BADALAVANE | KANNADA SHORT FILM 4k | Akshay M S | Bhagavathi productions | Princejoseph |

Поделиться
HTML-код
  • Опубликовано: 26 авг 2024
  • BADALAVANE ' Be the change you want to see in the World '
    Crew List
    Direction: Akshay M S
    Music - Mix Master: Prince Joseph
    SFX: Dhayalan
    DOP: Suthan Dileep
    Editing: Suthan Dileep
    Dubbing Studio : Ugama Media
    Cast: Yathindra Prasad N - Pramod Sharma - Raju S - Manjunath Shetty
    Dubbing Artists- Madvesh - Rani S
    Poster Designed by: Santhu D S

Комментарии • 384

  • @chandans1602
    @chandans1602 7 месяцев назад +31

    ಇಂತಹ ಚಿತ್ರಗಳು ನಮ್ಮ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ

  • @Princessqueen123-y6d
    @Princessqueen123-y6d 6 месяцев назад +19

    ಇದು ನಿಜವಾಗ್ಲೂ ಅತ್ತ್ಯುತ್ತಮ ಕಿರುಚಿತ್ರ.. ಧಾರವಾಡದ ಅದೆಷ್ಟೋ ವಿದ್ಯಾರ್ಥಿಗಳಿಗೆ ಇದು ಮನ ಮುಟ್ಟುವಂತದ್ದು...

  • @nagendra.r8022
    @nagendra.r8022 9 месяцев назад +79

    ಯಾರೋ ಯಾರೋ ಮಾಡೋ ಕೆಟ್ ಕೆಲ್ಸಕ್ಕೆ ನಮ್ ಅಂತ ಲೈಬ್ರೆರಿಯಲ್ಲಿ ಕೂತು ಓದು ನಮ್ ಅಂತ ಬಡಮಕ್ಕಳಗೆಲ್ಲ ತೊಂದ್ರೆ ಅಗ್ತಿದ್ದೆ 😢

  • @meghanamegha5297
    @meghanamegha5297 9 месяцев назад +18

    😞😞real fact....... ಓದಿ ಓದಿ ಸಾಕಾಗಿರೋರ..., ಮನಸು ನೊಂದಿರೋ ಅವರಿಗೆ ಗೊತ್ತು 😰

  • @khanappa
    @khanappa 9 месяцев назад +16

    ಕತೆ ತುಂಬಾ 😢 ಚೆನ್ನಾಗಿದೆ ಸ್ಪರ್ಧಾ ಮಿತ್ರರಿಗೆ ಒಳ್ಳೆ ಸಂದೇಶ... ಹೀಗೆ ಹೊಸತು ಸಂದೇಶಗಳು ನೀಡಿ ನಿಮ್ಮ ಬೆಳವಣಿಗೆ ಹೀಗೆ ಇರಲಿ..

  • @someshmn3351
    @someshmn3351 10 месяцев назад +84

    ಉತ್ತಮ ಕಥಾವಸ್ತು ಮತ್ತು ಪ್ರಸ್ತುತಕ್ಕೆ ಅಗತ್ಯವಾದ ಅರಿವುಳ್ಳ ಕಿರುಚಿತ್ರ. ಎಲ್ಲಾ ಹಂತದಲ್ಲೂ ಚೆನ್ನಾಗಿ ಮೂಡಿಬಂದಿದೆ. ಹೀಗೇ ಏಳಿಗೆಯಾಗ್ಲಿ ಒಳ್ಳೇದಾಗ್ಲಿ👏👏👏

  • @dinudinusi6407
    @dinudinusi6407 9 месяцев назад +9

    ನಟನೆ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಸರ್, ಹೀಗೆ ಇನ್ನೂ ಅನೇಕ ರೀತಿಯ ಸಂದೇಶ ಮತ್ತು ಸಮಾಜಕ್ಕೆ ಉಪಯೋಗ ಆಗುವ ನಿಮ್ಮ ಕಿರು ಚಿತ್ರ ಮುಂದುವರೆಯಲಿ ಹೃದಯ ಪೂರ್ವಕವಾದ ಧನ್ಯವಾದಗಳು ಎಲ್ಲರಿಗೂ ಶಿರಸಿ ಮಾರಿಕಾಂಬಾ ದೇವಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 💐😊🙏💚

