ಭಗದ್ಗೀತೆ ಓದಿದರೆ ಇಷ್ಟೊಂದು ತಿಳುವಳಿಕೆ ಬರುವುದಿಲ್ಲ. ಕಾರಣ ನೀವು ಕೊಡುವ ಉದಾಹರಣೆ ತುಂಬಾ ಚೆನ್ನಾಗಿದೆ. ಒಂದೊಂದು ಶಬ್ದ ಬಿಡಿಸಿ ಹೇಳುವ ಮಾತು ಯಾರಿಗೂ ಅರ್ಥ ವಾಗ ಬಹುದು ಧನ್ಯವಾಗಳೊಂದಿಗೆ ವಂದನೆಗಳು. ಹರೇ ಕೃಷ್ಣ.
Ee nimma pravachana yella hindu gali saha kelbeku..... Odakke baradavaru and bhagavatgeete odalu baradavaru yellarigu artha poorna vagi tilisideeri gurugale... Dhanyosmi....
Hrutpurvaka vandanegalu.🙏🙏Nityatwa of 'aksharagalu'is so clearly explained.To know that Sri Krishna's Geeta will be resonating at Kurukshetra even today,will make us all a little more spiritual.
ಎಷ್ಟೆಲ್ಲ ಹೇಳೋ ನೀವು ದಯವಿಟ್ಟು ನನ್ನದೊಂದು ಮನವಿ ವಿಧವೆಯರು ಬಂಡ ಅತಿಥಿಗಳಿಗೆ ಅಥವಾ ಹಬ್ಬ ಹರಿದಿನಗಳಲ್ಲಿ ಮನೆಗೆ ಕರೆದು ಅಥವಾ ಮನೆಗೆ ಬಂದವರಿಗೆ ಅರಿಶಿನ ಕುಂಕುಮ ಕೊಡಬಾರದ ಗುರುಗಳೇ ತುಂಬಾ ಮನಸಿಗೆ ನೋವು ಆಗಿ ಈ ವಿಚಾರ ತಮ್ಮಲಿ ಕೇಳುತ್ತಿದೀನಿ ದಯವಿಟ್ಟು ತಿಳಿಸಿ
🙏ನಿಮ್ಮ ಪ್ರವಚನಗಳಿಗೆ ಮನಪೂರ್ವಕ ವಂದನೆಗಳು ಆಚಾರ್ಯರೇ 🙏
ಹರಿಃಓಂ
ಶ್ರೀಗುರುಭ್ಯೋನಮಃ
ಆಚಾರ್ಯರಿಗೆ ತುಂಬುಹೃದಯದ ನಮಸ್ಕಾರಗಳು.
ಭಾಗವತ ಆಯಿತು. ಈಗ ನಿಮ್ಮಿಂದ ಭಗವದ್ಗೀತೆ ಪ್ರವಚನ. ಕೇಳುವ ಭಾಗ್ಯ ನನಗೆ ಬಂದಿದೆ. ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ
ತುಂಬಾ ಪ್ರಭಾವಶಾಲಿ, ಪರಿಣಾಮಕಾರಿ ಪ್ರವಚನ.
ಅನಂತ ಪ್ರಣಾಮಗಳು . ಗುರುಗಳೇ..
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ🙏🙏🙏
ನಿಮ್ಮ ಪ್ರವಚನ ಕಾರ್ಯಕ್ರಮ ನನ್ನ ಜೀವನದ ಮಾನಸಿಕ ಒತ್ತಡವನ್ನು ನಿವಾರಿಸಿ . ನೆಮ್ಮದಿ ಮತ್ತು ಸಂತೋಷ ಲಭಿಸುತ್ತಿದೆ.... ಧನ್ಯವಾದಗಳು.....
ಶ್ರೀ ಗುರುಭ್ಯೋ ನಮಃ ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಜೈ ಶ್ರೀ ಕೃಷ್ಣ ಓಂ ನಮೋ ನಾರಾಯಣ್ 🙏🙏
ಜೈ ಗುರುದೇವ.ಹರೇರಾಮ.ಹರೇಕ್ರೀಷ್ಣ
ಅದ್ಬುತ ವಿಶ್ಲೇಷಣೆ ಸುಂದರ ದ್ವನಿ ಕೇಳುವ ನಾವೇ ಧನ್ಯರು ಧನ್ಯವಾದಗಳು ಆಚಾರ್ಯರೆ.
