ಎಮ್ಮೆ ತಮ್ಮಣ್ಣ ಈ ಚಲನಚಿತ್ರ ಬಹಳ ಚೆನ್ನಾಗಿದೆ. ರಾಜ್ ದ್ವಿ ಪಾತ್ರ ಅಭಿನಯ ಬಹಳ ಚೆನ್ನಾಗಿದೆ. ಪಂತುಲು ಅವರ ನಿರ್ದೇಶನದ ಈ ಚಿತ್ರ ದ ಲ್ಲಿ ಪಂತುಲು ಅವರು ಸೇರಿದಂತೆ ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಡು ಗಳು ತುಂಬಾ ಚೆನ್ನಾಗಿವೆ. ನರಸಿಂಹರಾಜು ಅವರ ಸಂಭಾಷಣೆ ಬಹಳ ಗಮನ ಸೆಳೆಯುತ್ತದೆ. ಚಿತ್ರ ಕಥೆ ಬಹಳ ಚೆನ್ನಾಗಿದೆ. ಮೀಡಿಯಾ ಗೆ ಧನ್ಯವಾದಗಳು.
ಎಮ್ಮೆ ತಮ್ಮಣ್ಣ ಈ ಚಲನಚಿತ್ರ ಬಹಳ ಚೆನ್ನಾಗಿದೆ. ಪಂತುಲು ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಮಂತ-ಬಡವ, ಓದಿದವನು-ವಿದ್ಯೆ ಇಲ್ಲದವನು ಇದರ ಸಮ್ಮಿಲನದ ಈ ಚಿತ್ರದಲ್ಲಿ ರಾಜ್ ದ್ವಿ ಪಾತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ, ಪಂತುಲು, M V ರಾಜಮ್ಮ, ನರಸಿಂಹರಾಜು ಡಿಕ್ಕಿ ಮಾಧವರಾವ್ ಅವರು ಅಭಿನಯವೂ ಬಹಳ ಚೆನ್ನಾಗಿದೆ. ಹಾಡುಗಳೆಲ್ಲಾ ಚೆನ್ನಾಗಿವೆ. ಸಂಗೀತ ತುಂಬಾ ಚೆನ್ನಾಗಿದೆ. ನನಗೂ ಈ ಚಿತ್ರ ಬಹಳ ಇಷ್ಟ ವಾಗಿದೆ. ಮೀಡಿಯಾ ಗೆ ಧನ್ಯವಾದಗಳು.
Emme Thammanna ಎಮ್ಮೆ ತಮ್ಮಣ್ಣ 💛❤marvelous movie, Rajkumar acted in double role,,,, The film was remade in Telugu as Govula Gopanna 💚(1968), in Hindi as Jigri Dost 💙(1969) and in Tamil as Maattukara Velan 💜(1970).
6,7,2021 ಸಿನಿಮಾ ತುಂಬಾ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
ದ್ವಿಪಾತ್ರದಲ್ಲಿ ರಾಜ್ ಕುಮಾರ್ ಬಿ ಆರ್ ಪಂತುಲು ವಕೀಲರ ಪಾತ್ರದಲ್ಲಿ ಅಭಿನಯ ಸೂಪರ್ ಭಾರತಿ ಲತದೇವಿ ಎಮ್ ವಿ ರಾಜಮ್ಮ ನರಸಿಂಹ ರಾಜು ಡಿಕ್ಕಿ ಮಾದವ ರಾವ್ ಪಾಪಮ್ಮ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ರವರ ಇಂಪಾದ ಹಾಡು ಗಳು ಅತ್ಯುತ್ತಮ ಚಿತ್ರ
ಎಮ್ಮೆ ತಮ್ಮಣ್ಣ (೧೯೬೬) ಅಣ್ಣಾವ್ರ ಅಭಿನಯದ ೭೫ ನೆಯ ಚಿತ್ರ..🤔 ಇದು ಬಿಡುಗಡೆ ಆಗಿ ಈಗ ೫೪ ವರ್ಷಗಳು 🤔 ಚಿತ್ರದ ಕಥೆ ಏನು? ........................ ಅನಾಥನಾಗಿರುವ ಈ ಚಿತ್ರದ ನಾಯಕನದು ಎಮ್ಮೆ ಕಾಯುವ ಕಾಯಕ... ಈ ಹಿಂದೆ ಗೋಪಾಲ ಕೃಷ್ಣ ಗೋವುಗಳನ್ನು ಮೇಯಲು ಬಿಟ್ಟು ಕೊಳಲು ವಾದನ ಮಾಡುವ ಹಾಗೆ ನಮ್ಮ ನಾಯಕ ಸಹಾ ವಾದ್ಯ ನುಡಿಸುವ, ಹಾಡು ಹಾಡುವ.... ಎಮ್ಮೆಗಳು ಅವುಗಳ ಪಾಡಿಗೆ ಅವುಗಳ ಬಿಟ್ಟು...