ಸೋತು ಹೋಗಿದ್ದ ಜನತಂತ್ರ ಜಾಗೃತಗೊಂಡಿದೆ।ಈದಿನ ಸಂಪಾದಕೀಯ

Поделиться
HTML-код
  • Опубликовано: 3 июл 2024
  • ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ. ರಾಹುಲ್ ಗಾಂಧಿ, ಎ.ರಾಜಾ, ಮೊಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಅವರಂತೂ ಆಡಳಿತ ಪಕ್ಷ ಅದರಲ್ಲೂ ವಿಶೇಷವಾಗಿ ಮೋದಿಯವರ ಚುನಾವಣಾ ಗಾಯಗಳಿಗೆ ಉಪ್ಪು ಸವರಿದರು. ನೋಡಿ ಇವತ್ತಿನ ಈ ದಿನ ಸಂಪಾದಕೀಯ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #ahulgandhi #modiji #narendramodi #kannadanews #session #18thloksabha #ombirla #speake #delhi #neetscam #agnipathyojana #questionpaperleak #rss #bjp #india #manipuraissue #democracy #democratic #citizen #Constitution #rahulspeech #minorities

Комментарии • 366

  • @joginingu8
    @joginingu8 4 дня назад +57

    👍👍👍👍 ಜೈ ಸಂವಿಧಾನ

  • @jayanthijayu5779
    @jayanthijayu5779 4 дня назад +74

    ಅಲ್ರಪಾ...ಈ ಸ್ಪೀಕರ್ ಮೂತಿಯಾಕೆ ಒಳ್ಳೆ ಇಂಗುತಂದ ಮಂಗನಮೂತಿ ಮಾಡ್ಕೊಂಡು ಕಣ್ ಕಣ್ ಬಿಡ್ತಿದೆ...😂😂

    • @siddarajusiddaraju5546
      @siddarajusiddaraju5546 4 дня назад +3

      😂😂😂😂😂😂🎉

    • @chandrashekarv2234
      @chandrashekarv2234 4 дня назад +2

      Ahaaa..ahaaa...ahaaaaa...😊😇🤣😅😜😛😝...

    • @amulyat.s9504
      @amulyat.s9504 3 дня назад +3

      Speaker ❌ andhabhakt ultra pro max ✅

    • @vijaychandrasm1349
      @vijaychandrasm1349 3 дня назад

      ಇಲ್ಲಪ್ಪ, ನಿಂದು ಕಾಮಾಲೆ ಕಣ್ಣುಗಳು. ಸ್ಪೀಕರ್ ಇಸ್ ಪರ್ಫೆಕ್ಟ್ಆಗಿದ್ದಾರೆ. ಹುಚ್ಚುಮುಂಡೆಗಳು ಕೂಗಾಡ್ತವೆ, ಅದನ್ನ ಯಾರಾದ್ರೂ ಹಾಗೆ ನೋಡೋದು. ಎಂಪಿಗೆ ಇರಬೇಕಾದ ಗಂಭೀರ, ಮಾನ ಮರ್ಯಾದೆ, ಸ್ವಾಭಿಮಾನ, ನಾಗರಿಕತೆ ಇಲ್ಲದಂಥ, ಅನಾಗರಿಕರು, ಶಂಡರು, ಪರೋಡಿಗಳು ಆಯಿದು ಬಂದಿದ್ದಾರೆ. ಇವರ ನಡವಳಿಕೆ ಪ್ರಪಂಚವೆಲ್ಲಾ ನೋಡಿ ಅಸಹ್ಯಪಡುತ್ತಿವೆ. ನ್ಯೂಸ್, ಯು ಟ್ಯೂಬ್, ಫೇಸ್ ಬುಕ್, X ನೋಡು. ಡೆಸ್ಪರೇಟ್ DESPARATE ಆಗಿ, ಯೇನು ಮಾಡಲಾಗದೆ, ಹುಚ್ಚರಾಗಿದ್ದಾರೆ.
      ಇವರ ಕಥೆ ನಂಗ ನಾಚ್ ಅಷ್ಟೇ*

  • @sannappakudlur4646
    @sannappakudlur4646 4 дня назад +147

    ಊರಿಗೊಂದೆ ನನ್ನ ಆಲಾದ ಮರ ಎನ್ನುವಂತೆ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರ್ವಾಧಿಕಾರಿಯಾಗಿ ಮೆರೆದಿತ್ತು ಇದರಿಂದ ಬೇಸತ್ತಾ ಜನ ಇಂದು ಮತದಾರ ಜಾಗೃತವಾಗಿದ್ದಾರೆ ಸರ್ವಾದಿಕಾರಕ್ಕೆ ಈ ದೇಶ ಎಂದಿಗೂ ಒಗ್ಗಿಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆ.

