ರಾಹುಲ್ ಮೋದಿಯವರನ್ನು ಅಳುವಂತೆ ಮಾಡಿದ್ದು ಏಕೆ?

Поделиться
HTML-код
  • Опубликовано: 12 сен 2024
  • ಕಾಲ ಎಲ್ಲವನ್ನೂ ಎಲ್ಲರನ್ನೂ ಪಳಗಿಸುತ್ತದೆ. ಕಾಲವೆಂಬುದು ಎಂತಹ ದುಷ್ಕೃರಿಗೂ ಪಾಠ ಕಲಿಸಿಬಿಡುತ್ತದೆ. ಇಂದು ಮೋದಿಯವರ ಮೊಗದ ಮೇಲಿನ ಆ ನಗೆ ಹಾರಿ ಹೋಗಿದೆ. ಒತ್ತಡ ಆತಂಕಗಳು ಮುಖವನ್ನು ಕವಿದಿವೆ. ಹಣೆ ಬೆವರಿದೆ. ದನಿ ಗದ್ಗದಿತವಾಗಿದೆ. ನನ್ನ ದನಿಯನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಪ್ರತಿಪಕ್ಷಗಳಲ್ಲಿ ಮೊರೆಯಿಡುತ್ತಿದ್ದಾರೆ. ಇದೇ ನರೇಂದ್ರ ಮೋದಿ ಕೊಚ್ಚಿಕೊಂಡಿದ್ದರು- ಒಬ್ಬನೇ ಒಬ್ಬ, ನಾನೊಬ್ಬನೇ ಒಬ್ಬ ನಿಮಗೆಲ್ಲ (ಪ್ರತಿಪಕ್ಷಗಳು) ನೀರು ಕುಡಿಸುತ್ತಿದ್ದೇನೆ. ಸೊಂಟದ ಮೇಲೆ ಕೈಯಿಟ್ಟು ಎದೆ ತಟ್ಟಿಕೊಂಡು ಮೂದಲಿಸಿದ್ದರು. ರಾಹುಲ್ ಗಾಂಧೀ ಯಾರು? ಎಂದು ಪ್ರಶ್ನಿಸಿದ ಅದೇ ಮೋದಿ ಈಗ ರಾಹುಲ್ ಬಗ್ಗೆ ಮಾತಾಡುತ್ತಿದ್ದಾರೆ.
    ಸೌಜನ್ಯ : The wire
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #narendramodi #rahulgandhi #lokasabhe #parliament

Комментарии • 238

  • @siddarajegowda2694
    @siddarajegowda2694 Месяц назад +40

    Congress zindabad
    Sonia Gandhi ji zindabad
    Siddaramaiah ji zindabad

  • @Vivekananda015
    @Vivekananda015 Месяц назад +51

    ಇಲ್ಲಿ ಸೋತಿದು ಮೋದಿಯ ಅಹಂಕಾರ

  • @palakshaas8094
    @palakshaas8094 Месяц назад +31

    ರಾಗಾ ❤

  • @VenkateshyLakshmi-no1cr
    @VenkateshyLakshmi-no1cr Месяц назад +20

    🙏100% jai Congress

  • @rramesh912
    @rramesh912 Месяц назад +32

    ಮೇಡಂ, ನಿಮ್ಮ ಭಾಷೆ ಅತ್ತ್ಯುತ್ತಮವಾಗಿದೆ. ಧ್ವನಿ ಮಧುರವಾಗಿದೆ. ಗಂಭೀರವಾಗಿದೆ. ದೇಶದ್ರೋಹಿಗಳಿಗೆ ಛಡಿಏಟು ಕೊಟ್ಟಿದ್ದೀರಿ. ನಿಮಗೆ ವಂದನೆಗಳು.