🙊 ಶುರುವಿನಲ್ಲಿ ಊರ ಪ್ರೆಸಿಡೆಂಟ್ ಮಗಳು ಈ ಎಮ್ಮೆ ತಮ್ಮಣ್ಣನ ಜೊತೆ ಎಮ್ಮೆಗಳು ಕಾರಿಗೆ ಅಡ್ಡ ನಿಂತಿದ್ದು ಕಾರಣ ಮಾಡಿ ಜಗಳ, ಎಮ್ಮೆಗೆ ಹೊಡೆದ ಕಾರಣ ಅವಳ ಜುಟ್ಟಿಗೆ ನಾಯಕನ ಕೈ..🤔 ಮನೆಗೆ ಹೋಗಿ ಪ್ರೆಸಿಡೆಂಟ್ ಮಗಳು ಅಪ್ಪನಿಗೆ ಈ ಸಂಗತಿ ತಿಳಿಸಿ ಅವರು ಕೋಪದಿಂದ ತಮ್ಮ ಆಳುಗಳಿಗೆ ಆ ಎಮ್ಮೆ ತಮ್ಮಣ್ಣನ ಕೈಕಾಲು ಮುರಿದು ಬುದ್ಧಿ ಕಲಿಸಲು ಹೇಳುವರು.. ಆ ಪ್ರೆಸಿಡೆಂಟ್ ಗೆ ಒಬ್ಬ ಒಳ್ಳೆಯ ಮಗ, ಹೇಗಾದರೂ ಮಾಡಿ ತಂದೆಯನ್ನು ಜೈಲಿಗೆ ಹಾಕಿ ಬುದ್ದಿ ಕಲಿಸಲು, ಸರಿ ಪಡಿಸಲು ಪ್ರಯತ್ನ ಮಾಡುವವ.. ಆ ಮಗನೇ ನಾಯಕನ ಹತ್ತಿರ ಬಂದು ಅಪ್ಪನ ಕುರಿತು ಹೇಳಿ ತನಗೆ ಗೊತ್ತಿರುವ ಖ್ಯಾತ ಲಾಯರ್ ಹತ್ತಿರ ಹೋಗಿ ದೂರು ನೀಡಿ ಕೇಸು ಹಾಕಿಸಲು ಹೇಳುವನು..🤪 ಆ ಖ್ಯಾತ ಲಾಯರ್, ಆಗಾಗ್ಗೆ ಮಾತಿನ ಬಹುಪಾಲು ರಾರಾರಾ ಆಆಆ ಎನ್ನುವ ಸಂಗೀತ ರಾಗ ಪ್ರಿಯ, ಅವರಿಗೆ ಕರುಣೆಯೇ ಹೆಣ್ಣಾಗಿ ರೂಪ ತಳೆದು ಬಂದ ಹಾಗೆ ಹೆಂಡತಿ, ಒಬ್ಬ ಮುದ್ದಾದ ಮಗಳು.. ಅತ್ತ ಇನ್ನೊಂದು ಊರಲ್ಲಿ ಒಬ್ಬ ಆಗಷ್ಟೇ ಕಾನೂನು ಪದವಿ ಮುಗಿಸಿದ ಒಬ್ಬ ಜ್ಯೂ, ಲಾಯರ್ ಆಗಿ ಈ ಹಿರಿಯ ಲಾಯರ್ ಹತ್ತಿರ ಕೆಲಸ ಕಲಿಯುವ ಎಂದು ಈ ಊರಿಗೆ ಬರುವ.. ಟ್ರೈನ್ ಇಳಿದು ಬಂದ ಆ ಕಾನೂನು ಪದವಿ ಪಡೆದ ತರುಣ ಮತ್ತು ಎಮ್ಮೆ ತಮ್ಮಣ್ಣನ ತದ್ರೂಪು ಮುಖ ಈ ಸಿನಿಮಾದ ಚುಂಬಕ ಶಕ್ತಿ... ಆಮೇಲೆ ಏನಾಗಲಿದೆ? ಆಮೇಲೆ ಇದೆ .. ಮಜವೇ ಮಜ.. ಚಿತ್ರ ನೋಡಿ ಎಂಜಾಯ್ ಮಾಡಿ...🙊🤔 ಎಮ್ಮೆ ತಮ್ಮಣ್ಣನಾಗಿ ಮತ್ತು ಜ್ಯೂ, ಲಾಯರ್ ದ್ವಿಪಾತ್ರದಲ್ಲಿ ಅಣ್ಣಾವ್ರ ಅಭಿನಯ 👍👌 ಬಹುಪಾಲು ಸಿನಿಮಾ ನಕ್ಕು ನಕ್ಕು ಸುಸ್ತಾಗುವ ಹಾಗೆ ಮಾಡುವುದು.. ಚಿತ್ರದ ಜೀವಾಳ ಅಣ್ಣಾವ್ರು ಮತ್ತು ನರಸಿಂಹರಾಜು...🤔 ಬಹುಷಃ ಅಣ್ಣಾವ್ರ ಚಿತ್ರಗಳಲ್ಲಿ ಎಲ್ಲದಕ್ಕಿಂತ ಮಹತ್ವದ ಮತ್ತು ವಿಶೇಷ ಪಾತ್ರ ನರಸಿಂಹ ರಾಜು ಅವರದು.. ಅವರಿಗಾಗಿಯೇ ಒಂದು ಹಾಡು ಇದೆ.. ಕತ್ತರಿಸು ಕತ್ತರಿಸೂ ಎಂದು 🙊 ಹಾಸ್ಯ ,ಮುಗ್ದತೆ , ನಯವಂಚಕತನ ಕಪಟತನ ಪ್ರೀತಿ,ವಿಶ್ವಾಸ, ಅಭಿಮಾನ, ಗೌರವ, ಕರುಣೆ, ಥ್ರಿಲ್ಲರ್ ಅಂಶಗಳು, ಎಲ್ಲಾ ಒಟ್ಟಿಗೇ ಸೇರಿ ಇರುವ ಚಿತ್ರ.. ಪಕ್ಕಾ ಮನರಂಜನೆ ನೀಡುವ ಚಿತ್ರ.. 