  • @santoshmanoranjan8367
    @santoshmanoranjan8367 9 месяцев назад +5

    ಕಾಲಿಗ ಮುಳ್ಳ ಚುಚ್ಚಿದ್ರೇ ಹೃದಯಕ್ಕೆ ಆಪರೇಷನ್ ಇದೆ ನಮ್ಮ ಜನರೇಷನ್

  • @RajeevkatenahalliRaju
    @RajeevkatenahalliRaju 2 месяца назад +1

    Best Short movie 🥰💫✌

  • @siddeshhosalli
    @siddeshhosalli 9 месяцев назад +5

    ಸಮಸ್ಯೆ ನಮ್ಮಲ್ಲೇ ಇದೆ ಮೊದಲು ಅದು ಬದಲಾಗಬೇಕು ಆಗ ಈ ವ್ಯವಸ್ಥೆ ತನ್ನಿಂದ ತಾನೇ ಸರಿ ಹೋಗುತ್ತೆ ಆದ್ರೆ ಇದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ ಎಲ್ಲರೂ ತಮ್ಮಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಸಾಧ್ಯ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತದೆ.❤

  • @sahebagoudabiradar217
    @sahebagoudabiradar217 9 месяцев назад +9

    ಅಣ್ಣಾ ಈ ದರಿದ್ರ ವ್ಯವಸ್ಥೆಯ ಬಗ್ಗೆ ಅದ್ಭುತ ಪ್ರದರ್ಶನ ನೀಡಿದ್ದೀರಿ

  • @HemanthKumar-ul5ok
    @HemanthKumar-ul5ok 9 месяцев назад +8

    ಎಂಥಾ ಅದ್ಭುತ ಕಿರು ಚಿತ್ರ...
    ಎಲ್ಲರಿಗೂ ಅಭಿಂದನೆಗಳು 🙏

  • @kiranmadar4693
    @kiranmadar4693 9 месяцев назад +11

    ಅಣ್ಣ ಕಥೆ ಹಾಗೂ ನಿಮ್ಮ ಕಿರುಚಿತ್ರ ನೋಡಿ ನಾನು ಕೂಡ ಅತ್ತಿದಿನಿ 😢😢😢 ಉತ್ತಮವಾದ ಸಂದೇಶ ಅಣ್ಣ

    • @RekhaRekha-pu6ky
      @RekhaRekha-pu6ky 9 месяцев назад

      ಹೌದು ನನಗೂ ಕೂಡ ಅಳು ಬ೦ತು😢😢😢😢😢

  • @shivanandhalagi87
    @shivanandhalagi87 8 месяцев назад +5

    Heart touching video ಅಣ್ಣಾ.. ಪ್ರಾಮಾಣಿಕವಾಗಿ ಓದುವಂತಹ ಅಭ್ಯರ್ಥಿಗಳಿಗೆ ಯಾವತ್ತೂ ಅನ್ಯಾಯ ಆಗಬಾರದು..

  • @vijaykumarh175
    @vijaykumarh175 9 месяцев назад +3

    ಪ್ರಸ್ತುತ ಕೆಲವೊಂದು ಇಲಾಖೆಯ ಎಕ್ಸಾಮ್ ಗಳು ಲಂಚ ಎಂಬ ಮಹಾ ಮಾರಿಯನ್ನು ಬೆನ್ನು ಹತ್ತಿ ಹೊರಟಿವೆ , ಅದರ ಹಿಂದೆ ನಾವುಗಳು ಹೋಗದಂತೆ ಎಚ್ಚರ ವಹಿಸ ಬೇಕಾಗಿದೆ this movie really very good message for give to new junarration.. thanks all team members gud luck 🙏💐💐💐

  • @anjumabhanuanjumabhanu4683
    @anjumabhanuanjumabhanu4683 8 месяцев назад +10

