ಬಾಡಿಗೆದಾರರು, ಮಾಲಿಕರು ಗೃಹ ಜ್ಯೋತಿ ಉಚಿತ ಕರೆಂಟ್ ಗೆ ಮೊಬೈಲ್ ನಲ್ಲೇ ಅರ್ಜಿ ಹಾಕುವ Step By Step ಸಂಪೂರ್ಣ ಮಾಹಿತಿ.

Поделиться
HTML-код
  • Опубликовано: 23 авг 2024
  • ಬಾಡಿಗೆದಾರರು ಅಥವಾ ಮಾಲಿಕರು ಗೃಹ ಜ್ಯೋತಿ ಉಚಿತ ಕರೆಂಟ್ ಗೆ ಅರ್ಜಿ ಹಾಕುವ Step By Step ಸಂಪೂರ್ಣ ಮಾಹಿತಿ.. ಉಚಿತ ಕರೆಂಟ್ ಪಡೆಯುವ ಅರ್ಜಿ ಓಪನ್ ಆಗಿದೆ.. ಮೊಬೈಲ್ ನಲ್ಲೇ ಅರ್ಜಿ ಹಾಕುವ Step by Step ಸಂಪೂರ್ಣ ಮಾಹಿತಿ..
    sevasindhugs1....
    #sevasindhu #freecurrent #gruhajyothi #gruhajyothiyojane #gruhajyothiapplication #gruhajyothiapplicationfilling #gruhajyotjionlineapplication gruha jyothi online application, gruha jyothi, gruha jyothi free current, gruha jyothi application, gruha jyothi application link,
    ಈ ಮೇಲಿನ ಲಿಂಕ್ ಗೆ ಹೋಗಿ ಅದರಲ್ಲಿ ಗೃಹ ಜ್ಯೋತಿ ಸೆಲೆಕ್ಟ್ ಮಾಡಿ ಅಪ್ಲೈ ಮಾಡಬಹುದು.. ಮೊಬೈಲ್ ಗಳಲ್ಲೂ ಓಪನ್ ಆಗ್ತಿದೆ.. ಬಹುಶಃ ಸರ್ವರ್ ಸಮಸ್ಯೆ ಇಂದ ಕೆಲವರಿಗೆ ಓಪನ್ ಆಗದೇ ಇರಬಹುದು.. ನಾಳೆ ಜೂನ್ ಹದಿನೆಂಟರಿಂದ ಅರ್ಜಿ ತುಂಬಲು ಪ್ರಯತ್ನಿಸಿ.. 🙏🙏
    ಮಹಿಳೆಯರು ಉಚಿತ 2000 ರೂ. ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ.. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ..Ramya Jagath Mysuru.. uchithavidyuth #uchithacurrent #gruhalakshmjyojane #gruhalakshmi
    ಉಚಿತ ಕರೆಂಟ್ ಪಡೆಯುವ ಸಂಪೂರ್ಣ ಮಾಹಿತಿ.. ನಿಮ್ಮೆಲ್ಲಾ ಡೌಟ್ ಗಳಿಗೆ ಉತ್ತರ.. ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ..
    #uchithaprayana #congressguaranteescheme #freetravel
    My first RUclips payment with proof..
    RUclips payment, first payment, RUclips revenue, my first RUclips revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Комментарии • 1 тыс.

  • @sreekrishna7739
    @sreekrishna7739 Год назад +17

    ಮೇಡಂ, ನಿಮ್ಮ ನಮಸ್ಕಾರ ನಿಮ್ಮ ಸಂಸ್ಕೃತಿ ಮತ್ತು ಸರಳತೆಯನ್ನು ತೋರಿಸುತದೆ. ದೇವರು ನಿಮ್ಮ ಬಾಳಿನಲ್ಲಿ ಸುಖ ಸಮೃದ್ಧಿ ಕೊಡಲಿ ಎಂದು ನಾವು ಪ್ರಾಥಿಸುತ್ತೇವೆ. 😊