  • @AnnoyedGoBoard-mj8ss
    @AnnoyedGoBoard-mj8ss Месяц назад +38

    😂 ಅದು ಪಪ್ಪು ಅಂತ ಗೆಲಿ ಮಾಡಿ ಮೋರಿ ಪರಿಸ್ಥಿತಿ 😂😂😂😂😂

    • @johnpais6373
      @johnpais6373 Месяц назад +3

      ಏಕ ಪಾತ್ರಭಿನಯ

  • @sirajuddinjunaidi390
    @sirajuddinjunaidi390 Месяц назад +39

    Rahul Gandhi great 👍❤

  • @chendufriendscircle8677
    @chendufriendscircle8677 Месяц назад +32

    ಏ ಯಾರೋ ಅದು ಕತ್ತು ಹಿಸುಕುತಿರೋದು ಅಷ್ಟು ಗೋತ್ತಾಗಲ್ವ,,,,,,,,,,... ಬೇಗ ಬೇಗ ಗಟ್ಟಿಯಾಗಿ ಹಿಸುಕ್ ರೋ😅😅😅😅

    • @girishv3701
      @girishv3701 Месяц назад

      😂

    • @Vivekananda015
      @Vivekananda015 Месяц назад

      😂😂😂😂

    • @Shrihaan.29
      @Shrihaan.29 Месяц назад +1

      😂

    • @anugraha8225
      @anugraha8225 Месяц назад +1

      Hisuki bisakrooo😂😂😂😂😂😂

    • @NagarathnammaN-rr5sv
      @NagarathnammaN-rr5sv Месяц назад

      Thoo ninna mundede avareke bhaya paduthare obba maga thappu madidaga mother kopa madikondu novu madikondu alutha bayyuvudillave hage ee sannivesha nodu

  • @ratheeshrkanchan
    @ratheeshrkanchan Месяц назад +30

    Rahul.Gandhi.zindhabad

  • @mahip7865
    @mahip7865 Месяц назад +9

    ಮೋದಿ ಅವರಿಗೆ ಸೋಲು ಆದ ಕಾರನ ಹುಚ್ನಂತೆ ಬೋಗಳುತಿದ್ದಾನೇ

  • @user-bj4pk5nz5l
    @user-bj4pk5nz5l Месяц назад +41

    ಮಾಡಿದ್ದುಣ್ಣೋ ಮಹರಾಯ

  • @selvarajnorianchinnappa4422
    @selvarajnorianchinnappa4422 Месяц назад +13

    No value for Modi. Whatever Modi does, it's returned....,👏👏👏

  • @tirupatinaik3195
    @tirupatinaik3195 Месяц назад +9

    ತುಂಬಾ ಪ್ರಬುದ್ಧ ಭಾಷೆ,ಸಾಹಿತ್ಯಿಕ ಗಂಭೀರತೆ ನಿಷ್ಕಲ್ಮಷ ವಿಮರ್ಶೆ ಪ್ರಕಟವಾಗಿದೆ.

  • @vishwanthvishwanth4648
    @vishwanthvishwanth4648 Месяц назад +4

    Jai Congress party Jai Rahul Gandhi

  • @avinashsutar4455
    @avinashsutar4455 Месяц назад +13

    Well....

  • @SaiRam-cy8lc
    @SaiRam-cy8lc Месяц назад +10

    ಜೈ ಕಾಂಗ್ರೆಸ್

  • @tirupatinaik3195
    @tirupatinaik3195 Месяц назад +10

    ಭಗವಂತನೇ ಅಟ್ಟಕ್ಕಿಟ್ಟ,ಭಗವಂತನೆ ಈಗ ಬುದ್ಧಿ ಕಲಿಸುತ್ತಿದ್ದಾನೆ.