  • @rangarr9137
    @rangarr9137 4 дня назад +34

    Rahul is the real hero unlike Modi

  • @user-en2ge3ie4o
    @user-en2ge3ie4o 4 дня назад +56

    Jai Congress good rahul gandhi

  • @AfeelAfi-hg2st
    @AfeelAfi-hg2st 4 дня назад +42

    Jai.rahul.jai.congress

  • @maheshm.m6398
    @maheshm.m6398 4 дня назад +32

    ಸೂಪರ್ ರಾಹುಲ್ ಜಿ

  • @GovindaiyaGivinda
    @GovindaiyaGivinda 4 дня назад +30

    ಸ್ಪೀಕರ್.ಇಂಗುತ್ತಿಂದಮಂಗ

  • @krishnamurthy-kk2em
    @krishnamurthy-kk2em 4 дня назад +36

    Jai Rahul Jai congress

  • @udayakumar1123
    @udayakumar1123 4 дня назад +122

    ಜೈ ರಾಹುಲ್ ಗಾಂಧಿಗೆ

    • @snpasha1496
      @snpasha1496 4 дня назад +9

      Rahul g is right,,

    • @vijaychandrasm1349
      @vijaychandrasm1349 3 дня назад

      ಪರೋಡಿ, ನಾಲಾಯಕ್​@@snpasha1496

    • @geethaan8992
      @geethaan8992 2 дня назад

      ಮಂಗನ ಕೈಗೆ ಮಾಣಿಕ್ಯ ಕೊಟ್ಟಂಗೆ ರಾಹುಲ್ ಗೆ ಕೊಟ್ಟರೆ

    • @udayakumar1123
      @udayakumar1123 2 дня назад

      @@geethaan8992 ಈಗ ಜನ ಮಂಗನ ಕೈ ಅಧಿಕಾರ ಕೂಟ್ಟೀದ್ದಾರೇ ಸೇತುವೆ ಕಳಪೇ ಬಿಳುತ್ತಿವೇ ರೈಲಿನಲ್ಲಿ ನಿಲ್ದಾಣ ಸೋರೀಕೆ ರಸ್ತೆ ಕಳಪೆ ಮಂದಿರ ಸೋರೀಕೆ ಅವಿಧ್ಯವಂತನ ಸಾಲ ಮಾಡಿ ದೇಶನ ಅಡ ಇಟ್ಟ ಪಕೀರ

    • @jaykumar8956
      @jaykumar8956 2 дня назад

      @@geethaan8992 the questions of Rahul no answer of modhi that 56 inches & world leader hypocrisy only wicked work in Modhi Govt!

  • @user-us8cw9qw7c
    @user-us8cw9qw7c 4 дня назад +24

    ಈ ಸ್ಪೀಕರ್ ಮಖ ಬೆಳಿಗ್ಗೆ ನೋಡಿದರೆ ಆ ದಿನ ಯಾವುದೇ ಕೆಲಸ ಒಳ್ಳೆಯದಾಗುವುದಿಲ್ಲ

  • @puttarajuraju5952
    @puttarajuraju5952 4 дня назад +37

    JaiRahulgandi

  • @mangalabadagi-sb6oc
    @mangalabadagi-sb6oc 4 дня назад +23

    ಮೇಡಮ್ ತಾವು ಹೇಳಿದ್ದು 100% ಸರಿಯಾಗಿ. ಇದೆ

  • @rajannaan443
    @rajannaan443 4 дня назад +29

    Super Rahul

  • @ramamurthymb3499
    @ramamurthymb3499 4 дня назад +17

    ಪ್ರಜಾಪ್ರಭುತ್ವದ ಜೀವ ಮರಳಿ ಬರುತ್ತಿದೆ

  • @siddiqsiddi5965
    @siddiqsiddi5965 4 дня назад +19

    ಜೈ ರಾಹುಲ್ ಗಾಂಧಿ ♥️♥️♥️♥️🔥🔥🔥🔥

  • @DavakkaHadapad
    @DavakkaHadapad 4 дня назад +35

    ಮೇಡಂ.. ನೀವು ಪ್ರಸ್ತುತ ಪಡಿಸಿದ ವಿಷಯ ಬಹಳ ಸರಳ &ಸಾಮಾನ್ಯರಿಗೆ ತಿಳಿಯುವ ಹಾಗೆ ಪ್ರಸ್ತುತಪಡಿಸಿದ್ದೀರಿ.. ನಿಮಗೆ ಅಭಿನಂದನೆಗಳು.