  • @BvirupakshiBvirupakshi-ws4bk
    @BvirupakshiBvirupakshi-ws4bk Год назад +30

    ಸರ್ಕಾರದ ಯೋಜನೆ ಬಗ್ಗೆ ಎಲ್ಲಾ ಮಾಹಿತಿ ಚೆನ್ನಾಗಿ ಮಾಡುತ್ತಿದ್ದೀರಾ ನೀವು ಇದನ್ನೇ ಮುಂದುವರಿಸಿ ಜನರಿಗೆ ಒಳ್ಳೆಯದಾಗುತ್ತೆ

  • @ramyajagathmysuru
    @ramyajagathmysuru  Год назад +3

    sevasindhugs1.karnataka.gov.in/#
    ಗೃಹ ಜ್ಯೋತಿಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಲಿಂಕ್.. 👆👆
    ಎಲೆಕ್ಟ್ರಿಕ್ ಮೀಟರ್ ಹೆಸರನ್ನು ಆನ್ ಲೈನ್ ನಲ್ಲೇ ಬದಲಿಸುವ ಮಾಹಿತಿಯನ್ನು ಇಂದು ಸಂಜೆ ಏಳು ಗಂಟೆಗೆ ತಿಳಿಸುವೆನು ಧನ್ಯವಾದಗಳು.. 🙏🙏

    • @nandankumarkn5779
      @nandankumarkn5779 Год назад

      Please do ma'm.

    • @7gsu
      @7gsu Год назад

      Before submitting the application for scheme is it necessary to first link RR number with Aadhar and then submit the application ?

    • @nagarajnaik1563
      @nagarajnaik1563 Год назад

      @@7gsu ಹೌದು

    • @7gsu
      @7gsu Год назад

      @@nagarajnaik1563 How to link RR number with Aadhar ?

    • @anupamanmanu7339
      @anupamanmanu7339 Год назад

      Customer id hakudre automatikkagi thagothilla en madodu

  • @smurthy2783
    @smurthy2783 Год назад +61

    ಆ ದೇವ್ರು ನಿನ್ಗೆ ತುಂಬಾ ನಾಲೆಡ್ಜ್ ಕೊಟ್ಟವ್ನಮ್ಮ, ತುಂಬಾ ಖುಷಿಯಾಗುತ್ತೆ ನಿನ್ ಮಾತ್ ಕೇಳೋಕೇ, ಆ ದೇವ್ರು ನಿನಗೆ ಒಳ್ಳೇದ್ಮಾಡ್ಲಿ... ವಿವರ ತುಂಬಾ ಚೆನ್ನಾಗಿರುತ್ತೆ...

  • @dayanandamurthyts189
    @dayanandamurthyts189 Год назад +5

    Thank you very much madam, ತುಂಬಾ ಉಪಯೋಗ ಆಗುತ್ತಿದೆ ನಿಮ್ಮ informative video's ಇಂದ

  • @sumaprasad2875
    @sumaprasad2875 Год назад +16

    Very useful episode Ramya.... You are taking good initiative for common people.... Keep it up dear❤👍

  • @ashifmediknal9111
    @ashifmediknal9111 Год назад +5

    Accidently i came here .. 😂
    Congrats ma'am ....!
    You gane a new subscriber..!!
    Very detailed & knowledgeable video
    Thanks alot ♥️

  • @manjular4743
    @manjular4743 Год назад +6

    Thk u so much Ramya for ur guide but don't worry some people are aware of this but this is helping so many people's u just be doing ur 👍 work u tell them to be patients when filling online documents

  • @ramakrishnag6727
    @ramakrishnag6727 Год назад +11

    Very great service for the society by you.
    May God bless you Madam.

  • @nagarajraojadhav5891
    @nagarajraojadhav5891 Год назад +5

    ತುಂಬಾ ಚೆನ್ನಾಗಿ ವಿವರಣೆ ಇಟ್ಟಿದ್ದೀರಿ ಮೇಡಂ ಧನ್ಯವಾದಗಳು

  • @chandrammar6546
    @chandrammar6546 Год назад +3

    ತುಂಬಾ ಚೆನ್ನಾಗಿ ವಿವರಣೆ ಕೊಡ್ತಿರ ಮೇಡಂ ಥ್ಯಾಂಕ್ಯು

  • @sanjaysanjay-zs4ix
    @sanjaysanjay-zs4ix Год назад +3

    ನೆನ್ನೆ ಕೇಳಿದ ಪ್ರಶ್ನೆ ಗೆ ಇಂದು ಅರ್ಥ ಪೂರ್ಣವಾಗಿ ಉತ್ತರಿಸಿದ್ದಕ್ಕೆ ಧನ್ಯವಾದಗಳು.