    ಸ್ಪರ್ಧಾತ್ಮಕ ಜಗತ್ತಿನ ಕರಾಳ ಕಥೆ 💔

  • @gurudeviwalikar8408
    @gurudeviwalikar8408 9 месяцев назад +8

    Exordinary acting Brother ❤️💖 ನಿಜಕ್ಕೂ ಹೆಮ್ಮೆಯ ಕಿರುಚಿತ್ರ 👍❤️🔥🔥

  • @chikkanab8662
    @chikkanab8662 9 месяцев назад +4

    ತುಂಬಾ ಅರ್ಥಗರ್ಭಿತವಾಗಿದೆ...thank you so much

  • @Sameer_M_B
    @Sameer_M_B 9 месяцев назад +2

    ಅದ್ಭುತವಾದ ಕಥೆಯನ್ನ ಅತ್ಯುತ್ತಮವಾಗಿ ಪ್ರಸ್ತುತ ಪಡಿಸಿದ್ದೀರಾ.... 🙏
    ನಿಮ್ಮ ಈ ಸಂದೇಶ ನಮ್ಮ ಸರ್ಕಾರಕ್ಕೆ ಅರಿವು ಮೂಡಿಸಲಿ....

  • @dyamannahombaldeh2457
    @dyamannahombaldeh2457 9 месяцев назад +3

    ಪ್ರಸ್ತುತ ಪರಿಸ್ಥಿತಿನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ ಬ್ರದರ್ 🙏🙏🙏💐💐
    ಒಳ್ಳೆಯ ಬದಲಾವಣೆ ಬೇಕು....
    ದುಡ್ಡಿಲ್ಲದೆ ಚುನಾವಣೆ ನಡೀಬೇಕು....
    ಉತ್ತಮರ ಆಯ್ಕೆ ಆಗಬೇಕು 💐💐

  • @manuhegre5226
    @manuhegre5226 9 месяцев назад +2

    ಒಳ್ಳೆಯ ಪ್ರಯತ್ನ.... ಅಭಿನಂದನಾರ್ಹ ಕಾರ್ಯ.....ಎಲ್ಲವೂ ಸರಿ ಇದೆ...
    ಆದರೆ
    ಇವು ಯಾವವೂ " ಬದಲಾವಣೆ " ಮಾಡುವುದಿಲ್ಲ ಎಂಬುದೂ ಒಪ್ಪಬೇಕಾದ ಸತ್ಯವೇ.

  • @RajuSrinivas
    @RajuSrinivas 10 месяцев назад +6

    Thanks for the Opportunity Yathi.😊

  • @rojafernandez604
    @rojafernandez604 10 месяцев назад +20

    Reality 💯 Super act Yatuu 😍

  • @guruprasad6435
    @guruprasad6435 10 месяцев назад +5

    Thumba chennagide

  • @renukatukkoji5272
    @renukatukkoji5272 9 месяцев назад +2

    ತುಂಬಾ ಚೆನ್ನಾಗಿದೆ ಕಿರು ಚಿತ್ರ ತುಂಬಾ ಖುಷಿಯಾಯ್ತು.ಹಾಗೆ ಲಂಚ ಕೊಟ್ಟು ನೌಕರಿ ಮಾಡುವ ಜನರು ಈ ಸಂದೇಶವನ್ನು ನೋಡಿ ಬುದ್ಧಿ ಕಲೀಬೇಕು. ನಿಯತ್ತಾಗಿರೋ ಒಳ್ಳೆಯ ಜನಕ್ಕೆ ಕಷ್ಟ ಆಗುತ್ತೆ ಅಂತ.

  • @HemanthKumar-ul5ok
    @HemanthKumar-ul5ok 9 месяцев назад +2

    ಎಂಥಾ ಅದ್ಭುತ ಕಿರು ಚಿತ್ರ....
    ನಿಮ್ಮೆಲ್ಲರ ಪ್ರಯತ್ನಕ್ಕೆ ಅಭಿನಂದನೆಗಳು 👋

  • @jayashrigoudar-1332
    @jayashrigoudar-1332 9 месяцев назад +12

    It's a short movie but it gives big message to society...thank you.....🙏

  • @sunilkoli1923
    @sunilkoli1923 8 месяцев назад +2

    ಸೂಪರ್ಬ್ ಅಣ್ಣ,ಎಲ್ಲ ಬಡವರ ಆಸೇನೆ ಇದು❤️👏.