ಧನ್ಯವಾದಗಳು ಗುರುಗಳೇ ಹರಿಃ ಓಂ🙏🙏🙏🙏🙏🌷🌹🌷🌹🌿🥀🌿🥀🌿
Jai sri Ramakrishna paramathama ki jai 🙏
ಭಗದ್ಗೀತೆ ಓದಿದರೆ ಇಷ್ಟೊಂದು ತಿಳುವಳಿಕೆ ಬರುವುದಿಲ್ಲ. ಕಾರಣ ನೀವು ಕೊಡುವ ಉದಾಹರಣೆ ತುಂಬಾ ಚೆನ್ನಾಗಿದೆ. ಒಂದೊಂದು ಶಬ್ದ ಬಿಡಿಸಿ ಹೇಳುವ ಮಾತು ಯಾರಿಗೂ ಅರ್ಥ ವಾಗ ಬಹುದು ಧನ್ಯವಾಗಳೊಂದಿಗೆ ವಂದನೆಗಳು. ಹರೇ ಕೃಷ್ಣ.
Bbye
Ok
Guru bhayo Namha Namste guru ji 🙏🙏🙏👍 explained very nicely and beautifully 🙏🙌🪷🤗🙏🙏🙏
ನೀವು ಬಹಳ ಚೆನ್ನಾಗಿ ಅರ್ಥ ಮಾಡಿಸುತ್ತಿರಿ ಗುರುಗಳೇ ಧನ್ಯವಾದಗಳು 🙏🙏🙏
ಧನ್ಯವಾದಗಳು ಅಚಾರ್ಯರೇ, ಹರೇ ಕೃಷ್ಣ 🙏🏻
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
ಓಂ ನಮೋ ಭಗವತೇ ವಾಸುದೇವಾಯ ನಮಃ
ತುಂಬಾ ಚೆನ್ನಾಗಿತ್ತು ಅರ್ಥಪೂರ್ಣ ಹೇಳಿದ್ದೀರಿ ತುಂಬಾ ಧನ್ಯವಾದಗಳು ಗುರುಗಳಿಗೆ.
Gurugalige ನನ್ನ sastanga ನಮಸ್ಕಾರಗಳು. Nimma ashirvada namma meliri.
ಗುರು ಗಳಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು
ಆಚಾರ್ಯರ ಚರಣಗಳಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
ಮನಸ್ಸಿಗೆ ಖುಷಿ ಕೊಡುತ್ತಿದೆ ಅಚಾರ್ಯರೇ 🙏🙏🙏
ತುಂಬಾ ಧನ್ಯವಾದಗಳು ಗುರುಗಳೇ
ಧನ್ಯೋಸ್ಮಿ ಗುರುಗಳೆ🎉
ಧನ್ಯವಾದಗಳು ಆಚಾರ್ಯರೇ ಅರ್ಥವಾಗುವ ರೀತಿಯಲ್ಲಿ ನೀಡುತ್ತಿರುವ ತಮ್ಮ ಪ್ರವಚನಕ್ಕೆ
Jai sri krishna hare Krishna hare Krishna hare hare rama rama hare hare 👌👌🌻🌻🙏🙏🙏🙏🙏🙏🙏🙏🌻🌻🙏🙏
ಹರೇ. ರಾಮ.. ಹರೇ ಕೃಷ್ಣ 🙏🏻
Nanna purvajanmada punyovo yenu nimminda bhagvat geete pravachana keluva soubhagya nanage sikkide ananta ananta dhanyavadagalu
Gurugalige hrudayapurva vandanegalu 4th time listening
Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
Sri gurubhyo namaha harihi om
🙏🙏🙏
Jai guru Deva what a wonderful job
ಯಾವ ಜನ್ಮದ ಪುಣ್ಯವೋ ಏನೋ ನಿಮ್ಮ ಪ್ರವಚನ ಕೇಳೋ ಭಾಗ್ಯ ಸಿಕ್ಕಿದೆ. ಅನಂತಾನಂತ ಧನ್ಯವಾದಗಳು ಗುರುಗಳೇ.🙏🙏🙏🙏🙏
Excellent explanation 🙏
Nijavagiyu neevu heliddu sariyagide yaava janmada Punyavo...
Namaskaragalu koti koti
@@srutij3563dhanyavadhagalu
1
ಆಚಾರ್ಯರಿಗೇ ಭಕ್ತಿಪೂರ್ವಕ ನಮಸ್ಕಾರಗಳು. ತುಂಬಾ ಅದ್ಭುತ ನಿರೂಪಣೆ. ಧನ್ಯವಾದಗಳು.