    • @prakashhiremath7404
      @prakashhiremath7404 Год назад

      Badige mane badalavnemadidmele aadharkardina addressa bereaaguttade adakkeyenumadabeku dayavittu tilisi

  • @channaveeragoudakanaveekpl6976
    @channaveeragoudakanaveekpl6976 Год назад +8

    ಬಹಳ ಚೆನ್ನಾಗಿ ಅರ್ಥ ಆಗುವ ಆಗೆ ಹೇಳಿದ್ದಿರಿ ಧನ್ಯವಾದಗಳು ಅಕ್ಕಾ GOUDA COMPUTERS IRAKALAGADA KOPPAL

  • @vijayalakshmisundaresan5554
    @vijayalakshmisundaresan5554 Год назад

    Thankq ramya. Just now applied successfully. Rpt obtained. Thankq for step by step guidance. God bless you dear

  • @kumarsarapure156
    @kumarsarapure156 Год назад

    ಮೇಡಂ ನಮಸ್ತೆ ನಾನೊಬ್ಬ ದೃಷ್ಟಿ ಹೀನ ಜೊತೆಗೆ ನನ್ನ ಹೆಂಡತಿಯೂ ಕೂಡ ದೃಷ್ಟಿ ಹೀನಳು ನಾನೊಂದು ಸರ್ಕಾರಿ ಹುದ್ದೆಯಲ್ಲಿ ಸೇಬೇನ ಸಲ್ಲಿಸ್ತಾ ಇದ್ದೇನೆ ಮೊದಲು ನಮ್ಮದು ಬಿಪಿಎಲ್ ಕಾರ್ಡ್ ಇತ್ತು ನಾನು ಸರ್ಕಾರಿ ಹುದ್ದೆಗೆ ಬರುವ ಮುನ್ನ ಆದರೆ ಈಗ ಅದು ಎಪಿಎಲ್ ಆಗಿ ಬದಲಾಯಿಸಿಕೊಂಡಿರುತ್ತೇನೆ ಆದರೆ ತೊಂದರೆಯಾಗಿದ್ದು ನನ್ನ ತಂಗಿಗೆ ಏಕೆಂದರೆ ಅವಳು unmarried ಅವಳು ಇರುವುದು ಬೇರೆ ಸ್ಥಳದಲ್ಲಿ ಜೊತೆಗೆ ನಾವು ನೌಕರಿ ಮಾಡುವ ಸ್ಥಳ ಬೇರೆಯಾಗಿರುವುದರಿಂದ ಅವಳನ್ನು ನಮ್ಮ ಜೊತೆಗೆ ಇರಿಸಿಕೊಂಡು ನೋಡಿಕೊಳ್ಳಲು ಕಾರಣ ಅವಳಿಗೆ ಮಾತನಾಡಲು ಬರುವುದಿಲ್ಲ ಜೊತೆಗೆ ಎರಡು ಕಿವಿಗಳು ಕೇಳಿಸುವುದಿಲ್ಲ ಅವಳ ಜೊತೆ ವ್ಯವಹರಿಸಬೇಕೆಂದರೆ ಕೇವಲ ಕೈ ಸೊನ್ನೆಯಿಂದ ಮಾತ್ರ ಸಾಧ್ಯವಾಗುವುದು ಆದರೆ ನಮಗೆ ಕಾಣಿಸುವುದಿಲ್ಲವಲ್ಲ ಕೈ ಸೊನ್ನೇ ಅದಕ್ಕೆ ನಾವಿಬ್ಬರೂ ಕುಟುಂಬದಿಂದ ಬೇರೆಯಾಗಿ apl card ಮಾಡಿಸಿಕೊಂಡಿದ್ದೀವಿ ಜೊತೆಗೆ ಅವಳನ್ನು ನೋಡಿಕೊಳ್ಳಲು ಊರಲ್ಲಿ ತಂದೆ ತಾಯಿ ಮತ್ತು ತಂಗಿ ಅಲ್ಲೇ ಇದಾರೆ ಅವರದು ಕೂಡ apl card ಇದೆ ಅದನ್ನು ಪುನಹ ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಬಹುದಾ ಮೇಡಂ? ಅದನ್ನು ಬದಲಾಯಿಸುವುದಕ್ಕೆ ಬಂದರೆ ನನ್ನ ತಂಗಿಯ ಹೆಸರಲ್ಲಿ ಬೇರೆ ಬಿಪಿಎಲ್ ಕಾರ್ಡನ್ನು ಮಾಡಿಸಿ ಕೊಡುವಿರಾ ದಯವಿಟ್ಟು ನನ್ನ ವಿನಂತಿ ಮೇಡಂ ತಾವು ಹೊಸ ಬಿಪಿಎಲ್ ಕಾರ್ಡ್ ಮಾಡಿಸಿ ಕೊಡುವುದಾದರೆ ನಾನು ನಮ್ಮ ತಂಗಿಯ ದಾಖಲಾತಿಗಳನ್ನು ತಮಗೆ ಕಳುಹಿಸಿಕೊಡುತ್ತೇನೆ ಮೊಬೈಲ್ ನಂಬರ್ ;776015341ದಯವಿಟ್ಟು ರಿಪ್ಲೈ ಮಾಡಿ 🙏