  • @sadashivnoolimath9140
    @sadashivnoolimath9140 8 месяцев назад +1

    True brother....ivgaa situation hingee agidde yelaaa assparent du😢

  • @arunkumarmk5160
    @arunkumarmk5160 10 месяцев назад +7

    ಸೂಪರ್ ಹೀಗೆ ಒಳ್ಳೊಳ್ಳೆ ಪಿಚ್ಚರನ್ನು ಮಾಡಿ ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ

  • @yallappahk7291
    @yallappahk7291 6 месяцев назад +1

    ತುಂಬಾ ಒಳ್ಳೆಯ ಸಂದೇಶ ಸಾರುವ ವಿಡಿಯೋ 🙏👍

  • @user-ge9xe4vi4r
    @user-ge9xe4vi4r 10 месяцев назад +4

    ಒಳ್ಳೆ ಮೆಸೇಜ್ ಗುರು ನಿಮಗೆ ದೇವ್ರು ಒಳ್ಳೇದು ಮಾಡ್ಲಿ 👍👌

  • @lathats2999
    @lathats2999 15 дней назад +1

    Super message for present situation

  • @shashidharagowda642
    @shashidharagowda642 10 месяцев назад +6

    Awesome 👍

  • @ssppatil5848
    @ssppatil5848 8 месяцев назад +1

    Needed one
    Great msg

  • @user-df9md4dl6f
    @user-df9md4dl6f 9 месяцев назад +2

    ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಮಾಹಿತಿ

  • @akvlogs4888
    @akvlogs4888 6 месяцев назад +1

    Best short movie I have seen❤❤❤❤❤❤❤❤❤❤

  • @sowmyasowmya2269
    @sowmyasowmya2269 7 месяцев назад +1

    ❤️⚡👌 movie 👌

  • @rahulchavhan4384
    @rahulchavhan4384 7 месяцев назад +1

    🎉🎉🎉Super movie ❤❤❤

  • @mithuntikare
    @mithuntikare 9 месяцев назад +10

    It is bitter but that is the truth and real fact... Concept, cinematography, BGM all are super 👌💕

  • @santoshGuttedar18
    @santoshGuttedar18 8 месяцев назад +3

    Heart touching videos brother 😢❤✊

  • @nirmalanagesh8863
    @nirmalanagesh8863 10 месяцев назад +5

    🎉❤🎉... ಚೆನ್ನಾಗಿದೆ

  • @bheemu12-kg6ey
    @bheemu12-kg6ey 8 месяцев назад +1

    ಒಳ್ಳೆ ಮೆಸ್ಸೇಜ್ ಕೊಟ್ಟಿದಿರಿ ಬ್ರೋ

  • @kedarnathk
    @kedarnathk 7 месяцев назад +1

    What a beautiful video, its shoot video make big difference that its 😊.

  • @sureshbhovi1237
    @sureshbhovi1237 9 месяцев назад +2

    ಸೂಪರ್ ಪಾರ್ಟ್ ಆಫ್ ಮೂವಿ ❤️👍👌🔥🔥🔥⭐️⭐️⭐️⭐️😊😊

  • @vis846
    @vis846 10 месяцев назад +5

    Just Amazing.. Message Delivered Successfully ✅

  • @chandinivyramudi2898
    @chandinivyramudi2898 10 месяцев назад +4

    Good one Yathindra👏👏👏

  • @shraddha5608
    @shraddha5608 7 месяцев назад +1

    ಅದ್ಭುತವಾದ ಸಿನಿಮಾ ಜೀವನದ ಬದಲಾವಣೆ ಕುರಿತು ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು

  • @bindushree.sbindusuresh3395
    @bindushree.sbindusuresh3395 9 месяцев назад +1

    ಪ್ರಸ್ತುತ ನಮ್ಮ ಸಮಾಜದಲ್ಲಿ ಇರೋ ವ್ಯವಸ್ಥೆ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದಿರ ....🙏

