"ನಾನು" ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತಾ ಬಂದಿದ್ದೇನೆ ಆದರೂ "ನನಗೆ" ಜೀವನದಲ್ಲಿ ಏಕೆ ಬರಿ ದುಃಖ ಎಂದು ಭಕ್ತ ಕೇಳಲು ಭಗವಂತ ಹೇಳಿದ ನೀನು ಮಾಡುತ್ತಿರುವ ಕೆಲಸ ಒಳ್ಳೆಯದೇ ಆದರೆ ಆ ಒಳ್ಳೆಯ ಕೆಲಸವೆಲ್ಲ "ನನ್ನಿಂದಾನೆ" ಆಗಿದ್ದು ಎಂಬ ಒಂದು ಹನಿ ನಿಂಬೇರಸ ನಿನ್ನ ಒಂದು ಇಡೀ ಪಾತ್ರೆಯ ಹಾಲನ್ನು ಹೊಡೆದು ಹಾಕಿದಂತೆ . "ನಾನು"ಒಳ್ಳೆಯ ಕೆಲಸಮಾಡಿದೆ ಎಂಬುದನ್ನು ಬಿಟ್ಟು ಭಗವಂತ ಈ ಕೈಯಲ್ಲಿ ಒಳ್ಳೆಯ ಕಾರ್ಯ ಮಾಡುವ ಅವಕಾಶ ಕೊಟ್ಟ ಎನ್ನುವ ಭಾವನೆ ಇರಬೇಕು.
ಈ ಪಾಠ ಅದ್ಭುತವಾಗಿತ್ತು, ಬಿಂಬ ಪ್ರತಿಬಿಂಬ ,ಜೀವ,ಅಗ್ರೇಶ ರೂಪಿ ಪರಮಾತ್ಮ , ಎಂಬುದು ಅರ್ಥ ವಾಗುವ ಹಾಗೆ ಹೇಳಿದಿರಿ.ಆದರೆ ಒಂದೇ ಸಂಶಯ ಪರಮಾತ್ಮ ಎಲ್ಲವನ್ನೂ ಮಾಡಿ ನಮಗೂ ಅದನ್ನೇ ಮಾಡಿಸುತ್ತಾನೆ ಎನ್ನುವುದು "ದತ್ತ ಸ್ವಾತಂತ್ರ್ಯ" ಅಲ್ಲವೇ.ಜೀವ ಒಂದು ಆಕಳು ಆದರೆ ಪರಮಾತ್ಮ ಒಂದು ಹಗ್ಗ ಹಾಕಿ ಓಡಾಡಲು ಬಿಡುತ್ತಾನೆ ಅಲ್ಲಿ ಹುಲ್ಲ ನ್ನೂ ಹಾಕುತ್ತಾನೆ ಆದರೆ ಆ ಗೋಲ ದಲ್ಲಿ ಓಡಾಡಿ ತಿನ್ನುವ ಕೆಲಸ ಆಕಳದ್ದೆ ಅದೇ ಕರ್ಮ ಅಲ್ಲವೇ?
ವಿಸ್ತಾರವಾಗಿಯೇ ಹೇಳ್ತಾ ಇದ್ದಾರೆ ಅಲ್ವಾ part part ಮಾಡಿ ಹಾಗೆ 3-5 ಗಂಟೆ ಸಂಪೂರ್ಣವಾಗಿ ವಿಸ್ತಾರಿಸಿ ಗುರುಗಳು ವಿವರಿಸಿದರೆ ಯಾರು ಕೇಳುವುದಿಲ್ಲ ಅತವಾ ಬೇರೆ ಆಗ್ತದೆ ಅಂತ ಅರ್ಧ ದಲ್ಲ್ಲಿಯೇ ನಿಲ್ಲಿಸುತ್ತಾರೆ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏🙏
ಬಹಳ ತಾರ್ಕಿಕ ವಿಷಯಗಳನ್ನು ಅತೀ ಸರಳವಾಗಿ ತಿಳಿಸಿಕೊಟ್ಟಿದ್ದೀರಾ ಗುರುಗಳೇ. ಮುಳ್ಳು ಕೊನೆಯ ಮೇಲೆ ಹಾಡಿಗೆ ಹೀಗೊಂದು ಅರ್ಥ ಇದೆ ಎಂದು ನನಿಗೆ ಈವತ್ತೇ ಗೊತ್ತಾದ್ದು. ಆಚಾರ್ಯರೇ 🙏
"ನಾನು" ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತಾ ಬಂದಿದ್ದೇನೆ ಆದರೂ "ನನಗೆ" ಜೀವನದಲ್ಲಿ ಏಕೆ ಬರಿ ದುಃಖ ಎಂದು ಭಕ್ತ ಕೇಳಲು ಭಗವಂತ ಹೇಳಿದ
ನೀನು ಮಾಡುತ್ತಿರುವ ಕೆಲಸ ಒಳ್ಳೆಯದೇ ಆದರೆ ಆ ಒಳ್ಳೆಯ ಕೆಲಸವೆಲ್ಲ "ನನ್ನಿಂದಾನೆ" ಆಗಿದ್ದು ಎಂಬ ಒಂದು ಹನಿ ನಿಂಬೇರಸ ನಿನ್ನ ಒಂದು ಇಡೀ ಪಾತ್ರೆಯ ಹಾಲನ್ನು ಹೊಡೆದು ಹಾಕಿದಂತೆ .