👉ತೆಲುಗು ಗೋವುಲ ಗೋಪನ್ನ (೧೯೬೮) ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ನಮ್ಮ ಕನ್ನಡದ ಭಾರತಿ ಅವರೇ.. 👉ಹಿಂದಿಯಲ್ಲಿ ಜಿಗ್ರಿ ದೋಸ್ತ್ (೧೯೬೯) ಜಿತೇಂದ್ರ, ಮುಮ್ತಾಜ್, ಪೂನಂ 👉ತಮಿಳು ಮಾಟ್ಟುಕ್ಕಾರ ವೇಲನ್(೧೯೭೦) ಎಂಜಿಆರ್ ಜಯಲಲಿತಾ ಸಹಾ ರಿಮೇಕ್ ಆಗಿದೆ.. 👉 ಎಮ್ಮೆ ಕಾಯುವ ಪಾತ್ರ, ಆ ಮುಗ್ದತೆ ಮುಂದಿನ ದಿನಗಳಲ್ಲಿ ಬಂದ ಮೂರು ಸೂಪರ್ ಹಿಟ್ ಚಿತ್ರಗಳ ಪಾತ್ರಗಳಿಗೆ ಕೆಲವು ಸನ್ನಿವೇಶಗಳಿಗೆ ಸ್ಪೂರ್ತಿ ಪ್ರೇರಣೆ ಆಗಿದೆ ಎಂದು ಅನಿಸುತ್ತದೆ... 👉ಆ ಚಿತ್ರಗಳು ೧). ಸಂಪತ್ತಿಗೆ ಸವಾಲ್ ೩). ಬಂಗಾರದ ಪಂಜರ ೩). ಕವಿರತ್ನ ಕಾಳಿದಾಸ ಚಿತ್ರದಲ್ಲಿ ಒಟ್ಟು ೦೭ ಹಾಡುಗಳಿವೆ ಅವುಗಳಲ್ಲಿ ಮುಖ್ಯವಾಗಿ ಅತ್ಯಂತ ಜನಪ್ರಿಯ ೧). ನೀನಾರಿಗಾದೆಯೋ ಎಲೆ ಮಾನವ ಎರಡು ಸಾರಿ ಮೂಡಿ ಬಂದಿದೆ... ಪೀಬೀಎಸ್ ಧ್ವನಿಯಲ್ಲಿ...👌 ಪಾತ್ರ ವರ್ಗದಲ್ಲಿ ಇದ್ದವರು: ಡಾಕ್ಟರ್ ರಾಜ್ ಕುಮಾರ್(ದ್ವಿಪಾತ್ರದಲ್ಲಿ) ಭಾರತಿ ನರಸಿಂಹ ರಾಜು ಡಿಕ್ಕಿ ಮಾಧವ ರಾವ್ ಜಿಯಾ ಬಿಆರ್ ಪಂತುಲು ಎಂವಿ ರಾಜಮ್ಮ ಮತ್ತಿತರರು.. ನಿರ್ದೇಶನ: ಬಿ.ಆರ್.ಪಂತುಲು ನಿರ್ಮಾಪಕ: ಬಿ.ಆರ್.ಪಂತುಲು ಸಾಹಿತ್ಯ: ಜಿ.ವಿ ಐಯರ್ ಸಂಗೀತ: ಟಿ.ಜಿ.ಲಿಂಗಪ್ಪ ಛಾಯಾಗ್ರಹಣ ಪಿ.ಎಲ್.ನಾಗಪ್ಪ ಬಿಡುಗಡೆ:೧೯೬೬ ಚಿತ್ರ ನಿರ್ಮಾಣ ಸಂಸ್ಥೆ ಪದ್ಮಿನಿ ಪಿಕ್ಚರ್ಸ್
Wt a film it is really wonderfull movie dr.rajkumar has done wonder acting now i understand y people called him as natasarvabouma this is first time i am watching this movie really nice movie now days to watch this kind of movie vry difficult
ಎಮ್ಮೆ ತಮ್ಮಣ್ಣ ಈ ಚಲನಚಿತ್ರ ಬಹಳ ಚೆನ್ನಾಗಿದೆ. ರಾಜ್ ದ್ವಿ ಪಾತ್ರ ಅಭಿನಯ ಬಹಳ ಚೆನ್ನಾಗಿದೆ. ಪಂತುಲು ಅವರ ನಿರ್ದೇಶನದ ಈ ಚಿತ್ರ ದ ಲ್ಲಿ ಪಂತುಲು ಅವರು ಸೇರಿದಂತೆ ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಡು ಗಳು ತುಂಬಾ ಚೆನ್ನಾಗಿವೆ. ನರಸಿಂಹರಾಜು ಅವರ ಸಂಭಾಷಣೆ ಬಹಳ ಗಮನ ಸೆಳೆಯುತ್ತದೆ. ಚಿತ್ರ ಕಥೆ ಬಹಳ ಚೆನ್ನಾಗಿದೆ. ಮೀಡಿಯಾ ಗೆ ಧನ್ಯವಾದಗಳು.