  • @anilsv2054
    @anilsv2054 9 месяцев назад +1

    Olle short film madiddira😊😊❤❤❤

  • @jaggujaggi5759
    @jaggujaggi5759 7 месяцев назад +1

    Super brother story screenplay dialogue sakathagide 😊

  • @savitridollin4826
    @savitridollin4826 9 месяцев назад +1

    Aspirant adasttu e video nodi 🙏 such a wonderfull concept 🙏

  • @BasuBasu-rc5sf
    @BasuBasu-rc5sf 8 месяцев назад +1

    Good message bro 👍present situation ge correct video

  • @hemanthhemantha895
    @hemanthhemantha895 8 месяцев назад +1

    Very good msg 🙏

  • @bulletadhi7766
    @bulletadhi7766 10 месяцев назад +4

    All the best...🎉 well screenplay direction.. best MSG in this movie.. Congratulations 🎉.. nimge ಚಾಮುಂಡೇಶ್ವರಿ ಆಶೀರ್ವಾದ ಸದಾ ಇರಲಿ

  • @francisakhil5289
    @francisakhil5289 10 месяцев назад +5

    Good message,, based on current scenario, symply uffff, PJ musical vera level ya.. Best direction,, keep doing,,,,

  • @sanjayarh6391
    @sanjayarh6391 10 месяцев назад +7

    Change yourself !! 16 min movie with good message🎉🎉

  • @shivanandkariholi3537
    @shivanandkariholi3537 9 месяцев назад +1

    Navu badalagale bekanna plse navu elru badalagona namm Shakti meeri prayatna madona navu namagagi ,nammavarigagi horadona ...👏

  • @yashwanthgg6600
    @yashwanthgg6600 9 месяцев назад +3

    BEST short flim of this month

  • @mr6feet962
    @mr6feet962 9 месяцев назад +2

    Mai jumm antu Film nodi good message

  • @shivakumarn9383
    @shivakumarn9383 8 месяцев назад +6

    All the best to entire team 😊

  • @chinmayamurthyhr
    @chinmayamurthyhr 10 месяцев назад +7

    Good movie 👍🏽 BGM 🔥 Acting 👌🏽

  • @prajwalprasad7364
    @prajwalprasad7364 10 месяцев назад +32

    Movie with an insightful message! Kudos to entire Team! 🎉

  • @gahanavs8584
    @gahanavs8584 9 месяцев назад +3

    ನಿಜವಾದ ಘಟನೆ...... Super.......

  • @2kalmesh
    @2kalmesh Месяц назад +1

    Good message in society😢😢

  • @deepaknayaka3798
    @deepaknayaka3798 6 месяцев назад +1

    Real fact bro ❤

  • @DeepaDeepu-lc3gj
    @DeepaDeepu-lc3gj 8 месяцев назад +1

    Very good very inspirable move I always support you this vedeo

  • @ArunKumar-c9p7y
    @ArunKumar-c9p7y 26 дней назад +1

    Good message 👌

  • @MANJUNATHManjunath-zy5eq
    @MANJUNATHManjunath-zy5eq 9 месяцев назад +1

    ಬೆಂಕಿ ಶಾರ್ಟ್ ಮೂವೀ ಸರ್

  • @vijayalaxmilaxmi9141
    @vijayalaxmilaxmi9141 8 месяцев назад +1

    Badalavane namminda irbek its true anna ...i like it anna ....

  • @KiranRaj-xo5mz
    @KiranRaj-xo5mz 6 месяцев назад +1

    Super bro ❤

  • @user-us2gt6pj3w
    @user-us2gt6pj3w 8 месяцев назад +1

    🎉🎉🎉🎉🎉goodmovie

  • @ranjithkanagal4487
    @ranjithkanagal4487 10 месяцев назад +4

    Super 🎉

  • @shiv6030
    @shiv6030 9 месяцев назад +35

    Wow! This video's message truly touched my heart. The way it portrayed actual situation and it was incredibly powerful and thought-provoking. It's messages like these that make a real difference in our world. Thank you for creating such meaningful content; we need more of this positivity and awareness! I'll definitely be sharing this to help spread the message further. Keep up the fantastic work.......