"ನಾನು"ಒಳ್ಳೆಯ ಕೆಲಸಮಾಡಿದೆ ಎಂಬುದನ್ನು ಬಿಟ್ಟು ಭಗವಂತ ಈ ಕೈಯಲ್ಲಿ ಒಳ್ಳೆಯ ಕಾರ್ಯ ಮಾಡುವ ಅವಕಾಶ ಕೊಟ್ಟ ಎನ್ನುವ ಭಾವನೆ ಇರಬೇಕು.
💯💯
Truly said
🙏🌹
ಹರಿ ಓಂ ಶ್ರೀ ಕೃಷ್ಣಾಯ ನಮಃಗುರುದೇವ ಭಾವ
ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಓಂ ನಮೋ ನಾರಾಯಣ್ ಜೈ ಶ್ರೀ ಕೃಷ್ಣ ಓಂ ನಮೋ ಭಗವತೆ ವಾಸುದೇವ್ 🙏🙏
ಗುರುಗಳೇ ನಿಮ್ಮ ಪಾದ ಕಮಲಕ್ಕೆ ಕೋಟಿ ನಮಸ್ಕಾರಗಳು
ತುಂಬಾ ಚೆನ್ನಾಗಿದೆ, ತಾವು ಹೇಳುವ ರೀತಿ ನಮಗೆ ನಾವು ಕಣ್ಣುಗಳಿಂದ ನೋಡುತ್ತಿರುವ ಹಾಗೆ ಅನುಭವವಾಗುತ್ತದೆ, ಗುರುಗಳೇ ತಮಗೆ ಧನ್ಯವಾದಗಳು 🙏🙏🙏
🙏🙏🙏🙏🙏🙏
ಓಂ ಶ್ರೀ ಗುರುಭ್ಯೋನಮಃ
Ll
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
ಗುರು ಗಳಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು
ಶ್ರೀ ಗುರುಭ್ಯೋ ನಮಃ
ಶ್ರೀ ಕೃಷ್ಣಾಯ ನಮಃ 🙏🙏🙏
Gurugalige hrudayapurva vandanegalu 4th time listening
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
ಹರೇ ರಾಮ. ಹರೇ ಕೃಷ್ಣ 🚩💆♂️
ಗೋವಿಂದ ಗೋವಿಂದ 👍👌🌹🙏
ಧನ್ಯೋಸ್ಮಿ ಗುರುಗಳೇ 🙏🙏🙏
Gurugalige thamage koti namaskara galu thamma pravachana thumba channagide
Hare Krishna hare Krishna Krishna Krishna hare hare hare Rama hare Rama Rama Rama hare hare
Om sri guru devaya namaha pravachan 👌👌👌👌👌👌👌 kelthaydre kelthaneerabeku anduthe guruji💚💚🌻🌻🙏🙏🙏🙏🙏🙏🙏🙏🙏🙏🙏Hari Om sri krishnaya namaha🌻🌻
Pranamagalu gurugale, nanna tande teerikondu 4 years adroo, eegaloo avranna nenedu dukha madkotidde, adre nimma pravachana nanage samadhana kottide. Naanu bidade walking madalu spoorthiagide. Dhanyavadagalu.
Acharyarege pranamagalu.Excellent
Sri gurubhyo namaha harihi om
🙏🙏🙏
Guruve koti koti namaskargalu
ಜೈ ಶ್ರೀ ಕೃಷ್ಣ.