ತುಂಬಾ ಅದ್ಭುತವಾದ ವಿಚಾರಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಾಮಾಜಿಕ ಚಿತ್ರ 🙏🙏🙏🙏🙏🙏🙏🙏🌹🌹💘 ಜೈ ರಾಜಣ್ಣ
L@
7
❤
ಡಾ ರಾಜ್ ಕುಮಾರ್, ನರಸಿಂಹರಾಜು, ಶ್ರೀ ಬಿ ಆರ್ ಪಂತಲು , ಎಂ ವಿ ರಾಜಮ್ಮ , ಲತಾರವರ ಅಭಿನಯ ಸೂಪರ್ , ಇಂತಾ ಚಿತ್ರಗಳನ್ನು ನೋಡಿ ಮನಸ್ಸಿನ ನೋವು ಮರೆಯಬಹುದು ❤️
I'm
ಭಾರತಿ ವಿಷ್ಣುವರ್ಧನ್
ನಮ್ಮ ಅಣ್ಣಾವ್ರು ಫಿಲಂಸ್ ಎಷ್ಟು ಸತಿ ನೋಡಿ, ಬೇಜಾರು ಆಗೊಲ್ಲ ಜೀವನದ ಸಂದೇಶ ಇರುತ್ತೆ 🙏💐💐💐💐
Super Director B.R.ಪಂತುಲು ರವರು ಮತ್ತೆ ಹುಟ್ಟಿ ಬರಲಿ👍🙏🙏🙏🙏🙏🙏🙏🙏
ಅದ್ಭುತವಾದ ಚಿತ್ರ
ಎಮ್ಮೆ ತಮ್ಮಣ್ಣ 👍👌
Dr ರಾಜ್ ಅಣ್ಣಾ Double Acting 👌
ಎಮ್ಮೆ ತಮ್ಮಣ್ಣ ಈ ಚಲನಚಿತ್ರ ಬಹಳ ಚೆನ್ನಾಗಿದೆ. ಪಂತುಲು ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಮಂತ-ಬಡವ, ಓದಿದವನು-ವಿದ್ಯೆ ಇಲ್ಲದವನು ಇದರ ಸಮ್ಮಿಲನದ ಈ ಚಿತ್ರದಲ್ಲಿ ರಾಜ್ ದ್ವಿ ಪಾತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ, ಪಂತುಲು, M V ರಾಜಮ್ಮ, ನರಸಿಂಹರಾಜು ಡಿಕ್ಕಿ ಮಾಧವರಾವ್ ಅವರು ಅಭಿನಯವೂ ಬಹಳ ಚೆನ್ನಾಗಿದೆ. ಹಾಡುಗಳೆಲ್ಲಾ ಚೆನ್ನಾಗಿವೆ. ಸಂಗೀತ ತುಂಬಾ ಚೆನ್ನಾಗಿದೆ. ನನಗೂ ಈ ಚಿತ್ರ ಬಹಳ ಇಷ್ಟ ವಾಗಿದೆ. ಮೀಡಿಯಾ ಗೆ ಧನ್ಯವಾದಗಳು.
Nija mam
ಎಂಥ ಅದ್ಭುತ ಚಿತ್ರ....
ಈ ಚಿತ್ರದ ಹಾಡುಗಳು ತುಂಬಾ super. ಬೆಳ್ಳಿ ಹಕ್ಕಿ ಆಗುವ ಹಾಡು ತುಂಬಾನೆ ಇಂಪಾಗಿದೆ. ರಾಜ್ ಕುಮಾರ್ ರವರ ನಟನೆ ಅಮೋಘವಾಗಿದೆ.👌👌
ಓ ದೇವರೇ ನಮ್ಮ ರಾಜಣ್ಣ ❤ಮತ್ತೊಮ್ಮೆ ಹುಟ್ಟಿ ಬರುವಾ ಹಾಗೆ ಮಾಡಪ್ಪ 🙏🙏🙏🙏
6
Nj/ ==.
ವಾಹ್ ಅತ್ಯದ್ಭುತ ಸಾಹಿತ್ಯ ಮತ್ತು ಸಂಸ್ಕೃತಿ ಮಾತುಗಳು ಹಾಗೂ ಅತ್ಯದ್ಭುತ ಕಲಾವಿದರು ನಾಡಿನ ಶಕ್ತಿ .❤❤❤❤
ಸದಾ ಹಸಿರಾಗಿರುವ ಅಂತಹ ಚಲನಚಿತ್ರ ❤️💝
Hiiii Srinidhi r u still single 😁😁😁
ಎಮ್ಮೆ ತಮ್ಮಣ್ಣ
ಮೌಲ್ಯಗಳ ಮೇರು ವ್ಯಕ್ತಿಯ ದಿಬ್ಬಣ. ❤❤❤❤❤❤
ನರಸಿಂಹ ರಾಜು ....👌😍
Dr Raj is natural actor
ಸತ್ಯಮೇವ ಜಯತೆ ❤️
ಒಳ್ಳೆಯ ಸಿನಿಮಾಗಳು. ಹಳತೆಲ್ಲಾ ಹೊನ್ನು.