  • @thippeswamythippu-gh9wv
    @thippeswamythippu-gh9wv Год назад +5

    ಬಹಳ ಚೆನ್ನಾಗಿ ಅರ್ಥ ಆಗಿದೆ ಮೇಡಂ ನಮ್ಮ ಮೊಬೈಲ್ ನಲ್ಲಿ ಅದು ಓಪನ್ ಆಗುತ್ತಿಲ್ಲ

  • @mohamedwaseem74
    @mohamedwaseem74 Год назад +4

    Thank you so much for your guidance on Gruha jyoti scheme.

  • @mdragib8533
    @mdragib8533 Год назад +2

    ನನ್ನ ಅನುಮಾನ ಪರಿಹಾರ ಆಯಿತು ಧನ್ಯವಾದಗಳು

  • @347pradeep
    @347pradeep Год назад

    Madam very much informative always keep posting like this helpful for others...

  • @shwethavishwanath8825
    @shwethavishwanath8825 Год назад +6

    hagadre rent agreement avashyakathe ilava ma'am reply madi

  • @user-qm4yl1og2c
    @user-qm4yl1og2c Год назад +3

    Thank you so much for saving our time 🙏

  • @s.nageshasharma2127
    @s.nageshasharma2127 Год назад

    ನೀವು ತಿಳಿಸಿದಂತೆ ಗೃಹ ಜ್ಯೋತಿಗೆ ಸುಲಭವಾಗಿ ಹೆಸರು ನೋಂದಾಯಿಸಿದೆ. ಸರಳ ಮಾಹಿತಿಗಾಗಿ ಥ್ಯಾಂಕ್ಸ್

  • @devadasnayakh4822
    @devadasnayakh4822 Год назад +2

    ಧನ್ಯವಾದಗಳು ಮೇಡಂ. ಈ ಸ್ಕೀಮ್ ಗೆ ಎಪಿಎಲ್, ಬಿಪಿಎಲ್, ಟ್ಯಾಕ್ಸ್ ಪೇಯರ್ಸ್ ಎಲ್ಲರಿಗೂ ಅವಕಾಶವಿದೆಯೇ ತಿಳಿಸುವಿರಾ ಮೇಡಂ. 🙏👍

  • @RaviKumar-kh7ou
    @RaviKumar-kh7ou Год назад +4

    RR number Aadhar jothe link madbedka before apply mam ????

