ದಟ್ಟ ದರಿದ್ರತೆಯನ್ನು ನಾಶ ಮಾಡುವ ಶಕ್ತಿಶಾಲಿ ಭವಾನಿ ತಾಯಿ ಮಂತ್ರ|100% Result| Most Powerful Mantra|KANNADA||

Поделиться
HTML-код
  • Опубликовано: 18 окт 2024
  • ದಟ್ಟ ದರಿದ್ರತೆಯನ್ನು ನಾಶ ಮಾಡುವ ಶಕ್ತಿಶಾಲಿ ಭವಾನಿ ತಾಯಿ ಮಂತ್ರ|100% Result| Most Powerful Mantra|KANNADA||
    ಈ 3 ಭುವನ (ಲೋಕ) ಕ್ಕೆ
    ತಾಯಿಯಾದದ್ರಿಂದ, ತಾಯಿ ದರ್ಗೆಯನ್ನು
    " ಭವಾನಿ" ಎಂದು ಕರೆಯಲಾಗುತ್ತದೆ.
    ಭವಾನಿ ತಾಯಿ, ತಮ್ಮ ಭಕ್ತರನ್ನು
    ಭಕ್ತರ ರೀತಿ ನೋಡುವುದಿಲ್ಲ.
    ಬದಲಾಗಿ, ಭಕ್ತರನ್ನು ತಮ್ಮ
    ಮಕ್ಕಳ ರೀತಿಯೇ ನೋಡುತ್ತಾರೆ.
    ಈ ವೀಡಿಯೋದಲ್ಲಿ ನಾವು ಭವಾನಿ ತಾಯಿಯ
    ಒಂದು ಶಕ್ತಿಶಾಲಿ ಮಂತ್ರವನ್ನು ಕೇಳೋಣ.
    ಭವಾನಿ ತಾಯಿಯ ಈ ಮಂತ್ರವನ್ನು
    "ಭವಾನಿ ಅಷ್ಟಕ"
    ಅನ್ನುವ ಸ್ತೋತ್ರದಿಂದ ತೆಗೆದುಕೊಳ್ಳಲಾಗಿದೆ. ಈ ಮಂತ್ರದ ಹೆಸರು-
    ಭವಾನಿ ಮಂತ್ರ. ಈ ಮಂತ್ರವನ್ನು ಭಕ್ತಿಯಿಂದ
    ಕೇಳಿದರೆ- ದರಿದ್ರತೆ ನಾಶವಾಗುತ್ತವೆ, ಅನಾಥರಿಗೆ
    ರಕ್ಷಣೆ ಸಿಗುತ್ತದೆ, ಇಳಿ ವಯಸ್ಸಿನಲ್ಲಿ ರೋಗಗಳು
    ಬರುವುದಿಲ್ಲ, ದೀನರಿಗೆ ಆಧಾರ ಕೊಡುತ್ತದೆ
    ಮತ್ತು ವಿಪತ್ತುಗಳು ನಾಶವಾಗುತ್ತವೆ.
    ಈ ಮಂತ್ರವನ್ನು 108 ಬಾರಿ ಕೇಳಿ ಹಾಗೂ
    ಮಂತ್ರವನ್ನು ಕೇಳುವಾಗ, ಎರಡೂ ಕೈಗಳಲ್ಲಿ
    ಈ ಮುದ್ರೆಯನ್ನು ಹಿಡಿದುಕೊಳ್ಳಿ.
    #bhakti
    #ಮಂತ್ರ
    #mantra
    #kannada
    #bhakthimantra
    #ಮಂತ್ರ
    #ಕನ್ನಡ
    #ಭವಾನಿ
    Bhavani
    #nagave mahamaya
    MANTRA. BHAVANI MANTRA
    ಭವಾನಿ ಮಂತ್ರ
    ARTIST. GAURI
    ಗೌರಿ

Комментарии • 6

  • @kumarilokesh3849
    @kumarilokesh3849 2 месяца назад +1

    🙏🙏

  • @SoujanayaTalawar
    @SoujanayaTalawar 2 месяца назад +2

    Nagave mahamaya 🙏🙏🙏🙏🙏🍰🍰🪔🪔🪔🪔🪔🎉🎉🙏🙏🙏🙏🙏🙏🍫🍫🍫🍫

  • @vasanthakumari9731
    @vasanthakumari9731 2 месяца назад

    ಜೈ ಭವಾನಿ ಅಮ್ಮ 🌹🌹🙏🙏

  • @RajeshKumardc238
    @RajeshKumardc238 2 месяца назад

    Om bhavani naam hai naam 🙏🏻🏵️🪔 🪔🌼🌹🏵️🪔🪔🌹🏵️🪔🪔🌼🌹🏵️🌼🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @mamathamamatha1651
    @mamathamamatha1651 2 месяца назад

    🙏🙏

  • @GSHegde
    @GSHegde 2 месяца назад

    🙏🙏🙏