ನಾನೇಕೆ ಬಡವನೋ ನಾನೇಕೆ ಪರದೇಶಿ||Naaneke Badavanu Naaneke Paradeshi||Purandara Dasara Kruti||GaanaBharati
HTML-код
- Опубликовано: 25 авг 2024
- ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ
Dive into the tranquil world of spiritual bliss with our enchanting rendition of a soul-stirring song dedicated to Lord Krishna! 🕉️
Join us on a spiritual journey as we celebrate the divine presence of Lord Krishna through this mesmerizing song, where the lyrics beautifully convey the profound truth that in the presence of the Lord, all fears and anxieties fade away.
ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧಿ ಹರಿ ಎನಗೆ ನೀನಿರುವ ತನಕ ||ಪ.||
ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ
ಅಷ್ಟಬಂಧುವು ಸರ್ವ ಬಳಗ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ ||೧||
ಒದಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವವನು ನೀನೆ
ಮಡಾದಿ ಮಕ್ಕಳನೆಲ್ಲ ಕಡೆಹಾಯ್ಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ ||೨||
ವಿದ್ಯೆ ಕಲಿಸುವ ನೀನೆ ಬುದ್ಧಿ ಹೇಳುವ ನೀನೆ
ಉದ್ಧಾರಕರ್ತ ಮಮ ಸ್ವಾಮಿ ನೀನೆ
ಮುದ್ದು ಶ್ರೀ ಪುರಂದರ ವಿಠಲಾ ನಿನ್ನಡಿ ಮ್ಯಾಲೆ
ಬಿದ್ದುಕೊಂಡಿರುವ ಎನಗೇತರ ಭಯವು ||೩||
#devotional #gaanabharati #kannadabhajan #bhaktisongs #gajal #gururaghavendra #naanekebadavanu #gnanavakarunisotande #gaanabharati #gaana #gaanabharatinewsong
ಭಾವ ಭಕ್ತಿ ತುಂಬಿ ಹಾಡಿದ ಹಾಡು... ಶ್ರೀ ಕೃಷ್ಣ ಪರಮಾತ್ಮನೇ ಧರೆಗೆ ಇಳಿದು ಬರುವಂತಿದೆ...,🙏🙏
ನಿಮ್ಮ ಎಲ್ಲಾ ಹಾಡುಗಳು ತುಂಬಾ ಇಷ್ಟ ಆಗಿ ಮನಸ್ಸಿಗೆ ಒಂದು ಆನಂದವೇ ಆನಂದ.
ಚೆನ್ನಾಗಿದೆ ಗಾಯನ, ಗಾನ ಲಹರಿ
Very super song 👌👍👏🙏
I hear the song always & get happiness.
Full 100 marks....
ತುಂಬಾ ಉತ್ತಮ ಹಾಡನ್ನು ಮನ:ಪ್ಪೂರ್ವಕ ಹಾಡಿದ್ದಾರೆ.
ಶುಭವಾಗಲಿ
ಧನ್ಯವಾದಗಳು sir 🙏🏻😊
Adbhuta..adbuta.bhAktibhavada.paramya..dhanyavadagalu
ಧನ್ಯವಾದಗಳು 🙏🏻😊
exllent
🙏🏻😊
ತುಂಬಾ ಭಕ್ತಿ ಪೂರ್ಣ ವಾಗಿದೆ..
ಧನ್ಯವಾದಗಳು 🙏🏻😊
ಮನತುಂಬಿ ಹಾಡಿದ್ದೀರಾ ಕೇಳಲು ತುಂಬಾ ಇಂಪಾಗಿದೆ ಧನ್ಯವಾದಗಳು 🙏🙏🙏
ಧನ್ಯವಾದಗಳು sir ನಿಮ್ಮ ಆಶೀರ್ವಾದ, ಪ್ರೋತ್ಸಾಹ ಯಾವಾಗ್ಲೂ ಹೀಗೇ ಇರ್ಲಿ 🙏🏻😊
ಭಾವ ಪೂರ್ಣ ವಾಗಿ ಹಾಡಿದ್ಯೇಕೇಳಿ ಮನಸ್ಸೆಲ್ಲ ತುಂಬಿಬಂತು ❤
ಧನ್ಯವಾದಗಳು 🙏🏻😊
Rumba Chennagi hadtri nivu hage munduvaresi olledagli 🎉
ಅಕ್ಕನವರಿಗೆ ನಮಸ್ಕಾರಗಳು. ಬಹಳ ಮಧುರವಾದ ಕಂಠದಿಂದ ಮನತುಂಬಿ ಹಾಡಿರುವುದನ್ನು ಕೇಳಿ ಮನಸ್ಸಿಗೆ ಬಹಳ ಆನಂದವಾಯಿತು. ಹೀಗೆ ತಾವು ಇನ್ನೂ ಒಳ್ಳೆಯ ಭಕ್ತಿ ಗೀತೆಗಳನ್ನು ಹಾಡಿರಿ, ದೇವರು ತಮಗೆ ಹಾಗೂ ಪರಿವಾರದವರಿಗೆ ಒಳ್ಳೆಯ ಆರೋಗ್ಯ ಹಾಗೂ ಧ್ವನಿಯ ಸಂಪತ್ತನ್ನು ದಯಪಾಲಿಲೆಂದು ಹಾರೈಸುವೆ.