  • @gayithrisgayi3629
    @gayithrisgayi3629 9 месяцев назад +1

    Super anna navu change adrarene system change aguvudhu anna😊

  • @srcmusicalworld
    @srcmusicalworld 7 месяцев назад +1

    Its a very emotional and moral story 😔

  • @Kanakam5620
    @Kanakam5620 9 месяцев назад +3

    This video truly good message in society and students excellent movie brother

  • @chandrashekaras6686
    @chandrashekaras6686 9 месяцев назад +2

    Super good information

  • @foxicman12
    @foxicman12 9 месяцев назад +3

    super bro rieaLity 100%❤❤🎉🎉🎉🎉

  • @SukshithaB-sx2ru
    @SukshithaB-sx2ru 10 месяцев назад +4

    Amazing👌

  • @Sunils-vidlist
    @Sunils-vidlist 9 месяцев назад +1

    Eppaaa ond kshanaa kannali kannir thumbkoltu en true story brothers 😢❤❤❤

  • @bachelorkitchenkichen
    @bachelorkitchenkichen 9 месяцев назад +1

    Good content 👍 today situation 🤐🤐🤐

  • @dr.vinodb7466
    @dr.vinodb7466 9 месяцев назад +4

    Very nice attempt Yathindra, Pramod, and Raju. All the best for your career.

  • @rajathgowda7863
    @rajathgowda7863 10 месяцев назад +5

    Good message and super work team👏

  • @user-ew3om4qd4o
    @user-ew3om4qd4o 8 месяцев назад +2

    Talkative sharma after long time

  • @ravibilagi8478
    @ravibilagi8478 9 месяцев назад +1

    Hige nadiutta ero exam galu naavu badalagade iro situation ella gottidu sumne kai katkondu kutirod illi yalla thamma swarthakgoskara irodhu.....🙏

  • @manojjitri0483
    @manojjitri0483 9 месяцев назад +1

    Super conpect sir

  • @manjumudhol4692
    @manjumudhol4692 8 месяцев назад +1

    ನಮ್ಮ ಮನೆಯಲ್ಲಿ ಇಗೆ ಆಗಿದೆ ಅಣ್ಣ ನಮ್ಮ ಅಣ್ಣಂದು

  • @kashyapsreview
    @kashyapsreview 10 месяцев назад +5

    Good Work Team 🎉

  • @saraswatisaru7163
    @saraswatisaru7163 8 месяцев назад +3

    Good massage 🫡

  • @abrajinisworld
    @abrajinisworld 10 месяцев назад +5

    Super content. Relevant to the problems prevailing in the society.👍

  • @rangaswamyrangaswamy1683
    @rangaswamyrangaswamy1683 6 месяцев назад +1

    Thank you so much bro ✨

  • @jkv1472
    @jkv1472 10 месяцев назад +3

    Thumbha channagi acting madidhira and sakath concept plus Superb direction AMS👏.... Congratulations 🎉 and All the best👍

  • @Chins_n_mes
    @Chins_n_mes 9 месяцев назад +1

    A v good message brothers

  • @GuruPrasadlk
    @GuruPrasadlk 6 месяцев назад +1

    ಚೆನ್ನಾಗಿದೆ ಮೂವಿ

  • @yashwanthshettar
    @yashwanthshettar 9 месяцев назад +2

    ತುಂಬಾ ಚೆನ್ನಾಗಿದೆ all the best

  • @anjithahs4447
    @anjithahs4447 10 месяцев назад +5

    Good Message and Good Work👏

  • @prabhukarigar3531
    @prabhukarigar3531 9 месяцев назад +2

    Good reality in our life motivation all are people depend up on situation through treat because true person will be goodtime coming only Believe 🙏😇

  • @yuva...
    @yuva... 9 месяцев назад +2

    This is what I want anna correct helidiri anna brilliant cinematography bhayya

  • @mohanarya379
    @mohanarya379 10 месяцев назад +5

    Great message ❤