  • @rangarr9137
    @rangarr9137 Месяц назад +10

    Modi , BJp time is over

  • @dasinthmiranda2273
    @dasinthmiranda2273 Месяц назад +12

    Truth news sister thanks

  • @lawrencerodrigues7160
    @lawrencerodrigues7160 Месяц назад +7

    Right news

  • @hublishiv
    @hublishiv Месяц назад +23

    ಸುಳ್ಳು ಹೇಳಿ ವಂಚಿಸುವದನ್ನು ಮೊದಲು ಬಿಡಿ

  • @angell8581
    @angell8581 Месяц назад +3

    Very good video mam.. congress zindabad🎉🎉

  • @gadilinganandalli8428
    @gadilinganandalli8428 Месяц назад +9

    Dependent PM...... Failure PM... Worst cabinet..... Srinanta ra govt...

  • @fathimarodrigues633
    @fathimarodrigues633 Месяц назад +8

    ಹಿಂದೆ ಕುಳಿತಿರುವ ಬಾಲಗಳು ಹೌದೌದು ಎಂದು ತಲೆ ಅಲ್ಲಾಡಿಸುತ್ತ ಇವೆ.

    • @anugraha8225
      @anugraha8225 Месяц назад +2

      Soosi I mean. Jooshi😂😂😂😂😂😂

  • @jaykumar8956
    @jaykumar8956 Месяц назад +5

    Where is 56 inches of chest & unfit to continue as PM ashamed ashamed ashamed pm !!!

  • @HuchappaGowda-nb3mi
    @HuchappaGowda-nb3mi Месяц назад +9

    ಭವು ಮತ ಇದ್ದಾಗ. ನಾನೆ ದೊಡ್ಡ. ಬುದ್ದಿವಂತ ಅಂತ ಮರೀತಿದ್ರು. ಈವಾಗ ಎಲ್ಲಿ ಹೋಯಿತು. ಗತು

  • @shivume1735
    @shivume1735 Месяц назад +6

    ನಾಲಾಯಕ್ ಪಿಎಂ.. 😂

  • @VenkateshyLakshmi-no1cr
    @VenkateshyLakshmi-no1cr Месяц назад +8

    ♥️🌹🙏rahula my brother

  • @anugraha8225
    @anugraha8225 Месяц назад +6

    Rahul 🎉🎉🎉🎉🎉❤❤❤❤❤❤❤

  • @premajoseph5636
    @premajoseph5636 Месяц назад +4

    Rahul😎😎Boss

  • @selvarajnorianchinnappa4422
    @selvarajnorianchinnappa4422 Месяц назад +6

    Rahul Gandhi is the right person to lead INDIA. He can understand poor common people & farmers. We don't want PM MODIJI.

  • @ShivannaHS-sp7fk
    @ShivannaHS-sp7fk Месяц назад +4

    ಚಕ್ರದ ಕೆಳಗಿದ್ದವನು ಮೇಲೆ ಬರಲೇಬೇಕು.ಆಗ ಚಕ್ರದ ಮೇಲಿದ್ದ ಮೋದಿ ಗಹ ಗಹಿಸಿದ್ದರು. ಈಗ ಚಕ್ರದ ಕೆಳಗಿದ್ದಾರೆ.

  • @benedictfernandes2598
    @benedictfernandes2598 Месяц назад +4

    ಪ್ರಹ್ಲಾದ ಜೋಶಿ ಬಹಳ ಜೋರಾಗಿ ಬಡಿಯುತ್ತಿದ್ದಾನೆ.

  • @hanamantvaggi9304
    @hanamantvaggi9304 Месяц назад +12

    Nonsense modi

  • @VenkateshyLakshmi-no1cr
    @VenkateshyLakshmi-no1cr Месяц назад +6

    Gandhi nana thatha badavara bandhu sc st grand fathara indra gandhi my mothar rajiva gandhi my brothar rahul gandhi my beata 🙏🙏🌹🌹🌹🌹♥️♥️♥️😭😭😭😭👏👏👏👏

  • @rghmanjulammamanjulamma2375
    @rghmanjulammamanjulamma2375 Месяц назад +3

    ಜೈ ರಾಹುಲ್ ಗಾಂಧಿ ಸರ್

  • @RS-sz9qw
    @RS-sz9qw Месяц назад +5

    Time has its own course to take with, this is what is karma

  • @basappa.ssagara5392
    @basappa.ssagara5392 Месяц назад +5

    Good news

  • @anugraha8225
    @anugraha8225 Месяц назад +4

    One and only Rahul Gandhi 🎉🎉🎉🎉🎉🎉🎉🎉🎉🎉🎉🎉🎉🎉

  • @karthickg628
    @karthickg628 Месяц назад +6

    Namaste Anchor Madam

  • @rspatel6124
    @rspatel6124 Месяц назад +2

    100%true,Beautiful reporting madam.