Emme Thammanna ಎಮ್ಮೆ ತಮ್ಮಣ್ಣ 💛❤marvelous movie, Rajkumar acted in double role,,,,
The film was remade in Telugu as Govula Gopanna 💚(1968), in Hindi as Jigri Dost 💙(1969) and in Tamil as Maattukara Velan 💜(1970).
Old is gold Dr Raj kannada is gold ❤️
Very nice movie, ಎಷ್ಟೇ ಕಷ್ಟ ಬಂದರೂ ಒಳ್ಳೆದಕ್ಕೆ ಕೊನೆ ಸಿಗೋದು
Yes true
What a message full movie for current generation amaging
ಸೂಪರ್ ಸಿನಿಮಾ
6,7,2021 ಸಿನಿಮಾ ತುಂಬಾ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
ಸೂಪರ್ ಮೂವಿ 👌👌🙏🙏
ಡಾ ರಾಜಣ್ಣ 🙏
ದ್ವಿಪಾತ್ರದಲ್ಲಿ ರಾಜ್ ಕುಮಾರ್ ಬಿ ಆರ್ ಪಂತುಲು ವಕೀಲರ ಪಾತ್ರದಲ್ಲಿ ಅಭಿನಯ ಸೂಪರ್ ಭಾರತಿ ಲತದೇವಿ ಎಮ್ ವಿ ರಾಜಮ್ಮ ನರಸಿಂಹ ರಾಜು ಡಿಕ್ಕಿ ಮಾದವ ರಾವ್ ಪಾಪಮ್ಮ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ರವರ ಇಂಪಾದ ಹಾಡು ಗಳು ಅತ್ಯುತ್ತಮ ಚಿತ್ರ
Another gem of a movie ..B R Panthalu and Dr Raj combo..!!!
ರಾಜಕುಮಾರ್ ರವರ ದ್ವಿಪಾತ್ರಾಭಿನಯ ಸೂಪರ್.ಉತ್ತಮ ಸಂದೇಶ ಸಾರುವ ಚಿತ್ರ. ಇಂಥ ಚಿತ್ರಗಳು ಚಿತ್ರ ಮಂದಿರದಲ್ಲಿ ಮರು ಬಿಡುಗಡೆಯಾದರೆ ಒಳ್ಳೆಯದು.
Old is gold😘😍😍😍😍😍😍
🌻ಅ ಖಂ ಡ ಕ ನಾ ೯ ಟ ಕ
ವ ಜ್ರ ಕುಂ ಡ ಲ ದ🌻
🌹ಮು ತ್ತು. 🌹
🍁ರಾ ಜ ಕು ಮಾ ರ ರ ವ ರು. 🍁
🌟 This movie was remade in Tamil As MAATTUKKARA VELAN. Tamil Nadu former chief Ministers M.G.R & Jayalalitha performed together in this movie.
ನೈಸ್ ಮೂವಿ 🙏👌👍🌹
Evergreen film, Old is Gold.
My favorite movie...Kannada legend Dr rajanna..
ಈ ಚಿತ್ರ ವನ್ನು ಈಸ್ಟ್ ಮನ್ ಕಲ್ಲರ್ ಮಾಡಿಸಿ ನಂತರ ನೋಡಿ ಗಲ್ಲಾ ಪೆಟ್ಟಿಗೆ ಹೇಗೆ ತುಂಬುತ್ತದೆ, ಯೋಚಿಸಿ ಚಿಂತಿಸಿ ಯಶಸ್ವಿಯಾಗಿ
Kasu yara swathu
@@anandaprasad4124 dr.raaj family's
ultimate movie....super
ಡಾಕ್ಟರ್ ರಾಜ್ ಕುಮಾರ್ ಅವರ ಅತ್ಯುತ್ತಮ ಚಿತ್ರ
ಈ ಸಿನೆಮಾದಿಂದ ಕನ್ನಡ ದಲ್ಲಿ hair saloon ಗೆ ಆಯಷ್ಕರ್ಮ ಶಾಲೆ ಅಂತ ತಿಳಿದು ಖುಷಿಯಾಯಿತು
Every green superstar
Old is gold
ಸೂಪರ್ ಮೂವಿ
నయనారవిందం...
నట సార్వభౌముని నవరసం.....
Bharathi madam very smart and acting also
This film was produced in tamil acted by the great mgr naming Maatukaara velan a block buster colour film.
super move old is gold
Such wonderful movie really I love it😊
Bharati Madam is very beautiful heroine.
ಎಮ್ಮೆ ತಮ್ಮಣ್ಣ (೧೯೬೬)
ಅಣ್ಣಾವ್ರ ಅಭಿನಯದ ೭೫ ನೆಯ ಚಿತ್ರ..🤔
ಇದು ಬಿಡುಗಡೆ ಆಗಿ ಈಗ ೫೪ ವರ್ಷಗಳು 🤔
ಚಿತ್ರದ ಕಥೆ ಏನು?
........................
ಅನಾಥನಾಗಿರುವ ಈ ಚಿತ್ರದ ನಾಯಕನದು ಎಮ್ಮೆ ಕಾಯುವ ಕಾಯಕ...
