ಸರ್ ಜಾಮೀನು ನನ್ನ ಅಜ್ಜ ನಾ ಹೇಸರಿಗೆ ಇದೆ ಅದನ್ನು ನನ್ನ ತಂದೆಯ ಹೆಸರಿಗೆ ಮಾಡಿಸಬೇಕು ಆದರೆ ನನ್ನ ಅಜ್ಜ ಮಾರಣ ಹೋಂದಿದರೆ . ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು
ಸರ್ ನನ್ನ ತಂದೆ ಮಾರಣ ಹೋಂದಿದರೆ ನನ್ನ ತಂದೆಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಇವಾಗ ಇಬ್ಬರು ಹೆಣ್ಣು ಮಕ್ಕಳಿಂದ ಗಂಡು ಮಗನ ಹೆಸರಿಗೆ ಹಕ್ಕು ಖುಲಾಸೆ ಮಾಡಿಸಿಕೊಳ್ಳಬೇಕು.. ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು.. ದಯವಿಟ್ಟು ತಿಳಿಸಿ ಸರ್...
ಸೂಪರ್ 👍
Super important
Super sir
ಪಹಣಿ ಯಲ್ಲಿ ಬರುವ RR ಬಗ್ಗೆ ಒಂದು ವಿಡಿಯೋ ಮಾಡಿ ಸರ್
ಸರ್ ಜಾಮೀನು ನನ್ನ ಅಜ್ಜ ನಾ ಹೇಸರಿಗೆ ಇದೆ ಅದನ್ನು ನನ್ನ ತಂದೆಯ ಹೆಸರಿಗೆ ಮಾಡಿಸಬೇಕು ಆದರೆ ನನ್ನ ಅಜ್ಜ ಮಾರಣ ಹೋಂದಿದರೆ . ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು
ದಯವಿಟ್ಟು ತಿಳಿಸಿ ಸರ್
Sir first boundary fix maadi next form 10 madakea bardilwa 20acr tippani idy 4members idarea nammadu 4 acr idey
ಸರ್ ನನ್ನ ತಂದೆ ಮಾರಣ ಹೋಂದಿದರೆ ನನ್ನ ತಂದೆಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಇವಾಗ ಇಬ್ಬರು ಹೆಣ್ಣು ಮಕ್ಕಳಿಂದ ಗಂಡು ಮಗನ ಹೆಸರಿಗೆ ಹಕ್ಕು ಖುಲಾಸೆ ಮಾಡಿಸಿಕೊಳ್ಳಬೇಕು.. ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು.. ದಯವಿಟ್ಟು ತಿಳಿಸಿ ಸರ್...
ವಂಶವೃಕ್ಷ ಹಾಗೂ ಎಲ್ಲಾರ ಆಧಾರ್ ಕಾರ್ಡ್ ಹಾಗೂ ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ ಹಾಗೂ ವೈಯಕ್ತಿಕ ಪತ್ರ ಜೊತೆ ಗ್ರಾಮ ಲೆಕ್ಕಾಧಿಕಾರಿ ಗಳಿಗೆ ಸಲ್ಲಿಸಿ
IL AND RR ANDRE ENU HEGIRUTTE ADU
No adu different apply madabeku
ಢ
Sir CSC registration 2034 update madi