  • @chachucooking4092
    @chachucooking4092 Месяц назад +2

    Congress ❤

  • @Devaraj.P-kk2zv
    @Devaraj.P-kk2zv Месяц назад +2

    Jai Rahul Jai congress

  • @viraltreand
    @viraltreand Месяц назад +3

    Wrost pm ever

  • @rangarr9137
    @rangarr9137 Месяц назад +2

    Rahul is the tallest leader for ever. Now karma is hitting back to bjp

  • @Krishnappac-d8e
    @Krishnappac-d8e Месяц назад +2

    This govt is not for commons. too much GST, INCOMETAX

  • @bennydsouza876
    @bennydsouza876 Месяц назад +2

    Mam your news report is very appealing. Ur. Godi is sent by God he said, he can't cry. He has forgotten his past, he has insulted Rahul. He has dismissed him. He behaved as monarch. Now let him cry. Ur language is very appealing to him.

  • @mouneshnayak5829
    @mouneshnayak5829 Месяц назад +2

    ಮಾಡಿದ್ದುಣ್ಣೋ ಮಾರಾಯ😂🙌

  • @shreeraghurm8185
    @shreeraghurm8185 Месяц назад +2

    Soooper madam

  • @devarajus9863
    @devarajus9863 Месяц назад +4

    ಡುಬಾಕೂರ್ ಮೋದಿ

  • @nabisab5871
    @nabisab5871 Месяц назад +2

    Jai rahul

  • @Afdz-wl5he
    @Afdz-wl5he Месяц назад +2

    😂ನೋಡ್ತಾ ಹೋಗಿ ಭಕ್ತರೇ ಮುಂದಿನ ಯಾವ ಸ್ಪೀಚ್ ಅಲ್ಲು ರಾಮ್ ಮಂದಿರ್ ಹೆಸರು ತಕೊಳಲ್ಲಾ. ರಾಜಕೀಯ ಗೆಲುವಿಗಾಗಿ ಮಾತ್ರ ಮಂದಿರ್ ಮಸ್ಜಿದ್ ಮಾಡಿರೋದು 😅

  • @user-de1kz6cr8x
    @user-de1kz6cr8x Месяц назад +1

    AMAZING ANALYSIS MAM KEEP IT UP CARRY ON TAKE CARE

  • @ganeshbn2286
    @ganeshbn2286 Месяц назад +2

    Supar medam

  • @tirupatinaik3195
    @tirupatinaik3195 Месяц назад +1

    Truth.

  • @ShivannaHS-sp7fk
    @ShivannaHS-sp7fk Месяц назад +2

    ಅಮಾನವೀಯ ಮೋದಿ.

  • @ImranBajpe601
    @ImranBajpe601 Месяц назад +1

    ಸತ್ಯ ಯವತಿದ್ದರು ಸತ್ಯಾನೆ
    ಇವಾಗ ಸತ್ಯ ವನ್ನು ನುಂಗೋ ಆಗುತ್ತಿಲ್ಲ ಪಪ್ಪು ಮೋದಿ ಗೋದಿ ಗೆ 😂😂😂😂😂😂😂😂😂😂😂😂😂😂😂😂😂

  • @benedictfernandes2598
    @benedictfernandes2598 Месяц назад +2

    ಮಾಡಿದ್ದನ್ನು ತಿನ್ನುತ್ತಿ ನೀನು.