  • @eshwarjasmine1907
    @eshwarjasmine1907 4 дня назад +17

    Rahul is pride of India

  • @user-cu2mr5st7m
    @user-cu2mr5st7m 4 дня назад +27

    Good Rahul Sir
    And team ❤️❤️❤️❤️

  • @sudhakarjain1299
    @sudhakarjain1299 4 дня назад +54

    ಅದೆಷ್ಟು ಚೆನ್ನಾಗಿ ಸಂಕಲನ ಮಾಡಿದ್ದೀರಿ. ಎಷ್ಟು ಚೆನ್ನಾಗಿ ಓದಿದ್ದೀರಿ. ಗೌರವಾನ್ವಿತ ಚಾನೆಲ್ ನಿಮ್ಮದು.

    • @whoisthere4500
      @whoisthere4500 4 дня назад +4

      ನಿಮ್ಮ ಅಭಿಪ್ರಾಯ ಅಕ್ಷರಶಃ ನಿಜ, ಯಾವುದೆ ತರಹದ ಅನಗತ್ಯ ಭಾವಾವೇಶಕ್ಕೆ ಎಡೆಯಿರದ ವಿಷಾಯಾಧಾರಿತ ನಿರೂಪಣೆ.

  • @subrayap1899
    @subrayap1899 4 дня назад +47

    ಸೂಪರ್ ಮೇಡಂ ನಿಮ್ಮ ವಿಶ್ಲೇಷಣೆ

  • @user-cu2mr5st7m
    @user-cu2mr5st7m 4 дня назад +27

    Thank you ಈ ದಿನ news

  • @joepinto4158
    @joepinto4158 4 дня назад +22

    We wish Rahul Gandhi great success and for the opposition parties 🎉may God bless

    • @vijaychandrasm1349
      @vijaychandrasm1349 3 дня назад

      ದೀಸ್ ಪರೋಡೀಸ್ ಬಿಹೇವಿಯರ್ ನಾಟ್ ಗುಡ್. ಸೆನ್ಡ್ ಥೇಮ್, ಬ್ರಾಟ್ಸ್ ಟು ನರ್ಸರಿ ಟು ಎಜುಕೇಟ್ ಹೌ ಟು ಬಿಹೇವ್ ಅಸ್ ಎಂಪಿ. ಘಮಂಡಿ ಯ ಸಂತಾನ. ಪಾರ್ಲಿಮೆಂಟಿನಲ್ಲಿ ರಣಹದ್ದುಗಳು.*

  • @baluabalakundi5156
    @baluabalakundi5156 4 дня назад +22

    ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಉಚ್ಛರಿಸಿದ ಹೇಮಾ ವೆಂಕಟ್ ಮೇಡಂಗೆ💐 💐ಜ್ಞಾನಕ್ಕೆ ಜೈ ಪ್ರಜಾಪ್ರಭುತ್ವಕ್ಕೆ ಜೈ ಭಾರತಕ್ಕೆ ಜೈ🙏 ಜ್ಞಾನವನ್ನ ಪಸರಿಸುವ ಈ ಈದಿನ ಮಾಧ್ಯಮಕ್ಕೂ ಜೈ...

  • @abdulsattarbaigrazvi3533
    @abdulsattarbaigrazvi3533 4 дня назад +21

    ಈ ದಿನ ❤ ರಾಗ❤

  • @yamanursabhiredinni5008
    @yamanursabhiredinni5008 4 дня назад +18

    Jay Rahul

  • @charancharan1116
    @charancharan1116 4 дня назад +46

    Jai congress

  • @ajjappakombale379
    @ajjappakombale379 4 дня назад +15

    ನಿರೂಪಣೆ ಚನ್ನಗಿದೆ ದನ್ಯವಾದಗಳು ಮೆಡಂ👍👍🙏

  • @bhojarajachannappa414
    @bhojarajachannappa414 4 дня назад +13

    Jai Rahul Gandhi Jai Congress

  • @Rekha-jk8vs
    @Rekha-jk8vs 4 дня назад +58

    Rahul Gandhi ji real hero

    • @manjunathaswamy.bmmanju7898
      @manjunathaswamy.bmmanju7898 4 дня назад

      Kata kat no money came from post office until now fake gaurentee reached 99 seats otherwise only 20 seats