ಈ ಹಿಂದೆ ಗೋಪಾಲ ಕೃಷ್ಣ ಗೋವುಗಳನ್ನು ಮೇಯಲು ಬಿಟ್ಟು ಕೊಳಲು ವಾದನ ಮಾಡುವ ಹಾಗೆ ನಮ್ಮ ನಾಯಕ ಸಹಾ ವಾದ್ಯ ನುಡಿಸುವ, ಹಾಡು ಹಾಡುವ.... ಎಮ್ಮೆಗಳು ಅವುಗಳ ಪಾಡಿಗೆ ಅವುಗಳ ಬಿಟ್ಟು...🙊
ಶುರುವಿನಲ್ಲಿ ಊರ ಪ್ರೆಸಿಡೆಂಟ್ ಮಗಳು ಈ ಎಮ್ಮೆ ತಮ್ಮಣ್ಣನ ಜೊತೆ ಎಮ್ಮೆಗಳು ಕಾರಿಗೆ ಅಡ್ಡ ನಿಂತಿದ್ದು ಕಾರಣ ಮಾಡಿ ಜಗಳ, ಎಮ್ಮೆಗೆ ಹೊಡೆದ ಕಾರಣ ಅವಳ ಜುಟ್ಟಿಗೆ ನಾಯಕನ ಕೈ..🤔
ಮನೆಗೆ ಹೋಗಿ ಪ್ರೆಸಿಡೆಂಟ್ ಮಗಳು ಅಪ್ಪನಿಗೆ ಈ ಸಂಗತಿ ತಿಳಿಸಿ ಅವರು ಕೋಪದಿಂದ ತಮ್ಮ ಆಳುಗಳಿಗೆ ಆ ಎಮ್ಮೆ ತಮ್ಮಣ್ಣನ ಕೈಕಾಲು ಮುರಿದು ಬುದ್ಧಿ ಕಲಿಸಲು ಹೇಳುವರು..
ಆ ಪ್ರೆಸಿಡೆಂಟ್ ಗೆ ಒಬ್ಬ ಒಳ್ಳೆಯ ಮಗ, ಹೇಗಾದರೂ ಮಾಡಿ ತಂದೆಯನ್ನು ಜೈಲಿಗೆ ಹಾಕಿ ಬುದ್ದಿ ಕಲಿಸಲು, ಸರಿ ಪಡಿಸಲು ಪ್ರಯತ್ನ ಮಾಡುವವ..
ಆ ಮಗನೇ ನಾಯಕನ ಹತ್ತಿರ ಬಂದು ಅಪ್ಪನ ಕುರಿತು ಹೇಳಿ ತನಗೆ ಗೊತ್ತಿರುವ ಖ್ಯಾತ ಲಾಯರ್ ಹತ್ತಿರ ಹೋಗಿ ದೂರು ನೀಡಿ ಕೇಸು ಹಾಕಿಸಲು ಹೇಳುವನು..🤪
ಆ ಖ್ಯಾತ ಲಾಯರ್, ಆಗಾಗ್ಗೆ ಮಾತಿನ ಬಹುಪಾಲು ರಾರಾರಾ ಆಆಆ ಎನ್ನುವ ಸಂಗೀತ ರಾಗ ಪ್ರಿಯ, ಅವರಿಗೆ ಕರುಣೆಯೇ ಹೆಣ್ಣಾಗಿ ರೂಪ ತಳೆದು ಬಂದ ಹಾಗೆ ಹೆಂಡತಿ, ಒಬ್ಬ ಮುದ್ದಾದ ಮಗಳು..
ಅತ್ತ ಇನ್ನೊಂದು ಊರಲ್ಲಿ ಒಬ್ಬ ಆಗಷ್ಟೇ ಕಾನೂನು ಪದವಿ ಮುಗಿಸಿದ ಒಬ್ಬ ಜ್ಯೂ, ಲಾಯರ್ ಆಗಿ ಈ ಹಿರಿಯ ಲಾಯರ್ ಹತ್ತಿರ ಕೆಲಸ ಕಲಿಯುವ ಎಂದು ಈ ಊರಿಗೆ ಬರುವ..
ಟ್ರೈನ್ ಇಳಿದು ಬಂದ ಆ ಕಾನೂನು ಪದವಿ ಪಡೆದ ತರುಣ ಮತ್ತು ಎಮ್ಮೆ ತಮ್ಮಣ್ಣನ ತದ್ರೂಪು ಮುಖ ಈ ಸಿನಿಮಾದ ಚುಂಬಕ ಶಕ್ತಿ...
ಆಮೇಲೆ ಏನಾಗಲಿದೆ?
ಆಮೇಲೆ ಇದೆ ..
ಮಜವೇ ಮಜ..
ಚಿತ್ರ ನೋಡಿ ಎಂಜಾಯ್ ಮಾಡಿ...🙊🤔
ಎಮ್ಮೆ ತಮ್ಮಣ್ಣನಾಗಿ ಮತ್ತು ಜ್ಯೂ, ಲಾಯರ್ ದ್ವಿಪಾತ್ರದಲ್ಲಿ ಅಣ್ಣಾವ್ರ ಅಭಿನಯ 👍👌
ಬಹುಪಾಲು ಸಿನಿಮಾ ನಕ್ಕು ನಕ್ಕು ಸುಸ್ತಾಗುವ ಹಾಗೆ ಮಾಡುವುದು..