ನಮಸ್ಕಾರ ಗುರುಗಳೇ ನಿಮ್ಮ ಪ್ರವಚನ ವಾವ್ 🙏🏾🙏🏾🙏🏾👌👌
ಓಂ ನಮೋ ಭಗವತೆ ವಾಸುದೇವಾಯ ನಮಃ.🙏🙏🙏🙏🙏
Om Namo Narayanaya Namha
Nimma pravachana thumba adbhutavagide gurugale
Shri krishnaya namaha 🙏🕉️🕉️🕉️🕉️🕉️
ಓಂ ನಮೋ ಭಗವತೇ ವಾಸುದೇವಾಯ
🙏🏻🌷🙏🏻🌷🙏🏻🌷🙏🏻
Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
I am becoming speechless swamiji .what knowledge you have?. Suuuuuuuuuper 🙏🙏🙏🙏🙏🙏🙏
Gurugale manage tumbaa varshadinda mullu koneya mele haadige artha tilidiralilla aa daasara padada artha tilididdakke saashtaanga namaskaaragalu gurugale
ಹೌದು ನನಗೆ ಸ ತಿಳಿದು ಇರಲಿಲ್ಲ ಆಚಾರ್ಯರು ತಿಳಿಸಿದ್ದ ಮೇಲೆ ಮಾತ್ರ ಅರ್ಥವಾಯಿತು 🙏🙏🙏
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು
Om Shri narayanaya
Acharyarige anantha anantha Namaskaragalu🙏🙏🙏🙏
ಗುರುಗಳೇ ನಿಮ್ಮ ಉಪ ನ್ಯಾಸವನ್ನು ಕೇಳುತ್ತಿದ್ದರೆ, ನಮ್ಮನ್ನು ನಾವೇ ಮರೆತುಬಿಡುತ್ತೇವೆ. ನಿಮಗೆ ಅನಂತಾನಂತ ಧನ್ಯವಾದಗಳು,🙏🏼🙏🏼
P
🙏🏻🙏🏻🙏🏻 Hare Krishna
Om namho Surya naryana 🙏🙏
ಆಚಾರ್ಯರಿಗೇ ಭಕ್ತಿ ಪೂರ್ವಕ ನಮಸಕಾರಗಳು. 🙏👌
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ
Shri Gurubhyo namaha🙏🙏🙏🙏🙏
Jai Shri Krishna 🙏🙏🙏
ಗುರುಗಳೇ ನಿಮ ಹಾಡು ನಿಮ ಮಾತು ಸೂಪರ್ ನಿಮಗೆ ವದನೆಗಳು 🙏🏾🙏🏾🙏🏾🙏🏾🙏🏾🙏🏾👌
F
🙏🙏🙏 jai shri krishna
Sadhanege margavada intha upanasya, puranagalu hige munduvareyali, tamage anantha anantha dhanyavadagalu. 🙏🙏 na hum kartha Hari hi kartha.
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ನಮಸ್ತೆ ಗುರುಗಳೇ
Dhanyavadagalu gurugale ಪ್ರಣಾಮಗಳು 🙏🙏🙏🙏🙏
ವಂದನನೆ ಗುರುಗಳೆ
Sri.gurubhoy.namah.🌼🌼🌼🙏🙏🙏
🙏🙏🙏 Om namo laxmi narayana
🙏🏽🙏🏽🙏🏽🙏🏽
ಧನ್ಯವಾದಗಳು ಗುರುಗಳಿಗೆ.....ಅನಂತ ವಂದನೆಗಳು.🙏🙏🙏
ಓಂ ಶ್ರೀ ಗುರುವೇ ನಮ್ಹ
🌷🙏ಶ್ರೀಕೃಷ್ಣಾರ್ಪಣಮಸ್ತು🙏 🌷
Krihnarmshtu
@@krishnappac3783 🙏🙏🙏🙏
Tumba channagi ettu. Prati ondu vishayakku explanation 👌
Gurudeva🙏🙏
Namo namaha 🙏🙏
❤❤❤❤❤❤❤❤❤❤❤❤
ಈ ಪಾಠ ಅದ್ಭುತವಾಗಿತ್ತು, ಬಿಂಬ ಪ್ರತಿಬಿಂಬ ,ಜೀವ,ಅಗ್ರೇಶ ರೂಪಿ ಪರಮಾತ್ಮ , ಎಂಬುದು ಅರ್ಥ ವಾಗುವ
ಹಾಗೆ ಹೇಳಿದಿರಿ.ಆದರೆ ಒಂದೇ ಸಂಶಯ ಪರಮಾತ್ಮ ಎಲ್ಲವನ್ನೂ ಮಾಡಿ ನಮಗೂ ಅದನ್ನೇ ಮಾಡಿಸುತ್ತಾನೆ ಎನ್ನುವುದು "ದತ್ತ ಸ್ವಾತಂತ್ರ್ಯ"
ಅಲ್ಲವೇ.ಜೀವ ಒಂದು ಆಕಳು ಆದರೆ ಪರಮಾತ್ಮ ಒಂದು ಹಗ್ಗ ಹಾಕಿ ಓಡಾಡಲು ಬಿಡುತ್ತಾನೆ ಅಲ್ಲಿ ಹುಲ್ಲ ನ್ನೂ ಹಾಕುತ್ತಾನೆ ಆದರೆ ಆ ಗೋಲ ದಲ್ಲಿ
ಓಡಾಡಿ ತಿನ್ನುವ ಕೆಲಸ ಆಕಳದ್ದೆ ಅದೇ ಕರ್ಮ ಅಲ್ಲವೇ?