ನಿಮ್ಮ ಆಶೀರ್ವಾದ, ಪ್ರೋತ್ಸಾಹ, ಹಾರೈಕೆಗಳಿಗೆ ನಾನೆಂದೂ ಚಿರಋಣಿ ಧನ್ಯವಾದಗಳು sir 🙏🏻🙏🏻🙏🏻🙏🏻😊.
ತುಂಬಾ ಭಾವನಾತ್ಮಕ ಹಾಡು 👍🙏
🙏🏻😊
Excellent singing mam please yava raga thilisi please
ಸುಪರ್,
Melodious song. Mathe mathe kelabkenisuthade. God bles you.
Thank you so much 🙏🏻😊
ತುಂಬಾ ಚೆನ್ನಾಗಿ ಹಾಡುತ್ತೀರಾ ನೀವು ಹಾಡಿದ ಹಾಡುಗಳು ತುಂಬಾ ಭಾವನಾತ್ಮಕ ವಾಗಿರುತ್ತವೆ ತುಂಬಾ ಖುಷಿಯಾಗುತ್ತೆ
ಧನ್ಯವಾದಗಳು 🙏🏻😊
ಸೂಪರ್ ಮಗಾ ❤️😭
Very nice. Super❤
Wow.supper
Soo nice melodius meaningfull. God bless you.
Thanks for listening
Another gem❤
Excellent singing Krishna is standing before us thank you
Thankyou so much it's my pleasure 🙏🏻😊
So melodious...super
Thank you so much🙏🏻😊
Superrrrr👌👌👌👏👏
Super song madam.
Very excellent
Wow super 🙏🙏
ಧನ್ಯವಾದಗಳು 🙏🏻😊
Wow!!!! Super👌👌 🙏🙏🙏
ಧನ್ಯವಾದಗಳು 🙏🏻😊
ಪ್ರತಿಯೊಂದು ಹಾಡಿಗೂ ರಾಗ ತಾಳದ ಬಗ್ಗೆ ವಿವರ ತಿಳಿಸಿ ಮೇಡಂ
ಮತ್ತೆ ಮತ್ತೆ ಕೆಳುವಂತಿದೆ. 👌 ಇದನ ಯಾವ ರಾಗದಲ್ಲಿ ಹಾಡಿರುವಿರಿ .
ಧನ್ಯವಾದಗಳು 🙏🏻😊. ಶಿವರಂಜಿನಿ ರಾಗ
Sooper
ಧನ್ಯವಾದಗಳು 🙏🏻😊
ಸೂಪರ್ ಭಾರತಿ 👌🏻👌🏻❤
ಧನ್ಯವಾದಗಳು 🙏🏻😊
Wow Super
ಧನ್ಯವಾದಗಳು 🙏🏻😊
ಹಾಡು ತುಂಬಾ ಚೆನ್ನಾಗಿ ಬಯಿಂದು ಅಮ್ಮ ❤️❤️
ಧನ್ಯವಾದಗಳು 🙏🏻😊
❤️❤️❤️
👌🏻👌🏻
Tumba chennaagi haadiddiri dear..So soothing song❤❤❤
ಧನ್ಯವಾದಗಳು 🙏🏻😊
Super medam 👌🙏
ಧನ್ಯವಾದಗಳು 🙏🏻😊
Very melodious voice... 👌👌👌
Thankyou 🙏🏻😊
Super atge
ಧನ್ಯವಾದಗಳು 🙏🏻😊
Soooper Dooper voice Bharathi
ಧನ್ಯವಾದಗಳು 🙏🏻😊
Super 🎉
🙏🏻😊
Super nice
ಧನ್ಯವಾದಗಳು 🙏🏻😊
Super composing & singing
ಧನ್ಯವಾದಗಳು ಗುರು ಅಣ್ಣ 🙏🏻😊
I was heard this song from my mother long back
ಓಹೋ ಹೌದ 🙏🏻😊
Super
🙏🏻😊
🙏🙏🙏❤❤❤
👌👌
🙏🏻😊
Madam ರಾಗ ಮತ್ತು ತಾಳದ ಪರಿಚಯ ಮಾಡಿ ಹೇಳಿ please. ಕಲಿಯುವ ನಮಗೆ ಬಹಳ ಉಪಯೋಗ ವಾಗುತದೆ. ತುಂಬಾ ಚಂದ ಹಾಡುತೀರಾ. 🥰🥰
44r
Tanksto you barati akka
👍👍👍👍🙏🏾
👌👌🙏🙏
🙏🏻😊
Nice
Thankyou 😊🤝
सप्रयुक्तं च गेयम्।
🙏🏻🙏🏻🙏🏻