  • @prakashbalekai2428
    @prakashbalekai2428 Год назад +3

    Good explanation madam. ಒಂದು ವೇಳೆ ಬಾಡಿಗೆದಾರರಾಗಿದ್ದರೆ ಕರಾರು ಪತ್ರವನ್ನು ಎಲ್ಲಿ ಅಪಲೋಡ ಮಾಡಬೇಕು? ದಯವಿಟ್ಟು ಸಹಾಯ ಮಾಡಿ ಮೇಡಂ

  • @manjunathasgs1028
    @manjunathasgs1028 Год назад

    Thank you so much for your support madam.namge nimma explanation tumba ista aytu. Navu appy madi sweekruthi anta bandide medam thank you 🎉🎉😊

  • @ashwininashwinin7926
    @ashwininashwinin7926 Год назад

    Tq so much madem..
    You are so good person...
    You have lot's of helpful nature.... keep it up....your teaching metod also very very good...🙏🙏🙏🙏🙏

  • @rekhabhat7472
    @rekhabhat7472 Год назад +9

    Rent agreement bedva?

  • @nicegirl35
    @nicegirl35 Год назад +4

    Mam one point is missing in your video about the link. Very soon everyone should fill the form, otherwise today link will be open, but not tomorrow. So please tell this to everyone. Because yesterday night i tried, the link was opened, but today i tried link is not opening. I think everyone should check with the link again and again, because when it will open and when it will close, god only knows that

    • @devarajhg5185
      @devarajhg5185 Год назад

      ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ, ಧನ್ಯವಾದಗಳು 🙏ಮನೆ ಭೋಗ್ಯದಲ್ಲಿ ಇರುವವರು ಹೇಗೆ ಅರ್ಜಿ ಸಲ್ಲಿಸಬೇಕು?ಖಾತೆ ಗೆ ಬರುವ ಬಿಲ್ ಆನ್ಲೈನ್ ಪಾವತಿ ನಾವೇ ಮಾಡುತ್ತಿರುವುದು.

  • @ravindravpoojary3946
    @ravindravpoojary3946 Год назад

    Nimna e seve nijakku yellarigu thumba prayojanakaariyaagide ma"m 🙏

  • @shivanandafzalpur9911
    @shivanandafzalpur9911 Год назад

    ನೀವು ತುಂಬಾ ಚೆನ್ನಾಗಿ ಹೇಳಿ ಕೊಡತಿರಿ ಮೆಡಮ್ ತುಂಬಾ ಧನ್ಯವಾದಗಳು ನಾನು ನಾಳೆ ಪ್ರಯತ್ನಿಸುವೆ ಇವತ್ತು ಸರ್ವರ ಇರುವುದಿಲ್ಲ ಬಹಳ ಸಲ ಪ್ರಯತ್ನಿಸಿದೆ ಬರಲಿಲ್ಲ ಸೇವಾ ಸಿಂಧು ಪೋರ್ಟಲ್ ನಲ್ಲಿ ಹೋಗೊ ಹೇಗೆ ಒಪನ್ ಮಾಡಬೇಕು ಹೇಳಿದರೆ ಒಳ್ಳೆಯದು ಆಗುತ್ತದೆ ರಿ ಮೆಡಮ್ ಧನ್ಯವಾದಗಳು ರಿ ಮೆಡಮ್

  • @savimahesh1689
    @savimahesh1689 Год назад +4

    I don't have agreement copy. I am in rented house. CAN I still apply. Pls clarify

  • @karnataka1987
    @karnataka1987 Год назад +18

    Dear Consumer,
    In refernce to your post ,the Gruha Jyothi link will be Enable after 3:00PM.
    With Regards,
    BESCOM Helpline
    (1912)

  • @manjulamanjula3427
    @manjulamanjula3427 Год назад +1

    Mam ur so intelligent I like ur speach

  • @sunithanaik7612
    @sunithanaik7612 Год назад

    Thank you so much akka....nange bekagiro information last alli helidri...😍

  • @venkateshm1481
    @venkateshm1481 Год назад +8

    ಗೃಹಜ್ಯೋತಿ ಯೋಜನೆ ತೆರಿಗೆ ಪಾವತಿದಾರರಿಗೆ ಅನ್ವಯಿಸುತ್ತದೆಯೋ ?

  • @maryceline5811
    @maryceline5811 Год назад

    I have done and I got my acknowledgement thank-you so much

  • @madhuripraveen9294
    @madhuripraveen9294 Год назад

    Thanks a lot ma'am doing very good job god bless you medam

  • @prashanthkm77
    @prashanthkm77 Год назад +2

    ಧನ್ಯವಾದಗಳು ರಮ್ಯಾ ಮೇಡಂ

  • @ashwathacharya9444
    @ashwathacharya9444 Год назад

    Usefull video thank you.