  • @shankart3497
    @shankart3497 Месяц назад +6

    Lofar

  • @VijayKumar-pp9cq
    @VijayKumar-pp9cq Месяц назад

    ವಿಷಯ ಗೊತ್ತಿಲ್ಲದಿದ್ದರೆ ರಾಜಕಾರಣ ಯಾಕೆ ಬೇಕು ನಿನಗೆ 10ವರ್ಷ ಅಂಧ ಭಕ್ತರು ಗೋದಿ ಮಿಡಿಯಗಳಿಂದ ಗೆದ್ದು ಪ್ರಧಾನಿ ಯಾಗಿ ಏಳನ್ನು ಕೇಳೋನು ಇರ್ಲಿಲ್ಲ ಜನ ಒಬ್ಬನ್ನ ಗೆಲ್ಲಿಸಿ ಕಲಿಸಿದಾರೆ ಅವರು ಕೇಳೋ ಪ್ರಶ್ನೆಗೆ ಉತ್ತರ ಕೊಡಿ ಇಲ್ಲ ಬೇರೆಯವರಿಗೆ ಪ್ರಧಾನಿ ಆಗಲು ಬಿಡಿ ಮೋದಿ ಜೈ ಕಾಂಗ್ರೆಸ್ಸ್ ಜೈ ರಾಹುಲ್💐🙏🫡

  • @anugraha8225
    @anugraha8225 Месяц назад +2

    Katttu isssikroooi😂😂😂😂😂😂😂

  • @user-rp5et1bf9v
    @user-rp5et1bf9v Месяц назад +1

    ಮೊಸಳೆ ಕಣ್ಣೀರು...

  • @ramukurma4407
    @ramukurma4407 Месяц назад +1

    👍👍👍👍👍👍👍👍👍🇮🇳🇮🇳🇮🇳

  • @mahadevaswamys3012
    @mahadevaswamys3012 Месяц назад +1

    ಮೋದಿಗೆ ನಾನು ಅನ್ನೂ ದುರಂಕರ ಮಣ್ಣಗಳಿ

  • @user-fh6iw2rp9z
    @user-fh6iw2rp9z Месяц назад +1

    ಈಗ ಲಾದರೂ ಅಹಂಕಾರ ಬಿಡಿ

  • @prasadms4814
    @prasadms4814 Месяц назад +1

    Real pappu exposing🤣🤣🤣

  • @ramukurma4407
    @ramukurma4407 Месяц назад +1

    🇮🇳🇮🇳🇮🇳🇮🇳🇮🇳🇮🇳👍👍

  • @d2e212
    @d2e212 Месяц назад +1

    कौन राहुल !
    अब पता चला ?🤣🤣🤣🤣

  • @Anika-qp5kc
    @Anika-qp5kc Месяц назад +2

    Same ninu hege 10 years inda badavara kathu hisuki, avara raktha kuditha idya.

  • @narotumlal7094
    @narotumlal7094 22 дня назад

    400 पार का नारा नरेंद्र मोदी जी ने ED, CBI, Income tax department के भरोसे तथा सर्वे पर दिया था।

  • @emildamisquith652
    @emildamisquith652 28 дней назад

    We need educated and honest leaders

  • @malleshrathod3452
    @malleshrathod3452 Месяц назад +1

    Ivanobba nalayaka prime minister

  • @lancyjnoronha394
    @lancyjnoronha394 Месяц назад +1

    Prallad joshi table band see in parliment, his sallary paid by our tax amount

  • @manjusushama7500
    @manjusushama7500 Месяц назад +1

    🙏

  • @manjanaik8341
    @manjanaik8341 Месяц назад +1

    R G

  • @gauthamacharya1616
    @gauthamacharya1616 Месяц назад +8

    ಲೌಡ ಹಿಸುಕುತ್ತಾರೆ ಸ್ವಲ್ಪ ದಿನ ಕಾಯ್ತಾ ಇರು

  • @chandrashekarv2234
    @chandrashekarv2234 Месяц назад +1

    Katth hisuk bedrappa...third hisukro ...