ಚಿತ್ರದ ಜೀವಾಳ ಅಣ್ಣಾವ್ರು ಮತ್ತು ನರಸಿಂಹರಾಜು...🤔
ಬಹುಷಃ ಅಣ್ಣಾವ್ರ ಚಿತ್ರಗಳಲ್ಲಿ ಎಲ್ಲದಕ್ಕಿಂತ ಮಹತ್ವದ ಮತ್ತು ವಿಶೇಷ ಪಾತ್ರ ನರಸಿಂಹ ರಾಜು ಅವರದು..
ಅವರಿಗಾಗಿಯೇ ಒಂದು ಹಾಡು ಇದೆ..
ಕತ್ತರಿಸು ಕತ್ತರಿಸೂ ಎಂದು 🙊
ಹಾಸ್ಯ ,ಮುಗ್ದತೆ , ನಯವಂಚಕತನ ಕಪಟತನ ಪ್ರೀತಿ,ವಿಶ್ವಾಸ, ಅಭಿಮಾನ, ಗೌರವ, ಕರುಣೆ, ಥ್ರಿಲ್ಲರ್ ಅಂಶಗಳು, ಎಲ್ಲಾ ಒಟ್ಟಿಗೇ ಸೇರಿ ಇರುವ ಚಿತ್ರ..
ಪಕ್ಕಾ ಮನರಂಜನೆ ನೀಡುವ ಚಿತ್ರ..
👉ತೆಲುಗು
ಗೋವುಲ ಗೋಪನ್ನ (೧೯೬೮)
ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ನಮ್ಮ ಕನ್ನಡದ ಭಾರತಿ ಅವರೇ..
👉ಹಿಂದಿಯಲ್ಲಿ
ಜಿಗ್ರಿ ದೋಸ್ತ್ (೧೯೬೯)
ಜಿತೇಂದ್ರ, ಮುಮ್ತಾಜ್, ಪೂನಂ
👉ತಮಿಳು
ಮಾಟ್ಟುಕ್ಕಾರ ವೇಲನ್(೧೯೭೦) ಎಂಜಿಆರ್ ಜಯಲಲಿತಾ
ಸಹಾ ರಿಮೇಕ್ ಆಗಿದೆ..
👉 ಎಮ್ಮೆ ಕಾಯುವ ಪಾತ್ರ, ಆ ಮುಗ್ದತೆ ಮುಂದಿನ ದಿನಗಳಲ್ಲಿ ಬಂದ ಮೂರು ಸೂಪರ್ ಹಿಟ್ ಚಿತ್ರಗಳ ಪಾತ್ರಗಳಿಗೆ ಕೆಲವು ಸನ್ನಿವೇಶಗಳಿಗೆ ಸ್ಪೂರ್ತಿ ಪ್ರೇರಣೆ ಆಗಿದೆ ಎಂದು ಅನಿಸುತ್ತದೆ...
👉ಆ ಚಿತ್ರಗಳು
೧). ಸಂಪತ್ತಿಗೆ ಸವಾಲ್
೩). ಬಂಗಾರದ ಪಂಜರ
೩). ಕವಿರತ್ನ ಕಾಳಿದಾಸ
ಚಿತ್ರದಲ್ಲಿ ಒಟ್ಟು ೦೭ ಹಾಡುಗಳಿವೆ ಅವುಗಳಲ್ಲಿ ಮುಖ್ಯವಾಗಿ ಅತ್ಯಂತ ಜನಪ್ರಿಯ
೧). ನೀನಾರಿಗಾದೆಯೋ ಎಲೆ ಮಾನವ
ಎರಡು ಸಾರಿ ಮೂಡಿ ಬಂದಿದೆ... ಪೀಬೀಎಸ್ ಧ್ವನಿಯಲ್ಲಿ...👌
ಪಾತ್ರ ವರ್ಗದಲ್ಲಿ ಇದ್ದವರು:
ಡಾಕ್ಟರ್ ರಾಜ್ ಕುಮಾರ್(ದ್ವಿಪಾತ್ರದಲ್ಲಿ)
ಭಾರತಿ
ನರಸಿಂಹ ರಾಜು
ಡಿಕ್ಕಿ ಮಾಧವ ರಾವ್
ಜಿಯಾ
ಬಿಆರ್ ಪಂತುಲು
ಎಂವಿ ರಾಜಮ್ಮ ಮತ್ತಿತರರು..
ನಿರ್ದೇಶನ:
ಬಿ.ಆರ್.ಪಂತುಲು
ನಿರ್ಮಾಪಕ:
ಬಿ.ಆರ್.ಪಂತುಲು
ಸಾಹಿತ್ಯ:
ಜಿ.ವಿ ಐಯರ್
ಸಂಗೀತ:
ಟಿ.ಜಿ.ಲಿಂಗಪ್ಪ
ಛಾಯಾಗ್ರಹಣ
ಪಿ.ಎಲ್.ನಾಗಪ್ಪ
ಬಿಡುಗಡೆ:೧೯೬೬
ಚಿತ್ರ ನಿರ್ಮಾಣ ಸಂಸ್ಥೆ
ಪದ್ಮಿನಿ ಪಿಕ್ಚರ್ಸ್
ಸೂಪರ್
En bro film story nine typ madidya. navu film ನೋಡೋಹಾಗೆilla. ಸೂಪರ್
ನೋಡುಗರು ಜಾಹೀರಾತುಗಳನ್ನು ಸ್ಕಿಪ್ ಮಾಡದೇ ನೋಡಿ :)
ಯಾಕೆ ?