  • @knsubhadra6806
    @knsubhadra6806 Год назад

    Hi mam nim ella information gella thumbane tq... Nai mysore

  • @maheshhallikeri7908
    @maheshhallikeri7908 Год назад

    ಇವರು ತಿಳಿಸಿದ್ದಕ್ಕಾಗಿ ಧನ್ಯವಾದಗಳು

  • @vnsatwik1
    @vnsatwik1 Год назад

    I have done it madam. Thank you very much. 🙏🙏🙏

  • @krishnaveni5509
    @krishnaveni5509 Год назад +1

    Thanku madam, you cleared our doubts. ❤

  • @SavithaGowda.SReddy
    @SavithaGowda.SReddy Год назад

    hi ramya avare thanks fr good information kushi agute nima mattu kelake .

  • @eshwarinarayan5136
    @eshwarinarayan5136 Год назад

    Very useful thanks Ramya

  • @mamathagagan4866
    @mamathagagan4866 Год назад +1

    Mam navu ega badige mane alle erodu.3months ada mele bere mane change madbeku ankondidivi.ega e mane alli apply madi matthe alli bere manege hodaglu apply madbahuda hege thilisi mam.

  • @rameshk7935
    @rameshk7935 Год назад

    Good information madam tq🙏🏻

  • @sandeeppeesay
    @sandeeppeesay Год назад +1

    Yesterday I had applied It worked

  • @laharisj8155
    @laharisj8155 Год назад

    Good morning mam very nice 👍 video thanku mam

  • @mamathakundar9820
    @mamathakundar9820 Год назад

    Thank you very much Ramya God bless you

  • @hussainsheikh7112
    @hussainsheikh7112 Год назад

    Really appreciate ur work thank u for video 😊

  • @tajunafsae5672
    @tajunafsae5672 Год назад

    Thanks goos information

  • @ambikaharshchour
    @ambikaharshchour Год назад

    Namaste madam. Ivaga navu badige maneli iddu gruhajyoti apply madirtivi. Ondvele Mane bere kade badige hidigada avaga gruhajyoti apply madidre agutta?

  • @rajeshwarir9070
    @rajeshwarir9070 Год назад

    Sister I like your way of talking
    It reaches middle class people.
    As well as all type of people

  • @rajeshwarir9070
    @rajeshwarir9070 Год назад

    Sisrer I have one dount plz clarity as soon as possible.
    Adhaar card nalli address hale manedu ide.
    Ega 1month aythu mane change maadidini.owner agreement beda ennuttiddare.naanu hege gruha jyothi yojaneyannu useful maadkobahudu pz tilisi

  • @bhagyapatil5154
    @bhagyapatil5154 Год назад

    Tq so so much sister...nann dout yella clear ayiti..tq a lot

  • @crs1366
    @crs1366 Год назад +1

    Akka yavagindha try madtha edhini sarver ella ath barthe yenu madbeku akka

  • @roopachandrashekar9761
    @roopachandrashekar9761 Год назад +1

    Madam nammdu mooru Mane Khali ede navu 3manegu onde adhar number kodabhuda madam please tilisi

  • @ratnaasangi3563
    @ratnaasangi3563 Год назад

    Verry verry usefull vidio tq madam

  • @welcometravel.
    @welcometravel. Год назад +1

    good infomation madam hands of u

  • @rekhak.m3360
    @rekhak.m3360 Год назад

    medam naavu ega iro badige maneli arji sallisi current free idre , next matte bere khade mane khaali madidre aglu matte hosadagi arji apply madabahuda ?