    • @raviverynicephoto5542
      @raviverynicephoto5542 4 дня назад

      ​@@manjunathaswamy.bmmanju7898in 2014 election Modi ji told in public
      They told we will put each and every account 15 to 20 laks where it is,, that's why he came to power,,

    • @manjunathaswamy.bmmanju7898
      @manjunathaswamy.bmmanju7898 3 дня назад

      @@raviverynicephoto5542 no need of money modiji has given more then money keeping our country safe see the activity of modiji and rahul
      Rahul is always against hindus and he never respect indian

    • @BalakrishnaRao-nv9eg
      @BalakrishnaRao-nv9eg 3 дня назад

      He is zero , He don’t know how to behave in the parliamentary affairs. His body language is looks like a rowdy . Shame on you

  • @venkateshbhovi8765
    @venkateshbhovi8765 4 дня назад +25

    Real hero Rahul ji modi not pm na like pm

  • @rajannam5686
    @rajannam5686 4 дня назад +19

    Ji rahull j ji india 🙏🙏🙏🙏🙏🙏🙏🙏🙏🙏🙏🙏

  • @ismailraxidi4579
    @ismailraxidi4579 4 дня назад +13

    ಪ್ರಜಾಪ್ರಬುತ್ವ ಮತ್ತೆ ಹಳಿಗೆ ಬರುತಿದೆ

  • @gavisiddaiahk3165
    @gavisiddaiahk3165 4 дня назад +13

    ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ ಮೇಡಂ.

  • @JohnsonBimsha
    @JohnsonBimsha 4 дня назад +12

    Jai Congress jai Rahul ghadi ❤

  • @prakashys6487
    @prakashys6487 4 дня назад +16

    ಬಿರ್ಲಾ ಉರ್ಕೋತಾನೆ

    • @dhanyakharajola5671
      @dhanyakharajola5671 4 дня назад +1

      ಬಿರ್ಲಾ ಸೇಡಿಕೊಡಿದ್ದಾನೆ

  • @rudrappak3425
    @rudrappak3425 4 дня назад +39

    Jai congress rahulgandhi

  • @shabeerpshabeerp
    @shabeerpshabeerp 4 дня назад +11

    Super speech Madam in parliment

  • @abdulhameed8125
    @abdulhameed8125 4 дня назад +38

    ದೇವ ಮಾನವ ರಾಮ್ ರಹೀಮ್ ನಂತರದ ಅವತಾರಿ ಇವರೇ?

    • @dhanyakharajola5671
      @dhanyakharajola5671 4 дня назад +5

      3ನೆಯ ಅವತಾರವೇ ಮೂರ್ಖ ಮೋದಿ

    • @dlm5711
      @dlm5711 3 дня назад

      😂😂

  • @bhargavanseshadri1614
    @bhargavanseshadri1614 4 дня назад +12

    Hats off to INDIA.

  • @anjankumarn3947
    @anjankumarn3947 4 дня назад +15

    Very nice Hemaji. Nice presentation 🌹👍😊

  • @govindarajuraju9488
    @govindarajuraju9488 4 дня назад +15

    Very good madam jairahul

  • @manumysoremanu7873
    @manumysoremanu7873 4 дня назад +18

    Jai Rahul ji

  • @lion_gamer1006
    @lion_gamer1006 4 дня назад +14

    Big salute for eedina kind of journalism is saves democracy ❤

  • @sureshmurthytpsureshmurthy3879
    @sureshmurthytpsureshmurthy3879 4 дня назад +11

    Thank you Madam good, & clean explanation

  • @venkateshmurthy7800
    @venkateshmurthy7800 4 дня назад +14

    Rahul sir your trabal shutar

  • @mandeepurs7254
    @mandeepurs7254 4 дня назад +15

    Its really fire in parliament

  • @user-co9kx1wf4x
    @user-co9kx1wf4x 4 дня назад +10

    ಶಹಬ್ಬಾಸ್ ❤

  • @vasu.jp19
    @vasu.jp19 4 дня назад +10

    The suppressed voice of opposition has found new strength and determination to rise and be heard. Hope this continues.