  • @OnlineKannada
    @OnlineKannada 27 дней назад

    Informative

  • @zameerkamati9192
    @zameerkamati9192 Месяц назад

    Great Rahul 🎉❤

  • @victorcrasta500
    @victorcrasta500 Месяц назад +1

    Hitlorisum now going butlorisum

  • @tharnathkateel3288
    @tharnathkateel3288 Месяц назад +1

    Next Modige Yaude balawillawagide Karna ibbara Kaluidiyabekaguthe

  • @nagarajaputtarajappa9342
    @nagarajaputtarajappa9342 Месяц назад +1

    ಬುರುಡೆ ತಾತ

  • @MaheshMahesh-dv8co
    @MaheshMahesh-dv8co 15 дней назад

    ಮೋದಿ. ಕತ್ತುನ್ನೂ. ಹಿಸೂಕೀ. ಬೀಜನೂ. ಹೊಡೆಯಬೇಕು

  • @susheelaraomatti3050
    @susheelaraomatti3050 Месяц назад

    ಅದೆಷ್ಟು ಸಲ ಹೇಳಿದ್ದೆ ಹೇಳುವುದು ಯಾಕೆ ಮಹಾರಾಯತಿ?ಸಾಕು ನಿನ್ನ ಮಾತು.

  • @emildamisquith652
    @emildamisquith652 28 дней назад

    Jai Congress

  • @ghousemumtaz4187
    @ghousemumtaz4187 Месяц назад +2

    Deshki Janata tuje get out kahahe jaanlo babu

  • @prakashiranaik2218
    @prakashiranaik2218 Месяц назад

    Madiam Modi one of the Drama people not for hapeness, Hopless modi Rahul really good Subject create

  • @sheelamonteiro6767
    @sheelamonteiro6767 Месяц назад +1

    Useless pm 😅😅😅

  • @sudharg564
    @sudharg564 Месяц назад

    ಮೆಡಿಕಲ್ ಟೆಸ್ಟ್ ಮಾಡಿಸಿ
    ಪೋಲಿಸ್ ಕಂಪ್ಲೇಂಟ್ ಕೊಡಿ

  • @dasappadasappa5912
    @dasappadasappa5912 Месяц назад +1

    Inta dhuraankari janarige sahaya maduttana ,manuviginta kroori manushya

  • @bharamurayar3025
    @bharamurayar3025 Месяц назад

    Good language 🎉🎉🎉 ❤ sister. ಅಕ್ಕ ನಿಮ್ಮ ಭಾಷೆ ಜೇನು

  • @jaykumar8956
    @jaykumar8956 Месяц назад +1

    Where is Acha Dinehea Modhi ???

  • @shanthimiranda2257
    @shanthimiranda2257 Месяц назад

    Modi has lost his mental balance. Such loose talks only Modi can talk. Shame on him

  • @prakashprakashgowda3576
    @prakashprakashgowda3576 19 дней назад

    Jai congress

  • @doddaiahgovindaiah9871
    @doddaiahgovindaiah9871 Месяц назад +1

    kalaya thashmayai namaha

  • @AnjiAnji-jj8nm
    @AnjiAnji-jj8nm Месяц назад +1

    🙉🙉🙉👹👹

  • @SureshSuresh-z5h
    @SureshSuresh-z5h Месяц назад +1

    Adani ko desh ka paise mareko dash ka tex a modi power

  • @meafis
    @meafis Месяц назад

    What ever speak our eyes are blind folded with Religion and caste we are Baktha nothing can shake our fate....

  • @murugeshp99
    @murugeshp99 Месяц назад

    ಆಗ ಬೇಕಾದ್ದೆ😅😅😅😅😅

  • @SateeshKumar-bf2js
    @SateeshKumar-bf2js Месяц назад

    Jai modi ji