  • @vikaschannelvikas1849
    @vikaschannelvikas1849 Год назад +1

    When we change the house we should put again the arge mam

  • @Sumithra_aduge_mane
    @Sumithra_aduge_mane Год назад

    Madam namaste ondu badige manehinda hinnodu badige manage hogiddeve haga hege aply maduvudu hege thilisj

  • @champalathagowda1975
    @champalathagowda1975 Год назад +1

    Hello maam namdhu mescom namma bill alli accont id illa
    so yen maadodh maam

  • @mshweta4834
    @mshweta4834 Год назад

    Madam badigedararu saha ondu seva sindu id create madkobeka?! Atva owner create madidralle provision ideya

  • @rekhakiranabhi676
    @rekhakiranabhi676 Год назад +1

    Good evening mam
    I just need one clarification that, i am a tenant , i am shifting to a new house in the month of August. If I apply now for the present house address, again could I able to change for the new house address mam?, Or else please suggest me whether I have to pay the bill for present 2 months?
    As I shift once, again I can edit for the new RR no mam .
    Please reply.thanks in advance

  • @chaitrachai4417
    @chaitrachai4417 Год назад

    Mam meter namma Tata avra name al ide avru tirihogi 8 years agide. 8 years inda navu a mater Anne use Madta idvi so. Ivag meter bord tatan name Alli iddu. Iga apply maduvaga nam aadhar card number inda apply madboda tilsi plz

  • @ashas2312
    @ashas2312 Год назад

    Medam thankful for your information 🙏thumba helpful aaythu nan apply madide.but arji sweekruthi export pdf aagilla adanna hege sweekruthi maadbeku tilisi plzz

  • @bebigowdrubebi8202
    @bebigowdrubebi8202 Год назад

    Madam namma atte tirikondu 2year agide namdu APL coard ede avara hesarinalli ede cord change madsilla madam navu apply madoke barutta.
    Carent bill gu kuda avara hesarinallide adu kuda change madsilla apply madoke baralva madam pls tilisi kodi 🙏

  • @vijayamr7352
    @vijayamr7352 Год назад

    Madam navu badige maneli iddivi..bill owner hesralli idey..
    But rental agreemwnt appan hesralli idey..adre appa teeri hogidare....idakke enu madbeku madam...any option?

  • @sridevisomayyap5818
    @sridevisomayyap5818 Год назад

    Madam hats off olle videos madi ellarigu onedu madariegidira

  • @jyothics6611
    @jyothics6611 Год назад

    ನಿಮ್ಮನ್ನನೋಡಕ್ಕೆ ತುಂಬಾ ಖುಷಿ ಆಗುತ್ತೆ

  • @mallikarjunaswamyimmallika8733
    @mallikarjunaswamyimmallika8733 10 месяцев назад

    Old balance of our keb bill is pending of old 3 months of rs 1600 and we taking the benifit of gruhajyoti is this any problem medam plz inform

  • @rajam2716
    @rajam2716 Год назад

    Super information madam 🙏🙏💐💐

  • @siddun8381
    @siddun8381 Год назад

    Mdm, Halli kade adaralli nam uttara Karnataka dalli agriment andrene enu anta gottilla. Owner gu gottilla, Badige dararigu gottilla.. avaru en madbeku..

  • @maimunashakeel8930
    @maimunashakeel8930 Год назад

    Tq ramya artha aguvange vivarisideera👍

  • @lalithav.nlalli1845
    @lalithav.nlalli1845 Год назад

    Current Bill li name nd Aadhaar li name change idre apply madabahuda r erdu same irbeka

  • @ramesha5734
    @ramesha5734 Год назад +1

    Mam e linkindane apply madde apply kooda aythu nan numberge application number kooda bantu adre acknowledgement download madkondilla please heg madodu heli please sis reallyi beg you so much pleade tell me

  • @maheshih7842
    @maheshih7842 Год назад +1

    Hello Madam,
    I have taken new connection for new house on Dec 2022 and started paying bill from JAN 2023. Am I eligible to avail this scheme?