ಈ ಪ್ರಶ್ನೆಗೆ ಕೃಷ್ಣ ಭಗವದ್ಗೀತೆಯ 4 ನೇ ಅಧ್ಯಾಯದಲ್ಲಿ ಉತ್ತರಿಸುತ್ತಾನೆ. ಅಲ್ಲಿಯವರೆಗೂ ತಾಳ್ಮೆಯಿಂದ ನಿರೀಕ್ಷಿಸಿ.
Gurugale namaskaragalu
One of the best explanation ! Beautiful 🙏🙏 looking forward to hear the next verse.
Gurugalige hrudayapurva vandanegalu
Om namo bagavathi vasudevaya namaha
Excellent Sri Gurubhyo Namaha
Adyayadali estu baga Ede dayavittu tilise gurugale
Playlist ಅಲ್ಲಿ ಇದೆ
ಧನ್ಯೋಸ್ಮಿ ಗುರುಗಳೆ🎉
Jai Ramakrishna
Jai shree krishna
Thanku guruji🙏🙏🙏
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏🙏🙏🙏🙏
OM Laxmi Narayan Namah
ಆಚಾರ್ಯರಿಗೆ ನಮನ. ಕ್ಷಮಿಸಿ. ಪ್ರವಚನ ಸ್ವಲ್ಪ ಸಂಕ್ಷಿಪ್ತವಾಗಿದ್ದರೆ, ತುಂಬಾ ಚೆನ್ನಾಗಿರುತ್ತದೆ.
ವಿಸ್ತಾರವಾಗಿಯೇ ಹೇಳ್ತಾ ಇದ್ದಾರೆ ಅಲ್ವಾ part part ಮಾಡಿ
ಹಾಗೆ 3-5 ಗಂಟೆ ಸಂಪೂರ್ಣವಾಗಿ ವಿಸ್ತಾರಿಸಿ ಗುರುಗಳು ವಿವರಿಸಿದರೆ ಯಾರು ಕೇಳುವುದಿಲ್ಲ ಅತವಾ ಬೇರೆ ಆಗ್ತದೆ ಅಂತ ಅರ್ಧ ದಲ್ಲ್ಲಿಯೇ ನಿಲ್ಲಿಸುತ್ತಾರೆ
Shree Krishnaarpana masthu.
❤❤❤❤❤
Namaskaragalu
Thumba swarasyavagithu 🙏🙏🙏👌👍🌺🌺🌺
PUJYAS SRI ACHARYARIGE BAKTIPURVAKA NAMASKARAGALU
ಆಚಾರ್ಯರಿಗೆ ಧನ್ಯವಾದಗಳು 🙏🙏
Dhanyavada Gurugale... Waiting for part 6
ಧನ್ಯವಾದಗಳು ಗುರುಗಳೆ 🙏🙏🙏
🙏🙏🙏
Guruji continue like this 🙏🏼🙏🏼🙏🏼🙏🏼🙏🏼
Thanks gurugale🙏🙏🙏🙏
Gurugale naanu nim fan
Yava janmada punyavo yeno
Nimma pravachana keluva bhaya nanage sikkide🙏🙏🙏🙏
Very very Thanks Guruji
Hare Krishna🙏🙏🙏🙏🙏
Akashy Achary 🙏🙏❤
Sri Gurubyo namaha🙏gurugale, request to make a sperate video upanyasa of Ide palisu ide palisu 🙏 pls🙏
🙏🙏🙏🙏😌
Super guruji
Beautiful 🙏🙏🙏🙏
Dhanyavadagalu acharyare
Gurugale.....nice....waiting for part 6....soon .....
Thanks gurugle🙏🙏🙏🙏🙏
5
Supar
Jai Shri guru Devay namah 🙏
Harihi om 🙏
Om Sri laxminarayanay namah 🙏
Jai Shri Siya Ram 🙏
Sri Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram ram Ram
Jai Shri Hanuman 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Jai Shri Radha Krishna 🙏🙏🙏🙏
Sri radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe
Jai Shri Radha Krishna 🙏🙏🙏🙏
🙏👍👌🌺🙏
🙏🙏🙏🙏🙏🙏🙏
Abinandanegalu gurugale🙏🙏🙏🙏🙏
Thanks 🙏
You are the best 👏🏻👏🏻
Mundina bhagakkagi kaayutthiddeve... Dhanyavadagalu...
🕉️🕉️🕉️🙏🙏🙏💐💐💐
Channagi heliddira santosh aytu tage namaskaragalu thamage namaskaragalu thank you
Namana Acharyara Charanakke