ಅದರಿಂದ ವೀಡಿಯೋ ಹಾಕಿದವರಿಗೆ ಸ್ವಲ್ಪ ಹಣ ಸಿಗುತ್ತೆ. ಇನ್ನೂ ಹೆಚ್ಚು ಚಲನಚಿತ್ರಗಳನ್ನ ಇಲ್ಲಿ ಪ್ರದಶ್ನ ಮಾಡೋಕೆ ಅನುಕೂಲ ಆಗುತ್ತೆ.
ಖಂಡಿತಾ-ಜಾಹಿರಾತು ಸಮೇತ ನೋಡುತ್ತೇವೆ.
ಶ್ರೀನಿವಾಸ ಕಾಂಬಳ
OK saar
Movie is worth watchable.
NAA malayalee Aggo Rajkumar Grandfather ,Suppar movies😎!
Natasarvabhouma ❤️❤️❤️
super acting ultimate movie..
ultimate comedy .
ultimate store..
all hit....
Old is gold super movie
Raj is an versatile actor❤❤❤
" Old is Gold "
Full of Entertment superb movie Dr.Raj marvelous co artists also great good music and direction
ನೆನೆ ತಮ್ಮಣ್ಣ ನ್ನಿಕಾದು ಸಿದ್ದರಾಮ ಣ್ಣ ಗುಂಡಣ್ಣ ಕೃಷ್ಣಾಂಕಲ್ ಚುಟುಕ ಕಥೆ ಚೂಡಕ ರ
Watching this movie only for the Legendary Narasimharajanna ji ❤❤❤
Very super excellent beautiful colorfull movie, old is gold🙏
Superb Dr Raj Kumar movies
Super pictures
Wonderfull movies Dr Raj love u lot
I am from Yalanduru
Raj is great actre
Beautiful acting duel role in dr Rajkumar Sir,.❤❤❤❤
Havinhede
ಸರ್ please ರಾಜದುರ್ಗದ ರಹಸ್ಯ...movie upload ..
ನಮ್ಮ ಫೇಸ್ಬುಕ್ ಗ್ರೂಪ್
ವರನಟ ಡಾllರಾಜ್ ಕುಮಾರ್ ಅಭಿಮಾನಿಗಳ ಬಳಗ
ಲಿಂಕ್
facebook.com/groups/647212599188035/
Ever green superhit movie
Good movie👍👌👏🙏🌷🌹🌺💐🤝🌴🌳🌈🥰🦋😊
138 dislikes!!! Unbelievable, people dislike such a good movie.
ಕುತ್ತೆಗೆ ಕತ್ತೆಗೆ ಏನು ಗೊತ್ತೇ ಕಸ್ತೂರಿ ವಾಸನೆ.. ಅಣ್ಣಾವ್ರ ವಿರೋಧಿಗಳ ಕೈವಾಡ
Chetana S Achar
Now I am darshan fan but fy all-time favourite Dr raj sir ❤❤❤
What a movie 🙏
Ella old black and white Kannada movies thumba chennagide
X
XXXXtK,
Super movie comedy
Supar. Movie
Olle cinema, 😊😊😊
Best raj old movie
ಕ್ರಾಂತಿಯೋಗಿ ಬಸವಣ್ಣ ಫುಲ್ ಮೂವೀಸ್ ಹಾಕಿ
ಒಳ್ಳೆಯ ಚಿತ್ರ.
old is gold. ನಿಜರಿ
Siddaling H
anamashetty
Super movie
Siddaling Hanamashetty rajskumarhitssongs
Siddaling Hanamashetty kldrang p up Pramila my premamayathu tugudepami it do too
Mygy
very nice movie. .
Jai Dr Raj
Wah super old movie
My most most fav 💖 movie I love this movie
Hiii
1:26:27 ನಿಮ್ ಹೊಟ್ಟೆ 🤣🤣🤣
ಕನ್ನಡದ ಮಹಾನ್ ಕಲಾವಿದರಾದ ರಾಜ್ ಕುಮಾರ್ ಪಂತುಲು ರಾಜಮ್ಮ ಭಾರತಿ ನರಸಿಂಹರಾಜು ಒಂದೇ ಚಲನಚಿತ್ರ ದಲ್ಲಿ
Super eeme thammanna
Don't dislike please Rajanna movies
Two minutes silence for those who have disliked this movie 😅😅😅
😂😂
@@swarnakannan1960 m0
yadhunandana
❤
👌
Wt a film it is really wonderfull movie dr.rajkumar has done wonder acting now i understand y people called him as natasarvabouma this is first time i am watching this movie really nice movie now days to watch this kind of movie vry difficult
Super movie 19/09/23
Super movie 10:20
Narasimharaju's natural acting....,. legend
😅 my god to good awesome👍😮
Remade first in Telugu later in Hindi and Tamizh too hit in all languages
super movie
Nice Content Film
😊😊
I love this move