  • @starff3989
    @starff3989 Год назад

    ತುಂಬ ಧನ್ಯವಾದಗಳು

  • @Abcdf196
    @Abcdf196 Год назад +1

    Mobile nalli pan card link madidre 1000 hana katlikke ilva plz mam heli

  • @ravikumar-em8dc
    @ravikumar-em8dc Год назад

    Madam 21-6-2023 li bere service link bartide ,but gruha Jyothi du link show agtila hege identify madbeku tilsi

  • @sumithasuvarna6882
    @sumithasuvarna6882 Год назад

    ತುಂಬಾ ಧನ್ಯವಾದಗಳು ಮೇಡಂ 🙏

  • @manjulabai8008
    @manjulabai8008 Год назад

    Bhagya jothi erovru current bill katthilla varu apply madbeka bedva adannu thilisi

  • @sumangalaavabhruth
    @sumangalaavabhruth Год назад

    Medam namdu 1 problem ide enandre navu 2 year nda hallili badige maneli iddeve aadre adke sambanda pattu yavde agreement patra illa so navu en madbeku plz tilsi

  • @nagavenipatagar861
    @nagavenipatagar861 Месяц назад

    Hi,mam,
    Grahalaxmi ge hosadaagi apply madoke baralwa mam

  • @rajparu432
    @rajparu432 Год назад

    Mam Namm appji Adar cord li phone no kaledide . Nanu use maduv phon no Haki oTP padiyobhoda plz heli

  • @pavanrajshetty2890
    @pavanrajshetty2890 Год назад

    Vlog super very nice🖐🖐👌

  • @user-pz3lh1xc5k
    @user-pz3lh1xc5k Год назад

    ಆಧಾರ್ ದೃಡಿಕರಣ,ಆಧಾರ್ ವಿವರಗಳನ್ನು ಪಡೆಯಿರಿ ಎಂದು ಕೇಳುತ್ತಿದೆ ಮೇಡಂ

  • @chayagraphy
    @chayagraphy Год назад

    As I am tenant I have not applied for Gruhajyothi , can I apply now on this day (12th Augus)t pls inform

  • @raghuclkraghu4817
    @raghuclkraghu4817 Год назад

    Very useful information madam

  • @siddikali4469
    @siddikali4469 Год назад +1

    ಧನ್ಯವಾದಗಳು ಮೇಡಂ

  • @SashiKumar-pk3nq
    @SashiKumar-pk3nq Год назад +1

    God 🙏 bless you sister

  • @jagadeeshs5447
    @jagadeeshs5447 Год назад +1

    Aadhar authentication antha barthide en madodhu mathe Power Bill Acc No akidre yav details thagotha ella en madbeku madam

  • @JosephJoseph-qn9uk
    @JosephJoseph-qn9uk Год назад +2

    Super sister

  • @janakibg548
    @janakibg548 Год назад

    Good evening medam naanu chickmagalur nim vodeo nadi kushi agi ಗೃಹಜ್ಯೋತಿ ಗೆ ಅರ್ಜಿ ಹಾಕೋಕ್ಕೆ ಹೋದ್ರೆ ಓಪನ್ ಅಗ್ತಿಲ್ಲ ಮೇಡಂ ಏನ್ ಮಾಡೋದು

  • @basavarajucakemaster1998
    @basavarajucakemaster1998 Год назад

    God bless you akka

  • @rajappakv4144
    @rajappakv4144 Год назад +1

    ಮ್ಯಾಡಮ್ ಬಾಡಿಗೆದಾರರ
    ಕರಾರು ಪತ್ರ ಕಡ್ಡಾಯವೇ?
    ಅಥವ ಈ ವಿಳಾಸದ ಯಾವುದಾದರೂ ಮತದಾನ
    ಕಾರ್ಡ್, ಆಧಾರ್ ಕಾರ್ಡ್,
    ಚಾಲನಾ ಪರವಾನಗಿ ಕೊಟ್ಟರೂ ಆಗುವುದೇ ?ವ

    • @ramyajagathmysuru
      @ramyajagathmysuru  Год назад

      ಸಧ್ಯಕ್ಕೆ ಅಲ್ಲಿ ಯಾವುದೇ ಡಾಕ್ಯುಮೆಂಟ್ ಕೇಳಿಲ್ಲ.. ಆದರೆ ಮುಂದೆ ವೆರಿಫಿಕೇಷನ್ ಸಮಯದಲ್ಲಿ ಕೇಳಬಹುದು.. ಜೊತೆಯಲ್ಲೇ ಇಟ್ಟುಕೊಂಡಿರಿ..

  • @belagurkrishnamurthyvenkan694
    @belagurkrishnamurthyvenkan694 Год назад

    Madam, explained very well