ಭಗವದ್ಗೀತೆ ಪ್ರವಚನದಿಂದ ನಮ್ಮ ಅಮ್ಮನ ಆರೋಗ್ಯ 🙏🙏🙏🙏🙏
Super guruji koti namaskaragalu we got much peaceful and happiness thanks a lot
Tumba arthapurna vaagi heluttiri... Dhanyavadagalu
Really great Voice ❤👌👌👍🙏🙏🙏
ಜೈ ಶ್ರೀ ಕೃಷ್ಣ🙏🙏🙏
ಜೈ ಶ್ರೀ ಕೃಷ್ಣ
🙏🏻🌺🌺🙏🏻
ತುಂಬಾ ಚೆನ್ನಾಗಿ ಅರ್ಥ ಮಾಡಿಸುತಿದ್ದೀರಿ ಧನ್ಯವಾದಗಳು ಗುರುಗಳೇ.
So simple & deep knowledge.. Dhanyavadagalu Gurugale🙏😊
ॐ नमो भगवते वासुदेवाय नमः 🙏🙏🙏
Hare krishna....yentha vivarane...mathugalu saaladu guruji. Artha aguva hage helthira dhanyavada nimage
Om Namo Narayanaya Namha
Sri.gurubhoy...namah.🌼🌼🌼🙏🙏🙏
namasthe
Ee nimma pravachana yella hindu gali saha kelbeku..... Odakke baradavaru and bhagavatgeete odalu baradavaru yellarigu artha poorna vagi tilisideeri gurugale... Dhanyosmi....
Bless me my Lord SRI Krishna 🙏❤️🙏
Hare Krishna
Hrutpurvaka vandanegalu.🙏🙏Nityatwa of 'aksharagalu'is so clearly explained.To know that Sri Krishna's Geeta will be resonating at Kurukshetra even today,will make us all a little more spiritual.
Carona lock 🔒 down may 2021 ಗುರುಗಳ ಪ್ರವಚನ ತುಂಬಾ ಸಂತೋಷ ಕೊಟ್ಟಿತು
ಶ್ರಿ ಗುರುಭ್ಯೋ ನಮಃ
ಅನಂತ ಪ್ರಣಾಮಗಳು, ಎಂಥವರಿಗೂ ಅರ್ಥವಾಗುವಂತೆ ಪ್ರವಚನ ಮಾಡುತ್ತೀರಿ 🙏🙏🙏🙏🙏
Un comparable Pravachana 👌👌👌🙏🙏🙏🙏🙏🙏👍👍
🙏jai shree krishna
Guru gale. Koti koti. Namaskargalu
Hare krishna🙏🙏🙏🙏🙏
Gurughale Mangala💐🙏🏼🙏🏼
Very nice explanation Jai Sri Krishna namaskam Achare
Video. Samantha Krishna's narration is heart touching.
🙏🙏🙏🙏🙏🙏👌👌
Om bagavate vasu devaya🙏🙏
ನಮ್ಮ ವಿಚ್ಚರಾಗಳನ್ನು ಖಂಡಿತ ಮಂಥನ ಮಾಡಿಕೊಳ್ಳಬೇಕಿದೆ. ನಿಮ್ಮ ಪ್ರವಚನ ನಮಗೆ ಸ್ಪೂರ್ತಿದಾಯಕ ವಾಗಿದೆ.🙏🙏🙏
🙏🙏🙏
ತುಂಬಾ ಚೆನ್ನಾಗಿದೆ
ಅನಂತ ಧನ್ಯವಾದಗಳು ಮತ್ತು ನಮಸ್ಕಾರಗಳು 👃👃👃👃👃👃
Sri krushnarpanamasttu🙏🙏🙏
Hai Gurugale naanu nim fan
Nimminda naanu yasto vishayagalu thilkondidden🙏🙏🙏
ಸ್ವಾಮಿ ಎಲ್ಲಾ ಅಧ್ಯಾಯಗಳನ್ನು ಹಾಕಿ ದಯವಿಟ್ಟು ನಾವು ಕೇಳಲು ಬಯಸುತ್ತಿದ್ದೇವೆ
Thumba channagidhe nimma pravachana 🙏🙏
You are the best !!!🙏🙏🙏
Thank you 🙏🙏🙏
आचार्यरे , नीवू तुंबा चन्नागी प्रवचना माडतिरी, इन्नोवरीगे नानू इष्ट चन्नागी प्रवचना यार बायींदु केळीद्दीला, नंन्न जीवना सार्थकवायीतु, तुंबा धन्यवादगळु
🙏🙏🙏
Gurugale nimma vachana adeshtu nammannu bhagavantana hattira hattira maduttide, nimage anant dhanyavadagalondige anant namaskaragalu🙏🙏🙏
🙏🙏🙏🙏🙏🕉️🚩 ಜೈ ಶ್ರೀ ಕೃಷ್ಣ
ತುಂಬಾ ತುಂಬಾ ಥ್ಯಾಂಕ್ಸ್ ತುಂಬಾ ಚೆನ್ನಾಗಿದೆ next ಭಾಗ ಕಾಯುತ ಇರುವೆ ನಮಸ್ಕಾರ ಗುರುಗಳೇ
Aachaaryarige namaskaaragalu haagu dhanyavaadagalu.