  • @euginiamiranda4990
    @euginiamiranda4990 4 дня назад +9

    Very positive comment.

  • @sinjineveigas2094
    @sinjineveigas2094 4 дня назад +8

    Jai Rahulgandi

  • @user-mh3xq4iq6r
    @user-mh3xq4iq6r 4 дня назад +12

    ಜೈ ರಾಹುಲ್

  • @FakireshaB
    @FakireshaB 4 дня назад +16

    ಜೈರಾವೂಲಗಾಂದಿಜಿಇಬ್ರಸ್ಟರಹಗಣರ್ಣೌವನುಬೈಲಿಗೆಯಳೆದುಜನರಿಗೆನ್ಶಾಯಾಕೂಡಿಸಿಸುಳುಹೆಳಿಧಮೂದಿಯೈನುಮಧಲುಕೆಳಗೆಇಳಿಸಿಜಲಿಗೆಕಳಿಸಿಸ್,ರ್ರ

  • @aparnaakkihal9335
    @aparnaakkihal9335 4 дня назад +5

    Excellent explanation madam! 👌 Revealed all his lies!

  • @SyedAliAkbar-sp3uk
    @SyedAliAkbar-sp3uk 4 дня назад +8

    I feel Modi by becoming prime minister this time he will loose all his credit and respect.

  • @JabiUlla-kn9xq
    @JabiUlla-kn9xq 4 дня назад +5

    R. 👌🏻👍🏻👍🏻👍🏻👍🏻👍🏻🙏🏻🙏🏻👌🏻

  • @BtMadhavamurthy
    @BtMadhavamurthy 4 дня назад +19

    ಇದು ನಿಜವಾದ ಪ್ರಜಾ ಪ್ರಭುತ್ವದ ಭಾರತ ಜೈ ರಾಹುಲ್ ಗಾಂಧಿಜಿ.ನಿಮ್ಮ ವರದಿಗೆ ಅಭಿನಂದನೆಗಳು ಮೇಡಂ.

  • @abdulkhader1086
    @abdulkhader1086 4 дня назад +6

    Sooper message mom

  • @mohammadarif78
    @mohammadarif78 4 дня назад +5

    Jai rahol

  • @ceell8089
    @ceell8089 4 дня назад +8

    Yes modi has become weak, taking long time for action, pok pok what happened, cca, nrc etc,

  • @karthickg628
    @karthickg628 4 дня назад +7

    Namaste Anchor Madam

  • @chethanrajr8055
    @chethanrajr8055 4 дня назад +5

    Jai Rahul ❤❤❤❤❤

  • @user-ks1xj5hy4l
    @user-ks1xj5hy4l 4 дня назад +4

    ಗೋಧಿ ಆಕಾರವೇ ತಳದ ❤ ಆಕಾರ

  • @6k6kchitradurga
    @6k6kchitradurga 4 дня назад +4

    Thanks

  • @RaviKumar-wk6xe
    @RaviKumar-wk6xe 4 дня назад +2

    ಉತ್ತಮ ಸುದ್ಧಿ ವಿಶ್ಲೇಷಣೆ

  • @shreeraghurm8185
    @shreeraghurm8185 4 дня назад +4

    Daring lady Mahuva ,God will deafnetly bless you madam

  • @ChandrashekharMetry-yy2ls
    @ChandrashekharMetry-yy2ls 4 дня назад +6

    Birla has two faces one is smiling face for govt and another is angry for opposition

  • @BPA.1996
    @BPA.1996 4 дня назад +4

    Goosebumps talk from her

  • @GangadhariahSG
    @GangadhariahSG 4 дня назад +4

    Congratulations mohuvamoita for having fought well on practical issues

  • @user-jq9kq1dg9m
    @user-jq9kq1dg9m 3 дня назад +3

    ಅದ್ಬುತ ಮೇಡಮ್ ಎಲ್ಲ ದೇವರಿಚ್ಛೆ ಒಳ್ಳೆದಾಗಲ್ಲಿ

  • @kenchegowda3651
    @kenchegowda3651 4 дня назад +4

    Karma backs this is clearly apply to Mr modi

  • @create4747
    @create4747 4 дня назад +5

    Speaker is totally gone case ....

