharathi mam combination super hit !

  • @MyKaranji
    @MyKaranji 3 года назад +2

    Rajkumau bharathi dinesh and all r cute actors. Very good movie.

  • @munirajuc5179
    @munirajuc5179 4 года назад +15

    ಸೂಪರ್ ಮೂವಿ ಅಣ್ಣವ್ರು ಅಭಿನಯ

  • @shivkumargvt3054
    @shivkumargvt3054 6 лет назад +6

    Nice movie

  • @bhuvaneshwarin7937
    @bhuvaneshwarin7937 2 года назад +1

    Wonderful movie what a expression to Annavaru no chance other actors

  • @rajrakshith4245
    @rajrakshith4245 4 года назад +5

    2:11:11 Ramesh Suresh Five Star Ad ಈ Scene ನೋಡಿ Inspire ಆಗಿ ಮಾಡಿರೋದು 😂😂😂

  • @srchethanrangaiahsrchethan325
    @srchethanrangaiahsrchethan325 5 лет назад +13

    Adubuthavada chalanachithra

  • @budanurvinay6811
    @budanurvinay6811 2 года назад +4

    990 ದಿಸ್ ಲೈಕ್ ಮಾಡಿದವರಿಗೆ ಒಂದು ನಿಮಿಷ ಮೌನಾಚರಣೆ

  • @yashwanthtr8565
    @yashwanthtr8565 5 лет назад +5

    Super..Movie...

  • @krishnamurty5228
    @krishnamurty5228 5 лет назад +5

    Supermovie

  • @vinuanu.4126
    @vinuanu.4126 10 месяцев назад +1

    18/10/23 ರಲ್ಲಿ ನಾನು ನೋಡಿರುವ ಸಿನಿಮಾ.

  • @vijaybu
    @vijaybu 4 года назад +18

    bharati, cute and beautiful actress even the talent as well..

  • @manjam6648
    @manjam6648 6 лет назад +11

    super

  • @nitinkattimani2546
    @nitinkattimani2546 7 лет назад +18

    Best film ever

  • @user-Lingu143
    @user-Lingu143 3 года назад +5

    58.00 ಅಣ್ಣಾವ್ರ Expression ಸೂಪರ್...😁😁

  • @tiruvallurechambadiaravind6930
    @tiruvallurechambadiaravind6930 2 года назад +5

    Not to be forgotten is that the story has been penned by on of the greatest writers of all times Shri Jawar Seetharaman

  • @shivarajak2726
    @shivarajak2726 5 лет назад +15

    Rajkumar evergreen hero..

  • @thipputhippu7872
    @thipputhippu7872 7 лет назад +12

    nice movie

  • @santoshmokashi8982
    @santoshmokashi8982 6 лет назад +10

    💖💖💖💖💖

  • @RD-nr5xl
    @RD-nr5xl 4 года назад +4

    ಸೂಪರ್ ನೆಕ್ಸ್ಟ್ ಇನ್ನು ಹಳೇ ಮೂವೀಸ್ ನ ಹಾಕಿ

  • @chandrashekar-kg7oi
    @chandrashekar-kg7oi 6 лет назад +8

    Sangeetha R.Ratna...
    Thnk u sir...
    U hav gvn super songs

  • @karthiknnaik381
    @karthiknnaik381 3 года назад +2

    Cadbury Five star Ramesh-Suresh duo !!! 🤔🤩☺️

  • @raghavendrajoshin2291
    @raghavendrajoshin2291 5 лет назад +6

    My fevret movie

  • @varalakshmim8559
    @varalakshmim8559 6 месяцев назад +1

    Ecchama nayaka ❤❤❤

  • @ravikumarravi6070
    @ravikumarravi6070 4 года назад +14

    If want romance with girl must wach Dr .Raj & Bhrathi Love seen what a intimate they are not only in this move all most every move this pair acted moves respect with love annavaru grate enjoyable Jai Karnataka jai Hind

  • @venkatappak.venkatesh5198
    @venkatappak.venkatesh5198 Месяц назад

    Evergreen movie 🎬 🎞 🎥 🎦

  • @mselectronics6898
    @mselectronics6898 5 лет назад +16

    There are 26 alphabets. There are 26 Dr. Rajkumar, Bharati Pair movies. This is 14 th movie.