🙏 Hare Krishna 🙏
Very beauiful wecould easily gain the knowledge
I mean Vid. Anantha Krishna's narration is heart touching.
Om nama shivya
Dhanyavadagalu gurugale 🙏🙏🙏🙏🙏
Dhanyavadagalu' Geeteya bagge vishadavagi thiliuvantayiru
PUJYA SRI ACHARYARIGE BAKTIPURVAKA NAMASKARAGALU
PranamagaluAcharyare Thank U
ಧನ್ಯವಾದಗಳು ಗುರುಗಳೇ🙏🙏🙏🙏🙏
Arthapoorna vivarane..🙏🙏🙏🙏🙏
Grugalega namaskaragalu prathi sloka artha thumbha vivaravagi heyluthira dasara hadugalu chennagi haduthira ,
acharyarey supeerrr pravachana nimella yella topics yella mahabharatha stories keli ashtu kashtavaada paatragalluna sulabhavagi thiluskottidakkey plz plz achayare dayvittu mhabharathatatparya niryana topic shuru maadthiri plz plz acharyara
Namasthe gurugale🙏🙏🙏
Acharyara padhagalige vandane
. 😢
Nimma vachana keli nanna janma
Pavana Haythu gurugale
ಎಷ್ಟೆಲ್ಲ ಹೇಳೋ ನೀವು ದಯವಿಟ್ಟು ನನ್ನದೊಂದು ಮನವಿ ವಿಧವೆಯರು ಬಂಡ ಅತಿಥಿಗಳಿಗೆ ಅಥವಾ ಹಬ್ಬ ಹರಿದಿನಗಳಲ್ಲಿ ಮನೆಗೆ ಕರೆದು ಅಥವಾ ಮನೆಗೆ ಬಂದವರಿಗೆ ಅರಿಶಿನ ಕುಂಕುಮ ಕೊಡಬಾರದ ಗುರುಗಳೇ ತುಂಬಾ ಮನಸಿಗೆ ನೋವು ಆಗಿ ಈ ವಿಚಾರ ತಮ್ಮಲಿ ಕೇಳುತ್ತಿದೀನಿ ದಯವಿಟ್ಟು ತಿಳಿಸಿ
ನಿಮ್ಮ ಪ್ರವಚನ ಕೇಳಕ್ಕೆ ಯಾವ ಜನ್ಮದ ಪುಣ್ಯ ಓ
You are truly the best🙏🙏🙏🙏
Om namo laxmi narayana
ಧನ್ಯವಾದಗಳು ಗುರುಗಳಿಗೆ ,,🙏🙏 ನಿಮ್ಮ ನುಡಿಗಳನ್ನು ಕೇಳಿ , ನನ್ನ ಮನಸಿಗೆ ತುಂಬಾ ನೆಮ್ಮದಿ ಸಿಗುತ್ತಿದೆ .
Danyavadagalu gurgalige🙏🙏🙏
Namaste acharyare bhagvadgeetaartavannu bega bega upload madutiruvadakke danyavadagalu
Om Bagavathe. Vasudevaya
Om Sri Gurubyo Namaha 🙏 🙏
Wonderful ,speechless guruji
3:35 100 💯 experienced and tgiught comes like that but not as wife but as one side lover 😢
Panditaru Bhagwat Bhagavatgeete Chennai tiliyuvhaage saraagvanage udaharane kottu heluttare ,Thanks
Namo namaha
You are the best 👏🏻👏🏻👏🏻
Very very Thanks Guruji