  • @celinekarkada5098
    @celinekarkada5098 4 дня назад +5

    Rahul Gandhi is great

  • @Shaamraaz2689
    @Shaamraaz2689 4 дня назад +5

    Jai rahulgandi

  • @sinjineveigas2094
    @sinjineveigas2094 4 дня назад +4

    Super Medam. Chennai mathanadiddiri

  • @anvarhussain1242
    @anvarhussain1242 4 дня назад +6

    👍🙏🤲

  • @ningappahosamani835
    @ningappahosamani835 4 дня назад +3

    Mahuva behanji jai ho

  • @selvarajnorianchinnappa4422
    @selvarajnorianchinnappa4422 3 дня назад

    ಹೇಮಾ ಮೇಡಂ ನಿಮಗೆ ಅಭಿನಂದನೆಗಳು. ಬಹು ಸ್ಪಷ್ಟವಾಗಿ ಕನ್ನಡ ಮಾತುಗಳು ಕೇಳಿಬರುತ್ತಿವೆ.

  • @paulsathish5607
    @paulsathish5607 4 дня назад +5

    AmithSha 🤣🤣🤣🤣🤣🤣🤣
    Rahul King 👑💖

  • @manumysoremanu7873
    @manumysoremanu7873 4 дня назад +9

    Avnge English artha agalla kanma😂

  • @GeorgeEofficial
    @GeorgeEofficial 4 дня назад +3

    Now truth coming outside 🙌 namaste

  • @GangadhariahSG
    @GangadhariahSG 4 дня назад +3

    Excellent naration,hatsup anchor

  • @user-sl5pl8ns1q
    @user-sl5pl8ns1q 4 дня назад +4

    Modhi modhi annorige svalpa vivaravagi helli. Jai Congress jai Rahul Gandhi.

  • @rnagaraj6201
    @rnagaraj6201 3 дня назад

    ಧನ್ಯವಾದಗಳು ನಿಮ್ಮ ಸಂಚಿಕೆ ಸೂಪರ್ ಆಗಿದೆ 🙏🏿✌🏿

  • @centuryuniquestudio48
    @centuryuniquestudio48 4 дня назад +2

    Jai Rahul ji👍🏻👌🏻

  • @byrabyra8347
    @byrabyra8347 3 дня назад

    ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿತ್ತು. ಭಾಷೆ ಸೊಗಸಾಗಿದೆ 🙏

  • @tharnathkateel3288
    @tharnathkateel3288 3 дня назад

    Venkat Medamge Danyawadagalu

  • @user-sl5pl8ns1q
    @user-sl5pl8ns1q 4 дня назад +3

    Aaf accha bodhiya he aafko dhannyavadh jai Congress jai Rahul Gandhi jai sanvidhan

  • @b.s.jayachandra
    @b.s.jayachandra 4 дня назад +3

    ❤❤❤❤❤Great

  • @harishchandrashetty1842
    @harishchandrashetty1842 3 дня назад

    Excellent News Super Madame Thank you

  • @muhammadhaneefb.m8909
    @muhammadhaneefb.m8909 4 дня назад +7

    ನಿಮ್ಮ ವಾರ್ತೆ ವಿಸ್ತಾರ ಬಹಳ ಚೆನ್ನಾಗಿದೆ ತಾಯಿ🎉🎉🎉 good👍

  • @gopalsoornahalli7634
    @gopalsoornahalli7634 3 дня назад +2

    Jai Rahulji

  • @RaviRavi-pc1xj
    @RaviRavi-pc1xj 4 дня назад +3

    ಜೈ ಕಾಂಗ್ರೆಸ್

  • @anandpujar9586
    @anandpujar9586 4 дня назад +5

    Army pending bharti codacat Rahui sir

  • @sharangowdapatil6747
    @sharangowdapatil6747 4 дня назад +2

    Good job mem.
    ...

  • @ashokbilagi7421
    @ashokbilagi7421 3 дня назад

    Thanks. SISTER .!!!!!.

  • @jaykumar8956
    @jaykumar8956 4 дня назад +2

    Modhi is Tears of crocodile , hypocrisy, boasting !!!
    Modhi you are nothing infront of Congress leader !!!

  • @lakshmikanthm4824
    @lakshmikanthm4824 7 часов назад

    Ji Congress

  • @rsprasad1767
    @rsprasad1767 4 дня назад +2

    Let BJP now face the real democracy
    Shut their hypocracy

  • @dineshpatkar1433
    @dineshpatkar1433 4 дня назад +3

    Jai shree Ram